alex Certify ದೇಹದಂಡನೆಯಲ್ಲಿ ಬ್ಯುಸಿ ಆದ ಕಂಗನಾ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದಂಡನೆಯಲ್ಲಿ ಬ್ಯುಸಿ ಆದ ಕಂಗನಾ: ವಿಡಿಯೋ ವೈರಲ್​

ಬಾಲಿವುಡ್​ ನಟಿ ಕಂಗನಾ ರಣಾವತ್​ ವಿವಾದಗಳು ಮಾತ್ರವಲ್ಲದೇ ಫಿಟ್​ನೆಸ್​ ಮೂಲಕವೂ ಸುದ್ದಿಯಲ್ಲಿ ಇರುವಂತಹ ನಟಿ.

ಬಿಡುವಿಲ್ಲದ ಕೆಲಸದ ಒತ್ತಡದ ನಡುವೆಯೂ ಕಂಗನಾ ತಮ್ಮ ಫಿಟ್​ನೆಸ್​ ಕಾಯ್ದುಕೊಳ್ಳುವ ಸಲುವಾಗಿ ಯೋಗ, ವ್ಯಾಯಾಮಗಳನ್ನ ತಪ್ಪದೇ ಮಾಡ್ತಾರೆ.

ಫಿಟ್​ನೆಸ್​ ಉತ್ಸಾಹಿ ಕಂಗನಾ ಇದೀಗ ಇನ್​ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನ ಶೇರ್​ ಮಾಡಿದ್ದಾರೆ.

ಸೆಲೆಬ್ರಿಟಿ ಟ್ರೇನರ್​, ನಮ್ರತಾ ಪುರೋಹಿತ್​ ಜೊತೆ ಕಂಗನಾ ದೇಹದಂಡನೆ ಮಾಡ್ತಿರುವ ವಿಡಿಯೋ ಇದಾಗಿದೆ. ಜೋ ಫಿಟ್​ ಹೈ ವೋ ಹಿಟ್​ ಹೈ ( ಯಾರು ಫಿಟ್​​ ಆಗಿರ್ತಾರೋ ಅವರು ಹಿಟ್​ ಆಗ್ತಾರೆ ) ಎಂದು ಶೀರ್ಷಿಕೆ ನೀಡಿದ್ದಾರೆ.

https://www.instagram.com/p/CJurVe6h2Ul/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...