alex Certify ‘ದೇವದಾಸ್’ ಚಿತ್ರದ ಇಂಟ್ರೆಸ್ಟಿಂಗ್ ಮಾಹಿತಿ ಈಗ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ದೇವದಾಸ್’ ಚಿತ್ರದ ಇಂಟ್ರೆಸ್ಟಿಂಗ್ ಮಾಹಿತಿ ಈಗ ಬಹಿರಂಗ

ಶಾರುಕ್ ಖಾನ್ ಹಾಗೂ ಐಶ್ವರ್ಯಾ ರೈ ಅಭಿನಯದ ದೇವದಾಸ್ ಚಿತ್ರ ಬಿಡುಗಡೆಯಾಗಿ ಎರಡು ದಶಕಗಳೇ ಆಗಿವೆ. ಈ ಚಿತ್ರದ ಹಾಡೊಂದರ ಚಿತ್ರೀಕರಣದ ವೇಳೆ ನಡೆದಿದೆ ಎನ್ನಲಾದ ವಿವಾದವೊಂದು ಈಗ ಸುದ್ದಿ ಮಾಡುತ್ತಿದೆ.

ಚಿತ್ರದ ’ಹಮ್ ದಿಲ್ ದೇ ಚುಕೇ ಸನಮ್’ ಹಾಡಿಗೆ ಟ್ಯೂನ್‌ ಕೊಟ್ಟಿದ್ದ ಇಸ್ಮಾಯಿಲ್ ದರ್ಬಾರ್‌‌ ಅದೇ ಕೊನೆಯ ಬಾರಿಗೆ ಸಂಜಯ್ ಲೀಲಾ ಬನ್ಸಾಲಿ ಜೊತೆಗೆ ಕೆಲಸ ಮಾಡಿದ್ದಂತೆ. ನಂತರ ಬಿಡುಗಡೆಯಾದ ’ರಾಮ್‌ ಲೀಲಾ’, ’ಪದ್ಮಾವತ್‌’ ಹಾಗೂ ’ಭಾಜೀ ರಾವ್‌ ಮಸ್ತಾನಿ’ ಸೇರಿದಂತೆ ಯಾವ ಚಿತ್ರದಲ್ಲೂ ಸಹ ಬನ್ಸಾಲಿ ಹಾಗೂ ಇಸ್ಮಾಯಿಲ್ ಜೊತೆಯಲ್ಲಿ ಕೆಲಸ ಮಾಡಿಲ್ಲ.

ಇಬ್ಬರ ನಡುವಿನ ಈಗೋ ಕಾರಣದಿಂದ ದೇವದಾಸ್ ಚಿತ್ರದ ಹಾಡುಗಳ ಚಿತ್ರೀಕರಣದ ವೇಳೆ ಸೆಟ್‌ ಎಲ್ಲಿ ಹಾಕಬೇಕೆಂಬ ವಿಚಾರದಲ್ಲಿ ನಾನತ್ವದ ಪರಾಕಾಷ್ಠೆ ಮೆರೆದ ಕಾರಣ ಹೀಗೆ ಆಗಿರುವುದಾಗಿ ಇಸ್ಮಾಯಿಲ್‌ ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಕೊಟ್ಟ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...