alex Certify BIG NEWS: ಕಂಗನಾ ವಿರುದ್ಧದ ಎಫ್​ಐಆರ್​ ಸೈಬರ್​ ಸೆಲ್​ನಿಂದ ಅಪರಾಧ ವಿಭಾಗಕ್ಕೆ ಶಿಫ್ಟ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಂಗನಾ ವಿರುದ್ಧದ ಎಫ್​ಐಆರ್​ ಸೈಬರ್​ ಸೆಲ್​ನಿಂದ ಅಪರಾಧ ವಿಭಾಗಕ್ಕೆ ಶಿಫ್ಟ್..!

ಬಾಲಿವುಡ್​ ನಟ ಹೃತಿಕ್​ ರೋಷನ್​ 2016ರಲ್ಲಿ ಸೈಬರ್​ ಸೆಲ್​ನಲ್ಲಿ ನೋಂದಾಯಿಸಿದ್ದ ಎಫ್​ಐಆರ್​ ನ್ನು ಅಪರಾಧ ವಿಭಾಗ ಸಿಐಯುಗೆ ವರ್ಗಾಯಿಸಲಾಗಿದೆ.

ಹೃತಿಕ್​ ರೋಷನ್​ 2013 ಹಾಗೂ 2014ರಲ್ಲಿ 100 ಇ ಮೇಲ್​​ಗಳನ್ನ ಸ್ವೀಕರಿಸಿದ್ದರು. ಈ ಬಗ್ಗೆ ಅವರು 2016ರಲ್ಲಿ ಸೈಬರ್​ ಸೆಲ್​ಗೆ ದೂರು ನೀಡಿದ್ದರು.

ಈ ಎಲ್ಲಾ ಇ ಮೇಲ್​ಗಳು ಬಾಲಿವುಡ್​ ನಟಿ ಕಂಗನಾ ರಣಾವತ್​ ಮೇಲ್​ ಐಡಿಯಿಂದ ಕಳುಹಿಸಲ್ಪಟ್ಟಿತ್ತು. ಈ ಸಂಬಂಧ ಐಪಿಸಿ ಆರ್​/ ಡಬ್ಲೂ 66 ಸಿ ಹಾಗೂ ಡಿ ಸೆಕ್ಷನ್​ 419ರ ಅಡಿಯಲ್ಲಿ ಹೃತಿಕ್​ ರೋಷನ್​ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

2016ರಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಪೊಲೀಸ್​ ಆಯುಕ್ತರಿಗೆ ಹಿರಿಯ ವಕೀಲ ಮಹೇಶ್​ ಜೇಠ್ಮಲಾನಿ ಪತ್ರ ಬರೆದಿದ್ದು ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ ಎಂದು ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...