alex Certify ‘100 ಕ್ರೋರ್ಸ್’ ಚಿತ್ರದ ಹೊಸ ಪೋಸ್ಟರ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘100 ಕ್ರೋರ್ಸ್’ ಚಿತ್ರದ ಹೊಸ ಪೋಸ್ಟರ್ ರಿಲೀಸ್

‘ಆ ದಿನಗಳು’ ಸಿನಿಮಾ ಖ್ಯಾತಿಯ ನಟ ಚೇತನ್ ಅಭಿನಯದ ‘100 ಕ್ರೋರ್ಸ್’ ಚಿತ್ರದ ಹೊಸ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಲಾಗಿದೆ. ನಟ ಚೇತನ್ ಇದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾಗೆ ವಿರಾಟ್ ಚಕ್ರವರ್ತಿ ಆಕ್ಷನ್‌ ಕಟ್ ಹೇಳಿದ್ದು, ಕನ್ನಡ ಹಾಗೂ ತೆಲುಗಿನಲ್ಲಿ ಈ ಚಿತ್ರ ತೆರೆಕಾಣಲಿದೆ.

ʼವ್ಯಾಲೆಂಟೈನ್ಸ್ʼ​ ದಿನ ಪತ್ನಿ ಕೊಟ್ಟ ವಿಚಿತ್ರ ಗಿಫ್ಟ್​ ಕಂಡು ದಂಗಾದ ಪತಿ

ನನ್ನ ಹೊಸ ಕನ್ನಡ-ತೆಲುಗು ಚಿತ್ರ 100 ಕ್ರೋರ್ಸ್ ನ ಪೋಸ್ಟರ್ ಗಳನ್ನು ನಿನ್ನೆ ಬೆಳಿಗ್ಗೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ನಾವು ಹೈದರಾಬಾದ್‌ ನಲ್ಲಿ ‘100 ಕ್ರೋರ್ಸ್’ ಶೂಟಿಂಗ್ ಪೂರ್ಣಗೊಳಿಸಿದ್ದೇವೆ. ಈಗ editing aagthide ಎಂದು ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...