alex Certify Live News | Kannada Dunia | Kannada News | Karnataka News | India News - Part 968
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿದ್ದ ರೈಲಿನಿಂದ ಹಳಿ ಮೇಲೆ ಕಸ ಎಸೆದ ಹೌಸ್ ಕೀಪಿಂಗ್ ಸಿಬ್ಬಂದಿ; ವೈರಲ್ ವಿಡಿಯೋಗೆ ಉತ್ತರಿಸಿದ ರೈಲ್ವೆ ಇಲಾಖೆ

ಹೌಸ್‌ ಕೀಪಿಂಗ್ ಸಿಬ್ಬಂದಿಯೊಬ್ಬರು ಚಲಿಸುತ್ತಿರುವ ರೈಲಿನಿಂದ ರೈಲ್ವೆ ಹಳಿಗಳ ಮೇಲೆ ಕಸವನ್ನು ಎಸೆಯುವ ವೀಡಿಯೊ ವೈರಲ್ ಆದ ಬಳಿಕ ಸಾರ್ವಜನಿಕವಾಗಿ ಚರ್ಚೆ ಹುಟ್ಟುಹಾಕಿದೆ. ರೈಲ್ವೆ ಇಲಾಖೆಯಲ್ಲಿನ ತ್ಯಾಜ್ಯ ವಿಲೇವಾರಿ Read more…

ಪದವೀಧರರೇ ಗಮನಿಸಿ : ಯುವ ಪರಿವರ್ತಕರು ಮತ್ತು ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

ಶಿವಮೊಗ್ಗ : ಜನ ಆರೋಗ್ಯ ಕೇಂದ್ರ, ಎಪಡಿಮಿಯಾಲಜಿ ವಿಭಾಗ, ನಿಮ್ಹಾನ್ಸ್-ಬೆಂಗಳೂರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಅನುಷ್ಠಾನಗೊಂಡಿರುವ ಯುವ ಸ್ಪಂದನ ಕಾರ್ಯಕ್ರಮದಡಿಯಲ್ಲಿ ಕಾರ್ಯನಿರ್ವಹಿಸಲು ಹೊಸದಾಗಿ Read more…

ಹಳಿತಪ್ಪಿದ ಪ್ರವಾಸಿಗರ ಮೋಜಿನ ರೈಲು; ಕುಳಿತಿದ್ದವರು ಕಂಗಾಲು !

ಪ್ರವಾಸಿಗರ ಮೋಜಿಗೆಂದು ಇರುವ ಆಟದ ರೈಲು ಡಾರ್ಜಿಲಿಂಗ್ ನಲ್ಲಿ ಹಳಿ ತಪ್ಪಿದ ಘಟನೆ ವರದಿಯಾಗಿದೆ. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇಸ್‌ ( ಡಿಹೆಚ್ ಆರ್) ನ ಸ್ಟೀಮ್ ಲೊಕೊ ರೈಲು Read more…

ಸತತ 22ನೇ ತಿಂಗಳು 100 ಕೋಟಿ ರೂ. ದಾಟಿದ ತಿರುಪತಿ ತಿಮ್ಮಪ್ಪನ ಆದಾಯ: 2023ರಲ್ಲಿ 1398 ಕೋಟಿ ರೂ. ಸಂಗ್ರಹ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನದ ಹುಂಡಿಯಲ್ಲಿ ಸತತ 22ನೇ ತಿಂಗಳು 100 ಕೋಟಿ ರೂಪಾಯಿ ಆದಾಯ ದಾಟಿದೆ. 2023ರಲ್ಲಿ 1398 ಕೋಟಿ Read more…

Viral Video | ಗದ್ದಲಕ್ಕೆ ತಿರುಗಿತು ಅನ್ ಲೈನ್ ಮೀಟಿಂಗ್: ಹಿಂದಿ ಭಾಷೆ ಬಳಸಿದ್ದಕ್ಕೆ ಗರಂ; ಹಾಗಾದ್ರೆ ನಾನು ಕನ್ನಡದಲ್ಲಿ ಮಾತಾಡ್ಲಾ ಎಂದು ಪ್ರಶ್ನಿಸಿದ ಉದ್ಯೋಗಿ

ಕಚೇರಿಯ ಉದ್ಯೋಗಿಗಳ ಆನ್ ಲೈನ್ ಜೂಮ್ ಸಭೆಯು ಹಿಂದಿ ಭಾಷೆ ಬಳಸಿದ ವಿಷಯಕ್ಕೆ ಸಂಬಂಧಿಸಿದಂತೆ ಗದ್ದಲಕ್ಕೆ ತಿರುಗಿದ ವಿಡಿಯೋ ವೈರಲ್ ಆಗಿದ್ದು ಗಮನ ಸೆಳೆದಿದೆ. ವಿಡಿಯೋ ಕುರಿತು ಸಾಮಾಜಿಕ Read more…

ಇನ್ಮುಂದೆ ಜಿ.ಪಂ ‘CEO’ ಗಳಿಗೆ ವಾರಕ್ಕೊಮ್ಮೆ ತಾಪಂ, ಗ್ರಾಪಂ ಭೇಟಿ ಕಡ್ಡಾಯ : ರಾಜ್ಯ ಸರ್ಕಾರ

ಬೆಂಗಳೂರು : ಇನ್ಮುಂದೆ ಜಿಲ್ಲಾ ಪಂಚಾಯತ್ ‘CEO’ ಗಳು ವಾರಕ್ಕೊಮ್ಮೆ ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಕಚೇರಿಗಳಿಗೆ ಭೇಟಿ ನೀಡುವುದು ಕಡ್ಡಾಯವಾಗಿದೆ ಎಂದು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ Read more…

ಸಂಸತ್ತಿನಲ್ಲಿ ಸಂಜೆ 5 ಗಂಟೆಗೆ ಮಂಡನೆಯಾಗುತ್ತಿತ್ತು ಕೇಂದ್ರ ಬಜೆಟ್‌; ಇಲ್ಲಿದೆ ಈ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ…!

ಈ ಬಾರಿ ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. ಈಗಾಗ್ಲೇ ಸಂಸತ್ತಿನಲ್ಲಿ 5 ಬಾರಿ ಸಾಮಾನ್ಯ ಬಜೆಟ್‌ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಸತತ ಆರನೇ ಬಾರಿಗೆ Read more…

BIG NEWS:‌ ನವೆಂಬರ್ ನಲ್ಲಿ ಬರೋಬ್ಬರಿ 71 ಲಕ್ಷ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್; ಇದರ ಹಿಂದಿದೆ ಈ ಕಾರಣ

ಮೆಟಾ ಮಾಲೀಕತ್ವದ ವಾಟ್ಸಾಪ್ 2023 ರ ನವೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ನಿಯಮ ಪಾಲಿಸದ 71 ಲಕ್ಷ ಖಾತೆಗಳನ್ನು ನಿಷೇಧಿಸಿದೆ. ಐಟಿ ನಿಯಮಗಳು 2021 ರ ಅಡಿಯಲ್ಲಿ ಜನವರಿ 1 Read more…

ಯಾರೂ ಬೇಧಿಸಲು ಸಾಧ್ಯವಾಗಿಲ್ಲ ʼಪುರಿ ಜಗನ್ನಾಥʼ ದೇವಾಲಯದ ಈ 5 ರಹಸ್ಯ…..!

ಪುರಿಯ ಜಗನ್ನಾಥ ದೇವಾಲಯವು ವಿಷ್ಣುವಿನ ಎಂಟನೇ ಅವತಾರವಾದ ಶ್ರೀಕೃಷ್ಣನಿಗೆ ಸಮರ್ಪಿತವಾಗಿದೆ. ಈ ದೇವಾಲಯ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಾಕಷ್ಟು ಖ್ಯಾತಿಯನ್ನು ಗಳಿಸಿದೆ. 12ನೇ ಶತಮಾನದ ದೇವಸ್ಥಾನವಿದು. ಇಲ್ಲಿನ ಈ Read more…

BREAKING NEWS: ಗೃಹ ಸಚಿವಾಲಯದೊಂದಿಗಿನ ಮಾತುಕತೆ ನಂತರ ಟ್ರಕ್ ಚಾಲಕರ ಮುಷ್ಕರ ಅಂತ್ಯ

ನವದೆಹಲಿ: ನವದೆಹಲಿಯಲ್ಲಿ ಜನವರಿ 2 ರಂದು ನಡೆದ ಟ್ರಕ್ ಚಾಲಕರ ಸಂಘದ ಪ್ರತಿನಿಧಿಗಳು ಮತ್ತು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳ ಸಭೆಯ ನಂತರ ಟ್ರಕ್ ಚಾಲಕರ ಸಂಘವು ಕರೆ Read more…

Rain alert Karnataka : ರಾಜ್ಯದ ಈ ಜಿಲ್ಲೆಗಳಲ್ಲಿ ಜ. 9ರವರೆಗೂ ‘ಮಳೆ’ : ‘ಹವಾಮಾನ ಇಲಾಖೆ’ ಮುನ್ಸೂಚನೆ

ಬೆಂಗಳೂರು : ರಾಜ್ಯದ ಈ  ಜಿಲ್ಲೆಗಳಲ್ಲಿ ಜನವರಿ 9 ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ ಉತ್ತರ ಕನ್ನಡ, ಜಿಲ್ಲೆಗಳಲ್ಲಿ ಇಂದಿನಿಂದ Read more…

ಕಳೆದ ವರ್ಷ ಅತಿ ಹೆಚ್ಚು ಮಾರಾಟವಾದ ಕಾರ್ ಯಾವುದು ಗೊತ್ತಾ ? ಇಲ್ಲಿದೆ ವಿವರ

2023 ರಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಅತಿ ಹೆಚ್ಚು ಮಾರಾಟವಾದ ಕಾರ್ ಎಂಬ ಮನ್ನಣೆ ಪಡೆದಿದೆ. ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತು ಮಾರುತಿ ಸುಜುಕಿ ಬಲೆನೊದಂತಹ ಕಾರುಗಳನ್ನು ಹಿಂದಿಕ್ಕಿ Read more…

ಹೊಸ ವರ್ಷಾಚರಣೆಗೆ ಬೀಚ್, ಗಿರಿಧಾಮಗಳ ಬದಲಿಗೆ ಆಧ್ಯಾತ್ಮ ಕ್ಷೇತ್ರ ಆಯ್ಕೆ ಮಾಡಿಕೊಂಡ ಜನ; OYO ಡೇಟಾದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಡಿಸೆಂಬರ್ 31 ರ ರಾತ್ರಿ ಸಾಮಾನ್ಯವಾಗಿ ಜನ ಬೀಚ್, ರೆಸ್ಟೋರೆಂಟ್, ಪರ್ವತಪ್ರದೇಶಗಳ ರೆಸಾರ್ಟ್, ಹೋಟೇಲ್ ಗಳಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಹೊಸ ವರ್ಷವನ್ನು ಸ್ವಾಗತಿಸಿ ಸಂಭ್ರಮಿಸುವ ಈ ದಿನದಂದು Read more…

ಜನಸಾಮಾನ್ಯರಿಗೆ ಬಿಗ್ ಶಾಕ್ : ‘ಅಕ್ಕಿ’ ಬೆಲೆಯಲ್ಲಿ ಭಾರಿ ಏರಿಕೆ, ಕ್ವಿಂಟಾಲ್’ಗೆ 500 ರೂ. ಹೆಚ್ಚಳ

ನವದೆಹಲಿ : ಜನ ಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ‘ಅಕ್ಕಿ’ ಬೆಲೆ ಭಾರಿ ಹೆಚ್ಚಳವಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಿಂದ ಭತ್ತದ ಬೆಳೆ ನಾಶವಾದರೆ, ಕರ್ನಾಟಕದಲ್ಲಿ ನೀರಿನ Read more…

ಮಕರ ಜ್ಯೋತಿ ಉತ್ಸವಕ್ಕೆ ಮುನ್ನ ಶಬರಿಮಲೆಯಲ್ಲಿ ಭಕ್ತರಿಗೆ ನಿರ್ಬಂಧ

ಕಾಸರಗೋಡು: ಮಕರ ಜ್ಯೋತಿ ಉತ್ಸವಕ್ಕೆ ಮೊದಲು ಶಬರಿಮಲೆಯಲ್ಲಿ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಜನವರಿ 10 ರಿಂದ ಸ್ಪಾಟ್ ಬುಕಿಂಗ್ ನಿಲ್ಲಿಸಲು ಆಡಳಿತ ಮಂಡಳಿ ಸೂಚನೆ ನೀಡಿದೆ. ಜನವರಿ 14ರಂದು Read more…

ಟ್ರಕ್ ಚಾಲಕರ ಪ್ರತಿಭಟನೆ ಎಫೆಕ್ಟ್: ಪೆಟ್ರೋಲ್ ಪಂಪ್ ಗಳಲ್ಲಿತ್ತು ಭಾರೀ ಕ್ಯೂ….!

ಟ್ರಕ್, ಕ್ಯಾಬ್ ಮತ್ತು ಬಸ್ ಚಾಲಕರು ಇತ್ತೀಚೆಗೆ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ತಂದಿರುವ ಹೊಸ ದಂಡ ಮತ್ತು ಶಿಕ್ಷೆ ಪ್ರಮಾಣವನ್ನು ವಿರೋಧಿಸಿ ದೇಶಾದ್ಯಂತ ನಡೆಸಿದ ಪ್ರತಿಭಟನೆಯಿಂದಾಗಿ ಪೆಟ್ರೋಲ್ Read more…

ಕುಡುಕರ ಕಷ್ಟಗಳು ನೂರಾ ಹನ್ನೊಂದು : ಬಡವರು ಕುಡಿಯವ 3 ಬ್ರ್ಯಾಂಡ್ ಮದ್ಯಗಳ ಬೆಲೆ ಏರಿಕೆ, ಯಾವುದಕ್ಕೆ ಎಷ್ಟು..?

ಬೆಂಗಳೂರು : ಕುಡುಕರ ಕಷ್ಟಗಳು ನೂರಾ ಹನ್ನೊಂದು..ಎಂಬ ಹಾಡು ಕೇಳಿರಬಹುದು. ಕುಡುಕರ ಕಷ್ಟಗಳನ್ನು ಬಹಳ ಚೆನ್ನಾಗಿ ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ಹೌದು, ಮದ್ಯ ಪ್ರಿಯರಿಗೆ ಮತ್ತೆ ಬೆಲೆ ಏರಿಕೆ Read more…

BIG NEWS: ರೈತರು, ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆಯಲು ನಿರ್ಧಾರ

ಬೆಂಗಳೂರು: ರೈತರು, ಕನ್ನಡ ಪರ ಹೋರಾಟಗಾರರು ಸೇರಿದಂತೆ ಅಮಾಯಕರ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ 300 ರಿಂದ 400 ಪ್ರಕರಣ ಹಿಂಪಡೆಯಬೇಕೆಂಬ ಮನವಿ ಬಂದಿದ್ದು, ಈ ಕುರಿತು ಪರಿಶೀಲನೆ ನಡೆಸಲಾಗಿದೆ Read more…

ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಬೆಂಗಳೂರು: ಜಮೀನಿನ ಖಾತೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೋನಪ್ಪನ ಅಗ್ರಹಾರ ಗ್ರಾಮ ಪಂಚಾಯಿತಿಯ ಗ್ರಾಮ ಲೆಕ್ಕಾಧಿಕಾರಿ ಜತ್ತಪ್ಪ ಬಂಧಿತ ಆರೋಪಿ. ಹೆಚ್.ಎಂ. Read more…

JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ಗೃಹ ರಕ್ಷಕ ದಳದ ಹುದ್ದೆಗೆ ಅರ್ಜಿ ಸಲ್ಲಿಸಲು ಜ.5 ಕೊನೆಯ ದಿನ

ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯಲ್ಲಿ ಖಾಲಿ ಇರುವ ಗೃಹರಕ್ಷಕ ದಳದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜನವರಿ 5 ಕೊನೆಯ ದಿನವಾಗಿದೆ. ಎಸ್ ಎಸ್ ಎಲ್ ಸಿ ಪಾಸಾದವರು Read more…

ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್: ಹಕ್ಕಿನ ವಿಸ್ತೀರ್ಣದ ಭೂಮಿಗೆ ತಕ್ಕಂತೆ ಶುಲ್ಕ ಪಡೆಯಲು ಭೂಮಾಪನ ಇಲಾಖೆಗೆ ಆದೇಶ

ಬೆಂಗಳೂರು: ಮೋಜಣಿ ವ್ಯವಸ್ಥೆ ಅಡಿ ಭೂಮಿಯ ಸರ್ವೆಗೆ ಅರ್ಜಿ ಸಲ್ಲಿಸುವವರಿಂದ ಶುಲ್ಕ ಪಡೆಯುವ ವಿಚಾರದಲ್ಲಿನ ಗೊಂದಲವನ್ನು ಕಂದಾಯ ಇಲಾಖೆ ನಿವಾರಿಸಿದೆ. ಪಹಣಿಯಲ್ಲಿ ಕಾಲ 3 ಬದಲಿಗೆ ಕಾಲಂ 9ರಲ್ಲಿ Read more…

ಬೆಂಗಳೂರು : ಮಾರ್ಚ್ ಮೊದಲ ವಾರದಲ್ಲಿ ‘BBMP’ ಬಜೆಟ್ ಮಂಡನೆ ಸಾಧ್ಯತೆ..!

ಬೆಂಗಳೂರು : ಲೋಕಸಭಾ ಚುನಾವಣೆಗೂ ಮುನ್ನವೇ ಬಿಬಿಎಂಪಿ ( ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಬಜೆಟ್ ಮಂಡಿಸಲು ಸಿದ್ದತೆ ನಡೆಸಿದೆ. ಮಾರ್ಚ್ ಮೊದಲ ವಾರದಲ್ಲೇ ಬಿಬಿಎಂಪಿಯ 2024-25ನೇ ಸಾಲಿನ Read more…

ರಾಜ್ಯದ ಜನತೆಗೆ ನೆಮ್ಮದಿ ಸುದ್ದಿ : ‘KERC’ ಯಿಂದ ವಿದ್ಯುತ್ ದರ ಇಳಿಕೆ |Electricity Price

ಬೆಂಗಳೂರು : KERC (ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ) ರಾಜ್ಯದ ಜನತೆಗೆ ನೆಮ್ಮದಿ ಸುದ್ದಿ ನೀಡಿದ್ದು, ವಿದ್ಯುತ್ ದರ ಇಳಿಕೆ ಮಾಡಿದೆ ಎಂದು ಹೇಳಲಾಗಿದೆ. ಇಂಧನ ಮತ್ತು ವಿದ್ಯುತ್ Read more…

ತೂಕ ಕಡಿಮೆಯಾಗಲು ಸಹಾಯ ಮಾಡತ್ತೆ ಈ ಬೀಜಗಳು

ಹಣ್ಣು, ತರಕಾರಿ ಆರೋಗ್ಯಕ್ಕೆ ಒಳ್ಳೆಯದು. ಇವು ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡುತ್ತವೆ. ತರಕಾರಿ ಹಾಗೂ ಹಣ್ಣನ್ನು ತಿಂದು ಅದ್ರ ಬೀಜವನ್ನು ನಾವು ಕಸದ ಬುಟ್ಟಿಗೆ ಹಾಕ್ತೇವೆ. ನೆನಪಿರಲಿ ಈ Read more…

ನಿತ್ಯ ಕುಕ್ಕರ್ ಬಳಸುವಾಗ ಇರಲಿ ಈ ಎಚ್ಚರ…..!

ನೀವು ಅಡುಗೆ ಮನೆಯಲ್ಲಿ ನಿತ್ಯ ಕುಕ್ಕರ್ ಬಳಸುವವರೇ, ಹಾಗಿದ್ದರೆ ನೀವು ಕಡ್ಡಾಯವಾಗಿ ಈ ಕೆಲವು ವಿಷಯಗಳತ್ತ ಗಮನ ಹರಿಸಲೇ ಬೇಕು. ಪ್ರತಿ ಬಾರಿ ಗ್ಯಾಸ್ ಮೇಲೆ ಕುಕ್ಕರ್ ಇಡುವ Read more…

ತೆಂಗಿನ ಹಾಲಿನಿಂದ ವೃದ್ಧಿಸಿಕೊಳ್ಳಿ ‘ಸೌಂದರ್ಯ’

ತೆಂಗಿನ ಕಾಯಿ ಹಾಲು ಅನೇಕ ಔಷಧೀಯ ಗುಣಗಳನ್ನು ಹೊಂದಿರುತ್ತವೆ. ಇದು ಆರೋಗ್ಯ ಮತ್ತು ಚರ್ಮಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಹಾಗಾಗಿ ಮುಖದ ಸೌಂದರ್ಯ ಹೆಚ್ಚಿಸಲು ತೆಂಗಿನಕಾಯಿ ಹಾಲಿನಿಂದ ಈ ಫೇಸ್ Read more…

ಆಂದ್ರಪ್ರದೇಶದಲ್ಲಿ ‘ಪೈಶಾಚಿಕ ಕೃತ್ಯ’ : ಬಾಲಕಿ ಮೇಲೆ 13 ಮಂದಿಯಿಂದ ಗ್ಯಾಂಗ್ ರೇಪ್ |Gang Rape

ವಿಶಾಖಪಟ್ಟಣಂ : ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಮನೆಗೆಲಸ ಮಾಡುತ್ತಿದ್ದ ಒಡಿಶಾದ 17 ವರ್ಷದ ಬಾಲಕಿಯ ಮೇಲೆ 13 ಜನರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಬಂಧಿತ Read more…

BIG NEWS : ರಾಜ್ಯದಲ್ಲಿ ‘ಕೊರೊನಾ’ ಆತಂಕ : ಇಂದಿನಿಂದ ‘ಕೋವಿಡ್ ವ್ಯಾಕ್ಸಿನೇಷನ್’ ಆರಂಭ

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯಾದ್ಯಂತ ಇಂದಿನಿಂದ ಕೋವಿಡ್ ವ್ಯಾಕ್ಸಿನೇಷನ್ ಆರಂಭಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ Read more…

ಅರಣ್ಯ ಭೂಮಿ ಸಾಗುವಳಿ ರೈತರಿಗೆ ಸಿಹಿ ಸುದ್ದಿ: ಈ ತಿಂಗಳೊಳಗೆ ಹಕ್ಕು ಪತ್ರ

ಬೆಂಗಳೂರು: ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಶೀಘ್ರವೇ 7,000 ರೈತರಿಗೆ ಹಕ್ಕು ಪತ್ರ ನೀಡಲಾಗುವುದು. 13750 ಅರ್ಜಿದಾರರ ಪೈಕಿ 7000 ಜನರಿಗೆ ಹಕ್ಕು Read more…

JOB ALERT : ಪತ್ರಿಕೋದ್ಯಮ ಪದವೀಧರರೇ ಗಮನಿಸಿ : ಆಕಾಶವಾಣಿಯಲ್ಲಿ ವರದಿಗಾರರ ಹುದ್ದೆಗೆ ಅರ್ಜಿ ಆಹ್ವಾನ

ಶಿವಮೊಗ್ಗ : ಆಕಾಶವಾಣಿ ಬೆಂಗಳೂರು ನಿಲಯದ ಪ್ರಾದೇಶಿಕ ಸುದ್ದಿ ವಿಭಾಗವು ಶಿವಮೊಗ್ಗ ಜಿಲ್ಲೆಗೆ ಅರೆಕಾಲಿಕ ವರದಿಗಾರರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಪಿ.ಜಿ. ಡಿಪ್ಲೊಮಾ/ಪತ್ರಿಕೋದ್ಯಮ/ಸಮೂಹ ಮಾಧ್ಯಮದಲ್ಲಿ ಪದವಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...