alex Certify ಇಂಟರ್ನೆಟ್‌ ನಲ್ಲಿ ಸೆನ್ಸೇಶನ್‌ ಸೃಷ್ಟಿಸಿದೆ ರಾಖಿ ಅವತಾರದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಟರ್ನೆಟ್‌ ನಲ್ಲಿ ಸೆನ್ಸೇಶನ್‌ ಸೃಷ್ಟಿಸಿದೆ ರಾಖಿ ಅವತಾರದ ವಿಡಿಯೋ

ರಸೋಡೆ ಮೇ ಕೌನ್​ ಥಾ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್​ ಕ್ರಿಯೇಟ್​ ಮಾಡಿದ್ದ ಯಶ್​ರಾಜ್​ ಮುಖಾಟೆ ಇದೀಗ ತಮ್ಮ ಅಭಿಮಾನಿಗಳಿಗಾಗಿ ಇನ್ನೊಂದು ವಿಡಿಯೋವನ್ನ ಹರಿಬಿಟ್ಟಿದ್ದಾರೆ. ಈ ಬಾರಿ ತಮ್ಮ ವಿಡಿಯೋಗೆ ಬಿಗ್​ ಬಾಸ್​​ 14ನೇ ಆವೃತ್ತಿಯ ಸ್ಪರ್ಧಿ ರಾಖಿ ಸಾವಂತ್​ರನ್ನ ಬಳಸಿಕೊಂಡಿದ್ದಾರೆ.

ಬಿಗ್​ ಬಾಸ್​​​ನ ಸ್ಪರ್ಧಿಯಾಗಿರುವ ರಾಖಿ ಸಾವಂತ್​​ ಅಭಿಮಾನಿಗಳಿಗೆ ಒಂದಿಲ್ಲೊಂದು ರೀತಿಯಲ್ಲಿ ಮನರಂಜನೆಯ ರಸದೌತಣವನ್ನ ಬಡಿಸುತ್ತಲೇ ಇರ್ತಾರೆ. ಇದಕ್ಕೆ ಯಶ್​ರಾಜ್​ ಮುಖಾಟೆ ಸಂಗೀತದ ಟಚ್​ ನೀಡಿದ್ದು ವಿಡಿಯೋ ಸಖತ್​ ವೈರಲ್​ ಆಗಿದೆ.

ಬಿಗ್​ ಬಾಸ್​ 13ನೇ ಆವೃತ್ತಿ ಖ್ಯಾತಿ ಶೆಹನಾಜ್​ ಗಿಲ್​ರ ಫೇಮಸ್ ಡೈಲಾಗ್​ ಆದ ಸಡ್ಡಾ ಕುತ್ತಾ ಕುತ್ತಾ ತೌಡಾ ಕುತ್ತಾ ಟಾಮಿ ಡೈಲಾಗ್​​ನ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ ಎಬ್ಬಿಸಿತ್ತು. ಬಿಗಿನಿ ಶೂಟ್​ ವಿಡಿಯೋವಂತೂ ಬಾಲಿವುಡ್​ ನಟಿ ತಾಪ್ಸಿ ಪನ್ನು ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

View this post on Instagram

A post shared by ColorsTV (@colorstv)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...