alex Certify ಅಕ್ಟೋಬರ್‌ 24ಕ್ಕೆ ಅದಿತಿ ಪ್ರಭುದೇವ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಟೋಬರ್‌ 24ಕ್ಕೆ ಅದಿತಿ ಪ್ರಭುದೇವ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್

ದಾವಣಗೆರೆ ಬೆಡಗಿ ನಟಿ ಅದಿತಿ ಪ್ರಭುದೇವ ಅವರಿಗೆ  ಸಾಕಷ್ಟು ಸಿನಿಮಾಗಳು ಕೈ ಬೀಸಿ ಕರೆಯುತ್ತಿದ್ದು, ಈಗ ಮತ್ತೊಂದು ಹೊಸ ಸಿನಿಮಾದಲ್ಲಿ ಅದಿತಿ ಪ್ರಭುದೇವ ಅಭಿನಯಿಸುತ್ತಿರುವುದಾಗಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಪೋಸ್ಟರ್ ನಲ್ಲಿ the rise of the first indian female super hero ಎಂಬ ಟ್ಯಾಗ್ ಲೈನ್ ಬರೆದಿದ್ದು ಅಕ್ಟೋಬರ್‌ 24ಕ್ಕೆ ಈ ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

ನನ್ನ ಮುಂದಿನ ಚಿತ್ರ ಭಾರತದ ಮೊದಲ ಫಿಮೇಲ್ ಸೂಪರ್ ಹೀರೋ ಆಗಿದ್ದು, ಅಕ್ಟೋಬರ್‌ 24ಕ್ಕೆ ಫಸ್ಟ್ ಲುಕ್ ಹಾಗೂ ಉಳಿದ ಮಾಹಿತಿಯನ್ನು ಬಿಡುಗಡೆ ಮಾಡಲಿದ್ದೇವೆ. ಹೊಸ ರೀತಿಯ, ವಿಭಿನ್ನ ಪ್ರಯತ್ನ ನಮ್ಮೀ ಸಿನಿಮಾ. ನಿಮ್ಮೆಲ್ಲರ ಪ್ರೀತಿ ಸಹಕಾರ ಎಂದಿನಂತೆ ಇಡೀ ತಂಡದ ಮೇಲಿರಲಿ ಎಂದು ಅದಿತಿ ಪ್ರಭುದೇವ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...