alex Certify Sports | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಟಾಮ್ ಹಾರ್ಟ್ಲಿಗೆ 7 ವಿಕೆಟ್: ಮೊದಲ ಟೆಸ್ಟ್ ನಲ್ಲೇ ಮುಗ್ಗರಿಸಿದ ಭಾರತ

ಹೈದರಾಬಾದ್ ನ ರಾಜೀವ್ ಗಾಂಧಿ ಇಂಟರ್ ನ್ಯಾಷಷನಲ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ 28 ರನ್ ಗಳಿಂದ ಮಣಿಸಿದೆ. ನಾಲ್ಕನೇ ದಿನಕ್ಕೆ ಪಂದ್ಯ Read more…

ಪ್ರೊ ಕಬಡ್ಡಿ; ಇಂದು ಬೆಂಗಳೂರು ಬುಲ್ಸ್ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ಮುಖಾಮುಖಿ

ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಕೊನೆಯ ಸ್ಥಾನಗಳಲ್ಲಿ ಉಳಿದುಕೊಂಡಿರುವ ತೆಲುಗು ಟೈಟನ್ಸ್ ಮತ್ತು ಯುಪಿ ಯೋಧಾಸ್ ಹೊರತುಪಡಿಸಿ ಇನ್ನುಳಿದ 10 ತಂಡಗಳಿಗೆ ಸೆಮಿ ಫೈನಲ್  ಪ್ರವೇಶಿಸುವ ಅವಕಾಶವಿದೆ.  ಇಂದು Read more…

900 ರೈಡಿಂಗ್ ಪಾಯಿಂಟ್ ಗಳ ಗಡಿ ಮುಟ್ಟಿದ ಸಚಿನ್ ತನ್ವಾರ್

ಪ್ರೊ ಕಬಡ್ಡಿ ಲೀಗ್ ನಲ್ಲಿ ಯುವ ಪ್ರತಿಭೆಗಳು ಮಿಂಚುತ್ತಿದ್ದು ಅದರಲ್ಲಿ ಪಟ್ನಾ ಪೈರೇಟ್ಸ್ ನ  24 ವರ್ಷದ ಪ್ರಮುಖ ರೈಡರ್ ಸಚಿನ್ ತನ್ವಾರ್ ಕೂಡ ಒಬ್ಬರು, ಸಚಿನ್ ತನ್ವಾರ್ Read more…

ಆಸ್ಟ್ರೇಲಿಯನ್ ಓಪನ್ ಡಬಲ್ಸ್ ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡಿಗ ರೋಹನ್ ಬೋಪಣ್ಣಗೆ ಸಿಎಂ ಅಭಿನಂದನೆ

ಬೆಂಗಳೂರು: ವಿಶ್ವ ಟೆನ್ನಿಸ್‌ನ ನಂ.1 ಡಬಲ್ಸ್‌ ಆಟಗಾರ, ಕನ್ನಡಿಗ ರೋಹನ್‌ ಬೋಪಣ್ಣ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್‌ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ನಾಡಿಗೆ Read more…

ISSF World Cup: ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್‌ ನಲ್ಲಿ ʻಅನುರಾಧಾ ದೇವಿʼಗೆ ಬೆಳ್ಳಿ ಪದಕ

ಈಜಿಪ್ಟ್  ಕೈರೋದಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ ರಿಯೋ ಒಲಿಂಪಿಕ್ ಚಾಂಪಿಯನ್ ಗ್ರೀಸ್ ನ ಅನ್ನಾ ಕೊರಕಕ್ಕಿ ಅವರ ಹಿಂದೆ ಮಹಿಳಾ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅನುರಾಧಾ Read more…

BREAKING : ʻFIHʼ ಮಹಿಳಾ ಹಾಕಿ ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ 6-3 ಗೆದ್ದ ಭಾರತ, ಫೈನಲ್ ಗೆ ಪ್ರವೇಶ

ಎಫ್ಐಎಚ್ ಮಹಿಳಾ ಹಾಕಿ 5 ರ ಮಹಿಳಾ ವಿಶ್ವಕಪ್‌ ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 6-3 ಗೋಲುಗಳಿಂದ ರೋಚಕವಾಗಿ ಸೋಲಿಸಿ ಫೈನಲ್ ಗೆ  ಪ್ರವೇಶಿಸಿತು. ಭಾರತದ ಪರ ಅಕ್ಷತಾ Read more…

ವೇಗದ ತ್ರಿಶತಕದ ವಿಶ್ವದಾಖಲೆ ಬರೆದ ತನ್ಮಯ್: 147 ಎಸೆತದಲ್ಲಿ 300 ರನ್

ಹೈದರಾಬಾದ್: ರಣಜಿ ಪಂದ್ಯದಲ್ಲಿ ಹೈದರಾಬಾದ್ ನ ತನ್ಮಯ್ 147 ಎಸೆತದಲ್ಲಿ ತ್ರಿ ಶತಕ ಗಳಿಸಿ ವಿಶ್ವ ದಾಖಲೆ ಬರೆದಿದ್ದಾರೆ. ಹೈದರಾಬಾದ್ ನ ಸ್ಟಾರ್ ಬ್ಯಾಟರ್ ತನ್ಮಯ್ ಅಗರ್ವಾಲ್ ಪ್ರಥಮ Read more…

SHOCKING: ಕ್ರಿಕೆಟ್ ಆಡಿ ಬಹುಮಾನ ಪಡೆಯುವಾಗಲೇ ಹೃದಯಾಘಾತದಿಂದ ಯುವಕ ಸಾವು

ಬೆಂಗಳೂರು: ಬಹುಮಾನ ಪಡೆಯುವಾಗ ಕುಸಿದು ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ರಾಬಿನ್ ಸಾವು Read more…

ಟ್ರಾಫಿಕ್ ಮಧ್ಯೆ ಅಭಿಮಾನಿಯ ಅರ್ಜೆಂಟೀನಾ ಜರ್ಸಿಗೆ ಸಹಿ ಹಾಕಿದ ಲಿಯೋನೆಲ್ ಮೆಸ್ಸಿ! ವಿಡಿಯೋ ವೈರಲ್

ಲಿಯೋನೆಲ್ ಮೆಸ್ಸಿ ಅವರ ಮತ್ತೊಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ತಮ್ಮ ಕಾರಿನಲ್ಲಿ ಕುಳಿತು ಟ್ರಾಫಿಕ್ ಮಧ್ಯದಲ್ಲಿ ರಸ್ತೆಯಲ್ಲಿ ಅಭಿಮಾನಿಯ ಅರ್ಜೆಂಟೀನಾ ಜರ್ಸಿಗೆ ಸಹಿ ಹಾಕುವುದನ್ನು ಕಾಣಬಹುದು. Read more…

ರಣಜಿಯಲ್ಲಿ 10,000 ರನ್ ಪೂರ್ಣಗೊಳಿಸಿದ ಮನೋಜ್ ತಿವಾರಿ

ಗುವಾಹಟಿ: ರಣಜಿ ಟ್ರೋಫಿಯಲ್ಲಿ ಬೆಂಗಾಲ್‌ ನ ಮನೋಜ್ ತಿವಾರಿ 10000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಅನುಸ್ತಪ್ ಮಜುಂದಾರ್ ಅಜೇಯ ಶತಕ ಸಿಡಿಸಿದರೆ, ನಾಯಕ ಮನೋಜ್ ತಿವಾರಿ ಅರ್ಧಶತಕ ಗಳಿಸಿ ಔಟಾಗದೆ Read more…

ಇಂದಿನಿಂದ ಪಾಟ್ನಾದಲ್ಲಿ ಪ್ರೊ ಕಬಡ್ಡಿ

ಪ್ರೊ ಕಬಡ್ಡಿ ಲೀಗ್ ಇನ್ನೇನು ಕೊನೆಯ ಹಂತ ತಲುಪಿದ್ದು,  ತೆಲುಗು ಟೈಟಾನ್ಸ್ ಹೊರತುಪಡಿಸಿ ಇನ್ನುಳಿದ ತಂಡಗಳು ಸೆಮಿ ಫೈನಲ್  ಪ್ರವೇಶಿಸಲು ಜಿದ್ದಾಜಿದ್ದಿ ಹೋರಾಟ ನಡೆಸುತ್ತಿವೆ. ಹೈದರಾಬಾದ್ ನಲ್ಲಿದ್ದ ಪ್ರೊ Read more…

‘ರೋಹಿತ್ ಶರ್ಮಾ’ ಕಾಲಿಗೆ ಬಿದ್ದ ‘ವಿರಾಟ್ ಕೊಹ್ಲಿ’ ಅಭಿಮಾನಿ : ವಿಡಿಯೊ ವೈರಲ್ |Watch Video

ವಿರಾಟ್ ಕೊಹ್ಲಿ ಹೆಸರಿರುವ ಝರ್ಸಿ ಧರಿಸಿದ್ದ ಅಭಿಮಾನಿಯೋರ್ವ ರೋಹಿತ್ ಶರ್ಮಾ ಕಾಲಿಗೆ ಬಿದ್ದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಭಾರತ ತಂಡದ ಬ್ಯಾಟಿಂಗ್ ಇನಿಂಗ್ಸ್ ವೇಳೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಚೇತೇಶ್ವರ್ ಪೂಜಾರ

ಟೆಸ್ಟ್ ಕ್ರಿಕೆಟ್ ನಲ್ಲಿ ಹಲವಾರು ದಾಖಲೆ ಬರೆದಿರುವ ಬಲಗೈ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಇಂದು ತಮ್ಮ 36 ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಟೆಸ್ಟ್  ಕ್ರಿಕೆಟಿಗೆಂದೆ ಸೀಮಿತರಾಗಿರುವ ಇವರು ಒಂದೇ ಇನ್ನಿಂಗ್ಸ್ Read more…

BIG UPDATE : ʻನಾನು ಇನ್ನೂ ನಿವೃತ್ತಿ ಘೋಷಿಸಿಲ್ಲʼ: ಬಾಕ್ಸರ್ ಮೇರಿ ಕೋಮ್ ಸ್ಪಷ್ಟನೆ‌ | MC Mary Kom

ನವದೆಹಲಿ: ಭಾರತದ ಖ್ಯಾತ ಬಾಕ್ಸರ್ ಎಂಸಿ ಮೇರಿ ಕೋಮ್ ಅವರು ತಮ್ಮ ನಿವೃತ್ತಿಯ ಬಗ್ಗೆ ವದಂತಿಗಳು ಅಂತರ್ಜಾಲದಲ್ಲಿ ಹರಡಿದ ನಂತರ ಸ್ಪಷ್ಟನೆ ನೀಡಿದ್ದು, ನಾನು ಇನ್ನೂ ನಿವೃತ್ತಿ ಘೋಷಿಸಿಲ್ಲ Read more…

ಆರು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ‌ʻಮೇರಿ ಕೋಮ್ʼ ನಿವೃತ್ತಿ ಘೋಷಣೆ | Mary Kom Retirement

ಖ್ಯಾತ ಬಾಕ್ಸರ್ ಮೇರಿ ಕೋಮ್ ನಿವೃತ್ತಿ ಘೋಷಿಸಿದ್ದಾರೆ. ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (ಐಬಿಎ) ನಿಯಮಗಳ ಪ್ರಕಾರ, ಪುರುಷ ಮತ್ತು ಮಹಿಳಾ ಬಾಕ್ಸರ್ಗಳಿಗೆ 40 ವರ್ಷ ವಯಸ್ಸಿನವರೆಗೆ ಮಾತ್ರ ಸ್ಪರ್ಧಿಸಲು Read more…

43ನೇ ವಯಸ್ಸಿನಲ್ಲಿ ವಿಶ್ವದ ನಂ.1 ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ರೋಹನ್ ಬೋಪಣ್ಣ | Rohan Bopanna

ಭಾರತದ ಸ್ಟಾರ್ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ದಾಖಲಿಸಿದ್ದಾರೆ. ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿ ಬುಧವಾರ ನಡೆದ ಆಸ್ಟ್ರೇಲಿಯನ್ ಓಪನ್ Read more…

BREAKING : ʻBWF ಪುರುಷರ ಡಬಲ್ಸ್ʼ ನಲ್ಲಿ ವಿಶ್ವದ ನಂ.1 ಸ್ಥಾನಕ್ಕೇರಿದ ʻಸಾತ್ವಿಕ್-ಚಿರಾಗ್ʼ ಜೋಡಿ

ಕಳೆದ ಎರಡು ವಾರಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮಂಗಳವಾರ ಬಿಡಬ್ಲ್ಯೂಎಫ್ ಪುರುಷರ ಡಬಲ್ಸ್ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಮರಳಿ ಪಡೆದಿದ್ದಾರೆ. Read more…

ಐಸಿಸಿ ವರ್ಷದ ಏಕದಿನ ತಂಡದ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆ| Rohit Sharma

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಐಸಿಸಿ ವರ್ಷದ ಏಕದಿನ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ವೇಗದ ಬೌಲರ್ಗಳಾದ Read more…

ಪ್ರೊ ಕಬಡ್ಡಿ; ಇಂದು ಪುಣೇರಿ ಪಲ್ಟಾನ್ ಹಾಗೂ ಯು ಮುಂಬಾ ಹಣಾಹಣಿ

ಇಂದು ಪ್ರೊ ಕಬಡ್ಡಿಯ 86ನೇ ಪಂದ್ಯದಲ್ಲಿ ಸಿಂಹದಮರಿ ಸೈನ್ಯ ಪುಣೆರಿ ಪಲ್ಟಾನ್ ಮತ್ತು ಯು ಮುಂಬಾ ಮುಖಾಮುಖಿಯಾಗುತ್ತಿವೆ. ಪುಣೇರಿ ಪಲ್ಟಾನ್ ತಂಡದಲ್ಲಿ ರೈಡರ್ಗಳು ಸಹ ಟಾಕಲ್ಸ್ ನಲ್ಲಿ ಭಾಗಿಯಾಗುವ Read more…

BREAKING : ‘ಮಹಿಳೆಯರ ಪ್ರೀಮಿಯರ್ ಲೀಗ್’ ವೇಳಾಪಟ್ಟಿ ಪ್ರಕಟ, ಫೆ.23 ರಿಂದ ಪಂದ್ಯ ಆರಂಭ |WPL 2024

ನವದೆಹಲಿ: ಡಬ್ಲ್ಯುಪಿಎಲ್ (ವುಮೆನ್ಸ್ ಪ್ರೀಮಿಯರ್ ಲೀಗ್) 2024 ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಮೆಂಟ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ Read more…

ಮುಂಬೈ ಮ್ಯಾರಥಾನ್ ವೇಳೆ ಕುಸಿದು ಬಿದ್ದು ಇಬ್ಬರು ಸಾವು: 22 ಮಂದಿ ಆಸ್ಪತ್ರೆಗೆ ದಾಖಲು

ಮುಂಬೈ: ಭಾನುವಾರ ನಡೆದ ಮುಂಬೈ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಇಬ್ಬರು ಮೃತಪಟ್ಟಿದ್ದು, 22 ಓಟಗಾರರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತರನ್ನು 74 ವರ್ಷದ ಗೋರೆಗಾಂವ್ ನಿವಾಸಿ ರಾಜೇಂದ್ರ ಬೋರಾ ಮತ್ತು 40 Read more…

ಆಹ್ವಾನ ನೀಡಿದ್ರೂ ರಾಮಮಂದಿರ ಪ್ರಾಣ ಪ್ರತಿಷ್ಠೆಗೆ ಗೈರಾದ ಧೋನಿ, ರೋಹಿತ್ ಶರ್ಮಾ ವಿರುದ್ಧ ಆಕ್ರೋಶ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸೋಮವಾರ ರಾಮ ಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಲವಾರು ಪ್ರತಿಷ್ಠಿತ ಕ್ರೀಡಾಪಟುಗಳಿಗೆ ವೈಯಕ್ತಿಕ ಆಹ್ವಾನಗಳನ್ನು ನೀಡಲಾಗಿದೆ. ರವೀಂದ್ರ Read more…

ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯದಿಂದ ಹಿಂದೆ ಸರಿದ ವಿರಾಟ್ ಕೊಹ್ಲಿ ಬದಲಿಗೆ 3 ಆಟಗಾರರು

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ. ದಕ್ಷಿಣ ಆಫ್ರಿಕಾ Read more…

ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಅತಿ ವೇಗವಾಗಿ 50 ಟ್ಯಾಕಲ್ಸ್ ಪಾಯಿಂಟ್ ಪಡೆದುಕೊಂಡಿದ್ದಾರೆ ಈ ಮೂವರು ಡಿಫೆಂಡರ್ ಗಳು

ಈ ಬಾರಿ ಪ್ರೋ ಕಬಡ್ಡಿ ದಿನೇ ದಿನೇ ಮನರಂಜನೆಯ ರಸದೌತಣ ನೀಡುತ್ತಲೇ ಇದೆ. ಪ್ರೊ ಕಬಡ್ಡಿಯಲ್ಲಿ ರೈಡರ್ ಗಳು ಎಷ್ಟು ಮುಖ್ಯವೋ ಡಿಫೆಂಡರ್ ಪಾತ್ರ ಕೂಡ ಬಹು ಮುಖ್ಯವಾಗಿದೆ. Read more…

ಐಪಿಎಲ್ 2024ರ ಫೈನಲ್ ಪಂದ್ಯ ಮೇ 26ರಂದು ನಡೆಸಲು ʻBCCIʼ ಚಿಂತನೆ : ವರದಿ

ನವದೆಹಲಿ: ಭಾರತದಲ್ಲಿ ಮಾರ್ಚ್‌ ನಲ್ಲಿ  ಸಾರ್ವತ್ರಿಕ ಚುನಾವಣೆಗಳು ನಡೆಯುವ ಸಾಧ್ಯತೆ ಇದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆ ಸಮಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಲು ಮುಂದಾಗಿದೆ Read more…

ಇಂದು ಟೇಬಲ್ ಟಾಪರ್ ಜೈಪುರ್ ಪಿಂಕ್ ಪ್ಯಾಂಥರ್ಸ್ ಜೊತೆ ಸೆಣಸಾಡಲಿದೆ ಬೆಂಗಾಲ್ ವಾರಿಯರ್ಸ್

ಈ ಬಾರಿ ಪ್ರೊ ಕಬಡ್ಡಿಯಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಆಡಿರುವ 14 ಪಂದ್ಯಗಳಲ್ಲಿ ಹತ್ತರಲ್ಲಿ ಜಯಗಳಿಸಿದರೆ ಎರಡು ಪಂದ್ಯದಲ್ಲಿ ಸೋಲು ಹಾಗೂ ಎರಡು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಈ Read more…

ಅಪಘಾತದಲ್ಲಿ ಯುವ ಫುಟ್ಬಾಲ್ ಆಟಗಾರ ಸಾವು: ಸಿಎಂ ಸಂತಾಪ

ಬೆಂಗಳೂರು: ಶನಿವಾರ ರಾತ್ರಿ ಹೊರಮಾವಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ರಾಜ್ಯದ ಯುವ ಫುಟ್ಬಾಲ್ ಆಟಗಾರ ಕೆ. ಮೋನಿಷ್(28) ಮೃತಪಟ್ಟಿದ್ದಾರೆ. ಬೆಂಗಳೂರು ಈಗಲ್ಸ್ ತಂಡದ ಸೆಂಟರ್ ಮಿಡ್ ಫೀಲ್ಡರ್ ಆಗಿ Read more…

ಪ್ರೊ ಕಬಡ್ಡಿ; ಇಂದು ಬೆಂಗಳೂರು ಬುಲ್ಸ್ ಮತ್ತು ತಮಿಳ್ ತಲೈವಾಸ್ ಕಾಳಗ

ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ ಒಂಬತ್ತು ಮತ್ತು ಹತ್ತನೇ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ ಮತ್ತು ತಮಿಳ್ ತಲೈವಾಸ್ ಇಂದು ಮುಖಾಮುಖಿಯಾಗಲಿವೆ. ಎರಡು ತಂಡಗಳಿಗೂ ಈ ಪಂದ್ಯ ತುಂಬಾ ಮುಖ್ಯವಾಗಿದ್ದು ಯಾವ Read more…

ನಟಿ ಸನಾ ಜಾವೇದ್ – ಶೋಯೆಬ್ ಮಲಿಕ್ ಮದುವೆಯಾಗುತ್ತಿದ್ದಂತೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿಚ್ಛೇದನದ ಬಗ್ಗೆ ಖಚಿತಪಡಿಸಿದ ತಂದೆ

ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ಸಾಮಾಜಿಕ ಮಾಧ್ಯಮದಲ್ಲಿ ನಟ ಸನಾ ಜಾವೇದ್ ಅವರೊಂದಿಗೆ ತಮ್ಮ ವಿವಾಹವನ್ನು ಘೋಷಿಸಿದ್ದಾರೆ. ಅವರು ಮೂರನೇ ಬಾರಿಗೆ ವಿವಾಹವಾಗಿದ್ದು, ಭಾರತದ ಟೆನಿಸ್ Read more…

ನಾಳೆ ಪಾಕಿಸ್ತಾನ – ನ್ಯೂಜಿಲ್ಯಾಂಡ್ ಅಂತಿಮ ಟಿ 20 ಪಂದ್ಯ; ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿ ನ್ಯೂಜಿಲೆಂಡ್ ತಂಡ

ಪಾಕಿಸ್ತಾನ ಹಾಗೂ ನ್ಯೂಜಿಲ್ಯಾಂಡ್ ಟಿ ಟ್ವೆಂಟಿ ಸರಣಿಯಲ್ಲಿ ಈಗಾಗಲೇ ನಾಲ್ಕು ಪಂದ್ಯಗಳಲ್ಲಿ ಜಯಭೇರಿಯಾಗುವ ಮೂಲಕ ನ್ಯೂಜಿಲೆಂಡ್ ಏಕದಿನ ವಿಶ್ವಕಪ್ ನ ಸೇಡನ್ನು ತೀರಿಸಿಕೊಂಡಿದೆ. ನ್ಯೂಜಿಲ್ಯಾಂಡ್ ತಂಡ ನಾಳಿನ ಪಂದ್ಯವನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...