alex Certify ಶಾರೂಕ್‌ ಚಿತ್ರದ ಜೊತೆ ಟ್ರಂಪ್‌ ಶ್ವೇತ ಭವನ ಭೇಟಿ ಹೋಲಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರೂಕ್‌ ಚಿತ್ರದ ಜೊತೆ ಟ್ರಂಪ್‌ ಶ್ವೇತ ಭವನ ಭೇಟಿ ಹೋಲಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಶ್ವೇತಭವನಕ್ಕೆ ಆಗಮಿಸುತ್ತಿರುವ ದೃಶ್ಯಕ್ಕೆ ಫನ್ನಿ ಹೋಲಿಕೆಯೊಂದನ್ನು ಕೊಟ್ಟು ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟಿಕ್‌ ಟಾಕ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ಶ್ವೇತಭವನಕ್ಕೆ ಬರುತ್ತಿರುವ ಟ್ರಂಪ್‌ರನ್ನು, ಹಿಂದಿಯ ’ಕಭಿ ಖುಷಿ ಕಭಿ ಗಮ್’ ಚಿತ್ರದಲ್ಲಿ ಶಾರುಖ್‌ ಖಾನ್‌‌ ತಮ್ಮ ಮನೆಗೆ ಬರುತ್ತಿರುವ ದೃಶ್ಯದೊಂದಿಗೆ ತುಲನೆ ಮಾಡಲಾಗಿದೆ.

ಈ ವಿಡಿಯೋವನ್ನು ಟ್ವಿಟರ್‌, ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾಗಿದ್ದು, ಭರ್ಜರಿಯಾಗಿ ಪ್ರತಿಕ್ರಿಯೆ ಗಿಟ್ಟಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...