alex Certify ʼವ್ಯಾಲೆಂಟೈನ್ಸ್ʼ​ ದಿನ ಪತ್ನಿ ಕೊಟ್ಟ ವಿಚಿತ್ರ ಗಿಫ್ಟ್​ ಕಂಡು ದಂಗಾದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವ್ಯಾಲೆಂಟೈನ್ಸ್ʼ​ ದಿನ ಪತ್ನಿ ಕೊಟ್ಟ ವಿಚಿತ್ರ ಗಿಫ್ಟ್​ ಕಂಡು ದಂಗಾದ ಪತಿ

ವ್ಯಾಲೆಂಟೈನ್ಸ್ ಡೇ ದಿನ ಬಾಳ ಸಂಗಾತಿಗೆ ಅನೇಕರು ಅವರ ನೆಚ್ಚಿನ ವಸ್ತುಗಳನ್ನ ಉಡುಗೊರೆಯಾಗಿ ನೀಡ್ತಾರೆ. ಆದರೆ ಇಲ್ಲೊಬ್ಬ ಪತ್ನಿ ಮಾತ್ರ ತನ್ನ ಪತಿಗೆ ಆತ ಇನ್​ಸ್ಟಾಗ್ರಾಂನಲ್ಲಿ ಲೈಕ್​ ಮಾಡಿದ ಎಲ್ಲಾ ಹುಡುಗಿಯರ ಫೋಟೋವನ್ನ ಉಡುಗೊರೆಯಾಗಿ ನೀಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಟಿಕ್​ಟಾಕ್​​ನಲ್ಲಿ ವಿಡಿಯೋ ಶೇರ್​ ಮಾಡಿರುವ ಗ್ಲೋರಿಯಾ, ವ್ಯಾಲಂಟೈನ್​ ಡೇ ದಿನ ನಿಮ್ಮ ಸಂಗಾತಿಯಿಂದ ಏನನ್ನು ಪಡೆದಿದ್ದೀರಾ..? ಎಂದು ಶೀರ್ಷಿಕೆ ನೀಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...