alex Certify BREAKING : ʻFIHʼ ಮಹಿಳಾ ಹಾಕಿ ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ 6-3 ಗೆದ್ದ ಭಾರತ, ಫೈನಲ್ ಗೆ ಪ್ರವೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ʻFIHʼ ಮಹಿಳಾ ಹಾಕಿ ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ 6-3 ಗೆದ್ದ ಭಾರತ, ಫೈನಲ್ ಗೆ ಪ್ರವೇಶ

ಎಫ್ಐಎಚ್ ಮಹಿಳಾ ಹಾಕಿ 5 ರ ಮಹಿಳಾ ವಿಶ್ವಕಪ್‌ ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 6-3 ಗೋಲುಗಳಿಂದ ರೋಚಕವಾಗಿ ಸೋಲಿಸಿ ಫೈನಲ್ ಗೆ  ಪ್ರವೇಶಿಸಿತು.

ಭಾರತದ ಪರ ಅಕ್ಷತಾ ಅಬಾಸೊ ಧೇಕಲೆ (7ನೇ ನಿಮಿಷ), ಮರಿಯಾನಾ ಕುಜುರ್ (11ನೇ ನಿಮಿಷ), ಮುಮ್ತಾಜ್ ಖಾನ್ (21ನೇ ನಿಮಿಷ), ರುತುಜಾ ದಾದಾಸೊ ಪಿಸಾಲ್ (23ನೇ ನಿಮಿಷ), ಜ್ಯೋತಿ ಛತ್ರಿ (25ನೇ ನಿಮಿಷ) ಮತ್ತು ಅಜಿಮಾ ಕುಜುರ್ (26ನೇ ನಿಮಿಷ) ಗೋಲು ಗಳಿಸಿದರು.

ದಕ್ಷಿಣ ಆಫ್ರಿಕಾ ಪರ ಟೆಶಾನ್ ಡಿ ಲಾ ರೇ (5ನೇ ನಿ.), ನಾಯಕ ಟೋನಿ ಮಾರ್ಕ್ಸ್ (8ನೇ ನಿ.) ಮತ್ತು ಡಿರ್ಕಿ ಚೇಂಬರ್ಲಿನ್ (29ನೇ ನಿ.) ಗೋಲು ಗಳಿಸಿದರು.ಭಾನುವಾರ ನಡೆಯಲಿರುವ ಫೈನಲ್ನಲ್ಲಿ ಭಾರತ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...