alex Certify ಎದೆ ಹಾಲಿನ ಮಹತ್ವ ಸಾರಲು ವಿಶಿಷ್ಟ ಉಡುಪು ಧರಿಸಿದ ಮಾಡೆಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆ ಹಾಲಿನ ಮಹತ್ವ ಸಾರಲು ವಿಶಿಷ್ಟ ಉಡುಪು ಧರಿಸಿದ ಮಾಡೆಲ್

ಹೊಸ ತಾಯಿಯಾದ ಮೇಲೆ ಕ್ಯಾನೆಸ್‌ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು ಬಂದಿರುವ ದೀಪಾ ಖೋಸ್ಲಾ ಎದೆಹಾಲಿನ ಪಂಪ್‌ ಅಟ್ಯಾಚ್‌ ಆಗಿರುವ ಹಳದಿ ಬಣ್ಣದ ಗೌನ್ ಧರಿಸಿ ಮಿಂಚಿದ್ದಾರೆ.

ತಾಯ್ತನದ ಕುರಿತಂತೆ ಸಂವಹನ ನಡೆಸಲು ಇಚ್ಛಿಸಿದ ದೀಪಾ ತಮ್ಮ ಈ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಮಗುವನ್ನು ಹೆತ್ತು, ಆಡಿಸಿ ಬೆಳೆಸುವುದೆಂದರೆ ತಾಯಂದಿರು ಏನೆಲ್ಲಾ ಮಾಡಬೇಕೆಂದು ಜಾಗೃತಿ ಮೂಡಿಸುವ ಉದ್ದೇಶದಿಂದ ದೀಪಾ ಈ ಥೀಂನ ಉಡುಪು ಧರಿಸಿದ್ದಾರೆ.

ಹೊಸ ತಾಯಂದಿರಿಗೆ ಬಹಳ ಮುಖ್ಯವಾದ ಈ ವಸ್ತುವನ್ನು ಬಟ್ಟೆಯೊಂದಿಗೆ ಅಕ್ಸೆಸರಿಯಾಗಿ ಸೇರಿಸಲಾಗಿತ್ತು. ದೀಪಾ ಈಗ ಸಾಮಾಜಿಕ ಜಾಲತಾಣದ ನೂತನ ಸೆನ್ಸೇಷನ್ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...