alex Certify ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಅತಿ ವೇಗವಾಗಿ 50 ಟ್ಯಾಕಲ್ಸ್ ಪಾಯಿಂಟ್ ಪಡೆದುಕೊಂಡಿದ್ದಾರೆ ಈ ಮೂವರು ಡಿಫೆಂಡರ್ ಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಅತಿ ವೇಗವಾಗಿ 50 ಟ್ಯಾಕಲ್ಸ್ ಪಾಯಿಂಟ್ ಪಡೆದುಕೊಂಡಿದ್ದಾರೆ ಈ ಮೂವರು ಡಿಫೆಂಡರ್ ಗಳು

PUN vs HAR Dream11 prediction: 3 players you can pick as captain or vice-captain for today's Pro Kabaddi League Match – December 15, 2023

ಈ ಬಾರಿ ಪ್ರೋ ಕಬಡ್ಡಿ ದಿನೇ ದಿನೇ ಮನರಂಜನೆಯ ರಸದೌತಣ ನೀಡುತ್ತಲೇ ಇದೆ. ಪ್ರೊ ಕಬಡ್ಡಿಯಲ್ಲಿ ರೈಡರ್ ಗಳು ಎಷ್ಟು ಮುಖ್ಯವೋ ಡಿಫೆಂಡರ್ ಪಾತ್ರ ಕೂಡ ಬಹು ಮುಖ್ಯವಾಗಿದೆ. ನಿನ್ನೆಯ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಜೊತೆ ತಮಿಳ್ ತಲೈವಾಸ್ ಭರ್ಜರಿ ಜಯಸಾಧಿಸಿದ್ದು, ಈ ಪಂದ್ಯದಲ್ಲಿ ಸಾಗರ್ ಹಾಗೂ ಸಾಹಿಲ್ ಗುಲಿಯ 50 ಟ್ಯಾಕಲ್ಸ್ ಪಾಯಿಂಟ್ ಗಳನ್ನು ಪೂರೈಸಿದ್ದಾರೆ.  ತಮಿಳ್ ತಲೈವಾಸ್  ಈ ಇಬ್ಬರು ಆಟಗಾರರು ಅತಿ ವೇಗವಾಗಿ 50 ಟ್ಯಾಕಲ್ಸ್ ಗಳ  ಗಡಿ ಮುಟ್ಟಿದ್ದಾರೆ.

ಪುಣೆರಿ ಪಲ್ಟಾನ್ ತಂಡದ ಮೊಹಮ್ಮದ್ರೇಜಾ ಚಿಯಾನೆ ಕೂಡ ನೆನ್ನೆಯ ಪಂದ್ಯದಲ್ಲಿ ಇದೇ ದಾಖಲೆಗೆ ಪಾತ್ರರಾಗಿದ್ದಾರೆ. ಇನ್ನೂ ರೈಡರ್ಗಳಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ನ ಅರ್ಜುನ್ ದೇಶ್ ವಾಲ್ ಈಗಾಗಲೇ 150ಕ್ಕೂ ಹೆಚ್ಚು ರೆಡ್ ಪಾಯಿಂಟ್ ಗಳಿಸುವ ಮೂಲಕ ನಂಬರ್ ಒನ್ ಸ್ಥಾನದಲ್ಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...