alex Certify ಬಿಕಿನಿ ಲುಕ್​ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ಕಂಗನಾ ರಣಾವತ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಕಿನಿ ಲುಕ್​ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ಕಂಗನಾ ರಣಾವತ್​..!

ತಮ್ಮ ಬೋಲ್ಡ್ ಮಾತಿನಿಂದಲೇ ಸದಾ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್​ ಇದೀಗ ಎಲ್ಲಾ ವಿವಾದಗಳಿಂದ ಬ್ರೇಕ್​ ಪಡೆದು ತಮ್ಮ ಬೋಲ್ಡ್ ಫೋಟೋವನ್ನ ಶೇರ್ ಮಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಟ್ವಿಟರ್​, ಇನ್ಸ್​ಟಾಗ್ರಾಂನಲ್ಲಿ ಮೆಕ್ಸಿಕೋ ಬೀಚ್​ನಲ್ಲಿ ಕ್ಲಿಕ್ಕಿಸಿದ ಬಿಕಿನಿ ಡ್ರೆಸ್​​ನ ಫೋಟೋವನ್ನ ಶೇರ್ ಮಾಡಿದ್ದಾರೆ.

ಬೀಚ್​ ಕಡೆ ಮುಖ ಮಾಡಿ ಕಂಗನಾ ಕುಳಿತಿದ್ದು ಹಿಮ್ಮುಖವಾಗಿ ಫೋಟೋ ಕ್ಲಿಕ್ಕಿಸಲಾಗಿದೆ. ಕಪ್ಪು ಹಾಗೂ ಕೆಂಪು ಬಣ್ಣದ ಬಿಕಿನಿ ಹಾಕಿರುವ ಕಂಗನಾ ಮುಖ ಈ ಫೋಟೋದಲ್ಲಿ ಕಾಣಿಸುತ್ತಿಲ್ಲ.

ಈ ಫೋಟೋ ಶೇರ್​ ಮಾಡಿ ಕಂಗನಾ, ಶುಭೋದಯ ಗೆಳೆಯರೇ, ನನ್ನ ಜೀವನದಲ್ಲಿ ನಾನು ಭೇಟಿ ನೀಡಿದ ಅದ್ಭುತ ಪ್ರದೇಶಗಳಲ್ಲಿ ಮೆಕ್ಸಿಕೋ ಕೂಡ ಒಂದು. ಮೆಕ್ಸಿಕೋದ ದ್ವೀಪದಲ್ಲಿ ತೆಗೆದ ಫೋಟೋವಿದು ಅಂತಾ ಬರೆದುಕೊಂಡಿದ್ದಾರೆ.

— Kangana Ranaut (@KanganaTeam) December 23, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...