alex Certify ಐಸ್‌ ಮೇಲೆ ಸ್ಕೇಟರ್ ಮೂನ್‌ ‌ವಾಕ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಸ್‌ ಮೇಲೆ ಸ್ಕೇಟರ್ ಮೂನ್‌ ‌ವಾಕ್….!

ತಮ್ಮ ’ಮೂನ್ ‌ವಾಕ್‌’ ಹೆಜ್ಜೆಗಳ ಮೂಲಕ ಜಗತ್ತಿನೆಲ್ಲೆಡೆ ಖ್ಯಾತಿಯ ಶಿಖರವನ್ನೇರಿರುವ ಮೈಕೆಲ್ ಜಾಕ್ಸನ್‌‌ ಅಂದ್ರೆ ಈಗಲೂ ಸಹ ನೃತ್ಯಪ್ರಿಯರ ಹೃದಯದಲ್ಲಿ ವಿಶೇಷ ಸ್ಥಾನ ಇದ್ದೇ ಇರುತ್ತದೆ.

ಕೆನಡಾದ ಫಿಗರ್‌ ಸ್ಕೇಟರ್‌ ಎಲ್ಲಡ್ಜೀ ಬೇಲ್ಡ್‌ ಅವರು ಮೂನ್‌ ವಾಕ್‌ ಐಸ್‌ ಮೇಲೆ ಸ್ಟೆಪ್‌ಗಳನ್ನು ಹಾಕುವ ಮೂಲಕ ಅಂತರ್ಜಾಲದಲ್ಲಿ ಸೆನ್ಸೇಷನ್ ಆಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಮ್ಮ ನೃತ್ಯಕೌಶಲ್ಯದ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ ಬಾಲ್ಡೆ.

ಪಾರಿವಾಳ ಹಾರಲು ಬಿಟ್ಟ ಮಲಸಹೋದರನ ಮೇಲೆ ಮಾರಣಾಂತಿಕ ಹಲ್ಲೆ

ಈ ವಿಡಿಯೋವನ್ನು ಕೆನಡಾದ ಕ್ಯಾಲ್ಗರಿ ಪಟ್ಟಣದಲ್ಲಿ ರೆಕಾರ್ಡ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...