alex Certify ಸುಂದರ ವಿಡಿಯೋ ಅಪ್ ಲೋಡ್ ಮಾಡಿದ ಅನನ್ಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಂದರ ವಿಡಿಯೋ ಅಪ್ ಲೋಡ್ ಮಾಡಿದ ಅನನ್ಯಾ

ಅಭಿನೇತ್ರಿ ಅನನ್ಯಾ ಪಾಂಡೆ ಅಭಿಮಾನಿಗಳನ್ನು ಸಮ್ಮೋಹನಗೊಳಿಸುವ ಅಪರೂಪದ ವಿಡಿಯೋವನ್ನು ಇನ್ಸ್ಟಾಗ್ರಾಂಗೆ ಅಪ್‌ಲೋಡ್ ಮಾಡಿದ್ದಾರೆ. ಅದಕ್ಕೆ ಐದೂವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.

ಹಾಲಿಡೇಸ್ ಗಾಗಿ ಜನವರಿ ಎರಡನೇ ವಾರದಲ್ಲಿ ಮಾಲ್ಡೀವ್ಸ್ ಗೆ ತೆರಳಿರುವ ಅನನ್ಯಾ ಅಲ್ಲಿ ವಿಹರಿಸುತ್ತಿದ್ದಾರೆ. ನೀಲ‌ ಸಮುದ್ರದ ಪಕ್ಕದಲ್ಲಿರುವ ಸ್ವಿಮ್ಮಿಂಗ್ ಫೂಲ್ ನಲ್ಲಿ ಅನನ್ಯಾ ಈಜುತ್ತಿದ್ದರೆ, ಅದರಾಚೆ ಕೆಂಪೇರಿರುವ ಆಕಾಶದ ಚಿತ್ರಣವೂ ಮನಮೋಹಕವಾಗಿದೆ.

‘ಆಚಾರ್ಯ’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

“ಐ ಆ್ಯಮ್ ಬ್ಲೂ ಡಾ ಬಾ ಡೆ ಡಾ ಬಾ ಡಾ” ( I’m blue da ba dee da ba daa). ಭಾಷೆ ಕೊಡುತ್ತೇನೆ ಇದು ಮಾಲ್ಡೀವ್ಸ್ ನಲ್ಲಿ ನನ್ನ ಕೊನೆಯ ಫೋಟೋ ಎಂದು ಖುಷಿಯಾಗಿ ಕ್ಯಾಪ್ಶನ್ ನೀಡಿದ್ದಾರೆ. ಸ್ಟುಡೆಂಟ್ ಆಫ್ ದ ಇಯರ್ 2 ಚಿತ್ರದ ಬೆಡಗಿ ಅನನ್ಯಾ, ಮಾಲ್ಡೀವ್ಸ್ ನಲ್ಲಿ ಖುಷಿಯಾಗಿರುವ ವಿಡಿಯೋ ಮಾತ್ರವಲ್ಲ ಕೆಲ ಹಾಟ್ ಫೋಟೋಗಳನ್ನೂ ಶೇರ್ ಮಾಡಿದ್ದಾರೆ‌. ಅದಕ್ಕೆ ಸಾವಿರಾರು ಕಮೆಂಟ್ ಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...