alex Certify ʼದಿಲ್​ ವಾಲೇ ದುಲ್ಹನಿಯಾ ಲೇ ಜಾಯೆಂಗೇʼ ನೆನಪಿಸಿದ ನಟಿ ಜಾನ್ವಿ ಕಪೂರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼದಿಲ್​ ವಾಲೇ ದುಲ್ಹನಿಯಾ ಲೇ ಜಾಯೆಂಗೇʼ ನೆನಪಿಸಿದ ನಟಿ ಜಾನ್ವಿ ಕಪೂರ್​

ಬಾಲಿವುಡ್​ ನಟಿ ಜಾನ್ವಿ ಕಪೂರ್​​ ತಮ್ಮ ಸಿನಿಮಾ ಗುಡ್​ ಲಕ್​ ಜೆರ್ರಿಯ ಶೂಟಿಂಗ್​ ವೇಳೆಯಲ್ಲಿ ಕ್ಲಿಕ್ಕಿಸಿದ ಕೆಲ ಫೋಟೋಗಳನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು ದಿಲ್​ ವಾಲೇ ದುಲ್ಹನಿಯಾ ಸಿನಿಮಾವನ್ನ ನೆನಪಿಸುವಂತಿದೆ.

ದಿಲ್​ವಾಲೇ ದುಲ್ಹನಿಯಾ ಸಿನಿಮಾದಲ್ಲಿ ಕಾಜಲ್​ ಹಾಗೂ ಶಾರೂಕ್​ ಖಾನ್​ ಪಂಜಾಬ್​ನಲ್ಲಿ ಭೇಟಿಯಾದ ದೃಶ್ಯದ ವೇಳೆ ಕಾಜಲ್​ ಧರಿಸಿದ ಸಲ್ವಾರ್​​ ರೀತಿಯಲ್ಲೇ ಜಾನ್ವಿ ಕೂಡ ತಯಾರಾಗಿದ್ದಾರೆ. ಹಾಗೂ ಶಾರೂಖ್​ ಹಾಗೂ ಕಾಜಲ್​ ಇದೇ ರೀತಿಯ ಸಾಸಿವೆ ಗಿಡದ ಜಮೀನಿನಲ್ಲೇ ದೃಶ್ಯವನ್ನ ಚಿತ್ರಿಕರಿಸಿದ್ದರು ಅನ್ನೋದನ್ನೂ ನಾವಿಲ್ಲಿ ಜ್ಞಾಪಿಸಿಕೊಳ್ಳಬಹುದಾಗಿದೆ.  ಈ ಎಲ್ಲಾ ಫೋಟೋಗಳಿಗೆ ಜಾನ್ವಿ, ಬಹುಶಃ ಸ್ವಲ್ಪ ಸಿನಿಮೀಯ ರೀತಿಯಲ್ಲಿರಬಹುದು ಎಂದು ಶೀರ್ಷಿಕೆ ನೀಡಿದ್ದಾರೆ.

ಮಂಗಳವಾರ ಜಾನ್ವಿ ಮತ್ತೊಂದಷ್ಟು ಫೋಟೋಗಳನ್ನ ಶೇರ್​ ಮಾಡಿದ್ದಾರೆ. ಈ ಪೋಸ್ಟ್ ಮೂಲಕ ದೇಶ ಪ್ರೇಮವನ್ನ ಸಾರಿದ್ದಾರೆ. ನಾನು ಪ್ರಪಂಚದ ಬಹುತೇಕ ಕಡೆ ಪ್ರಯಾಣ ಮಾಡಿದ್ದೇನೆ. ಆದರೆ ಭಾರತದಲ್ಲಿ ಸಿಗುವಷ್ಟು ಸಂತೋಷ ನನಗೆ ಇನ್ನೆಲ್ಲೂ ಸಿಗೋದಿಲ್ಲ. ಕೋಟೆಯೊಂದರಲ್ಲಿ ನಟಿ ಜಾನ್ವಿ ಕ್ಲಿಕ್ಕಿಸಿದ ಫೋಟೋಗಳನ್ನ ಶೇರ್​ ಮಾಡಿ ಈ ರೀತಿಯ ಶೀರ್ಷಿಕೆ ನೀಡಿದ್ದಾರೆ.

 

View this post on Instagram

A post shared by Janhvi Kapoor (@janhvikapoor)

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...