alex Certify Live News | Kannada Dunia | Kannada News | Karnataka News | India News - Part 558
ಕನ್ನಡ ದುನಿಯಾ
    Dailyhunt JioNews

Kannada Duniya

ವಸತಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪೋಷಕರಿಗೆ ಮುಖ್ಯ ಮಾಹಿತಿ

ಬೆಂಗಳೂರು: ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ವಿವಿಧ ಮಾದರಿಯ ವಸತಿ ಶಾಲೆಗಳ ಪ್ರವೇಶಕ್ಕೆ 2024ರ ಫೆಬ್ರವರಿ 18ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 31 Read more…

ಭಾರತವು ವಾಸ್ತವವಾಗಿ ಒಂದು ನಂಬಿಕೆ ಮತ್ತು ಮನೋಭಾವವಾಗಿದೆ : ವಿದೇಶಾಂಗ ಸಚಿವ ಜೈಶಂಕರ್ ಹೇಳಿಕೆ

ನವದೆಹಲಿ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಶನಿವಾರ ‘ಭಾರತ್’ ಬಗ್ಗೆ ತಮ್ಮ ದೃಷ್ಟಿಕೋನವನ್ನು ವಿವರಿಸಿದರು ಮತ್ತು ಭಾರತವು ಕೇವಲ ಭೌಗೋಳಿಕ ಘಟಕಕ್ಕಿಂತ ಹೆಚ್ಚಾಗಿ ‘ನಂಬಿಕೆ’ ಮತ್ತು ‘ವರ್ತನೆ’ ಎಂದು Read more…

BIG NEWS: ‘ಕರ್ನಾಟಕ ಕಲರಿಪ್ಪಯಟ್ಟು’ ನೋಂದಣಿ ಪ್ರಮಾಣ ಪತ್ರ ರದ್ದು: ಹೈಕೋರ್ಟ್ ಆದೇಶ

ಬೆಂಗಳೂರು: ‘ಕರ್ನಾಟಕ ಕಲರಿಪ್ಪಯಟ್ಟು ಅಸೋಸಿಯೇಷನ್’ ಗೆ ರಾಜ್ಯ ಸಹಕಾರ ಇಲಾಖೆ ರಿಜಿಸ್ಟ್ರಾರ್ ವಿತರಿಸಿದ್ದ ನೋಂದಣಿ ಪ್ರಮಾಣ ಪತ್ರವನ್ನು ರದ್ದುಪಡಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಕರ್ನಾಟಕ ಕಲರಿಪ್ಪಯಟ್ಟು ಅಸೋಸಿಯೇಷನ್ ನೋಂದಣಿ Read more…

BIG NEWS : ರಾಜ್ಯ ಸರ್ಕಾರಿ ಹುದ್ದೆ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ : ಖಾಲಿ ಹುದ್ದೆಗಳ ಭರ್ತಿಗೆ ಸಿದ್ಧತೆ!

ಬೆಳಗಾವಿ : ರಾಜ್ಯ ಸರ್ಕಾರಿ ಹುದ್ದೆಗಳ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿಗೆ ಸಿದ್ಧತೆ ನಡೆಸಿದೆ. ಕರ್ನಾಟಕ ಲೋಕ Read more…

ನನ್ನ ತಂದೆ ʻಮದ್ಯಪಾನʼ ಮಾಡಿ ʻಗುರುದ್ವಾರʼಕ್ಕೆ ಹೋಗುತ್ತಾರೆ! ಭಗವಂತ್ ಮಾನ್  ಮಗಳಿಂದ ಸ್ಪೋಟಕ ಹೇಳಿಕೆ | Watch video

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪುತ್ರಿ ಸೀರತ್ ಕೌರ್ ತನ್ನ ತಂದೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ನನ್ನ ತಂದೆ ಮದ್ಯಪಾನ ಮಾಡಿ ಗುರುದ್ವಾರಕ್ಕೆ ಹೋಗುತ್ತಾರೆ. Read more…

ಸದಾ ಖುಷಿ ಖುಷಿಯಾಗಿರುವುದು ಹೇಗೆ….?

ಸದಾ ಸಂತೋಷದಿಂದ ಇರುವವರನ್ನು ಕಂಡಾಗ ನಿಮ್ಮ ಹೊಟ್ಟೆ ಉರಿಯುತ್ತದೆಯೇ. ನೀವು ಇತರರ ಹೊಟ್ಟೆ ಉರಿಸಬಹುದು. ಹೇಗೆಂದಿರಾ, ಸಂತೋಷದಿಂದ ಇರುವ ಕೆಲವು ಟಿಪ್ಸ್ ಗಳು ನಿಮಗಾಗಿ ಇಲ್ಲಿವೆ… ನಿಮ್ಮ ಆತ್ಮೀಯರನ್ನು Read more…

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ವಾ…..? ಅನುಸರಿಸಿ 10-3-2-1 ಸೂತ್ರ….!

ಪ್ರಪಂಚದಲ್ಲಿ ಅನೇಕರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಾರೆ. ಯಾವುದೇ ರೋಗದ ಸಮಸ್ಯೆ ಅವರಿಗೆ ಇರುವುದಿಲ್ಲ. ಆದ್ರೆ ರಾತ್ರಿ ನಿದ್ರೆ ಮಾತ್ರ ಸರಿಯಾಗಿ ಬರುವುದಿಲ್ಲ. ಇದಕ್ಕೆ ಜೀವನ ಶೈಲಿ ಮುಖ್ಯ ಕಾರಣ. Read more…

ಆತ್ಮೀಯರ ಹೆಸರನ್ನೇ ಇದ್ದಕ್ಕಿದ್ದಂತೆ ಮರೆತುಬಿಡುವುದರ ಹಿಂದಿದೆ ಈ ಕಾರಣ

ವರ್ಷಾನುಗಟ್ಟಲೇ ಜೊತೆಗಿದ್ದ ಸ್ನೇಹಿತರೇ ನೆನಪಾಗುವುದಿಲ್ಲ. ಗೆಳೆಯರ ಹೆಸರನ್ನೇ ಮರೆತುಬಿಡುತ್ತಾರೆ. ಎದುರಿಗೆ ಸಿಕ್ಕರೂ ಗುರುತು ಹಿಡಿಯುವುದಿಲ್ಲ. ಹೀಗೆಲ್ಲಾ ಏಕಾಗುತ್ತದೆ ? ಇದರ ಹಿಂದೆ ಏನಿರಬಹುದು ಕಾರಣ ? ಇಲ್ಲಿದೆ ಉತ್ತರ. Read more…

ಇಂದು 454 ʻಪೊಲೀಸ್ ಕಾನ್ಸ್ ಟೇಬಲ್ʼ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ

ಬೆಂಗಳೂರು : ಕಲ್ಯಾಣ ಕರ್ನಾಟಕ ಪ್ರದೇಶದ ಪೊಲೀಸ್ ಕಾನ್‍ಸ್ಟೇಬಲ್(ಸಿವಿಲ್) (ಪುರುಷ & ಮಹಿಳಾ), (ತೃತೀಯ ಲಿಂಗ ಪುರುಷ & ಮಹಿಳಾ) ಹಾಗೂ ಸೇವಾನಿರತ ಮತ್ತು ಬ್ಯಾಕ್‍ಲಾಗ್-454 ಹುದ್ದೆಗಳಿಗೆ ಡಿ.10 Read more…

ಮೇಕಪ್ ಮಾಡುವಾಗ ಈ ವಿಷಯಗಳ ಬಗ್ಗೆ ಗಮನವಿರಲಿ

ದೈನಂದಿನ ಜೀವನದಲ್ಲಿ ನಿಮ್ಮ ಚರ್ಮದ ಆರೈಕೆ ಮಾಡಿಕೊಳ್ಳುವುದು ಬಹು ಮುಖ್ಯ. ಕಚೇರಿಗೆ ಹೋಗುವವರಾಗಿರಲಿ, ಕಾಲೇಜ್ ಹುಡುಗಿಯರಾಗಿರಲಿ ಇಲ್ಲ ಗೃಹಿಣಿಯಾಗಿರಲಿ. ಸುಂದರ ಮುಖ ಎಲ್ಲರನ್ನೂ ಸೆಳೆಯುತ್ತದೆ. ಹೊಳೆಯುವ ಹಾಗೂ ಸುಂದರ Read more…

BREAKING : ಇಟಾಲಿಯನ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 3 ಸಾವು, ಹಲವರಿಗೆ ಗಾಯ

ರೋಮ್: ಇಟಲಿಯ ರೋಮ್ ಹೊರವಲಯದಲ್ಲಿರುವ ಆಸ್ಪತ್ರೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ಕೆಲವರು ಗಾಯಗೊಂಡಿದ್ದಾರೆ. ಬೆಂಕಿಯ ನಂತರ, ಸುಮಾರು 200 ರೋಗಿಗಳನ್ನು ಹೊಂದಿದ್ದ ಟಿವೊಲಿಯ Read more…

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : 17% ವೇತನ ಹೆಚ್ಚಳ!

ನವದೆಹಲಿ : ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಗುರುವಾರ ಬ್ಯಾಂಕ್ ಒಕ್ಕೂಟಗಳೊಂದಿಗೆ ಶೇಕಡಾ 17 ರಷ್ಟು ವಾರ್ಷಿಕ ವೇತನ ಹೆಚ್ಚಳ ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ಸಾರ್ವಜನಿಕ ವಲಯದ ಬ್ಯಾಂಕುಗಳ Read more…

Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ʻSSC GDʼ 26,146 ಹುದ್ದೆಗಳ ನೇಮಕಾತಿ : ಇಲ್ಲಿದೆ ಸಂಪೂರ್ಣ ಮಾಹಿತಿ

ಉದ್ಯೋಗಾಕಾಂಕ್ಷಿಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್ಸಿ) ಭರ್ಜರಿ ಸಿಹಿಸುದ್ದಿ ನೀಡಿದ್ದು, ಈಗಾಗಲೇ ಜನರಲ್ ಡ್ಯೂಟಿ ಕಾನ್ಸ್ಟೇಬಲ್ ಹುದ್ದೆಗಳಿಗೆ 26,146 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು,  ಡಿಸೆಂಬರ್‌ 28 ರವರೆಗೆ Read more…

‘ಆರೋಗ್ಯ’ ಹಾಳು ಮಾಡುತ್ತೆ ನಿಮ್ಮ ಕೆಟ್ಟ ಜೀವನಶೈಲಿ

ನಿಮ್ಮ ಜೀವನಶೈಲಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೆಳ್ಳಂಬೆಳಿಗ್ಗೆ ನೀವು ಮಾಡುವ ತಪ್ಪು ಕೆಲಸಗಳು ನಿಮ್ಮ ಆರೋಗ್ಯವನ್ನು ಹಾಳು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಬೆಳಗಿನ ಸಮಯ ಆರೋಗ್ಯಕ್ಕೆ Read more…

ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕುವ ಯುವತಿಯರೇ ಎಚ್ಚರ : ʻAIʼ ನಲ್ಲಿ ಅಶ್ಲೀಲ ಫೋಟೋಗಳ ಸಂಖ್ಯೆಯಲ್ಲಿ ಹೆಚ್ಚಳ!

ನೀವೆಲ್ಲರೂ ಈಗ ಎಐ ಅಂದರೆ ಕೃತಕ ಬುದ್ಧಿಮತ್ತೆಯ ಬಗ್ಗೆ ತಿಳಿದಿರಬೇಕು. ನೀವು ಅನೇಕ ರೀತಿಯ ಎಐ ಉಪಕರಣಗಳನ್ನು ಸಹ ಬಳಸಿರಬಹುದು. ಎಐ ಒಂದು ಕಡೆ ನಮಗೆ ಪ್ರಯೋಜನಕಾರಿಯಾಗಿದ್ದರೂ, ಇದು Read more…

ಶಾಲೆಯಲ್ಲಿ ನೀಡುವ ʼಬಸ್ಕಿʼ ಶಿಕ್ಷೆ ಹಿಂದಿದೆ ಈ ವೈಜ್ಞಾನಿಕ ಕಾರಣ

ಬಾಲ್ಯದ ಜೀವನವನ್ನು ಎಲ್ಲರೂ ಇಷ್ಟಪಡ್ತಾರೆ. ಶಾಲೆಯ ನೆನಪುಗಳನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಮತ್ತೆ ಆ ಶಾಲಾ ದಿನಗಳು ಬರಲಿ ಎಂದು ಎಲ್ಲರೂ ಬಯಸ್ತಾರೆ. ಶಾಲಾ ದಿನಗಳಲ್ಲಿ ಎಲ್ಲರೂ ಶಿಕ್ಷೆಗೊಳಗಾಗಿರ್ತಾರೆ. Read more…

BIG NEWS : ರಾಜ್ಯದಲ್ಲಿ ಮತ್ತೊಂದು ʻನೈತಿಕ ಪೊಲೀಸ್ ಗಿರಿʼಪ್ರಕರಣ ಬೆಳಕಿಗೆ : ದಾವಣಗೆರೆಯಲ್ಲಿ ಯುವಕನ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ

ದಾವಣಗೆರೆ : ರಾಜ್ಯದಲ್ಲಿ ಮತ್ತೊಂದು ನೈತಿಕ ಪೊಲೀಸ್‌ ಗಿರಿ ಪ್ರಕರಣ ಬೆಳಕಿಗೆ ಬಂದಿದ್ದು, ಅನ್ಯ ಕೋಮಿನ ಯುವತಿ ಜೊತೆಗೆ ಇದ್ದ ಯುವಕನನ್ನು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ Read more…

ಸದಾ ಬ್ಯುಸಿಯಿರುವ ಪಾಲಕರು ರಾತ್ರಿ ಸಮಯವನ್ನು ಮಕ್ಕಳಿಗಾಗಿ ಮೀಸಲಿಡಿ…..!

ಪಾಲಕರಿಗೆ ಮಕ್ಕಳ ಜೊತೆ ಸಮಯ ಕಳೆಯಲು ಆಗ್ತಾ ಇಲ್ಲ. ಓಡುತ್ತಿರುವ ಸಮಯ ಹಾಗೂ ಬದಲಾದ ಜೀವನ ಶೈಲಿಯಿಂದಾಗಿ ಪಾಲಕರು ಸದಾ ಬ್ಯುಸಿ. ಹಾಗಾಗಿ ಅನೇಕ ಪಾಲಕರು ರಾತ್ರಿ ಮಕ್ಕಳ Read more…

ನಿಮಗೆ ಈ ರೀತಿ ಕನಸು ಬೀಳುತ್ತಾ….?

ಪ್ರತಿಯೊಂದು ಸ್ವಪ್ನಕ್ಕೂ ಒಂದೊಂದು ಅರ್ಥವಿರುತ್ತದೆ. ಕೆಲವೊಂದು ಸ್ವಪ್ನಗಳು ಮುಂದಾಗುವ ಬಗ್ಗೆ ಮುನ್ಸೂಚನೆ ನೀಡುತ್ತವೆ. ಸೆಕ್ಸ್ ಗೆ ಸಂಬಂಧಿಸಿದ ಸ್ವಪ್ನ ಕೂಡ ಆಗಾಗ ಬೀಳುತ್ತಿರುತ್ತದೆ. ಈ ಕನಸುಗಳು ಕೂಡ ವಾಸ್ತವತೆಯನ್ನು Read more…

5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ : ನಿಮ್ಮ ಫೋನ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಿ ʻಆಯುಷ್ಮಾನ್ ಭಾರತ್ ಕಾರ್ಡ್ʼ

ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಎಂದೂ ಕರೆಯಲಾಗುತ್ತದೆ. ಈ ಯೋಜನೆಯನ್ನು “ಆಯುಷ್ಮಾನ್ ಭಾರತ್ ಯೋಜನೆ” ಎಂದೂ ಕರೆಯಲಾಗುತ್ತದೆ. ಇದು ವಿಶ್ವದ ಅತಿದೊಡ್ಡ Read more…

ವ್ಯಾಯಾಮವಿಲ್ಲದೆ ಸ್ಥೂಲಕಾಯ ಸಮಸ್ಯೆ ನಿವಾರಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಗಮನ ನೀಡಲು ಸಮಯ ಸಿಗೋದಿಲ್ಲ. ಸಿಕ್ಕಿದ್ದನ್ನು ತಿನ್ನೋದು, ಸಿಕ್ಕಾಗ ಮಲಗೋದು ಹೀಗೆ ಅಸ್ತವ್ಯಸ್ತ  ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರ್ತಾಯಿದೆ. Read more…

ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗ್ತಿದ್ದರೆ ಹೀಗೆ ಮಾಡಿ

ಸಮತೋಲನ ಆಹಾರ ಹಾಗೂ ವ್ಯಾಯಾಮದ ಕೊರತೆ ನಮ್ಮ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗುತ್ತದೆ. ಸಣ್ಣ ಸಣ್ಣ ಸಮಸ್ಯೆಗೆ ನಾವು ತಿನ್ನುವ ಔಷಧಿ ಹಾಗೂ Read more…

BREAKING : ಚಿಕ್ಕಬಳ್ಳಾಪುರದಲ್ಲಿ ಕಾರು ಕೆರೆಗೆ ಉರುಳಿ ಬಿದ್ದು ಘೋರ ದುರಂತ : ನಾಲ್ವರು ಯುವಕರು ಸ್ಥಳದಲ್ಲೇ ಸಾವು

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಕಾರು ಕೆರೆಗೆ ಉರುಳಿ ಬಿದ್ದು ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ನಗರದ ಬೈಪಾಸ್‌ ಬಳಿ ಬೈರಸಾಗರ Read more…

BIG NEWS : ಕೊರೊನಾ ವೈರಸ್ ಸೋಂಕಿನ ನಂತರ 2 ವರ್ಷಗಳವರೆಗೆ ಶ್ವಾಸಕೋಶದಲ್ಲಿ ಉಳಿಯಬಹುದು : ಆಘಾತಕಾರಿ ವರದಿ ಬಹಿರಂಗ

ನವದೆಹಲಿ: ಕೋವಿಡ್ -19 ಗೆ ಕಾರಣವಾಗುವ ಸಾರ್ಸ್ ಕೋವ್ -2 ವೈರಸ್ ಕೆಲವು ವ್ಯಕ್ತಿಗಳ ಶ್ವಾಸಕೋಶದಲ್ಲಿ ಸೋಂಕಿನ ನಂತರ 18 ತಿಂಗಳವರೆಗೆ ಉಳಿಯಬಹುದು ಎಂದು ಅಧ್ಯಯನವೊಂದು ಕಂಡುಹಿಡಿದಿದೆ. ನೇಚರ್ Read more…

ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ʼಟಿಪ್ಸ್ʼ

ಆರೋಗ್ಯವೇ ಭಾಗ್ಯ. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇತ್ತೀಚೆಗೆ ಸವಾಲಿನ ಕೆಲಸವಾಗಿದೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಅವಶ್ಯಕ. ಇಂದಿನ ಆಧುನಿಕ ಜೀವನ ಶೈಲಿಯಿಂದಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ Read more…

ಭಾರತೀಯ ಪ್ರಯಾಣಿಕರಿಗೆ ವೀಸಾ ಮುಕ್ತ ಪ್ರವೇಶಕ್ಕೆ ʻಇಂಡೋನೇಷ್ಯಾʼ ಅವಕಾಶ

ನವದೆಹಲಿ : ಇಂಡೋನೇಷ್ಯಾದ ಪ್ರವಾಸೋದ್ಯಮ ಮತ್ತು ಸೃಜನಶೀಲ ಆರ್ಥಿಕ ಸಚಿವಾಲಯವು ಭಾರತ ಸೇರಿದಂತೆ 20 ದೇಶಗಳ ಪ್ರಯಾಣಿಕರಿಗೆ ಉಚಿತ ಪ್ರವೇಶ ವೀಸಾಗಳನ್ನು ನೀಡಲು ಪ್ರಸ್ತಾಪಿಸಿದೆ. ದೇಶವು ಪ್ರವಾಸಿಗರ ಭೇಟಿಯನ್ನು Read more…

ರಾಜ್ಯದ 8-10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಬಾಹ್ಯಾಕಾಶ ಜಗತ್ತಿನ ದರ್ಶನಕ್ಕೆ ʻಟೆಲಿಸ್ಕೋಪ್ʼ ವಿತರಣೆ

ಬೆಳಗಾವಿ : ರಾಜ್ಯದ 8-10ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಬಾಹ್ಯಾಕಾಶ ಜಗತ್ತಿನ ದರ್ಶನಕ್ಕೆ ʻಟೆಲಿಸ್ಕೋಪ್‌ʼ ವಿತರಣೆ ಮಾಡಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ Read more…

ರಾಜ್ಯದ ಸಾರಿಗೆ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : ಶೀಘ್ರವೇ ʻಕಾರ್ಮಿಕ ಸಾರಿಗೆ ವಲಯʼ ಸ್ಥಾಪನೆ

ಬೆಳಗಾವಿ : ರಾಜ್ಯ ಸರ್ಕಾರವು ರಾಜ್ಯದ ಸಾರಿಗೆ ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿಯಲ್ಲೇ ಕಾರ್ಮಿಕ ಸಾರಿಗೆ ವಲಯನ್ನು ಸ್ಥಾಪನೆ ಮಾಡಲಾಗುವುದು ಎಂದು Read more…

ಕನ್ನಡಿಗರಿಗೆ ಭರ್ಜರಿ ಸಿಹಿಸುದ್ದಿ : ಕೈಗಾರಿಕೆಗಳಲ್ಲಿ ʻಶೇ.70-100 ರಷ್ಟುʼ ಉದ್ಯೋಗವಕಾಶ

ಬೆಳಗಾವಿ : ಕನ್ನಡಿಗರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಕೈಗಾರಿಕಾ ನೀತಿಯಡಿ ಸರ್ಕಾರದ ಪ್ರೋತ್ಸಾಹ ಪಡೆಯುತ್ತಿರುವ ಕೈಗಾರಿಕೆಗಳಲ್ಲಿ ಶೇ 70-100 ರಷ್ಟು ಉದ್ಯೋಗವಕಾಶ ನೀಡಲಾಗುವುದು ಎಂದು ಕೈಗಾರಿಕಾ ಸಚಿವ Read more…

Power cut : ಬೆಂಗಳೂರಿನ ಜನತೆಯ ಗಮನಕ್ಕೆ : ಇಂದು ಈ ಪ್ರದೇಶಗಳಲ್ಲಿ ʻವಿದ್ಯುತ್ ವ್ಯತ್ಯಯʼ

ಬೆಂಗಳೂರು: ವಿದ್ಯುತ್ ಕಂಪನಿಗಳಾದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕ್) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿ) ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ನಿರತವಾಗಿರುವುದರಿಂದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...