alex Certify ಅಜಯ್ ರಾವ್ ನಟನೆಯ ‘ಕೃಷ್ಣಾ ಟಾಕೀಸ್’ ಚಿತ್ರದ ಟ್ರೈಲರ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಜಯ್ ರಾವ್ ನಟನೆಯ ‘ಕೃಷ್ಣಾ ಟಾಕೀಸ್’ ಚಿತ್ರದ ಟ್ರೈಲರ್ ರಿಲೀಸ್

ವಿಜಯಾನಂದ ನಿರ್ದೇಶನದ ಅಜಯ್ ರಾವ್ ನಟನೆಯ ‘ಕೃಷ್ಣಾ ಟಾಕೀಸ್’ ಚಿತ್ರದ ಟ್ರೈಲರ್ ಅನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದು, ಈ ಟ್ರೈಲರ್ ಗೆ ನೋಡುಗರಿಂದ ಉತ್ತಮ ಪ್ರತಿಕ್ರಿಯೆಗಳು ದೊರೆತಿವೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾ ಏಪ್ರಿಲ್ 9 ರಂದು ತೆರೆ ಮೇಲೆ ಬರಲಿದೆ.

ರಣಬೀರ್ ಗೆ ಕೊರೊನಾ : ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ನೀತು ಕಪೂರ್

ಈ ಚಿತ್ರಕ್ಕೆ ಗೋವಿಂದ ಆಲೂರ್ ಬಂಡವಾಳ ಹೂಡಿದ್ದು ಅಪೂರ್ವ ನಾಯಕಿಯಾಗಿ ಅಭಿನಯಿಸಿದ್ದಾರೆ ಸಿಂಧು ಲೋಕನಾಥ್ ಹಾಗೂ ಕಾಮಿಡಿ ಕಲಾವಿದ ಚಿಕ್ಕಣ್ಣ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...