alex Certify Live News | Kannada Dunia | Kannada News | Karnataka News | India News - Part 601
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ‘ವ್ಯಾಯಾಮ’ ಮಾಡಿದ್ರೂ ತೂಕ ಇಳಿಯುತ್ತಿಲ್ಲವಾ….? ಇದರ ಹಿಂದಿದೆ ಈ ಕಾರಣ

ಪ್ರತಿದಿನ ವ್ಯಾಯಾಮ ಮಾಡ್ತೀನಿ ಆದ್ರೂ ತೂಕ ಇಳಿಯುತ್ತಿಲ್ಲ ಅನ್ನೋದು ಹಲವರ ಅಳಲು. ಇದಕ್ಕೆ ಕಾರಣ ಏನು ಅನ್ನೋದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದರು. ಸ್ಥೂಲ ಕಾಯ ಹೊಂದಿರುವವರಲ್ಲಿ ಕೊಬ್ಬಿನ ಅಂಗಾಂಶ Read more…

BREAKING: ಮೆಟಲ್ ಗ್ಯಾಸ್ ಬ್ಲಾಸ್ಟ್ ಆಗಿ ಘೋರ ದುರಂತ: ಇಬ್ಬರು ಕಾರ್ಮಿಕರು ಸಾವು

ಬೆಂಗಳೂರು: ಮೆಟಲ್ ಗ್ಯಾಸ್ ಬ್ಲಾಸ್ಟ್ ಆಗಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಡಾಬಸ್ ಪೇಟೆಯಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ಎಸ್.ಕೆ. ಸ್ಟೀಲ್ Read more…

ಸಮೀಪಿಸಿದ HSRP ಗಡುವು: ಕೆಲ ಕಂಪನಿಗಳ ವಾಹನ ಮಾಲೀಕರಿಗೆ ಸಂಕಷ್ಟ

ಬೆಂಗಳೂರು: ಹಳೆ ವಾಹನಗಳಿಗೆ HSRP ಅಳವಡಿಕೆ ಗಡುವು ಸಮೀಪಿಸುತ್ತಿದ್ದು, ಕೆಲವು ಕಂಪನಿಗಳ ವಾಹನ ಖರೀದಿಸಿದವರಿಗೆ HSRP ಅಳವಡಿಸಿಕೊಳ್ಳುವುದೇ ಸಮಸ್ಯೆಯಾಗಿದೆ. ಜಾವಾ, ಯೆಜ್ಡಿ, ಫೋರ್ಡ್, ಕೈನೆಟಿಕ್ ಹೋಂಡಾ, ವಿಲ್ಲೀಸ್, ದೇವೂ Read more…

ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ 60,000 ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಸಿಎಂಗೆ ಮನವಿ

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನ ತರಗತಿಗಳು ಮೇ 29 ರಿಂದ ಆರಂಭವಾಗುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 60 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವಂತೆ Read more…

ಎಸಿಪಿ, ಇನ್ಸ್ ಪೆಕ್ಟರ್ ಗೆ ಕಾನ್ ಸ್ಟೆಬಲ್ ನಿಂದ ಕೊಲೆ ಬೆದರಿಕೆ ಬಂದಿಲ್ಲ: ಡಿಸಿಪಿ ಸ್ಪಷ್ಟನೆ

ಬೆಂಗಳೂರು: ಬಾಣಸವಾಡಿ ಉಪ ವಿಭಾಗದ ಎಸಿಪಿ ಮತ್ತು ಇನ್ಸ್ ಪೆಕ್ಟರ್ ಅವರಿಗೆ ಕಾನ್ ಸ್ಟೆಬಲ್ ಒಬ್ಬರಿಂದ ಬೆದರಿಕೆ ಕರೆ ಬಂದಿಲ್ಲ ಎಂದು ಪೂರ್ವ ವಿಭಾಗದ ಡಿಸಿಪಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ Read more…

ತೂಕ ಕಡಿಮೆ ಮಾಡಲು ಸಹಾಯಕ ಈ ಧಾನ್ಯ

ತೂಕ ಇಳಿಸುವುದು ಸುಲಭವಲ್ಲ. ತೂಕ ಇಳಿಸಲು ಜನರು ಸಾಕಷ್ಟು ಪ್ರಯತ್ನ ನಡೆಸ್ತಾರೆ. ಕೆಲವರು ಡಯಟ್ ಕ್ರಮ ಅನುಸರಿಸಿದರೆ ಇನ್ನು ಕೆಲವರು ಯೋಗ, ವ್ಯಾಯಾಮ ಮಾಡ್ತಾರೆ. ಇಷ್ಟೆಲ್ಲ ಮಾಡಿದ್ರೂ ತೂಕ Read more…

ರಾಜ್ಯದ ವಿವಿಧೆಡೆ ಮೂರು ದಿನ ಮಳೆ ಅಬ್ಬರ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಯ ಹಲವು ಕಡೆ ಮುಂದಿನ ಮೂರು ದಿನ ವ್ಯಾಪಕ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ Read more…

17ನೇ ಬಾರಿ ಭಗ್ನವಾದ RCB ಕನಸು: ನಿರ್ಣಾಯಕ ಪಂದ್ಯದಲ್ಲಿ RR ವಿರುದ್ಧ ಸೋಲು

ಅಹಮದಾಬಾದ್: ಸೋಲಿನ ಸುಳಿಯಿಂದ ಹೊರಬಂದು ಸತತ ಆರು ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಿದ್ದ ಆರ್.ಸಿ.ಬಿ. ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 4 ವಿಕೆಟ್ ಗಳಿಂದ Read more…

ನಾಲಿಗೆ ಮೇಲೆ ಕಪ್ಪು ಕಲೆಯಿದ್ದರೆ ಈ ಟ್ರಿಕ್ ಮಾಡಿ ನೋಡಿ

ಕೆಲವರಿಗೆ ನಾಲಿಗೆ ಮೇಲೆ ಕಪ್ಪು ಕಲೆಗಳಿರುತ್ತವೆ. ಕೆಲವರು ಇದನ್ನು ನಾಲಿಗೆ ಮೇಲೆ ಮಚ್ಚೆ ಎಂದು ಸುಮ್ಮನಾಗುತ್ತಾರೆ. ಇನ್ನು ಕೆಲವರಿಗೆ ಕಪ್ಪು ಕಲೆಗಳು ಮುಜುಗರವುಂಟು ಮಾಡುತ್ತದೆ. ಇದನ್ನು ಹೋಗಲಾಡಿಸಲು ಈ Read more…

ಆರೋಗ್ಯದ ಜೊತೆಗೆ ಸೌಂದರ್ಯಕ್ಕೂ ಬಳಸಬಹುದು ಉಪ್ಪು

ಉಪ್ಪು ಅಡಿಗೆ ಮನೆಯಲ್ಲಿ ಮಾತ್ರ ರಾಜನಲ್ಲ. ಸೌಂದರ್ಯ ಮೀಮಾಂಸೆಯಲ್ಲೂ ಉಪ್ಪಿಗೆ ಮಹತ್ತರವಾದ ಸ್ಥಾನವಿದೆ. ದೇಹದ ಆರೋಗ್ಯಕ್ಕೂ ಸೌಂದರ್ಯಕ್ಕೂ ಉಪ್ಪನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯೋಣ ಬನ್ನಿ. ಸ್ನಾನ ಮಾಡುವಾಗ Read more…

ಮುಖದ ಕಲೆಗಳ ನಿವಾರಣೆಗೆ ಬೆಸ್ಟ್ ‘ಮುಲ್ತಾನಿ ಮಿಟ್ಟಿ’

ಕಲುಷಿತ ವಾತಾವರಣ, ಆರೋಗ್ಯದ ಜೊತೆಗೆ ತ್ವಚೆಯ ಸೌಂದರ್ಯವನ್ನು ಕೂಡ ಹಾಳು ಮಾಡುತ್ತದೆ. ಧೂಳು, ಹೊಗೆಯಿಂದ ಮುಖದ ಸೌಂದರ್ಯ ಕಳೆಗುಂದುತ್ತದೆ. ಇದರಿಂದ ಪಾರಾಗಲು ಉಪಯೋಗವಾಗುವಂತ ಕೆಲವು ಸೌಂದರ್ಯ ಸಂಬಂಧಿ ಸಲಹೆಗಳು Read more…

ಎಲ್ಲಾ ಸಮಯದಲ್ಲೂ ಬಿಸಿಯಾಗಿರುತ್ತಾ ದೇಹ ? ಇದು ಕಾಯಿಲೆಯ ಲಕ್ಷಣವಿರಬಹುದು ಎಚ್ಚರ…!

ಪ್ರತಿಯೊಬ್ಬರ ದೇಹ ಕೂಡ ಎಲ್ಲಾ ಋತುವಿನಲ್ಲೂ ಬಿಸಿಯಾಗಿರುತ್ತದೆ. ಅಂದರೆ ಬೆಚ್ಚಗಿರುತ್ತದೆ, ಜ್ವರದಿಂದ ಬಳಲುತ್ತಿದ್ದರೆ ವಿಪರೀತ ಬಿಸಿಯಾಗುತ್ತದೆ. ಆದರೆ ಕೆಲವರ ದೇಹ ಮಾತ್ರ ಸದಾಕಾಲ ಹೆಚ್ಚು ಬಿಸಿ ಇರುತ್ತದೆ. ಅದನ್ನು Read more…

ರಕ್ತದ ಕ್ಯಾನ್ಸರ್‌ ತಡೆಯಬಲ್ಲದು ಸಕ್ಕರೆ ಕಾಯಿಲೆಗೆ ಬಳಸುವ ಈ ಪರಿಣಾಮಕಾರಿ ಔಷಧ…!

ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯನ್ನು ತಡೆಗಟ್ಟಲು ಸಾಕಷ್ಟು ಸಂಶೋಧನೆ, ಆವಿಷ್ಕಾರಗಳು ನಡೆಯುತ್ತಿವೆ. ಮಧುಮೇಹದ ಚಿಕಿತ್ಸೆಯಲ್ಲಿ ಬಳಸಲಾಗುವ ಜನಪ್ರಿಯ ಔಷಧವೊಂದು ರಕ್ತದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದು ಇತ್ತೀಚಿನ Read more…

ಊಟವಾದ ತಕ್ಷಣ ನೀರು ಕುಡಿಯುವ ಅಭ್ಯಾಸವಿದೆಯೇ ? ಹಾಗಾದ್ರೆ ತಪ್ಪದೆ ಇದನ್ನೋದಿ…!

ನೀರಿಲ್ಲದೆ ನಾವು ಬದುಕುವುದೇ ಅಸಾಧ್ಯ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ಕಾಯಿಲೆಗಳಿಂದ ಬಚಾವ್‌ ಆಗಲು ದೇಹವನ್ನು ಹೈಡ್ರೇಟ್‌ ಆಗಿಟ್ಟುಕೊಳ್ಳಬೇಕು. ಇದಕ್ಕಾಗಿ ದಿನವಿಡೀ ಚೆನ್ನಾಗಿ ನೀರು Read more…

ಇದನ್ನು ಮುಖಕ್ಕೆ ಹಚ್ಚಿಕೊಂಡರೆ ತಪ್ಪಿದ್ದಲ್ಲ ತೊಂದರೆ

ಮೊಡವೆ, ಒಣ ಚರ್ಮ ಸೇರಿದಂತೆ ಅನೇಕ ಸಮಸ್ಯೆಗಳು ಸಾಮಾನ್ಯ. ಈ ಸಮಸ್ಯೆ ಹೊತ್ತು ಕೆಲವರು ಆಸ್ಪತ್ರೆಗೆ ಹೋದ್ರೆ ಮತ್ತೆ ಕೆಲವರು ಮನೆ ಮದ್ದನ್ನು ಮಾಡ್ತಾರೆ. ಆದ್ರೆ ಮನೆಮದ್ದಿನಲ್ಲಿ ಸ್ವಲ್ಪ Read more…

ದೆವ್ವ-ಭೂತಗಳ ತವರು ದೆಹಲಿಯ ಈ 5 ಸ್ಥಳಗಳು, ರಾತ್ರಿ ನಡೆಯುತ್ತೆ ನಿಗೂಢ ಘಟನೆ…!

ದೆಹಲಿಯ ಇತಿಹಾಸ ಮತ್ತು ಭವ್ಯವಾದ ವಾಸ್ತುಶಿಲ್ಪ ಎಂಥವರನ್ನೂ ಆಕರ್ಷಿಸುತ್ತದೆ. ಆದರೆ ದೆವ್ವ-ಭೂತಗಳಿಂದಾಗಿ ಹೆಸರುವಾಸಿಯಾಗಿರುವ ಅನೇಕ ಸ್ಥಳಗಳು ಇಲ್ಲಿವೆ. ಈ ಸ್ಥಳಗಳ ಹೆಸರು ಕೇಳಿದ್ರೆ ಸಾಕು ಜನರು ಭಯಪಡುತ್ತಾರೆ. ಅಂತಹ Read more…

ಪೋಷಕರಿಗೆ ಗುಡ್ ನ್ಯೂಸ್: ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಶುಲ್ಕಕ್ಕೆ ಕಡಿವಾಣ

ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ನಿಗದಿಪಡಿಸಿದ ಶುಲ್ಕ ವಿವರ ಪ್ರಕಟಿಸುವಂತೆ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ. ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ 2024- 25 ನೇ Read more…

‘ಜೆಂಡರ್ ರಿವೀಲ್ ಪಾರ್ಟಿ’ ; ವಿಡಿಯೋ ಪೋಸ್ಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ಯೂಟ್ಯೂಬರ್

ಹುಟ್ಟಲಿರುವ ತನ್ನ ಮಗುವಿನ ಲಿಂಗವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ ನಂತರ ತಮಿಳು ಯೂಟ್ಯೂಬರ್ ಇರ್ಫಾನ್ ವಿವಾದಕ್ಕೆ ಸಿಲುಕಿದ್ದಾರೆ. ಗರ್ಭದಲ್ಲಿರುವ ಮಗುವಿನ ಲಿಂಗ ಪತ್ತೆ ಭಾರತದಲ್ಲಿ ಕಾನೂನುಬಾಹಿರ ಮತ್ತು ಶಿಕ್ಷಾರ್ಹವಾಗಿದೆ. ಆದರೆ Read more…

ಭಾರೀ ಮಳೆಯಿಂದ ಕೆರೆಯಂತಾದ ಪ್ರತಿಷ್ಠಿತ ಏರಿಯಾಗಳು; ಆಸ್ತಿ ಮಾರಾಟಕ್ಕೆ ಮುಂದಾದ ಮಾಲೀಕರು….!

ಇಷ್ಟು ದಿನ ಬಿರು ಬಿಸಿಲಿನಿಂದ ಬೇಯುತ್ತಿದ್ದ ಬೆಂಗಳೂರು ಇತ್ತೀಚಿಗೆ ಮಳೆಯಿಂದ ಕೂಲ್ ಕೂಲ್ ಆಗಿದೆ. ಮಳೆ ಇಳೆಯನ್ನ ತುಂಪು ಮಾಡಿರುವುದಷ್ಟೇ ಅಲ್ಲ ಬಿಬಿಎಂಪಿ ಅರ್ಧಂಬರ್ಧ ಕಾಮಗಾರಿಗಳಿಂದ ಕೆಲ ಪ್ರತಿಷ್ಠಿತ Read more…

ಫ್ಲ್ಯಾಟ್ ಖರೀದಿಸುವವರಿಗೆ ಶಾಕ್: ಫ್ಲ್ಯಾಟ್ ಗಳ ದರ ಶೇಕಡ 20ರವರೆಗೆ ಏರಿಕೆಗೆ ಬಿಡಿಎ ನಿರ್ಧಾರ

ಬೆಂಗಳೂರು: ವಿವಿಧ ಬಡಾವಣೆಗಳಲ್ಲಿ ಬಿಡಿಎ ವತಿಯಿಂದ ನಿರ್ಮಿಸಿದ ಮತ್ತು ನಿರ್ಮಾಣ ಹಂತದಲ್ಲಿರುವ ಫ್ಲ್ಯಾಟ್ ಗಳ ದರವನ್ನು ನಿರ್ಮಾಣ ವೆಚ್ಚ ಆಧರಿಸಿ ಶೇಕಡ 10 ರಿಂದ 20ರಷ್ಟು ಹೆಚ್ಚಳ ಮಾಡಲು Read more…

ವಿದ್ಯಾರ್ಥಿಗಳೇ ಗಮನಿಸಿ: ಈ ಪರೀಕ್ಷೆಗಳು ತಾತ್ಕಾಲಿಕವಾಗಿ ಮುಂದೂಡಿಕೆ

ಬೆಂಗಳೂರು: ಮೇ 2024ರ ಮಾಹೆಯಲ್ಲಿ ನಡೆಯಲಿರುವ ಡಿ.ಇಎಲ್.ಇಡಿ/ಡಿ.ಪಿಎಸ್.ಇ/ಡಿ.ಪಿ.ಇಡಿ ಮುಖ್ಯ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮೇ 27 ರಿಂದ ಜೂನ್ Read more…

ಮಾನಸಿಕ ಆರೋಗ್ಯದ ಜೊತೆಗೆ ನಿದ್ದೆಯ ಸಮಸ್ಯೆಯನ್ನೂ ನಿವಾರಿಸುತ್ತದೆ ಈ ಸುಲಭದ ಕೆಲಸ

ತಂತ್ರಜ್ಞಾನ ನಮ್ಮ ಬದುಕಿನ ಮೇಲೆ ಆಳವಾದ ಪ್ರಭಾವ ಬೀರಿದೆ. ಸ್ಮಾರ್ಟ್‌ಫೋನ್‌ಗಳಿಲ್ಲದೆ ಅರೆಕ್ಷಣ ಕಳೆಯುವುದು ಕೂಡ ಅಸಾಧ್ಯ ಎಂಬ ಸ್ಥಿತಿಗೆ ಜನರು ತಲುಪಿದ್ದಾರೆ. ಬೆಳಗ್ಗೆ ಎದ್ದತಕ್ಷಣ ಫೋನ್ ನೋಡುವುದು, ಮಲಗುವ Read more…

ಆಧಾರ್, ಬಿಪಿಎಲ್ ಕಾರ್ಡ್ ಹೊಂದಿದ ಗ್ರಾಮೀಣ ಯುವಕರಿಗೆ ಗುಡ್ ನ್ಯೂಸ್

  ಮಡಿಕೇರಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‍ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‍ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಕಂಪ್ಯೂಟರ್ ಡಿಟಿಪಿ/ ಗ್ರಾಫಿಕ್ ಡಿಸೈನಿಂಗ್ ಕುರಿತ Read more…

ಊಟದ ಬಳಿಕ ವಾಕಿಂಗ್​​ ಮಾಡಬಹುದಾ…? ಇಲ್ಲಿದೆ ಮಾಹಿತಿ

ಊಟದ ಬಳಿಕ ವಾಕಿಂಗ್​ ಮಾಡೋದ್ರಿಂದ ಹೊಟ್ಟೆ ನೋವು ಬರುತ್ತೆ ಎಂದು ಅನೇಕರು ಹೇಳ್ತಾರೆ. ಹೀಗಾಗಿ ಏನಾದರೂ ತಿಂದ ಬಳಿಕ ವಾಕಿಂಗ್​ ಮಾಡೋದು ಅಪಾಯಕಾರಿ ಅಂತಾ ಕೂಡ ಹೇಳಲಾಗುತ್ತೆ. ಈ Read more…

ಕರಿಬೇವಿನಲ್ಲಿರುವ ಔಷಧೀಯ ಗುಣಗಳ ಬಗ್ಗೆ ನಿಮಗೆ ಗೊತ್ತಾ…..?

ನಮ್ಮ ಅಡುಗೆ ಮನೆಗಳಲ್ಲಿ ಕರಿಬೇವು ಎಂಬ ಎಲೆ ಇದ್ದೇ ಇರುತ್ತದೆ. ಇದಿಲ್ಲದೆ ಅಡುಗೆ ಪರಿಪೂರ್ಣ ಆಗುವುದಿಲ್ಲ ಎಂಬುದು ಗೊತ್ತಿರುವ ವಿಚಾರವೇ. ಹಾಗೆಯೇ ಈ ಕರಿಬೇವಿನ ಎಲೆ ಚಿಕ್ಕದರಾದರೂ ಇದರ Read more…

ರೈತರಿಗೆ ಗುಡ್ ನ್ಯೂಸ್: ರಸಗೊಬ್ಬರ, ಬಿತ್ತನೆ ಬೀಜ ಕೊರತೆಯಾಗದಂತೆ ಕ್ರಮ

ಬೆಂಗಳೂರು: ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಉತ್ತಮವಾಗಿದೆ. ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಯಾವುದೇ ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಆಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಕೃಷಿ ಸಚಿವ Read more…

ಫಳಫಳ ಹೊಳೆಯುವ ಮುಖ ನಿಮ್ಮದಾಗಬೇಕಾ…..? ಹಾಗಿದ್ರೆ ಮನೆಯಲ್ಲೇ ಮಾಡಿ ಈ ಫೇಸ್ ಪ್ಯಾಕ್

ಮನೆಯಲ್ಲಿ ಇದ್ದು ಇದ್ದು ಮುಖ ಡಲ್ ಆಗಿದೆ ಅಂತಾ ಚಿಂತಿಸುತ್ತಿದ್ದೀರಾ..? ಅಥವಾ ಬ್ಯೂಟಿಪಾರ್ಲರ್ ಗೆ ದುಡ್ಡು ಹಾಕಿ ಸುಸ್ತಾಯಿತಾ..? ಚಿಂತೆಬಿಡಿ ಮನೆಯಲ್ಲಿ ಸಿಂಪಲ್ ಆಗಿ ಈ ರೀತಿ ಫೇಸ್ Read more…

ರಾತ್ರಿ 8 ಗಂಟೆ ಬಳಿಕ ಊಟ ಮಾಡುವವರು ಈ ಸುದ್ದಿ ಓದಿ…..!

ಬೆಳಿಗ್ಗೆ ರಾಜನಂತೆ ಉಪಹಾರ ಸೇವಿಸಿ, ಮಧ್ಯಾಹ್ನ ಸಾಮಾನ್ಯರಂತೆ ಊಟ ಮಾಡಿ, ರಾತ್ರಿ ಬಡವರಂತೆ ಊಟವನ್ನು ಮಾಡಬೇಕೆಂದು ತಿಳಿದವರು ಹೇಳುತ್ತಾರೆ. ಇದರೊಂದಿಗೆ ಸಮಯಕ್ಕೆ ಸರಿಯಾಗಿ ಊಟ, ಉಪಹಾರ ಸೇವಿಸುವುದು ಒಳ್ಳೆಯದು. Read more…

ʼತುಳಸಿʼ ಗಿಡದ ಬಳಿ ಈ ಸಸಿ ನೆಟ್ಟರೆ ಕಾಡಲ್ಲ ಆರ್ಥಿಕ ಸಮಸ್ಯೆ

ಅನೇಕರು ತಮ್ಮ ಮನೆಯ ತೋಟದಲ್ಲಿ ಸಸ್ಯಗಳನ್ನು ಬೆಳೆಸುವಾಗ ಎಚ್ಚರಿಕೆ ವಹಿಸುತ್ತಾರೆ. ಕುಟುಂಬಕ್ಕೆ ಒಳಿತು ಮಾಡುವ ಸಸ್ಯಗಳನ್ನು ಹಾಕ್ತಾರೆ. ಆದ್ರೆ ಬಹುತೇಕರು ಸಸ್ಯಗಳನ್ನು ಬೆಳೆಸುವಾಗ ವಾಸ್ತುವಿಗೆ  ಗಮನ ನೀಡುವುದಿಲ್ಲ. ಕೆಲವೊಮ್ಮೆ Read more…

ಈ ನಾಲ್ಕು ರಾಶಿಯವರು ಮುತ್ತನ್ನು ಧರಿಸುವುದರಿಂದ ಇದೆ ಲಾಭ

ಆಭರಣ ಪ್ರಿಯರು ವಿವಿಧ ರೀತಿಯ ಆಭರಣಗಳನ್ನು ಧರಿಸುತ್ತಾರೆ. ಮುತ್ತು, ರತ್ನ, ಹವಳ, ವಜ್ರ ಮುಂತಾದ ನವರತ್ನಗಳ ಆಭರಣಗಳು ಎಲ್ಲರಿಗೂ ಶೋಭೆ ನೀಡುತ್ತದೆ. ನವರತ್ನಗಳಲ್ಲಿ ಒಂದಾದ ಮುತ್ತನ್ನು ಚಂದ್ರನ ರತ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...