alex Certify Live News | Kannada Dunia | Kannada News | Karnataka News | India News - Part 642
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಯಂತ್ರಕ್ಕಿಂತಲೂ ವೇಗವಾಗಿ ಈರುಳ್ಳಿ ಕತ್ತರಿಸುವ ವ್ಯಕ್ತಿ; ‘ಹ್ಯೂಮನ್ ಮಿಕ್ಸರ್’ ಎಂದೇ ಖ್ಯಾತಿ

ಸಮಾರಂಭಗಳಲ್ಲಿ ದೊಡ್ಡ ಪ್ರಮಾಣದಲ್ಲಿ ತರಕಾರಿ ಕಟ್ ಮಾಡಲು ಹೆಚ್ಚು ಕೆಲಸಗಾರರು ಬೇಕಾಗುತ್ತಾರೆ. ಅಥವಾ ಅದಕ್ಕಾಗಿ ಯಂತ್ರಗಳನ್ನು ಅವಲಂಬಿಸಬೇಕಾಗುತ್ತದೆ. ಕೆಲವರಿಗೆ ಈರುಳ್ಳಿ ಕತ್ತರಿಸಬೇಕೆಂಬ ಸುದ್ದಿ ಕೇಳ್ತಿದ್ದಂತೆಯೇ ಕಣ್ಣಲ್ಲಿ ನೀರು ಬರುತ್ತದೆ. Read more…

ಮೊಬೈಲ್ ಬಳಸುವುದಿಲ್ಲ, 2 BHK ಮನೆಯಲ್ಲಿ ವಾಸ; ಉದ್ಯಮಿ ರತನ್ ಟಾಟಾ ಸೋದರನ ಸಿಂಪಲ್ ಲೈಫ್..!

ಟಾಟಾ ಗ್ರೂಪ್‌ನ ಅಧ್ಯಕ್ಷ ರತನ್ ಟಾಟಾ ಅವರು 3800 ಕೋಟಿ ರೂ.ಗಿಂತ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದರೂ ದೇಶಾದ್ಯಂತ ಅವರನ್ನು ವಿನಮ್ರ ವ್ಯಕ್ತಿ ಎಂದು ಶ್ಲಾಘಿಸಲಾಗುತ್ತೆ. ಸಾಮಾಜಿಕ ಸೇವೆ Read more…

ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣ: ಇಬ್ಬರು ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ 9 ಸಂತ್ರಸ್ತೆಯರಿಂದ ಹೇಳಿಕೆ ದಾಖಲು

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಚುರುಕುಗೊಂಡಿದೆ. ಎಸ್ಐಟಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದು, ಪ್ರಕರಣದಲ್ಲಿ ಸಂತ್ರಸ್ತೆಯರ ಗುರುತಿಸಿ ವಿಚಾರಣೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ Read more…

ಮಹಿಳೆ ಧರಿಸಿದ್ದ ಹೆಲ್ಮೆಟ್ ನೋಡಿ ಬಿದ್ದು ಬಿದ್ದು ನಕ್ಕ ಜನ | Video

ಕಾನ್ಪುರದಲ್ಲಿ ಕಂಡ ಘಟನೆಯ ವಿಡಿಯೋವೊಂದು ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದ್ದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ. ಅವನೀಶ್ ಮಿಶ್ರಾ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು ವಿಡಿಯೋ ಕ್ಲಿಪ್ ನಲ್ಲಿ ಮಹಿಳೆಯೊಬ್ಬರು ಸ್ಕೂಟರ್ Read more…

ಎವರ್ ಬ್ಯೂಟಿ ನಟಿ ರೇಖಾಗಿತ್ತಂತೆ 12 ಮಕ್ಕಳನ್ನು ಪಡೆಯುವ ಆಸೆ….!

ಬಾಲಿವುಡ್‌ನ ಎವರ್‌ಗ್ರೀನ್ ನಟಿ ರೇಖಾ ಅವರ ವೈಯಕ್ತಿಕ ಜೀವನವು ಅವರ ಚಲನಚಿತ್ರ ವೃತ್ತಿಜೀವನಕ್ಕಿಂತ ಹೆಚ್ಚು ಚರ್ಚೆಯಲ್ಲಿರುತ್ತೆ. 60ರ ಹರೆಯದಲ್ಲೂ ಕೋಟ್ಯಂತರ ಹೃದಯವನ್ನು ಮಿಡಿಯುವಂತೆ ಮಾಡುವ ರೇಖಾ ಅವರ ಜೀವನ Read more…

Video | ಪೊಲೀಸರ ಮುಂದೆ ಬಟ್ಟೆ ಬಿಚ್ಚಿ ಪಾನಮತ್ತ ಮಹಿಳೆ ರಂಪಾಟ; ನಡುರಸ್ತೆಯಲ್ಲಿನ ಹೈಡ್ರಾಮಾಗೆ ಜನ ಸುಸ್ತೋಸುಸ್ತು…!

ಉತ್ತರ ಪ್ರದೇಶದ ಕಾನ್ಪುರದಲ್ಲಿ ಪಾನಮತ್ತ ಮಹಿಳೆಯೊಬ್ಬರು ನಡುರಸ್ತೆಯಲ್ಲೇ ಗಲಾಟೆ ಸೃಷ್ಟಿಸಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಮಹಿಳೆಯನ್ನು ನಿಯಂತ್ರಿಸಲು ಪೊಲೀಸರು ಹೈರಾಣಾದರು. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ Read more…

ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ನೌಕರರ ವಜಾ

ಮಂಡ್ಯ: ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪಾಂಡವಪುರದ ಉಪ ವಿಭಾಗೀಯ ಆಸ್ಪತ್ರೆಯ ಹೊರಗುತ್ತಿಗೆ ಡಿ ಗ್ರೂಪ್ ಇಬ್ಬರು ನೌಕರರನ್ನು ವಜಾಗೊಳಿಸಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕೆ. Read more…

ಬೆಂಗಳೂರಿನ ‘ಕಾವೇರಿ’ ಚಿತ್ರಮಂದಿರ ಇನ್ನು ನೆನಪು ಮಾತ್ರ

ಸ್ಯಾಂಕಿ ರಸ್ತೆಯಲ್ಲಿರುವ ಬೆಂಗಳೂರಿನ ಪ್ರಸಿದ್ಧ ಥಿಯೇಟರ್ ಕಾವೇರಿ ಇನ್ಮುಂದೆ ಸಿಲಿಕಾನ್ ಸಿಟಿ ಮಂದಿಗೆ ನೆನಪಾಗಿ ಮಾತ್ರ ಉಳಿಯಲಿದೆ. ಒಂದು ಕಾಲದಲ್ಲಿ ಖ್ಯಾತ ಕಲಾವಿದರ ಚಿತ್ರಗಳನ್ನು ತಿಂಗಳಾನುಗಟ್ಟಲೆ ಪ್ರದರ್ಶಿಸಿದ ಈ Read more…

ಕೆಲಸದ ವೇಳೆ ದುರಂತ; ಕಾಡಾನೆಗಳ ಚಿತ್ರೀಕರಣದ ವೇಳೆ ಪತ್ರಕರ್ತ ಸಾವು

ಕೇರಳದಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ ಕಾಡಾನೆಗಳ ಹಿಂಡು ನದಿ ದಾಟಿ ಬರುತ್ತಿರುವುದನ್ನು ಚಿತ್ರೀಕರಿಸುತ್ತಿದ್ದ ವಿಡಿಯೋ ಪತ್ರಕರ್ತರೊಬ್ಬರ ಮೇಲೆ ಆನೆ ದಾಳಿ ನಡೆಸಿದ್ದು ಪತ್ರಕರ್ತ ಸಾವನ್ನಪ್ಪಿದ್ದಾರೆ. ಮಾತೃಭೂಮಿ ಟಿವಿ ಸುದ್ದಿ Read more…

ಹೊಟ್ಟೆ ನೋವು ಎಂದ ಪುತ್ರಿಯನ್ನು ಆಸ್ಪತ್ರೆಗೆ ಕರೆದೊಯ್ದ ಪೋಷಕರಿಗೆ ಶಾಕ್: ಬಯಲಾಯ್ತು ಸೋದರ ಸಂಬಂಧಿಯಿಂದ ಬಾಲಕಿ ಗರ್ಭಿಣಿಯಾದ ಕೃತ್ಯ

ಭೋಪಾಲ್(ಮಧ್ಯಪ್ರದೇಶ): 8ನೇ ತರಗತಿ ಓದುತ್ತಿರುವ 13 ವರ್ಷದ ಬಾಲಕಿ ಹೊಟ್ಟೆನೋವು ಎಂದು ಹೇಳಿದ್ದು, ವೈದ್ಯಕೀಯ ತಪಾಸಣೆಯ ವೇಳೆ ಗರ್ಭಿಣಿಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಬಾಲಕಿಯ ಹೇಳಿಕೆಯ Read more…

ವಸತಿ ಶಾಲೆಗಳಲ್ಲಿ ವಿಶೇಷ ಚೇತನರು, ಕಾರ್ಮಿಕರ ಮಕ್ಕಳಿಗೆ ಶೇ. 10ರಷ್ಟು ಮೀಸಲಾತಿ: ಸರ್ಕಾರ ಆದೇಶ

ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ವಿಶೇಷ ಚೇತನ ಮಕ್ಕಳಿಗೆ ಶೇಕಡ 10 ರಷ್ಟು ಮೀಸಲಾತಿ ನೀಡಲಾಗುವುದು. ವಿಶೇಷ ಚೇತನ, ಹೆಚ್ಐವಿ Read more…

ಸೆಲ್ಫಿ ಕೇಳಿದ ಅಭಿಮಾನಿಯ ಕುತ್ತಿಗೆ ಹಿಡಿದು ದೂಡಿದ ಖ್ಯಾತ ಕ್ರಿಕೆಟಿಗ; ವಿಡಿಯೋ ವೈರಲ್

ಕ್ರಿಕೆಟ್ ಮತ್ತು ಕ್ರಿಕೆಟಿಗರ ಮೇಲೆ ಅಭಿಮಾನಿಗಳು ಸಾಕಷ್ಟು ಪ್ರೀತಿ ಇಟ್ಟುಕೊಂಡಿರುತ್ತಾರೆ. ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಹತ್ತಿರದಿಂದ ನೋಡುವ , ಫೋಟೋ ತೆಗೆದುಕೊಳ್ಳುವ ಆಸೆ ಸಾಮಾನ್ಯ. ಇಂತಹ ಆಸೆ ಹೊಂದಿದ್ದ Read more…

ಇವರೇ ನೋಡಿ ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಬಡಿಸಿದ ಐಸ್ ಕ್ರೀಂ ಕಂಪನಿ ಒಡೆಯ

ಈ ವರ್ಷದ ಮಾರ್ಚ್‌ನಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೊತೆಗಿನ ವಿವಾಹ ಪೂರ್ವ ಕಾರ್ಯಕ್ರಮ ಭಾರೀ ಗಮನ ಸೆಳೆದಿತ್ತು. ಗುಜರಾತ್‌ನ Read more…

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಜಾಮೀನಿನ ಮೇಲಿದ್ದಾಗಲೇ ಮತ್ತೊಬ್ಬ ವಿದ್ಯಾರ್ಥಿಯಿಂದ ಗರ್ಭಿಣಿಯಾದ ಶಿಕ್ಷಕಿ

ಶಾಲಾ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ಜಾಮೀನಿನ ಮೇಲೆ ಹೊರಗಿದ್ದ ಶಾಲಾ ಶಿಕ್ಷಕಿ ಈ ವೇಳೆ ಮತ್ತೊಬ್ಬ ವಿದ್ಯಾರ್ಥಿಯಿಂದ ಗರ್ಭಿಣಿಯಾಗಿರುವ ಘಟನೆ ಇಂಗ್ಲೆಂಡ್ ನ ಮ್ಯಾಂಚೆಸ್ಟರ್ Read more…

ಲಂಚ ಸ್ವೀಕಾರ ಪ್ರಕರಣದಲ್ಲಿ ಜಿಎಸ್‌ಟಿ ಮಾಜಿ ಅಧೀಕ್ಷಕರಿಗೆ 3 ವರ್ಷ ಜೈಲು, 5 ಲಕ್ಷ ರೂ. ದಂಡ

ಬೆಂಗಳೂರು: ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಕೇಂದ್ರ ಅಬಕಾರಿ ಸೇವಾ ತೆರಿಗೆ ಮಾಜಿ ಅಧೀಕ್ಷಕ ಜಿತೇಂದ್ರ ಕುಮಾರ್ ದಾಗೂರ್ ಅವರಿಗೆ ಮೂರು ವರ್ಷ ಜೈಲು, 5 ಲಕ್ಷ ರೂಪಾಯಿ ದಂಡ Read more…

ಬಿರು ಬಿಸಿಲಿನಿಂದ ಕಂಗೆಟ್ಟಿದ್ದವರಿಗೆ ಗುಡ್ ನ್ಯೂಸ್; ಇನ್ನೆರಡು ದಿನಗಳಲ್ಲಿ ಇಳಿಕೆಯಾಗಲಿದೆ ತಾಪಮಾನ…!

ರಾಜ್ಯದಲ್ಲಿ ಈ ಬಾರಿ ಹಿಂದೆಂದೂ ಕಂಡರಿಯದಂತಹ ಸುಡು ಬಿಸಿಲು ಜನಸಾಮಾನ್ಯರನ್ನು ಕಂಗೆಡಿಸಿದೆ. 10 ಗಂಟೆಯ ಬಳಿಕ ಹೊರಗೆ ಹೋಗಲೂ ಸಹ ಹಿಂದೇಟು ಹಾಕುವಂತಾಗಿದ್ದು, ತಾಪಮಾನದಿಂದ ಹೈರಾಣಾಗಿದ್ದವರಿಗೆ ಗುಡ್ ನ್ಯೂಸ್ Read more…

ಶಿಷ್ಟಾಚಾರ – ಸಂಸ್ಕೃತಿ ಕಾಪಾಡಲು ದೇಗುಲಗಳಲ್ಲಿ ವಸ್ತ್ರ ಸಂಹಿತೆ; ಇಲ್ಲಿದೆ ವಿವರ

ದೇಗುಲಗಳ ಪಾವಿತ್ರ್ಯತೆ, ಶಿಷ್ಟಾಚಾರ, ಸಂಸ್ಕೃತಿ ಕಾಪಾಡಲು ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಪ್ರಮುಖ ತೀರ್ಮಾನವನ್ನು ಕೈಗೊಂಡಿದೆ. ರಾಜ್ಯದ 500ಕ್ಕೂ ಅಧಿಕ ದೇಗುಲಗಳಲ್ಲಿ ವಸ್ತ್ರ Read more…

ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನಿಸಿ ಸಿಕ್ಕಿಬಿದ್ದ ಬಾಲಕ

ಮಂಗಳೂರು: ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನಿಸಿದ ಬಾಲಕ ಸಿಕ್ಕಿಬಿದ್ದ ಘಟನೆ ಬಾವುಟ ಗುಡ್ಡೆಯ ಖಾಸಗಿ ಮೆಡಿಕಲ್ ಕಾಲೇಜಿನ ಡೆಂಟಲ್ ವಿಭಾಗದಲ್ಲಿ ನಡೆದಿದೆ. ಮಂಗಳವಾರ ಬೆಳಗ್ಗೆ ಹಲ್ಲಿನ Read more…

ಕೆಪಿಸಿಎಲ್ – KSFC ನೇಮಕಾತಿಯ ಲಿಖಿತ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಹಾಗೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆ ಎಸ್ ಎಫ್ ಸಿ) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದು Read more…

ಅಜಾಗರೂಕತೆಯ ಅಪಘಾತಕ್ಕೆ ಕನಿಷ್ಠ ಶಿಕ್ಷೆ ಅಗತ್ಯ; ಹೈಕೋರ್ಟ್ ಮಹತ್ವದ ಅಭಿಪ್ರಾಯ

ಅಜಾಗರೂಕತೆಯಿಂದ ವಾಹನ ಚಲಾಯಿಸಿ ಈ ಮೂಲಕ ಅಪಘಾತಕ್ಕೆ ಕಾರಣವಾಗುವ ಆರೋಪಿಗಳಿಗೆ ಕನಿಷ್ಠ ಶಿಕ್ಷೆ ನೀಡುವುದು ಅಗತ್ಯ, ಇಲ್ಲವಾದರೆ ಇದರಿಂದ ಸಮಾಜ ಮತ್ತು ಸಂತ್ರಸ್ತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಕರ್ನಾಟಕ Read more…

ಕ್ರಿಕೆಟ್ ತಂಡದಲ್ಲೂ ಅಲ್ಪಸಂಖ್ಯಾತರಿಗೆ ಮೀಸಲಾತಿ: ಕಾಂಗ್ರೆಸ್ ವಿರುದ್ಧ ಮೋದಿ ಆರೋಪ

ಭೋಪಾಲ್: ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಧಿಕಾರಕ್ಕೆ ಬಂದರೆ ಧರ್ಮದ ಆಧಾರದ ಮೇಲೆ ಕ್ರಿಕೆಟ್ ತಂಡಕ್ಕೆ ಸದಸ್ಯರ ಆಯ್ಕೆ ನಡೆಯಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಧ್ಯಪ್ರದೇಶದ ಧಾರ್ ನಲ್ಲಿ Read more…

ಮುಟ್ಟಿನ ದಿನಗಳ ನೋವಿಗೆ ಟ್ರೈ ಮಾಡಿ ಸಿಂಪಲ್‌ ಪರಿಹಾರ

ಮುಟ್ಟಿನ ಸಮಯದಲ್ಲಿ ಮಹಿಳೆಯರು ಯಮ ಯಾತನೆಯನ್ನ ಅನುಭವಿಸುತ್ತಾರೆ. ಕೆಲವೊಮ್ಮೆಯಂತೂ ಹಾಸಿಗೆ ಬಿಟ್ಟು ಏಳಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನೋವು ಕಾಣಿಸಿಕೊಳ್ಳುತ್ತೆ. ಡಾರ್ಕ್ ಚಾಕಲೇಟ್​, ಹಾಟ್​ವಾಟರ್​ ಬ್ಯಾಗ್​ಗಳನ್ನ ಬಳಸಿದ್ರೂ Read more…

ಅಸ್ತಮಾ, ನ್ಯುಮೋನಿಯಾ ದೂರವಿಡಲು ಸೇವಿಸಿ ಈ ಚಹಾ

ವಾಯುಮಾಲಿನ್ಯದಿಂದಾಗಿ ಜನರು ಉಸಿರಾಟದಲ್ಲಿ ಸಮಸ್ಯೆ ಕಂಡುಬಂದು ಅಸ್ತಮಾ, ನ್ಯುಮೋನಿಯಾದಂತಹ ದೀರ್ಘಕಾಲದ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಗಿಡಮೂಲಿಕೆ ಚಹಾವನ್ನು ಸೇವಿಸಿ. ಈ ಟೀ ತಯಾರಿಸಲು ದಾಲ್ಚಿನ್ನಿ, Read more…

ಫೋನ್ ಬಳಸದಂತೆ ಪೋಷಕರ ಬುದ್ಧಿವಾದ: ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ತಿಪ್ಪಗೊಂಡನಹಳ್ಳಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಫೋನ್ ಬಳಸದಂತೆ ಪೋಷಕರು ಬುದ್ಧಿವಾದ ಹೇಳಿದ್ದರಿಂದ ಬೇಸರಗೊಂಡ ವಿದ್ಯಾರ್ಥಿನಿ ಲಿಖಿತಾ(18) ನೇಣು Read more…

ಮನೆಯಲ್ಲಿಯೇ ಕುಳಿತು ಹೀಗೆ ಕಲಿಯಿರಿ ಇಂಗ್ಲೀಷ್

ಜಾಗತಿಕ ಭಾಷೆ ಇಂಗ್ಲೀಷ್ ಆಗಿರುವ ಕಾರಣ ಈಗ ಪ್ರತಿಯೊಂದು ಕ್ಷೇತ್ರದಲ್ಲೂ ಇಂಗ್ಲೀಷ್ ಬೇಕೇಬೇಕು. ಈಗ ಇಂಗ್ಲೀಷ್ ಮಾತನಾಡುವುದು ಬಹಳ ಮುಖ್ಯ. ಖಾಸಗಿ ಶಾಲೆಗಳಲ್ಲಿ ಕೂಡ ಇಂಗ್ಲೀಷ್ ಮಾತನಾಡುವುದನ್ನು ಕಡ್ಡಾಯ Read more…

ಪದೇ ಪದೇ ಈ ‘ಅಂಗ’ಗಳನ್ನು ಸ್ಪರ್ಶಿಸಬೇಡಿ

ಬಹುತೇಕರಿಗೆ ಕಣ್ಣು, ಮೂಗು, ಕಿವಿ ಹೀಗೆ ತಮ್ಮ ದೇಹದ ಅಂಗಗಳನ್ನು ಆಗಾಗ ಸ್ಪರ್ಶಿಸಿಕೊಳ್ಳುವುದು ಅಥವಾ ತುರಿಸಿಕೊಳ್ಳುವ ಅಭ್ಯಾಸವಿರುತ್ತದೆ. ಆದ್ರೆ ನಮ್ಮ ದೇಹದ ಅನೇಕ ಅಂಗಗಳು ಸೂಕ್ಷ್ಮವಾಗಿರುತ್ತವೆ. ಅದನ್ನು ಸ್ಪರ್ಶಿಸುವುದ್ರಿಂದ Read more…

ಎಚ್ಚರ: ಮಕ್ಕಳ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ವಿಪರೀತ ಬಿಸಿಲು

ಬೇಸಿಗೆಯಲ್ಲಿ ತಾಪಮಾನ ಹೆಚ್ಚಳ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೇಸಿಗೆಯು ಹೊರಾಂಗಣ ಆಟ-ಪಾಠಕ್ಕೆ ಹೇಳಿ ಮಾಡಿಸಿದಂತಹ ಸಮಯ. ಆದರೆ ವಿಪರೀತ ಬಿಸಿಲು ಮತ್ತು ಸೆಖೆಯಿದ್ದರೆ ಮಕ್ಕಳ Read more…

‘ಮೆಹಂದಿ’ ಬಳಕೆಯಿಂದ ಸಿಗುತ್ತೆ ಈ ಲಾಭ

ಬಿಳಿ ಕೂದಲು ಜಾಸ್ತಿಯಾಗ್ತಿದ್ದಂತೆ ಜನರು ಮೆಹಂದಿಯ ಮೊರೆ ಹೋಗ್ತಾರೆ. ಮೆಹಂದಿ ಕೂದಲಿನ ಬಣ್ಣ ಬದಲಿಸುವ ಕೆಲಸವನ್ನು ಮಾತ್ರ ಮಾಡೋದಿಲ್ಲ. ಬದಲಾಗಿ ಹೊಟ್ಟು ಹಾಗೂ ಉದುರುವ ಕೂದಲನ್ನು ತಡೆದು, ಕೂದಲು Read more…

ಶಾಸಕ ಭೀಮಣ್ಣ ನಾಯಕ ಮೇಲೆ ಜೇನು ದಾಳಿ: ಆಸ್ಪತ್ರೆಗೆ ದಾಖಲು

ಕಾರವಾರ: ಶಾಸಕ ಭೀಮಣ್ಣ ನಾಯಕ ಅವರ ಮೇಲೆ ಜೇನು ನೊಣಗಳು ದಾಳಿ ನಡೆಸಿವೆ. ಶಿರಸಿ ನಗರಕ್ಕೆ ನೀರಿನ ಲಭ್ಯತೆ ಪರಿಶೀಲಿಸಲು ಅಧಿಕಾರಿಗಳೊಂದಿಗೆ ಕೆಂಗ್ರೆ ಹೊಳೆಗೆ ತೆರಳಿದ್ದ ಸಂದರ್ಭದಲ್ಲಿ ಜೇನುನೊಣಗಳು Read more…

‘ಥೈರಾಯ್ಡ್’ ಸಮಸ್ಯೆಗೆ ಮಾಡಿ ಈ ಪರಿಹಾರ

ಈಗಿನ ಜೀವನಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬಿಪಿ, ಶುಗರ್ ನಂತೆಯೇ ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಾಮಾನ್ಯ ಎನ್ನುವಂತಾಗಿದೆ. ಥೈರಾಯ್ಡ್ ಗ್ರಂಥಿ ಹೆಚ್ಚು ಥೈರಾಯ್ಡ್ ಹಾರ್ಮೋನ್ ಉತ್ಪಾದಿಸಲು ಶುರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...