alex Certify ಇಂಗ್ಲೀಷ್ ಹಾಡಿಗೆ ದೇಸಿ ಟ್ವಿಸ್ಟ್​..! ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಯ್ತು ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಗ್ಲೀಷ್ ಹಾಡಿಗೆ ದೇಸಿ ಟ್ವಿಸ್ಟ್​..! ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಯ್ತು ಈ ವಿಡಿಯೋ

ಪ್ರಸಿದ್ಧ ರ್ಯಾಪರ್​ ಬಾಬಾ ಸೈಗಲ್​ ತಮ್ಮ ಮತ್ತೊಂದು ಗಾನಸುಧೆಯ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ. ಇಂಗ್ಲೀಷ್​ ಗೀತೆಯಾದ ಸೆನ್ಯೂರಿಟಾಗೆ ಹೊಸದೊಂದು ರೂಪ ನೀಡಿರುವ ಸೈಗಲ್​​ ನೆಟ್ಟಿಗರು ಹೊಟ್ಟೆ ಹುಣ್ಣಾಗುವಷ್ಟು ನಗುವಂತೆ ಮಾಡಿದ್ದಾರೆ.

ಇಂಗ್ಲೀಷ್​ ಹಾಡಿಗೆ ದೇಸಿ ಟ್ವಿಸ್ಟ್​ ನೀಡಿರುವ ಬಾಬಾ ಸೈಗಲ್​ ಸೆನ್ಯೂರಿಟಾ ಹೆಸರಿಗೆ ಬದಲಾಗಿ ಸರೀತಾ ಎನ್ನುತ್ತಾ ಈ ಹಾಡನ್ನ ಹಾಡಿದ್ದಾರೆ. ಈ ದೇಸಿ ಟ್ವಿಸ್ಟ್​ ಹಾರಿನಲ್ಲಿ ಒಂದಲ್ಲ ಬದಲಾಗಿ ಮೂವರು ಸೈಗಲ್​ಗಳು ಹಾಡುತ್ತಿದ್ದಾರೆ..!

ಯೆಸ್​..! ವಿಡಿಯೋದಲ್ಲಿ ಇಬ್ಬರು ಹಾಡಿನ ಬಗ್ಗೆ ಚರ್ಚೆ ಮಾಡುತ್ತಿದ್ದರೆ ಇನ್ನೊಬ್ಬ ಬಾಬಾ ಸೈಗಲ್​ ಟಿವಿ ಪರದೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸರೀತಾ ಈ ಹಾಡನ್ನ ನಿನಗಾಗಿ ಬರೆದಿದ್ದೇನೆ ಎನ್ನುವ ಮೂಲಕ ಈ ಹಾಡನ್ನ ಬಾಬಾ ಸೈಗಲ್​ ಹಾಡಲು ಆರಂಭಿಸ್ತಾರೆ. ಫನ್ನಿ ಸಾಹಿತ್ಯ ಹೊಂದಿರುವ ಈ ಹಾಡು ನೆಟ್ಟಿಗರ ಮನ ಗೆದ್ದಿದೆ.

— Baba Sehgal (@OnlyBabaSehgal) June 24, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...