alex Certify ಮಗಳಿಗೆ ನಿದ್ರೆ ಮಾತ್ರೆ ನೀಡಿ ಮನೆಗೆ ಪ್ರೇಮಿ ಕರೆದ ತಾಯಿ ಮಾಡಿದ್ಲು ದಂಗಾಗಿಸುವ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳಿಗೆ ನಿದ್ರೆ ಮಾತ್ರೆ ನೀಡಿ ಮನೆಗೆ ಪ್ರೇಮಿ ಕರೆದ ತಾಯಿ ಮಾಡಿದ್ಲು ದಂಗಾಗಿಸುವ ಕೆಲಸ

ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಹೆತ್ತ ತಾಯಿಯೇ ಮಗಳಿಗೆ ಮುಳುವಾಗಿದ್ದಾಳೆ. ತಾಯಿಯೊಬ್ಬಳು 14 ವರ್ಷದ ಮಗಳಿಗೆ ನಿದ್ರೆ ಮಾತ್ರೆ ನೀಡಿದ್ದಾಳೆ. ನಂತ್ರ ಪ್ರೇಮಿಯನ್ನು ಮನೆಗೆ ಕರೆದಿದ್ದಾಳೆ.

ಕಳೆದ ಒಂದು ವರ್ಷಗಳಿಂದ ತಾಯಿ ಹೇಯ ಕೃತ್ಯವೆಸಗುತ್ತಿದ್ದಳು. ಮಗಳಿಗೆ ನಿದ್ರೆ ಮಾಡ್ತಿದ್ದ ತಾಯಿ, ತನ್ನ ಪ್ರೇಮಿಯನ್ನು ಮನೆಗೆ ಕರೆಯಿಸಿ ಮಗಳ ಮೇಲೆ ಅತ್ಯಾಚಾರವೆಸಗುತ್ತಿದ್ದಳು. ಅಮರ್ಜೀತ್ ಸಿಂಗ್ ಎಂಬ ವ್ಯಕ್ತಿಯನ್ನು ಆರೋಪಿ ತಾಯಿ ಪ್ರೀತಿಸುತ್ತಿದ್ದಳಂತೆ. ಪತಿ ಕೆಲಸಕ್ಕೆ ಹೋದ್ಮೇಲೆ ಅಮರ್ಜೀತ್ ಸಿಂಗ್ ಮನೆಗೆ ಬರ್ತಿದ್ದನಂತೆ. ಕೆಲವೊಮ್ಮೆ ಆಕೆಯೇ ಹೊರಗೆ ಹೋಗ್ತಿದ್ದಳಂತೆ.

ಒಂದೆರಡು ಬಾರಿ ಮಗಳನ್ನು ಕರೆದೊಯ್ದಿದ್ದಳಂತೆ. ಮಗಳ ಜೊತೆಯೂ ಅಮರ್ಜೀತ್ ಸಿಂಗ್ ಅಶ್ಲೀಲವಾಗಿ ವರ್ತಿಸಿದ್ದನಂತೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ರೆ ತಾಯಿ ಹೊಡೆದಿದ್ದಳಂತೆ. ನಂತ್ರ ಪ್ರತಿ ದಿನ ರಾತ್ರಿ ಊಟಕ್ಕೆ ನಿದ್ರೆ ಮಾತ್ರೆ ಹಾಕ್ತಿದ್ದಳಂತೆ ತಾಯಿ. 8 ತಿಂಗಳ ನಂತ್ರ ಧೈರ್ಯ ಮಾಡಿದ ಮಗಳು ಊಟ ಮಾಡದೆ ಮನೆಗೆ ಬಂದ ತಂದೆಗೆ ವಿಷ್ಯ ತಿಳಿಸಿದ್ದಳಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...