alex Certify Live News | Kannada Dunia | Kannada News | Karnataka News | India News - Part 544
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಸೋಲದೇವನಹಳ್ಳಿ ನಿವಾಸ ತಲುಪಿದ ಲೀಲಾವತಿ ಪಾರ್ಥಿವ ಶರೀರ : ಅಂತಿಮ ವಿಧಿ ವಿಧಾನ ಆರಂಭ

ಬೆಂಗಳೂರು : ರವೀಂದ್ರ ಕಲಾಕ್ಷೇತ್ರದಿಂದ ನೇರವಾಗಿ ನೆಲಮಂಗಲ ಬಳಿಯ ಸೋಲದೇವನಹಳ್ಳಿಯಲ್ಲಿರುವ ಲೀಲಾವತಿ ನಿವಾಸಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗಿದ್ದು, ಲೀಲಾವತಿ ಅವರ ಮನೆಯಲ್ಲೇ ಅಂತಿಮ ಪೂಜಾ ವಿಧಿವಿಧಾನಗಳು ನೆರವೇರಲಿದೆ. ಬಾಳೆ Read more…

ಅರ್ಹ ಯುವ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಿ : ವೀಕ್ಷಕರ ಸೂಚನೆ

ಶಿವಮೊಗ್ಗ : ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ಇನ್ನೂ ಬಾಕಿ ಇರುವ ಯುವ ಮತದಾರರ ನೋಂದಣಿಯನ್ನು ಮಾಡಬೇಕೆಂದು ಮತದಾರರ ಪಟ್ಟಿ ವೀಕ್ಷಕರಾದ ಉಮಾಶಂಕರ್ Read more…

BIG NEWS : ತೆಲಂಗಾಣದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : ‘ಮಹಾಲಕ್ಷ್ಮಿ ಯೋಜನೆ’ ಗೆ ಸಿಎಂ ರೇವಂತ್ ರೆಡ್ಡಿ ಚಾಲನೆ

ಹೈದರಾಬಾದ್ : ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಶನಿವಾರ ಹೈದರಾಬಾದ್ ನ ಟ್ಯಾಂಕ್ ಬಂಡ್ ನಲ್ಲಿರುವ ಅಂಬೇಡ್ಕರ್ ಪ್ರತಿಮೆಯಲ್ಲಿ ಮಹಾ ಲಕ್ಷ್ಮಿ ಯೋಜನೆ ಮತ್ತು ರಾಜೀವ್ ಗಾಂಧಿ Read more…

ಕಾವಲುಗಾರನನ್ನು ಕೊಂದು ರುಂಡವನ್ನು ಹೊತ್ತೊಯ್ದ ಹಂತಕರು

ಗದಗ: ತೋಟದ ಕಾಲವುಗಾರನನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು ರುಂಡವನ್ನು ಕತ್ತರಿಸಿ ಹೊತ್ತೊಯ್ದ ಘಟನೆ ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. ಮೆಣಸಿನಕಾಯಿ ತೋಟದ ಕಾವಲುಗಾರನಾಗಿದ್ದ ರೈತ ಕಾರ್ಮಿಕನನ್ನು ಬರ್ಬರವಾಗಿ Read more…

ಇದಪ್ಪಾ ಅದೃಷ್ಟ ಅಂದ್ರೆ : ಒಂದೇ ಮಂಟಪದಲ್ಲಿ ನಾಲ್ವರನ್ನು ವರಿಸಿದ ವರ |VIRAL VIDEO

ನವದೆಹಲಿ : ಇತ್ತೀಚೆಗೆ ಮದುವೆಯಾಗುವುದಕ್ಕೆ ಒಂದು ಹುಡುಗಿ ಸಿಗುವುದೇ ಕಷ್ಟ, ಅಂತಹದ್ರಲ್ಲಿ ಇಲ್ಲೋರ್ವ ಒಂದೇ ಮಂಟಪದಲ್ಲಿ ನಾಲ್ವರು ಯುವತಿಯರನ್ನು ವರಿಸಿದ್ದಾನೆ. ಸದ್ಯ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ Read more…

KCR Health Update : ತೆಲಂಗಾಣ ಮಾಜಿ ಸಿಎಂ ‘KCR’ ಗೆ ಯಶಸ್ವಿ ಶಸ್ತ್ರಚಿಕಿತ್ಸೆ, ಆರೋಗ್ಯ ಸ್ಥಿರ

ತೆಲಂಗಾಣ ಮಾಜಿ ಮುಖ್ಯಮಂತ್ರಿ, ಬಿ.ಆರ್.ಎಸ್. ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರರಾವ್ ಅಸ್ವಸ್ಥರಾಗಿದ್ದು, ಅವರನ್ನು ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಆಕಸ್ಮಿಕವಾಗಿ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಕಾಲಿಗೆ ತೀವ್ರ Read more…

BIG NEWS: ವಸಂತ್ ಕುಂಜ್ ಬಳಿ ಶೂಟೌಟ್; ಬಾಲಕ ಸೇರಿ ಇಬ್ಬರು ಅರೆಸ್ಟ್

ನವದೆಹಲಿ: ದಕ್ಷಿಣ ದೆಹಲಿಯ ವಸಂತ್ ಕುಂಜ್ ಬಳಿ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸ್ ವಿಶೇಷ ದಳದವರು ಬಂಧಿಸಿದ್ದಾರೆ. ಬಂಧಿತರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ Read more…

ಪ್ಯಾಲೆಸ್ತೈನ್ ಪುರುಷರನ್ನು ವಿವಸ್ತ್ರಗೊಳಿಸಿದ ಇಸ್ರೇಲಿ ಸೇನೆ : ಫೋಟೋ ವೈರಲ್

ಆಘಾತಕಾರಿ ಘಟನೆಯೊಂದರಲ್ಲಿ, ಗಾಝಾದಲ್ಲಿ ಪುರುಷರು ತಮ್ಮ ಒಳ ಉಡುಪುಗಳನ್ನು ವಿವಸ್ತ್ರಗೊಳಿಸಿ ಕೈಗಳನ್ನು ಕಟ್ಟಿದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇಸ್ರೇಲಿ ಮಿಲಿಟರಿಯ ಅಮಾನವೀಯ ಕೃತ್ಯವನ್ನು ತೋರಿಸುವ ಈ ವೀಡಿಯೊ Read more…

ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್ : ಎಜಿಎಂನಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿಕೆ

ನವದೆಹಲಿ : ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್ ಎಂದು ಭಾರತದ ಆರ್ಥಿಕ ಬೆಳವಣಿಗೆಯ ಕುರಿತು ಎಫ್ಐಸಿಸಿಐ ಎಜಿಎಂನಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಕೇಂದ್ರ ಸಚಿವ ರಾಜನಾಥ್ Read more…

‘ಗಳಿಸಿದ ಹಣದಲ್ಲಿ ನೂರಾರು ಜೀವಗಳಿಗೆ ನೆರವಾದ ಹೃದಯವಂತೆ ಲೀಲಾವತಿ’ : ಸಿಎಂ ಸಿದ್ದರಾಮಯ್ಯ ಕಂಬನಿ

ಬೆಂಗಳೂರು : ಗಳಿಸಿದ ಹಣದಲ್ಲಿ ನೂರಾರು ಜೀವಗಳಿಗೆ ನೆರವಾದ ಹೃದಯವಂತೆ ಲೀಲಾವತಿ ಎಂದು ಸಿಎಂ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ. ಲೀಲಾವತಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ Read more…

BIG UPDATE : ಕರ್ನಾಟಕ, ಮಹಾರಾಷ್ಟ್ರದ 44 ಸ್ಥಳಗಳ ಮೇಲೆ ʻNIAʼ ದಾಳಿ: ಬಂಧಿತರ ಸಂಖ್ಯೆ 15 ಕ್ಕೆ ಏರಿಕೆ

ನವದೆಹಲಿ : ಭಯೋತ್ಪಾದಕ ಸಂಘಟನೆ ಐಸಿಸ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) 41 ಸ್ಥಳಗಳಲ್ಲಿ ದಾಳಿ ಆರಂಭಿಸಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. Read more…

BREAKING : ಹೃದಯಾಘಾತದಿಂದ 24 ವರ್ಷದ ಮಾಲಿವುಡ್ ನಟಿ ‘ಲಕ್ಷ್ಮಿಕಾ ಸಜೀವನ್’ ವಿಧಿವಶ

ಮಾಲಿವುಡ್ ನಟಿ ಲಕ್ಷ್ಮಿಕಾ ಸಜೀವನ್ (24) ಅವರು ಶಾರ್ಜಾದಲ್ಲಿ ಹಠಾತ್ ಹೃದಯಾಘಾತದಿಂದ ನಿಧನರಾದರು ಎಂದು ತಿಳಿದು ಬಂದಿದೆ. ಶೋಷಿತ ಸಮುದಾಯಗಳ ಹೋರಾಟಗಳ ಮೇಲೆ ಬೆಳಕು ಚೆಲ್ಲುವ ಅತ್ಯಂತ ಮೆಚ್ಚುಗೆ Read more…

ʻನಾನು ಬೆಳಿಗ್ಗೆ 6:20 ರಿಂದ ರಾತ್ರಿ 8:30 ರವರೆಗೆ ಕಚೇರಿಯಲ್ಲಿರುತ್ತಿದ್ದೆ….! 70 ಗಂಟೆಗಳ ಕೆಲಸದ ಸಲಹೆ ಸಮರ್ಥಿಸಿಕೊಂಡ ನಾರಾಯಣ ಮೂರ್ತಿ

ನವದೆಹಲಿ: ನಾನು ಬೆಳಗ್ಗೆ 6.20 ರಿಂದ ರಾತ್ರಿ 8.30 ರವರೆಗೆ ಕೆಲಸ ಮಾಡುತ್ತಿದ್ದೆ ಎನ್ನುವ ಮೂಲಕ ದಿನಕ್ಕೆ  ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ವಾರಕ್ಕೆ 70 ಗಂಟೆಗಳ Read more…

BIG NEWS : ಹಿರಿಯ ನಟಿ ಲೀಲಾವತಿ ಸ್ಮಾರಕ ನಿರ್ಮಾಣದ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು..?

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಲೀಲಾವತಿ ನಿಧನರಾಗಿದ್ದು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಹಾಗೂ ಗಣ್ಯರಿಗೆ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕನ್ನಡ ಚಿತ್ರರಂಗದ ಹಲವಾರು Read more…

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ

ಹಾಸನ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತೆಗಾಗಿ ನಡೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ ನಡೆದ ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ. ಮಾಜಿ ಸಚಿವ ಬಿ.ಶಿವರಾಮ್ ಬೇಲೂರು Read more…

ಸೂಪರ್ ಸ್ಟಾರ್ ʻರಜನಿಕಾಂತ್ʼ ಮನೆಗೆ ನುಗ್ಗಿದ ಮಳೆ ನೀರು! ವಿಡಿಯೋ ವೈರಲ್

ಚೆನ್ನೈ : ಚಂಡಮಾರುತದಿಂದ ತಮಿಳುನಾಡು ತೀವ್ರವಾಗಿ ಬಾಧಿತವಾಗಿದೆ. ಭಾರೀ ಮಳೆಯಿಂದಾಗಿ ಚೆನ್ನೈನಲ್ಲಿ ಪ್ರವಾಹ ಉಂಟಾಗಿದೆ. ಚೆನ್ನೈನ ಅನೇಕ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ Read more…

BIG NEWS : ‘ಸಕಲ ಸರ್ಕಾರಿ ಗೌರವಗಳೊಂದಿಗೆ ಹಿರಿಯ ನಟಿ ಲೀಲಾವತಿ ಅಂತ್ಯಕ್ರಿಯೆ’ : ಸಿಎಂ ಸಿದ್ದರಾಮಯ್ಯ

ಹಿರಿಯ ನಟಿ ಲೀಲಾವತಿ ನಿಧನರಾಗಿದ್ದು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಿತ್ರರಂಗ, ರಾಜಕೀಯ ಗಣ್ಯರು ಆಗಮಿಸಿ ನಟಿಯ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ Read more…

ನಾಳೆ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ : ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 454 ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇಮಕಾತಿಗೆ ಡಿ.10ರ ನಾಳೆ ಲಿಖಿತ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಕರೆಪತ್ರವನ್ನು Read more…

ಸಿಎಂ ಸಿದ್ದರಾಮಯ್ಯಗೆ ಧಮ್ ಇದ್ದರೆ ಮೌಲ್ವಿ ಪ್ರಕರಣ ‘NIA’ ಗೆ ವಹಿಸಲಿ: ಶಾಸಕ ಯತ್ನಾಳ್ ಸವಾಲ್

ಬೆಂಗಳೂರು : ಸಿಎಂ ಸಿದ್ದರಾಮಯ್ಯಗೆ ಧಮ್ ಇದ್ದರೆ ಮೌಲ್ವಿ ಪ್ರಕರಣ ‘NIA’ ಗೆ ವಹಿಸಲಿ ಎಂದು ಬಿಜೆಪಿ ಶಾಸಕ ಯತ್ನಾಳ್ ಸವಾಲ್ ಹಾಕಿದ್ದಾರೆ. ಐಸಿಸ್ ಉಗ್ರನ ಬೆಂಬಲಿಗನ ಜೊತೆ Read more…

ಎಸ್ ಬಿಐ ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣವೇ ನಾಪತ್ತೆ; ಗ್ರಾಹಕ ಕಂಗಾಲು

ಹುಬ್ಬಳ್ಳಿ: ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣವೇ ನಾಪತ್ತೆಯಾಗಿರುವ ಘಟನೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ನಡೆದಿದೆ. ಹುಬಳ್ಳಿಯ ಶಾಂತಿನಗರದ ನಿವಾಸಿ ಈಶ್ ಕೊಹ್ಲಿ ಎಂಬುವವರು ಎಸ್ ಬಿಐ ಬ್ಯಾಂಕ್ ಲಾಕರ್ ನಲ್ಲಿ Read more…

ವರ್ಗಾವಣೆಗೆ ಹಣ ಪಡೆದಿದ್ದರೆ ದಾಖಲೆ ತೋರಿಸಲಿ : ಯತೀಂದ್ರ ಸಿದ್ದರಾಮಯ್ಯ ಸವಾಲ್

ಸಿಂಧನೂರು : ನಾವು ವರ್ಗಾವಣೆಗೆ ಹಣ ಪಡೆದಿದ್ದರೆ ದಾಖಲೆ ತೋರಿಸಲಿ ಎಂದು ಯತೀಂದ್ರ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ‘ಅಧಿಕಾರಿಗಳ ವರ್ಗಾವಣೆಗಾಗಿ ಹಣ Read more…

ಗಾಜಾ ಆಸ್ಪತ್ರೆಯ ಐಸಿಯುನಲ್ಲಿ ಮಕ್ಕಳ ಕೊಳೆತ ದೇಹಗಳು ಪತ್ತೆ! ಇಲ್ಲಿದೆ ಹೃದಯ ವಿದ್ರಾವಕ ವಿಡಿಯೋ

ಗಾಝಾ : ಗಾಝಾದ ಅಲ್-ನಸ್ರ್ ಆಸ್ಪತ್ರೆಯ ಖಾಲಿ ಮಾಡಿದ ಐಸಿಯುನಲ್ಲಿ ಕೊಳೆತ ಶಿಶುಗಳ ಶವಗಳು ಪತ್ತೆಯಾಗಿದ್ದು, ಸಂಘರ್ಷದ ದುರಂತದ ನಂತರದ ದುರಂತದ ಬಗ್ಗೆ ಬೆಳಕು ಚೆಲ್ಲಿದೆ ಎಂದು ಸಿಎನ್ಎನ್ Read more…

ನಟಿ ಲೀಲಾವತಿ ಭಾರತ ಕಂಡ ಶ್ರೇಷ್ಠ ಕಲಾವಿದೆ : ನಟ ಉಪೇಂದ್ರ ಭಾವುಕ

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟಿ ಲೀಲಾವತಿ ನಿಧನಕ್ಕೆ ನಟ ಉಪೇಂದ್ರ ಸಂತಾಪ ಸೂಚಿಸಿದ್ದಾರೆ. ಇಂದು ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿದ ನಟ ಉಪೇಂದ್ರ ಲೀಲಾವತಿ ಪಾರ್ಥಿವ ಶರೀರದ Read more…

ನಾಳೆಯಿಂದ ಆರಂಭವಾಗಲಿದೆ ‌ಭಾರತ ಹಾಗೂ ದಕ್ಷಿಣ ಆಫ್ರಿಕಾ ಟಿ ಟ್ವೆಂಟಿ ಸರಣಿ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಟಿ 20 ಹಾಗೂ ಮೂರು ಏಕದಿನ ಪಂದ್ಯಗಳು ನಡೆಯಲಿದ್ದು ದಕ್ಷಿಣ ಆಫ್ರಿಕಾ ಪಿಚ್ ನಲ್ಲಿ ಅಬ್ಬರಿಸಲು ಭಾರತದ ಎರಡು ತಂಡಗಳು Read more…

ಸಾರ್ವಜನಿಕರ ಗಮನಸಿ : ಮೆಫ್ಟಾಲ್ ಔಷಧಿಗಳ ಬಳಕೆಯ ಬಗ್ಗೆ ಜಾಗರೂಕರಾಗಿರಿ!

ನವದೆಹಲಿ: ಸಾಮಾನ್ಯವಾಗಿ ಬಳಸುವ ನೋವು ನಿವಾರಕ ಮೆಫ್ಟಾಲ್ ಅನ್ನು ವಿವೇಚನೆಯಿಲ್ಲದೆ ಬಳಸುವುದರಿಂದ ಆಂತರಿಕ ಅಂಗಗಳಿಗೆ ಹಾನಿಯಾಗಬಹುದು ಎಂದು ಭಾರತೀಯ ಫಾರ್ಮಾಕೊಪೊಯಿಯಾ ಆಯೋಗ ಎಚ್ಚರಿಸಿದೆ. ಇದರಲ್ಲಿ ಬಳಸುವ ಮೆಫೆನಾಮಿಕ್ ಆಮ್ಲವು Read more…

Alert : ಮೊಬೈಲ್ ಬಳಕೆದಾರರೇ ಈ ʻಅಪ್ಲಿಕೇಷನ್ʼ ಗಳನ್ನು ಡೌನ್ಲೋಡ್ ಮಾಡಿದ್ರೆ ಬೇಗೆ ಡಿಲೀಟ್ ಮಾಡಿ!

ನವದೆಹಲಿ: ಭಾರತೀಯ ಬಳಕೆದಾರರನ್ನು ಗುರಿಯಾಗಿಸಿಕೊಂಡು ಸಾಲ ಮತ್ತು ಡೇಟಾ ಕಳ್ಳತನ ಮಾಡುತ್ತಿದ್ದ 17 ಅಪ್ಲಿಕೇಶನ್ಗಳನ್ನು ಪ್ಲೇ ಸ್ಟೋರ್ನಿಂದ ತೆಗೆದುಹಾಕಲಾಗಿದೆ. ಸಂಶೋಧಕರು “ಸ್ಪೈಲೋನ್” ಅಪ್ಲಿಕೇಶನ್ಗಳು ಎಂದು ಕರೆಯುವ ಈ ಅಪ್ಲಿಕೇಶನ್ಗಳನ್ನು Read more…

BIG NEWS : ‘ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ’ : ಶಿವ ಯೋಗೇಶ್ವರ ಸ್ವಾಮೀಜಿ ಭವಿಷ್ಯ

ಮಂಡ್ಯ : ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಎಂದು ಶ್ರೀ ಕರಿವೃಷಭ ದೇಶೀಕೇಂದ್ರ ಶಿವ ಯೋಗೇಶ್ವರ ಸ್ವಾಮಿ ಭವಿಷ್ಯ ನುಡಿದಿದ್ದಾರೆ. ಮದ್ದೂರು ತಾಲೂಕಿನ ಕದಲೂರು ಗ್ರಾಮದಲ್ಲಿ ನಡೆದ Read more…

BIG NEWS: ಚಿಕ್ಕಮಗಳೂರಿಗೆ ಟ್ರಕಿಂಗ್ ಬಂದಿದ್ದ ಯುವಕ ಏಕಾಏಕಿ ನಾಪತ್ತೆ

ಚಿಕ್ಕಮಗಳೂರು: ವೀಕೆಂಡ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಟ್ರಕಿಂಗ್ ಬಂದಿದ್ದ ಯುವಕ ಏಕಾಏಕಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ರಾಣಿಝರಿ ಪಾಯಿಂಟ್ ಬಳಿ ಯುವಕ ನಾಪತ್ತೆಯಾಗಿದ್ದಾನೆ. ಭರತ್ Read more…

BREAKING : ನಟಿ ಲೀಲಾವತಿ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ

ಬೆಂಗಳೂರು : ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಲೀಲಾವತಿ ಶುಕ್ರವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಕಲ Read more…

BIG NEWS : ದೇಶದ ಜನತೆಗೆ ʻವೆಡ್‌ ಇನ್‌ ಇಂಡಿಯಾʼ ಅಭಿಯಾನಕ್ಕೆ ಕರೆ ಕೊಟ್ಟ ಪ್ರಧಾನಿ ಮೋದಿ | Wed in India

ಡೆಹ್ರಾಡೂನ್: ‘ಮೇಕ್ ಇನ್ ಇಂಡಿಯಾ’ ಮಾದರಿಯಲ್ಲಿ ದೇಶಕ್ಕೆ ‘ವೇಡ್ ಇನ್ ಇಂಡಿಯಾ’ದಂತಹ ಆಂದೋಲನದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರತಿ ವರ್ಷ ಉತ್ತರಾಖಂಡದಲ್ಲಿ ತಮ್ಮ ಕುಟುಂಬ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...