alex Certify Live News | Kannada Dunia | Kannada News | Karnataka News | India News - Part 662
ಕನ್ನಡ ದುನಿಯಾ
    Dailyhunt JioNews

Kannada Duniya

ಯುಪಿ, ಬಿಹಾರದಿಂದ ಬರುವ ಹಿಂದಿಭಾಷಿಕರು ತಮಿಳುನಾಡಿನಲ್ಲಿ ಟಾಯ್ಲೆಟ್ ಕ್ಲೀನ್ ಮಾಡುವ ಕೆಲಸ ಮಾಡ್ತಾರೆ: ಕಿಡಿ ಹೊತ್ತಿಸಿದ ದಯಾನಿಧಿ ಮಾರನ್ ಮಾತು

ತಮಿಳುನಾಡಿಗೆ ಬರುವ ಉತ್ತರ ಪ್ರದೇಶ ಮತ್ತು ಬಿಹಾರದ ಹಿಂದಿ ಭಾಷಿಕರು ಕಟ್ಟಡ ನಿರ್ಮಾಣ ಕೆಲಸ ಅಥವಾ ರಸ್ತೆಗಳು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತಹ ಕೆಲಸಗಳನ್ನು ಮಾಡುತ್ತಾರೆಂಬ ಡಿಎಂಕೆ ಸಂಸದ ದಯಾನಿಧಿ Read more…

Alert : ಸೈಬರ್ ವಂಚನೆ : ʻAIʼ ಮಿಮಿಕ್ರಿ ಕರೆಗಳ ಬಗ್ಗೆ ಇರಲಿ ಎಚ್ಚರ!

ಬೆಂಗಳೂರು : ಹೊಸದಾಗಿ ಬಂದಿರುವ ಎಐ ತಂತ್ರಜ್ಞಾನದಿಂದ ಸೈಬರ್‌ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಎಚ್ಚರದಿಂದ ಇರುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಎ.ಐ ತಂತ್ರಜ್ಞಾನದಿಂದ ಪರಿಚಿತರ Read more…

‘Dude’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ತೇಜ್ ನಿರ್ದೇಶನದ ‘ಡ್ಯೂಡ್’ ಚಿತ್ರದ ಲಿರಿಕಲ್ ಸಾಂಗ್ ಅನ್ನು ಇಂದು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ನೈದಿಲೆ ಕಣ್ಣ ಕೋಮಲೆ’ ಎಂಬ ಈ ಹಾಡಿಗೆ Read more…

ಸುಳ್ಳು ಆರೋಪ ಮಾಡಿ ಪತಿಯನ್ನು ʼಲಂಪಟʼ ಎಂದು ದೂಷಿಸುವುದು ಅತ್ಯಂತ ಕ್ರೌರ್ಯ: ಹೈಕೋರ್ಟ್ ಮಹತ್ವದ ಅಭಿಮತ

ಗಂಡನ ಮೇಲೆ ಸಾರ್ವಜನಿಕವಾಗಿ ಸುಳ್ಳು ಆರೋಪಗಳನ್ನು ಮಾಡಿ ಅವಮಾನಿಸುವುದು, ಕಚೇರಿಯಲ್ಲೇ ಅವನನ್ನು ವುಮನೈಸರ್ ಎಂದು ಹಣೆಪಟ್ಟಿ ಕಟ್ಟುವುದು ಅತ್ಯಂತ ಕ್ರೌರ್ಯದ ಕೃತ್ಯವಾಗಿದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ದಂಪತಿಗೆ Read more…

ರಾಜ್ಯದ ʻಅನ್ನದಾತʼರಿಗೆ ಸಿಎಂ ಗುಡ್ ನ್ಯೂಸ್ : ಹಲವು ಮಹತ್ವದ ಯೋಜನೆಗಳ ಘೋಷಣೆ

ಬೆಂಗಳೂರು : ರಾಷ್ಟ್ರೀಯ ರೈತ ದಿನದಂದು ರಾಜ್ಯದ ಅನ್ನದಾತರಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕೃಷಿಭಾಗ್ಯ ಯೋಜನೆ ಸೇರಿ ಹಲವು ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಸಿಎಂ Read more…

Covid-19 update :ಭಾರತದಲ್ಲಿ 24 ಗಂಟೆಯಲ್ಲಿ 322 ಹೊಸ ಕೊರೊನಾ ಕೇಸ್ ಪತ್ತೆ: ಸೋಂಕಿತರ ಸಂಖ್ಯೆ 3,742ಕ್ಕೆ ಏರಿಕೆ

ಕೋವಿಡ್‌ನ ಉಪತಳಿ ಜೆಎನ್.1 (Covid JN.1) ಸೋಂಕು ಪತ್ತೆ ದೇಶದಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 322 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಕೇಂದ್ರ Read more…

ವಿಶ್ವವೇ ಭಾರತದ ಸಮಯ ಪಾಲಿಸಬೇಕು: ಜಾಗತಿಕ ಕಾಲಮಾನ ಕೇಂದ್ರವಾಗಿ ಉಜ್ಜಯಿನಿ: ಮಧ್ಯಪ್ರದೇಶ ಸಿಎಂ ಮಹತ್ವದ ಘೋಷಣೆ

ಭೋಪಾಲ್: ಜಾಗತಿಕ ಕಾಲಮಾಪನ ಕೇಂದ್ರವನ್ನು ಇಂಗ್ಲೆಂಡ್ ನ ಗ್ರೀನ್ ವಿಚ್ ನಿಂದ ಮಧ್ಯಪ್ರದೇಶದ ಉಜ್ಜಯಿನಿಗೆ ಬದಲಿಸಲು ಪ್ರಯತ್ನ ನಡೆಸುವುದಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಮಹತ್ವದ ಘೋಷಣೆ ಮಾಡಿದ್ದಾರೆ. Read more…

‘ಬಯಲಾಟ’ ಕಿರುಚಿತ್ರ ಬಿಡುಗಡೆ

ರಕ್ಷಿತ್ ಆರ್ ಕೆ ನಿರ್ದೇಶಿಸಿರುವ ‘ಬಯಲಾಟ’ ಎಂಬ ಕಿರುಚಿತ್ರ ನಿನ್ನೆ a2 ಮೂವೀಸ್ youtube ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.‌ ಸಸ್ಪೆನ್ಸ್ ಥ್ರಿಲ್ಲರ್ ಹೊಂದಿರುವ ಈ ಶಾರ್ಟ್ ಫಿಲಂ Read more…

ರಾಜ-ಮಹಾರಾಜರು ಚಳಿಗಾಲದಲ್ಲಿ ಮಾಂಸಹಾರವನ್ನು ಮಾತ್ರ ತಿನ್ನುತ್ತಾರೆಯೇ….? ಇಲ್ಲಿದೆ ಅಸಲಿ ಸತ್ಯ

ಆಹಾರದ ದೃಷ್ಟಿಯಿಂದ ಚಳಿಗಾಲವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ಋತುವಿನಲ್ಲಿ ಶೀತದಿಂದ ರಕ್ಷಿಸಿಕೊಳ್ಳಲು ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ರಾಜ ಮಹಾರಾಜರು ಕೂಡ ಚಳಿಗಾಲದಲ್ಲಿ ತಮ್ಮ ಆರೋಗ್ಯದ ಬಗ್ಗೆ Read more…

2024ರಲ್ಲಿ ಗಲ್ಲಾಪೆಟ್ಟಿಗೆ ದೋಚಲಿವೆ ಈ ಚಿತ್ರಗಳು, ಸಸ್ಪೆನ್ಸ್-ಥ್ರಿಲ್ಲರ್ ಮೂಲಕ ಭರಪೂರ ಮನರಂಜನೆ…!

2023 ಇನ್ನೇನು ಮುಗಿದೇ ಹೋಯ್ತು. ಹೊಸವರ್ಷಕ್ಕಾಗಿ ಎಲ್ಲರೂ ಕಾತರದಿಂದಿದ್ದಾರೆ. 2024ರ ಹೊಸ ವರ್ಷ ಸಿನಿಪ್ರಿಯರಿಗೆ ಬಂಪರ್‌ ಮನರಂಜನೆಯನ್ನೇ ಉಣಬಡಿಸುವ ನಿರೀಕ್ಷೆಯಿದೆ. ಯಾಕಂದ್ರೆ 2024ರಲ್ಲಿ ಬಹುನಿರೀಕ್ಷಿತ ಥ್ರಿಲ್ಲರ್ ಚಿತ್ರಗಳು ತೆರೆಗೆ Read more…

BIG NEWS : ʻನಮಗೆ ಟಿಪ್ಪು ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರುʼ : ಬಿ.ಕೆ. ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ

ಹುಬ್ಬಳ್ಳಿ : ಕಾಂಗ್ರೆಸ್‌ ಪಕ್ಷವನ್ನು ಟಿಪ್ಪು ಪರ ಎನ್ನುವವರು ಬ್ರಿಟಿಷರ ಬೂಟು ನೆಕ್ಕೋರು ಎಂದು ಕಾಂಗ್ರೆಸ್‌ ನಾಯಕ ಬಿ.ಕೆ. ಹರಿಪ್ರಸಾದ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, Read more…

‘ಗೋ ಬ್ಯಾಕ್ ಇಂಡಿಯಾ’: ಭಾರತೀಯನನ್ನು ಕಾರಿನಲ್ಲಿ ಕೂರಿಸಲು ನಿರಾಕರಿಸಿದ ಸಿಂಗಾಪುರ ಟ್ಯಾಕ್ಸಿ ಚಾಲಕ!

ನವದೆಹಲಿ : ಸಿಂಗಾಪುರದಲ್ಲಿ, ಕಳೆದ ಕೆಲವು ತಿಂಗಳುಗಳಿಂದ ಭಾರತೀಯರೊಂದಿಗೆ ಜನಾಂಗೀಯ ತಾರತಮ್ಯದ ಅನೇಕ ಪ್ರಕರಣಗಳು ನಿರಂತರವಾಗಿ ಬರುತ್ತಿವೆ. ಈ ನಡುವೆ ಟ್ಯಾಕ್ಸಿ ಚಾಲಕನೊಬ್ಬ ಭಾರತೀಯನಿಗೆ ʻಗೋ ಬ್ಯಾಕ್‌ ಇಂಡಿಯನ್‌ʼ Read more…

ಕ್ರಿಸ್ಮಸ್, ಹೊಸ ವರ್ಷಕ್ಕೆ ಮನೆಯಲ್ಲಿ ಪಾರ್ಟಿ ಮಾಡಿದ್ರೂ ಅನುಮತಿ ಕಡ್ಡಾಯ

ನೋಯ್ಡಾ: ಕ್ರಿಸ್ಮಸ್ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ಮನೆಯಲ್ಲಿ ಸಂಭ್ರಮಾಚರಣೆ ವೇಳೆ ಮದ್ಯ ಬಳಸಿದಲ್ಲಿ ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಗೌತಮಬುದ್ಧ ನಗರದ ಜಿಲ್ಲಾ Read more…

ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ನಿವೃತ್ತ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ಉಗ್ರರು

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ಶಫಿ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು Read more…

ಪೇಂಟಿಂಗ್ ಮಾಡುವಾಗ ಆಯತಪ್ಪಿ ಬಿದ್ದು ಕಾರ್ಮಿಕ ಸಾವು

ಬೆಂಗಳೂರು: ಪೇಂಟಿಂಗ್ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದು ಕಾರ್ಮಿಕ ಸಾವನ್ನಪ್ಪಿದ ಘಟನೆ ಸದಾಶಿವನಗರ ಠಾಣೆ ವ್ಯಾಪ್ತಿಯ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆದಿದೆ. ಮಹಾರಾಷ್ಟ್ರ ಮೂಲದ ಕೈಲಾಸ್ ಮಹದೇವ(47) ಮೃತಪಟ್ಟ Read more…

BREAKING: ಸಿಲಿಂಡರ್ ಸ್ಪೋಟದಿಂದ ಗಾಯಗೊಂಡಿದ್ದ ತಂದೆ, ಮಗು ಸಾವು

ಬೆಂಗಳೂರು: ಸಿಲಿಂಡರ್ ಸ್ಫೋಟದಿಂದ ಗಾಯಗೊಂಡಿದ್ದ ತಂದೆ, ಮಗು ಸಾವನ್ನಪ್ಪಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಎರಡೂವರೆ ವರ್ಷದ ಮಗು ರೋಹನ್, ತಂದೆ ಸಂದೇಶ್(30) ಸಾವನ್ನಪ್ಪಿದ್ದಾರೆ. ಉಳಿದ ಮೂವರು ಗಾಯಾಳುಗಳಿಗೆ Read more…

ಕ್ಯೂಆರ್ ಕೋಡ್ ಸಮೇತ ಡಿಎಲ್, ಆರ್.ಸಿ. ಕಾರ್ಡ್ ವಿತರಣೆ

ಬೆಂಗಳೂರು: ಚಾಲನಾ ಪರವಾನಿಗೆ(ಡಿಎಲ್) ಮತ್ತು ವಾಹನಗಳ ನೋಂದಣಿ(ಆರ್.ಸಿ.) ಸ್ಮಾರ್ಟ್ ಕಾರ್ಡ್ ಗಳನ್ನು ಇನ್ನಷ್ಟು ಹೈಟೆಕ್ನಾಲಜಿಯೊಂದಿಗೆ ನೀಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. 2024ರ ಫೆಬ್ರವರಿ ಅಥವಾ ಮಾರ್ಚ್ ಬಳಿಕ Read more…

BREAKING : ಕಲಬುರಗಿಯಲ್ಲಿ ಕಾಂಗ್ರೆಸ್ ಮುಖಂಡನ ಪುತ್ರನ ಬರ್ಬರ ಹತ್ಯೆ!

ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಬರ್ಬರ ಹತ್ಯೆಯೊಂದು ನಡೆದಿದ್ದು, ಕಾಂಗ್ರೆಸ್‌ ಮುಖಂಡ ಬಸವರಾಜ್‌ ಚೌಲ್‌ ಪುತ್ರ ಚಂದ್ರಶೇಖರ್‌ ಚೌಲ್‌ ರನ್ನು ದುಷ್ಕರ್ಮಿಗಳು ಚಾಕು ಇರಿದು ಹತ್ಯೆ ಮಾಡಿರುವ ಘಟನೆ Read more…

BREAKING : ಕೆಂಪು ಸಮುದ್ರದಲ್ಲಿ ಭಾರತೀಯ ಧ್ವಜವಿದ್ದ ʻತೈಲ ಟ್ಯಾಂಕರ್ʼ ಮೇಲೆ ಡ್ರೋನ್ ದಾಳಿ : ವರದಿ

ನವದೆಹಲಿ : ಕೆಂಪು ಸಮುದ್ರದಲ್ಲಿ ಭಾರತೀಯ ಧ್ವಜ ಹೊಂದಿರುವ ಕಚ್ಚಾ ತೈಲ ಟ್ಯಾಂಕರ್ ಮೇಲೆ ಹುಥಿ ಉಗ್ರಗಾಮಿಗಳು ಹಾರಿಸಿದ ದಾಳಿಯ ಡ್ರೋನ್ ಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. Read more…

ಹೊಸ ʻAIʼ ಆವಿಷ್ಕಾರದ ಎಫೆಕ್ಟ್ : ಗೂಗಲ್ ನಿಂದ 30,000 ಉದ್ಯೋಗ ಕಡಿತ!

ಕೃತಕ ಬುದ್ಧಿಮತ್ತೆಯಲ್ಲಿ ಕಂಪನಿಯ ಇತ್ತೀಚಿನ ಪ್ರಗತಿಯ ಪರಿಣಾಮವಾಗಿ ಸರ್ಚ್ ದೈತ್ಯ ಗೂಗಲ್ ತನ್ನ 30,000 ಬಲವಾದ ಜಾಹೀರಾತು ಮಾರಾಟ ಘಟಕದ ಹೆಚ್ಚಿನ ಭಾಗವನ್ನು ಮರುಸಂಘಟಿಸಲು ಯೋಜಿಸುತ್ತಿದೆ ಎಂದು ದಿ Read more…

Aditya-L1 : ಭಾರತದ ಮೊದಲ ಸೌರ ಮಿಷನ್ ಜ.6ಕ್ಕೆ ಗಮ್ಯಸ್ಥಾನ ತಲುಪಲಿದೆ : ಇಸ್ರೋ ಅಧ್ಯಕ್ಷ

ನವದೆಹಲಿ : ಆದಿತ್ಯ ಎಲ್ 1 ಮಿಷನ್ ನ ಲ್ಯಾಗ್ರಾಂಜಿಯನ್ ಎಲ್ 1 ಪಾಯಿಂಟ್ ಸೇರ್ಪಡೆ 2024 ರ ಜನವರಿ 6 ರಂದು ನಡೆಯಲಿದೆ ಎಂದು ಇಸ್ರೋ ಮುಖ್ಯಸ್ಥ Read more…

ರೈತರಿಗೆ ಭರ್ಜರಿ ಸುದ್ದಿ: ಅರ್ಜಿ ಸಲ್ಲಿಸದಿದ್ದರೂ ಜಮೀನು ಸರ್ವೆ, ಪೋಡಿ ಮಾಡಿಕೊಡಲು ಕಂದಾಯ ಇಲಾಖೆ ‘ದರಖಾಸ್ತು ಪೋಡಿ ಆಂದೋಲನ’

ಬೆಂಗಳೂರು: ಕಂದಾಯ ಇಲಾಖೆ ದರಖಾಸ್ತು ಪೋಡಿ ಅಭಿಯಾನ ಕೈಗೊಂಡಿದ್ದು, ಅರ್ಜಿ ಸಲ್ಲಿಸದಿದ್ದರೂ ಕಂದಾಯ ಇಲಾಖೆಯಿಂದ ರೈತರ ಜಮೀನಿನಲ್ಲಿ ಸರ್ವೆ ನಡೆಸಿ ಪೋಡಿ ಮಾಡಿಕೊಡಲಾಗುವುದು. ಸರ್ಕಾರಿ ಭೂಮಿ ಮಂಜೂರಾತಿ ಪಡೆದುಕೊಂಡವರ Read more…

ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ

ವಿಜಯಪುರ: ರಾಜ್ಯ ಬಿಜೆಪಿ ಘಟಕದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾಗಿದ್ದು, ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು ಪದಾಧಿಕಾರಿಗಳ ನೇಮಕದ Read more…

BREAKING : ಬುರುಂಡಿಯಲ್ಲಿ ಕಾಂಗೋ ಬಂಡುಕೋರರಿಂದ ಗುಂಡಿನ ದಾಳಿ : 12 ಮಕ್ಕಳು ಸೇರಿ 20 ಮಂದಿ ಸಾವು

ಬುರುಂಡಿ :  ಕಾಂಗೋ ಮೂಲದ ಬಂಡುಕೋರ ಗುಂಪು ಆಫ್ರಿಕಾದ ಬುರುಂಡಿ ದೇಶದ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ. ಬಂಡುಕೋರರ ಗುಂಪಿನ ದಾಳಿಯಲ್ಲಿ Read more…

ಡೆತ್ ನೋಟ್ ನಲ್ಲಿ ಹೆಸರಿದ್ದ ಮಾತ್ರಕ್ಕೆ ಆರೋಪಿ ಎಂಬ ತೀರ್ಮಾನ ಸಲ್ಲ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಆತ್ಮಹತ್ಯೆ ನೋಟ್ ನಲ್ಲಿ ವ್ಯಕ್ತಿಯ ಹೆಸರಿದ್ದ ಮಾತ್ರಕ್ಕೆ ಆತ ಆರೋಪಿ ಎಂಬ ತೀರ್ಮಾನ ಸರಿಯಲ್ಲ, ನಿಜಕ್ಕೂ ಆತ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆಯೇ ಇಲ್ಲವೇ ಎನ್ನುವುದರ ಬಗ್ಗೆ ಸಂಪೂರ್ಣ Read more…

ಅಯೋಧ್ಯೆಯ ʻಶ್ರೀರಾಮನʼ ಚಿನ್ನ ಲೇಪಿತ ʻಸಿಂಹಾಸನʼ ಸಿದ್ಧ : ಅದರ ವೈಶಿಷ್ಟ್ಯಗಳನ್ನು ತಿಳಿಯಿರಿ

ಅಯೋಧ್ಯೆ : ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ್ ಲಲ್ಲಾ ಸಿಂಹಾಸನ ಪೂರ್ಣಗೊಂಡಿದೆ. ಜನವರಿ 22 ರಂದು ಈ ಸಿಂಹಾಸನದ ಮೇಲೆ ಭಗವಾನ್‌ ಶ್ರೀರಾಮನ ಪ್ರತಿಮೆಯನ್ನು ಸ್ಥಾಪಿಸಲಾಗುವುದು.  ರಾಮ್ ಲಲ್ಲಾ Read more…

ಸಂತ ಪರಂಪರೆ ಮುಂದುವರೆಸಲು ಸನ್ಯಾಸಿಗಳೇ ಸಿಗುತ್ತಿಲ್ಲ: ನಿರ್ಮಲಾನಂದನಾಥ ಶ್ರೀ ಕಳವಳ

ಮೈಸೂರು: ಸಂತ ಪರಂಪರೆ ಮುಂದುವರೆಸಲು ಮಠಕ್ಕೆ ಸನ್ಯಾಸಿಗಳೇ ಸಿಗುವುದು ಕಷ್ಟವಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ. ಮೈಸೂರಿನಲ್ಲಿ ಕೊಡಗು ಗೌಡ ಸಮಾಜದ ನೂತನ Read more…

BIG NEWS : ‘ಒಂದು ರಾಷ್ಟ್ರ, ಒಂದು ವಿದ್ಯಾರ್ಥಿ ಐಡಿ’ ಶಾಲೆಗಳಿಗೆ ವಿಸ್ತರಣೆ

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ ಊಹಿಸಿದಂತೆ ಉನ್ನತ ಶಿಕ್ಷಣದೊಂದಿಗೆ ತಡೆರಹಿತ ಏಕೀಕರಣವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಶೀಘ್ರದಲ್ಲೇ ತನ್ನ ಒಂದು ರಾಷ್ಟ್ರ, ಒಂದು ವಿದ್ಯಾರ್ಥಿ ಐಡಿ ಉಪಕ್ರಮವನ್ನು Read more…

ಹೊರಗುತ್ತಿಗೆ ನೌಕರರಿಗೆ ಸಚಿವರಿಂದ ಗುಡ್ ನ್ಯೂಸ್: ಸೇವಾ ಭದ್ರತೆ ಒದಗಿಸಲು ಮಹತ್ವದ ಕ್ರಮ

ಬೆಂಗಳೂರು: 15 -20 ವರ್ಷದಿಂದ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಒಳಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ಸೇವಾ ಭದ್ರತೆ ಒದಗಿಸಲು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಇಂಧನ ಸಚಿವ Read more…

ಇಲ್ಲಿದೆ ಮನೆ ಸ್ವಚ್ಛಗೊಳಿಸುವ ಸುಲಭ ಟಿಪ್ಸ್

ಕೆಲವೊಮ್ಮೆ ಮನೆ ತುಂಬಾ ಗಲೀಜಾಗಿದೆ ಎಂದು ನಿಮಗೆ ಅನಿಸಬಹುದು. ಅದನ್ನು ಸ್ವಚ್ಛಗೊಳಿಸುವ ಕೆಲವಷ್ಟು ಹ್ಯಾಕಿಂಗ್ ಟಿಪ್ಸ್ ಗಳು ಇಲ್ಲಿವೆ ಕೇಳಿ. ಬಾತ್ ರೂಂ ವಾಸನೆ ಬರುತ್ತಿದ್ದರೆ ನೀರು ಹೋಗುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...