alex Certify ಹೊಸ ಕಾರು ಖರೀದಿಸಿ ಜನರಿಗೆ ಉತ್ತಮ ಸಂದೇಶ ರವಾನಿಸಿದ ನಟಿ ರೂಪಾಲಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಕಾರು ಖರೀದಿಸಿ ಜನರಿಗೆ ಉತ್ತಮ ಸಂದೇಶ ರವಾನಿಸಿದ ನಟಿ ರೂಪಾಲಿ..!

ನಟಿ ರೂಪಾಲಿ ಗಂಗೂಲಿ ತೀರಾ ಇತ್ತೀಚೆಗೆ ಅತ್ಯಮೂಲ್ಯ ವಸ್ತುವೊಂದನ್ನ ಖರೀದಿ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಈ ವಿಚಾರವನ್ನ ಶೇರ್​ ಮಾಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ರೂಪಾಲಿ ಗಂಗೂಲಿ 14.16 ಲಕ್ಷ ರೂಪಾಯಿ ಮೌಲ್ಯದ ಮಹೀಂದ್ರಾ ಥಾರ್​ ಐಷಾರಾಮಿ ಕಾರನ್ನ ಖರೀದಿ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಎಸ್​​ಯುವಿ ಎದುರು ಪತಿ ಅಶ್ವಿನ್​ ವರ್ಮಾ ಜೊತೆ ನಿಂತು ರೂಪಾ ಗಂಗೂಲಿ ಪೋಸ್​ ನೀಡಿದ್ದಾರೆ. ಈ ಪೋಟೋಗೆ ರೂಪಾಲಿ : “ಭಾರತೀಯರಾಗಿ ಹಾಗೂ ಭಾರತೀಯ ವಸ್ತುಗಳನ್ನೇ ಖರೀದಿ ಮಾಡಿ” ಎಂದು ಶೀರ್ಷಿಕೆ ನೀಡಿದ್ದಾರೆ.

View this post on Instagram

A post shared by Rups (@rupaliganguly)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...