alex Certify ಭಾರತೀಯರ ಸ್ವಿಸ್‌ ಬ್ಯಾಂಕ್‌ ಠೇವಣಿ ಮೊತ್ತದಲ್ಲಿ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯರ ಸ್ವಿಸ್‌ ಬ್ಯಾಂಕ್‌ ಠೇವಣಿ ಮೊತ್ತದಲ್ಲಿ ಏರಿಕೆ

ಭಾರತೀಯರು ಸ್ವಿಸ್ ಬ್ಯಾಂಕ್‌ನಲ್ಲಿ 2020ರ ವೇಳೆ ಕೂಡಿಟ್ಟ ಮೊತ್ತವು 2.55 ಸ್ವಿಸ್ ಫ್ರಾಂಕ್‌ (20,700 ಕೋಟಿ ರೂಪಾಯಿ) ದಾಟಿದ್ದು, ಭದ್ರತೆಗಳು ಹಾಗೂ ಅದೇ ರೀತಿಯ ಇನ್ನಷ್ಟು ಹೂಡಿಕೆಗಳ ರೂಪದಲ್ಲಿ ಇಟ್ಟಿದ್ದಾರೆ ಎಂದು ಸ್ವಿಜ಼ರ್ಲೆಂಡ್‌ನ ಕೇಂದ್ರ ಬ್ಯಾಂಕ್ ತಿಳಿಸಿದೆ.

ನಿಗಮ-ಮಂಡಳಿ ನೇಮಕ ನಿರೀಕ್ಷೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರಿಗೆ ಸಿಹಿ ಸುದ್ದಿ

2019ರ ಅಂತ್ಯದ ವೇಳೆ 899 ದಶಲಕ್ಷ ಸ್ವಿಸ್‌ ಫ್ರಾಂಕ್‌ (6,625 ಕೋಟಿ ರೂಪಾಯಿ) ನಿಂದ 2020ರ ವೇಳೆಗೆ 20,700 ಕೋಟಿ ರೂಪಾಯಿ ದಾಟಿದ್ದು, 13 ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ಮಟ್ಟ ತಲುಪಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...