alex Certify tomato | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಬಳಿಯೇ ಟೊಮೆಟೊ ಗಿಡವನ್ನು ಬೆಳೆಯುವುದಕ್ಕೆ ಇಲ್ಲಿದೆ ನೋಡಿ ಟಿಪ್ಸ್

ಈಗ ಎಲ್ಲದಕ್ಕೂ ಬೆಲೆ ಏರಿಕೆ. ಅದೂ ಅಲ್ಲದೇ ಕೆಮಿಕಲ್ ಇಲ್ಲದೇ ಯಾವುದನ್ನೂ ಕೂಡ ಬೆಳೆಸುವುದಿಲ್ಲ. ಹಾಗಾಗಿ ಕೆಲವೊಂದು ತರಕಾರಿಗಳನ್ನು ಮನೆಯಲ್ಲಿಯೇ ನಾವೇ ಬೆಳೆದರೆ ಹಣವೂ ಉಳಿತಾಯವಾಗುತ್ತದೆ. ಆರೋಗ್ಯಕ್ಕೂ ಒಳ್ಳೆಯದು. Read more…

ಇಲ್ಲಿದೆ ಚರ್ಮದ ರಕ್ಷಣೆಗೆ ಬೆಲ್ಲವನ್ನು ಬಳಸುವ ವಿಧಾನ

ಬೆಲ್ಲ ಆ್ಯಂಟಿ ಆಕ್ಸಿಡೆಂಟ್ , ಸತು ಮತ್ತು ಸೆಲೆನಿಯಂನಂತಹ ಖನಿಜಗಳಿಂದ ತುಂಬಿರುತ್ತದೆ. ಇದು ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುವ ಅಂಶಗಳ ವಿರುದ್ಧ ಹೋರಾಡುತ್ತದೆ. ಹಾಗಾಗಿ ಚರ್ಮದ ರಕ್ಷಣೆಗೆ ಬೆಲ್ಲವನ್ನು ಬಳಸುವ Read more…

ಕಬ್ಬಿಣದ ಪಾತ್ರೆಯಲ್ಲಿ ಈ ಆಹಾರಗಳನ್ನು ತಯಾರಿಸುವುದು ಆರೋಗ್ಯಕ್ಕೆ ಹಾನಿಕರ….!

ವಿವಿಧ ರೀತಿಯ ಅಡುಗೆಗಳನ್ನು ಹೆಚ್ಚಾಗಿ ಕಬ್ಬಿಣದ ಪಾತ್ರೆಗಳನ್ನು ಬಳಸಿ ಮಾಡುತ್ತಾರೆ . ಆದರೆ ಎಲ್ಲಾ ಆಹಾರಗಳನ್ನು ಇದರಲ್ಲಿ ತಯಾರಿಸುವುದರಿಂದ ಕೆಲವು ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಈ ಆಹಾರಗಳನ್ನು ಅಪ್ಪಿತಪ್ಪಿಯೂ Read more…

ಕೂದಲು ದಪ್ಪ, ಉದ್ದವಾಗಿ ಬೆಳೆಯಬೇಕೆಂದರೆ ಈ ಆಹಾರಗಳನ್ನು ಸೇವಿಸಿ

ಪ್ರತಿಯೊಬ್ಬರು ತಾವು ಉದ್ದವಾದ, ದಪ್ಪವಾದ ಕೂದಲನ್ನು ಹೊಂದಲು ಬಯಸುತ್ತಾರೆ. ಅಂತವರು ಕೂದಲುದುರುವ ಸಮಸ್ಯೆ, ತಲೆಹೊಟ್ಟು ಮುಂತಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು. ಹಾಗೂ ಕೂದಲಿಗೆ ಉತ್ತಮವಾದ ಪೋಷಕಾಂಶಗಳನ್ನು ಒದಗಿಸಬೇಕು. ಅದಕ್ಕಾಗಿ ಈ Read more…

ʼಕೊಲೆಸ್ಟ್ರಾಲ್ʼ ಅನ್ನು ನಿಯಂತ್ರಣದಲ್ಲಿಡುತ್ತದೆ ಈ ಆಹಾರ

ನಾವು ತಿನ್ನುವ ಜಂಕ್ ಫುಡ್, ವ್ಯಾಯಾಮ ಇಲ್ಲದಿರುವಿಕೆ ಇತ್ಯಾದಿಗಳಿಂದ ದೇಹದಲ್ಲಿ ಕೊಬ್ಬಿನಾಂಶ ಸೇರಿಕೊಳ್ಳುತ್ತದೆ. ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದರೆ ದೇಹದ ಆರೋಗ್ಯಕ್ಕೆ ಕುತ್ತು. ಇದರಿಂದ ಹೃದಯಾಘಾತದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ನಿಯಮಿತವಾದ ಆಹಾರ, Read more…

ಸುಲಭವಾಗಿ ತಯಾರಿಸಿ ‘ಟೊಮೆಟೊ ಸೂಪ್’

ಇಂದು ಅಡುಗೆ ಮನೆಯಲ್ಲಿ ಸೂಪ್ ಗಳದ್ದೇ ದರ್ಬಾರು. ಅದರಲ್ಲಿಯೂ ಟೊಮೆಟೊ ಸೂಪ್ ಅನ್ನು ಉಪಯೋಗಿಸದ ಮಂದಿಯೇ ಇಲ್ಲ. ಆದರೆ ಟೊಮೆಟೊ ಸೂಪ್ ತಯಾರಿಸುವ ಪರಿ ಹಲವರಿಗೆ ತಿಳಿದಿರಲಿಕ್ಕಿಲ್ಲ. ರುಚಿಯೊಂದಿಗೆ Read more…

ಮಹಿಳೆಯರು ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಪ್ರತಿದಿನ ಸೇವಿಸಿ ಈ ಆಹಾರ

ಮಹಿಳೆಯರು ಬಹಳ ಬೇಗನೆ ಅನಾರೋಗ್ಯಕ್ಕೆ ತುತ್ತಾಗುವುದರಿಂದ ಅವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಅದಕ್ಕಾಗಿ ಪ್ರತಿದಿನ ಸಮತೋಲಿತ ಆಹಾರವನ್ನು ಸೇವಿಸಬೇಕು. ಒಟ್ಟಾರೆ ಅವರು ತಮ್ಮನ್ನು ಕಾಯಿಲೆಗಳಿಂದ Read more…

ತ್ವಚೆಯನ್ನು ಮೃದುವಾಗಿಸುತ್ತೆ ಈ ಹಣ್ಣು

ನಿಮ್ಮ ತ್ವಚೆ ಆಕರ್ಷಕವಾಗಿ, ಮೃದುವಾಗಿ ಕಾಣುವಂತೆ ಮಾಡಬೇಕೇ, ಹಾಗಿದ್ದರೆ ಇಲ್ಲಿ ಕೇಳಿ. ಈ ಸಲಹೆಗಳನ್ನು ತಪ್ಪದೆ ಅನುಸರಿಸಿ. ಟೊಮೆಟೊ ಜ್ಯೂಸ್ ಅಥವಾ ಟೊಮೆಟೊ ಸೂಪ್ ನಿತ್ಯ ಸೇವಿಸಿ. ಇದರಿಂದ Read more…

ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಲು ಸೇವಿಸಿ ಈ ಪಾನೀಯ

ಚಳಿಗಾಲದಲ್ಲಿ ಹೆಚ್ಚಾಗಿ ಚರ್ಮದ ಸಮಸ್ಯೆ ಕಾಡುತ್ತಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಸರಿಯಾಗಿ, ನೀರು, ಹಣ್ಣುಗಳನ್ನು ಸೇವಿಸಬೇಕು. ಇದರಿಂದ ಚರ್ಮ ತೇವಾಂಶದಿಂದ ಕೂಡಿದ್ದು, ಸಮಸ್ಯೆಗಳು ದೂರವಾಗುತ್ತದೆ. ಹಾಗೇ ಚರ್ಮದ ಸಮಸ್ಯೆಗಳನ್ನು ನಿವಾರಿಸಲು Read more…

ಉಳಿದ ಅನ್ನದಿಂದ ಮಾಡಿ ರುಚಿ ರುಚಿ ಲೆಮನ್ ಟೊಮೊಟೊ ರೈಸ್

ರಾತ್ರಿ ಉಳಿದ ಅನ್ನವನ್ನು ಏನು ಮಾಡ್ಬೇಕು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ರಾತ್ರಿ ಉಳಿದ ಅನ್ನದಿಂದ ರುಚಿ ರುಚಿ ಲೆಮನ್ ಟೊಮೊಟೊ ರೈಸ್ ಮಾಡಬಹುದು. ಲೆಮನ್ ಟೊಮೊಟೊ ರೈಸ್ Read more…

ತೆಂಗಿನ ಹಾಲಿನಿಂದ ವೃದ್ಧಿಸಿಕೊಳ್ಳಿ ‘ಸೌಂದರ್ಯ’

ತೆಂಗಿನ ಕಾಯಿ ಹಾಲು ಅನೇಕ ಔಷಧೀಯ ಗುಣಗಳನ್ನು ಹೊಂದಿರುತ್ತವೆ. ಇದು ಆರೋಗ್ಯ ಮತ್ತು ಚರ್ಮಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಹಾಗಾಗಿ ಮುಖದ ಸೌಂದರ್ಯ ಹೆಚ್ಚಿಸಲು ತೆಂಗಿನಕಾಯಿ ಹಾಲಿನಿಂದ ಈ ಫೇಸ್ Read more…

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ರಾತ್ರಿಯಲ್ಲಿ ಸೇವಿಸಲೇಬೇಡಿ ಈ ʼಆಹಾರʼ

ನಮ್ಮ ಜೀರ್ಣಕ್ರಿಯೆಯು ಬೆಳಿಗ್ಗೆ ಹೆಚ್ಚಾಗಿದ್ದು, ರಾತ್ರಿ ಕಡಿಮೆ ಇರುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಅತಿಯಾಗಿ ತಿಂದರೆ ದೇಹಕ್ಕೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.‌ ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. Read more…

ಚಳಿಗಾಲದಲ್ಲಿ ಬೇಕೆನಿಸುತ್ತೆ ಬಿಸಿ ಬಿಸಿ ʼಟೊಮೆಟೊʼ ಸೂಪ್

ವಿಟಮಿನ್ ಎ, ಬಿ-6 ಮತ್ತು ಸಿಯಿಂದ ತುಂಬಿರುವ ಟೋಮೋಟೋ ಆರೋಗ್ಯಕ್ಕೆ ಒಳ್ಳೆಯದು. ಚಳಿಗಾಲದಲ್ಲಿ ಬಿಸಿ ಬಿಸಿ ಸೂಪ್ ಬಾಯಿಗೊಂದೇ ಅಲ್ಲ ದೇಹಕ್ಕೂ ಒಳ್ಳೆಯದು. ಟೊಮೆಟೊ ಸೂಪ್ ಗೆ ಬೇಕಾಗುವ Read more…

ತಲೆಹೊಟ್ಟಿನ ನಿವಾರಣೆಗೆ ಇಂದೇ ಈ ಜ್ಯೂಸ್ ಟ್ರೈ ಮಾಡಿ ನೋಡಿ

ತಲೆಯ ನೆತ್ತಿಯ ಭಾಗದಲ್ಲಿ ತಲೆಹೊಟ್ಟು ಹೆಚ್ಚಾಗಲು ಮುಖ್ಯ ಕಾರಣ ಎಂದರೆ ಶಿಲೀಂಧ್ರಗಳ ಸೋಂಕು. ಇದರ ನಿವಾರಣೆಗೆ ಟೊಮೆಟೋ ಹಣ್ಣನ್ನು ಬಳಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಮೊದಲಿಗೆ ಒಂದು ಟೊಮೆಟೋ Read more…

ಆಕರ್ಷಕ ಕಣ್ಣು ಪಡೆಯಲು ಫಾಲೋ ಮಾಡಿ ಈ ಟಿಪ್ಸ್‌

ನಿಮ್ಮ ಕಣ್ಣುಗಳನ್ನು ಆಕರ್ಷಕವಾಗಿಡುವ ಕೆಲವು ಟಿಪ್ಸ್ ಗಳ ಬಗ್ಗೆ ತಿಳಿಯೋಣ ಬನ್ನಿ. ನಿತ್ಯ ಮಲಗುವ ಮುನ್ನ ನಿಮ್ಮ ಕಣ್ಣಿನ ರೆಪ್ಪೆಯ ಕೂದಲಿಗೆ ಹರಳೆಣ್ಣೆ ಹಚ್ಚುವುದರಿಂದ ಕೂದಲು ಕಪ್ಪಾಗಿ ಆಕರ್ಷಕವಾಗಿ Read more…

ಈ ತರಕಾರಿ ಜೊತೆಯಾಗಿ ಸೇವಿಸಿದರೆ ಕಾಡುತ್ತೆ ಅನಾರೋಗ್ಯ

ಟೊಮೆಟೊ ಮತ್ತು ಮುಳ್ಳುಸೌತೆ ಜೊತೆಯಾಗಿ ಬೆರೆಸಿ ಸಲಾಡ್ ತಯಾರಿಸುವುದು ಒಳ್ಳೆಯದಲ್ಲ ಎಂದಿದೆ ಇತ್ತೀಚಿನ ಸಂಶೋಧನೆ. ಏನಿದರ ಮರ್ಮ? ಟೊಮೆಟೊ ಮತ್ತು ಸೌತೆಕಾಯಿ ಮಿಶ್ರಣ ನಿಮಗೆ ಇಷ್ಟವಿರಬಹುದು. ಆದರೆ ಇದರ Read more…

ತಕ್ಷಣ ಬೆಳ್ಳಗಾಗಲು ಬಯಸುವವರು ಈ ಫೇರ್ ನೆಸ್ ಫೇಸ್ ಪ್ಯಾಕ್ ಹಚ್ಚಿ

ಸಭೆ ಸಮಾರಂಭಕ್ಕೆ ಹೋಗುವಾಗ ನಾವು ಚೆನ್ನಾಗಿ ಸುಂದವಾಗಿ ಕಾಣಬೇಕು ಎಂಬ ಹಂಬಲ ಹಲವು ಹೆಣ್ಣು ಮಕ್ಕಳಿಗಿರುತ್ತದೆ. ಅದಕ್ಕಾಗಿ ಅವರು ಹಲವು ದಿನಗಳಿಂದ ಹಲವು ಬಗೆಯ ಫೇಸ್ ಕ್ರೀಂ, ಫೇಸ್ Read more…

ಗ್ರಾಹಕರಿಗೆ ಗುಡ್ ನ್ಯೂಸ್, ಬೆಳೆಗಾರರಿಗೆ ಶಾಕ್: ಗಗನಕ್ಕೇರಿದ್ದ ಟೊಮೆಟೊ ದರ ಭಾರಿ ಕುಸಿತ

ಬೆಂಗಳೂರು: ಗಗನಕ್ಕೇರಿದ್ದ ಟೊಮೆಟೊ ದರ ಭಾರಿ ಕುಸಿತ ಕಂಡಿದೆ. ಇದರಿಂದ ಗ್ರಾಹಕರು ಖುಷಿಯಾಗಿದ್ದರೆ ಬೆಳೆಗಾರರು ಕಂಗಾಲಾಗಿದ್ದಾರೆ. ಕೆಜಿಗೆ 150 ರೂ.ಗಿಂತಲೂ ಹೆಚ್ಚಾಗಿದ್ದ ಟೊಮೆಟೊ ದರ ಈಗ 5 ರೂ. Read more…

ಡಾರ್ಕ್ ಸರ್ಕಲ್ ನಿವಾರಿಸಲು ಮನೆಯಲ್ಲೇ ಇವೆ ಅನೇಕ ಮದ್ದು

ಒತ್ತಡ, ಚಿಂತೆ, ಕೆಲಸದೊತ್ತಡ, ನಿದ್ರೆಯ ಕೊರತೆ, ಆಲ್ಕೋಹಾಲ್ ಸೇವನೆಯಿಂದ ಕಣ್ಣಿನ ಸುತ್ತಲೂ ಕಪ್ಪು ವರ್ತುಲಗಳು ಮೂಡುತ್ತವೆ. ಇದು ನಿಮ್ಮ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಈ ಡಾರ್ಕ್ ಸರ್ಕಲ್ ನ್ನು Read more…

ಆಯಾಸ ದೂರವಾಗಲು ಕುಡಿಯಿರಿ ಈ ತರಕಾರಿಗಳ ಜ್ಯೂಸ್

ಹೆಚ್ಚಿನವರಿಗೆ ಬೆಳಿಗ್ಗಿನ ಸಮಯದಲ್ಲಿ ಟೀ, ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಇದರ ಬದಲು ಬೆಳಿಗ್ಗಿನ ವೇಳೆಯಲ್ಲಿ ಹಣ್ಣುಗಳ ಮತ್ತು ತರಕಾರಿಗಳ ಜ್ಯೂಸ್ ಗಳನ್ನು ಸೇವಿಸುವುದರಿಂದ ದೇಹದ ಶಕ್ತಿ ಹೆಚ್ಚಾಗುವುದರ ಜೊತೆಗೆ Read more…

ತೂಕ ನಷ್ಟಕ್ಕೆ ಮೊಟ್ಟೆ ಬಳಸುವಾಗ ಮಾಡಬೇಡಿ ಈ ತಪ್ಪು

ತೂಕ ಇಳಿಸಲು ಮೊಟ್ಟೆ ಬಹಳ ಸಹಕಾರಿ. ಇದು ಪ್ರೋಟೀನ್ ಗಳಿಂದ ಸಮೃದ್ಧವಾಗಿದ್ದು, ಇದನ್ನು ಸೇವಿಸಿದರೆ ಬಹಳ ಸುಲಭವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ತೂಕ ನಷ್ಟಕ್ಕೆಂದು ಮೊಟ್ಟೆಯನ್ನು ಬಳಸುವಾಗ Read more…

ಬೆಲೆಯಲ್ಲಿ ಭಾರಿ ಕುಸಿತ; ಸಂಕಷ್ಟಕ್ಕೆ ಸಿಲುಕಿದ ‘ಟೊಮೆಟೊ’ ಬೆಳೆಗಾರರು

ಈ ಹಿಂದೆ ದಾಖಲೆ ಬೆಲೆಯ ಏರಿಕೆ ಕಂಡಿದ್ದ ಟೊಮೆಟೊ ದರ ಈಗ ಕುಸಿತದ ಹಾದಿ ಹಿಡಿದಿದ್ದು, ಬೆಳೆಗಾರರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾದಂತಹ ಪರಿಸ್ಥಿತಿ ಬಂದೊದಗಿದೆ. ಕೋಲಾರದ ಎಪಿಎಂಸಿ Read more…

ʼಹೃದಯʼದ ಆರೋಗ್ಯ ಹೆಚ್ಚಿಸುವ ಟೊಮೆಟೊ ಜ್ಯೂಸ್

ಟೊಮೆಟೊ, ಹಣ್ಣು ಎಂದು ಕರೆಯಿಸಿಕೊಳ್ಳುವ ತರಕಾರಿ. ನಿತ್ಯ ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಎಷ್ಟೆಲ್ಲಾ ಲಾಭಗಳನ್ನು ಪಡೆಯಬಹುದು ನಿಮಗೆ ಗೊತ್ತೇ? ಟೊಮೆಟೊ ಸೇವನೆಯಿಂದ ಹಲವು ಬಗೆಯ ಕ್ಯಾನ್ಸರ್ ಬರದಂತೆ Read more…

ಕೆಜಿ ಟೊಮ್ಯಾಟೋ ಬೆಲೆ ಎಷ್ಟು ಅಂತ ತಿಳಿದ್ರೆ ಶಾಕ್ ಆಗ್ತೀರಾ….!

ಕೆಲ ತಿಂಗಳ ಹಿಂದೆ ಟೊಮೆಟೊ ಬೆಲೆ ಮುಗಿಲು ಮುಟ್ಟಿದ ಕಾರಣ ಗ್ರಾಹಕರು ಕಂಗಾಲಾಗುವಂತೆ ಆಗಿತ್ತು. ಕೈಕೊಟ್ಟ ಮಳೆ, ಸಕಾಲಕ್ಕೆ ಬಾರದ ಬೆಳೆ ಮೊದಲಾದ ಕಾರಣಗಳಿಂದ ಟೊಮೆಟೊ ಬೆಲೆ ಕೈಗೆಟುಕದಂತಾಗಿತ್ತು. Read more…

ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಲೇಬೇಡಿ….!

ದೇಹವು ದಿನವಿಡೀ ಶಕ್ತಿಯುತವಾಗಿರಲು ಬೆಳಗಿನ ಉಪಹಾರ ಬಹಳ ಮುಖ್ಯ. ಆದರೆ ಕೆಲವರು ಬೆಳಗಿನ ಉಪಹಾರಕ್ಕೆ ತಪ್ಪಾದ ಆಹಾರವನ್ನು ಆಯ್ಕೆ ಮಾಡುತ್ತಾರೆ. ಅದು ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. Read more…

ಭಾರಿ ಕುಸಿತ ಕಂಡ ಟೊಮೆಟೊ ದರ: ಬೆಳೆಗಾರರು ಕಂಗಾಲು

ಕೋಲಾರ: ಪ್ರಮುಖ ಟೊಮೆಟೊ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ಬೆಲೆ ಭಾರಿ ಕುಸಿತ ಕಂಡಿದೆ. ಮೂರು ತಿಂಗಳ ಹಿಂದೆ ಒಂದು ಕೆಜಿಗೆ 160 ರೂಪಾಯಿ ದರ ಇತ್ತು. ಈಗ Read more…

ಬೆಳೆಗಾರರಿಗೆ ಬಿಗ್ ಶಾಕ್: ಪಾತಾಳಕ್ಕೆ ಕುಸಿದ ಟೊಮೆಟೊ ದರ: ಕೆಜಿಗೆ ಕೇವಲ 5 ರೂ.ಗೆ ಇಳಿಕೆ ಸಾಧ್ಯತೆ

ಬೆಂಗಳೂರು: ಟೊಮೆಟೊ ದರ ಭಾರಿ ಕುಸಿತ ಕಂಡಿದ್ದು, ಗ್ರಾಹಕರಿಗೆ ಖುಷಿ ತಂದಿದೆ. ಆದರೆ, ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಕೆಜಿಗೆ 300 ರೂ.ವರೆಗೂ ಟೊಮೆಟೊ ದರ ಏರಿಕೆ ಕಂಡಿದ್ದು, Read more…

ಗ್ರಾಹಕರಿಗೆ ಗುಡ್ ನ್ಯೂಸ್: ಭಾರಿ ಇಳಿಕೆ ಕಂಡ ಟೊಮೆಟೊ ದರ ಕೆಜಿಗೆ 23 ರೂ.

ಕೋಲಾರ: ಟೊಮೆಟೊ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೊ 23 ರೂಪಾಯಿಗೆ ಇಳಿಕೆಯಾಗಿದೆ. 15 ಕೆಜಿ ನಾಟಿ ಟೊಮೆಟೊ Read more…

ಖರೀದಿಸುವ ಶಕ್ತಿ ಇಲ್ಲದವರು 2 ತಿಂಗಳು ಈರುಳ್ಳಿ ತಿನ್ನದಿದ್ದರೆ ಏನೂ ವ್ಯತ್ಯಾಸವಾಗುವುದಿಲ್ಲ; ಮಹಾರಾಷ್ಟ್ರ ಸಚಿವರ ಉಡಾಫೆ ಹೇಳಿಕೆ

ಟೊಮೊಟೊ ಬಳಿಕ ಇದೀಗ ಈರುಳ್ಳಿ ಬೆಲೆಯಲ್ಲಿ ಬೆಲೆಯಲ್ಲಿ ಏರಿಕೆಯಾಗಿದೆ. ಹೀಗೆ ದೈನಂದಿನ ಬಳಕೆಯ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗುತ್ತಿರುವುದರಿಂದ ಜನಸಾಮಾನ್ಯರು ಹೈರಾಣಾಗಿದ್ದು, ಹೀಗಾಗಿ ಈರುಳ್ಳಿ ಬೆಲೆ ನಿಯಂತ್ರಿಸಲು ಮುಂದಾಗಿರುವ ಕೇಂದ್ರ Read more…

ಖಾರದಿಂದ ಬಾಯಿ ಉರಿಯುತ್ತಿದ್ದರೆ ಪರಿಹರಿಸಿಕೊಳ್ಳಲು ತಕ್ಷಣ ಇವನ್ನು ಸೇವಿಸಿ

ಉಪ್ಪು, ಹುಳಿ, ಖಾರವಿದ್ದರೆ ಅಡುಗೆ ರುಚಿಯಾಗಿರುತ್ತದೆ. ಹಾಗಾಗಿ ಅಡುಗೆಗಳಲ್ಲಿ ಖಾರಕ್ಕಾಗಿ ಮೆಣಸನ್ನು ಬಳಸುತ್ತಾರೆ. ಆದರೆ ಇದನ್ನು ಸೇವಿಸಿದರೆ ಕೆಲವರಿಗೆ ಬಾಯಲ್ಲಿ ಉರಿ ಶುರುವಾಗುತ್ತದೆ. ಅಂತವರು ತಕ್ಷಣ ನಿಮ್ಮ ಬಾಯಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...