alex Certify ಮದುವೆ ಸಮಾರಂಭದ ಅಪರೂಪದ ಫೋಟೋ ಶೇರ್​ ಮಾಡಿದ ಕಾಜಲ್​ ಅಗರ್​ವಾಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಸಮಾರಂಭದ ಅಪರೂಪದ ಫೋಟೋ ಶೇರ್​ ಮಾಡಿದ ಕಾಜಲ್​ ಅಗರ್​ವಾಲ್

ದಕ್ಷಿಣ ಭಾರತದ ನಟಿ ಕಾಜಲ್​ ಅಗರ್​ವಾಲ್​ ತಮ್ಮ ವಿವಾಹಕ್ಕೆ ಒಂದು ತಿಂಗಳು ತುಂಬಿದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ತಮ್ಮ ಪತಿ ಗೌತಮ್​ ಕಿಚ್ಚು ಜೊತೆ ಮದುವೆ ಸಂದರ್ಭದಲ್ಲಿ ತೆಗೆದ ಅಪರೂಪದ ಕ್ಯಾಂಡೀಡ್​ ಫೋಟೋಗಳನ್ನ ಇನ್ಸ್​​ಟಾಗ್ರಾಂ ಅಕೌಂಟ್​ನಲ್ಲಿ ಶೇರ್​ ಮಾಡಿದ್ದಾರೆ.

ಕಾಜಲ್ ಹಾಗೂ ಗೌತಮ್​ ಜೋಡಿ ಅಕ್ಟೋಬರ್​ 30ರಂದು ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.

ಗೌತಮ್​ ಕೂಡ ಕೆಲದಿನಗಳ ಹಿಂದಷ್ಟೇ ಕಾಜಲ್​ ಜೊತೆಗಿನ ಕೆಲ ಫೋಟೋಗಳನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದರು.

ಕೊರೊನಾ ವೈರಸ್​ ನಿರ್ಬಂಧನೆಗಳ ನಡುವೆಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ತಮ್ಮ ಮದುವೆಗೆ ಅತ್ಯಾಪ್ತರಿಗಷ್ಟೇ ಆಹ್ವಾನ ನೀಡಿತ್ತು. ಕೆಲ ದಿನಗಳ ಹಿಂದಷ್ಟೇ ನವದಂಪತಿ ಮಾಲ್ಡೀವ್ಸ್​ಗೆ ಹನಿಮೂನ್​​ಗೆ ಸಹ ಹೋಗಿ ಬಂದಿದ್ರು.

View this post on Instagram

A post shared by Kajal Aggarwal (@kajalaggarwalofficial)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...