alex Certify Live News | Kannada Dunia | Kannada News | Karnataka News | India News - Part 4652
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಹೊತ್ತಲ್ಲೇ ಬೆಚ್ಚಿಬೀಳಿಸಿದ ಘಟನೆ, ಹಸಿವೇ ಆಗದ ನಿಗೂಢ ಕಾಯಿಲೆಗೆ ಹಲವರು ಬಲಿ

 ಭುವನೇಶ್ವರ: ಒಡಿಶಾದ ಮಾವೋವಾದಿ ನಕ್ಸಲ್ ಪೀಡಿತ ಮಲ್ಕಂಗಿರಿ ಜಿಲ್ಲೆಯಲ್ಲಿ ಒಂದು ಡಜನ್ ಬುಡಕಟ್ಟು ಜನ ಅಪರಿಚಿತ ಕಾಯಿಲೆಯಿಂದ ಮೂರು ತಿಂಗಳ ಅವಧಿಯಲ್ಲಿ ಕನಿಷ್ಠ ಹತ್ತು ಮಂದಿ ಸಾವನ್ನಪ್ಪಿದ್ದಾರೆ. ಕಳೆದ Read more…

ಗಮನಿಸಿ: ಇಂದಿನಿಂದ ಬದಲಾಗಿದೆ ದ್ವಿಚಕ್ರ ವಾಹನ ಕುರಿತ ಈ ನಿಯಮ

ಸುರಕ್ಷಿತ ಸಂಚಾರಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಆಧ್ಯತೆಯನ್ನು ನೀಡ್ತಿದೆ. ಈ ಕಾರಣದಿಂದಾಗಿ ಸರ್ಕಾರ ಕೆಲವು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ. ಸಾರಿಗೆ ಸಚಿವಾಲಯವು ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು Read more…

ʼಪ್ರವಾಸʼ ಪ್ರಿಯರಿಗೆ ಇಲ್ಲಿದೆ ಒಂದು ಭರ್ಜರಿ ಖುಷಿ ಸುದ್ದಿ

ಮಲೆನಾಡಿನ ರಮಣೀಯ ತಾಣಗಳಲ್ಲಿ ಕೊಡಚಾದ್ರಿ ಗಿರಿ ಕೂಡ ಒಂದು. ರಾಜ್ಯದ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಕೊಡಚಾದ್ರಿ ಹೆಚ್ಚಿನ ಮಹತ್ವ ಪಡೆದಿದೆ. ಈ ಕೊಡಚಾದ್ರಿಗೆ ಹೋಗುವುದೇ ದೊಡ್ಡ ಸಾಹಸ ಅಂದರೆ Read more…

ವೇತನ ಕೇಳಿದ ಮಹಿಳೆಗೆ ತಹಶೀಲ್ದಾರ್ ಲೈಂಗಿಕ ಕಿರುಕುಳ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಹಶೀಲ್ದಾರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ವೇತನ ಕೇಳಿದ ಗ್ರಾಮ ಸಹಾಯಕಿಯೊಂದಿಗೆ ತಹಶೀಲ್ದಾರ್ ಅನುಚಿತವಾಗಿ ವರ್ತಿಸಿದ್ದು. ಭದ್ರಾವತಿ ಹಳೆನಗರ ಪೊಲೀಸ್ ಠಾಣೆಗೆ ದೂರು Read more…

ಬಿಗ್ ನ್ಯೂಸ್: ಡಿಕೆಶಿ ಪುತ್ರಿ ಐಶ್ವರ್ಯಾ, ಎಸ್ಎಂ ಕೃಷ್ಣ ಮೊಮ್ಮಗ ಅಮಾರ್ತ್ಯ ಹೆಗಡೆ ಮದುವೆಗೆ ದಿನಾಂಕ ನಿಗದಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ದಿ. ಸಿದ್ದಾರ್ಥ್ ಹೆಗಡೆ ಅವರ ಪುತ್ರ ಅಮಾರ್ತ್ಯ ಹೆಗಡೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ Read more…

ʼರಿಯಾಲಿಟಿ ಶೋʼ ವೇಳೆ ಪತ್ನಿಗೆ ಕರೆ ಮಾಡಿ ಧ್ವನಿ ಕೇಳಿದ ಬಳಿಕ ದಂಗಾದ ಪತಿ

ನಮ್ಮಲ್ಲಿಯ ಕೌನ್‌ ಬನೇಗಾ ಕರೋಡ್‌ಪತಿಯಂತೆ ಬ್ರಿಟನ್‌ನ Who wants to be a Millionaire (UK) ಕಾರ್ಯಕ್ರಮದ ಇತ್ತೀಚಿನ ಅವತರಣಿಕೆಯೊಂದರಲ್ಲಿ ಭಾಗಿಯಾಗಿದ್ದ ಸ್ಫರ್ಧಿಯೊಬ್ಬರು ಹಾಗೂ ಅವರ ಮಡದಿ ನಡುವಿನ Read more…

ಡ್ರಗ್ಸ್ ಪ್ರಕರಣ: ಬೆಳ್ಳಂಬೆಳಗ್ಗೆ ಸಿಸಿಬಿ ಬಿಗ್ ಶಾಕ್ – ಮಾಜಿ ಸಚಿವರ ಪುತ್ರನ ಮನೆ ಮೇಲೆ ದಾಳಿ

ಬೆಂಗಳೂರು: ಮಾಜಿ ಸಚಿವ ದಿ. ಜೀವರಾಜ್ ಆಳ್ವ ಮತ್ತು ನಂದಿನಿ ಆಳ್ವ ಅವರ ಪುತ್ರ ಆದಿತ್ಯ ಆಳ್ವ ಅವರ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ Read more…

ಮನೆಯನ್ನೇ ಮಾರಾಟಕ್ಕಿಟ್ಟ ನಟಿ ರಾಗಿಣಿ ತಂದೆ…!

ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಪರಪ್ಪನ ಅಗ್ರಹಾರ ಪಾಲಾಗಿದ್ದಾರೆ. ರಾಗಿಣಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದ್ದು, ಅಲ್ಲಿಯವರೆಗೆ ಜೈಲುವಾಸ ಮುಂದುವರೆಯುವ ಸಾಧ್ಯತೆ ಇದೆ. ಇದರ ಮಧ್ಯೆ Read more…

ಕೊರೊನಾ ಉಲ್ಬಣ: ಸೆ. 25 ರಿಂದ ದೇಶಾದ್ಯಂತ ಮತ್ತೊಂದು ಹಂತದ ಲಾಕ್ಡೌನ್ ಜಾರಿ ವದಂತಿ – ಇಲ್ಲಿದೆ ಈ ಕುರಿತ ನಿಜ ಸಂಗತಿ

ನವದೆಹಲಿ: ಸೆಪ್ಟಂಬರ್ 25 ರಿಂದ ಮತ್ತೊಂದು ಸುತ್ತಿನ ಲಾಕ್ಡೌನ್ ಜಾರಿ ಮಾಡಲಾಗುತ್ತದೆ. ದೇಶದಲ್ಲಿ ಕೊರೊನಾ ಸೋಂಕಿತರ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಹಂತದಲ್ಲಿ ಲಾಕ್ ಡೌನ್ ಜಾರಿ ಮಾಡಲು Read more…

ಮರದೊಂದಿಗೆ ‘ಮದುವೆ’ ಮಾಡಿಕೊಂಡ ಎರಡು ಮಕ್ಕಳ ತಾಯಿ…!

ಮರವೊಂದರ ಜೊತೆಗೆ ವಿವಾಹವಾಗಿರುವ ಇಂಗ್ಲೆಂಡ್‌ನ ಲಿವರ್‌ಪೂಲ್‌ನ ಮಹಿಳೆಯೊಬ್ಬರು ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಕೇಟ್ ಕನ್ನಿಂಗ್‌ಹ್ಯಾಮ್ ಹೆಸರಿನ ಈ ಮಹಿಳೆ ಕಳೆದ ವರ್ಷ ಹರಿಯ ಮರವೊಂದರ Read more…

‘ಸಹೋದ್ಯೋಗಿ’ಗಳ ಜತೆ ಜಗಳ ಮಾಡುವ ಮುನ್ನ ಈ ಸ್ಟೋರಿ ಓದಿ

ನವದೆಹಲಿ: ವ್ಯಕ್ತಿಯೊಬ್ಬ ತನ್ನ ಸಹೋದ್ಯೋಗಿಯೊಬ್ಬನ ಬೆರಳು ಕಚ್ಚಿ ತುಂಡರಿಸಿದ ಘಟನೆ ದೆಹಲಿಯಲ್ಲಿ ನಡೆದಿದ್ದು, ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇನ್ಶುರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹೇಮಂತ್ ಸಿದ್ಧಾರ್ಥ್ ಗುರುವಾರ Read more…

ಇಲ್ಲಿದೆ ಬ್ರಿಟನ್ ‌ನ ಅತಿ ದೊಡ್ಡ ಕುಟುಂಬದ ಮಾಹಿತಿ

ಬ್ರಿಟನ್‌ನ ಅತಿ ದೊಡ್ಡ ಕುಟುಂಬ ಎಂಬ ಖ್ಯಾತಿ ಪಡೆದಿರುವ ರಾಡ್‌ಫರ್ಡ್ಸ್ ಮನೆಯಲ್ಲಿ 22ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಕಳೆದ ವರ್ಷದಂದು ಸು ರಾಡ್‌ಫರ್ಡ್ ಹಾಗೂ ನೋಯೆಲ್ ರಾಡ್‌ಫರ್ಡ್ ದಂಪತಿಗಳು ತಮ್ಮ Read more…

ಬ್ರೇಕಿಂಗ್: ವಿಶ್ವಸಂಸ್ಥೆಯ ECOSOC ಗೆ ಭಾರತ ಆಯ್ಕೆ‌ – ಪ್ರತಿಸ್ಪರ್ಧಿ ಚೀನಾಗೆ ಬಿಗ್ ಶಾಕ್

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಸಂಸ್ಥೆ(ECOSOC) ಮಹಿಳೆಯರ ಸ್ಥಿತಿಗತಿ ಆಯೋಗ ಸದಸ್ಯ ರಾಷ್ಟ್ರವಾಗಿ ಭಾರತವನ್ನು ಆಯ್ಕೆ ಮಾಡಲಾಗಿದೆ. ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ, ಮಂಗಳವಾರ Read more…

ಹಿಂದಿಯಲ್ಲೇ ‘ಹಿಂದಿ ದಿವಸ’ದ ಶುಭ ಕೋರಿದ ಜರ್ಮನ್ ರಾಯಭಾರಿ

ಹಿಂದಿ ಹೇರಿಕೆಯ ವಿರುದ್ಧ ದಕ್ಷಿಣದ ರಾಜ್ಯಗಳಲ್ಲಿ ತೀವ್ರ ವಿರೋಧದ ನಡುವೆಯೇ ಹಿಂದಿ ದಿವಸವನ್ನು ದೇಶಾದ್ಯಂತ ಆಚರಿಸಲಾಗಿದೆ. ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಈ ದಿನವನ್ನು ಆಚರಣೆ ಮಾಡಲಾಗಿದೆ. ಇದೇ ವೇಳೆ, Read more…

BREAKING: ಲಾರಿ ಡಿಕ್ಕಿ – ಭೀಕರ ಅಪಘಾತದಲ್ಲಿ ಕಾರ್ ನಲ್ಲಿದ್ದ ಮೂವರು ಸಾವು

ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಪೈಲಗುರ್ಕಿ ಸಮೀಪ ನಡೆದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಲಾರಿ ಡಿಕ್ಕಿಯಾಗಿ ಕಾರ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರ್ ನಲ್ಲಿದ್ದ ಮತ್ತೊಬ್ಬರು Read more…

ರೈತರಿಗೆ 3000 ರೂ. ಪರಿಹಾರ: ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾಹಿತಿ

ಬೆಳಗಾವಿ: ಸೋಯಾಬಿನ್ ಬೆಳೆದು ನಷ್ಟ ಅನುಭವಿಸಿದ ರೈತರಿಗೆ 3000 ರೂ. ಪರಿಹಾರ ಧನವನ್ನು ಆಯಾ ಕಂಪನಿಗಳಿಂದಲೇ ಕೊಡಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ Read more…

‘ಸಲಿಂಗ ವಿವಾಹ’ದ ಕಾನೂನು ಮಾನ್ಯತೆಗೆ ಕೇಂದ್ರ ಸರ್ಕಾರದ ವಿರೋಧ

ಸಲಿಂಗ ವಿವಾಹದ ಕಾನೂನು ಮಾನ್ಯತೆಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ಇದು ಮೌಲ್ಯಗಳಿಗೆ ವಿರುದ್ಧವಾಗಿದ್ದು, ಕಾನೂನು ಹಾಗೂ ಸಮಾಜ ಇದನ್ನು ಒಪ್ಪುವುದಿಲ್ಲ ಎಂದು ತಿಳಿಸಿದೆ. ದೆಹಲಿ ಹೈಕೋರ್ಟ್ ನಲ್ಲಿ Read more…

‘ಕೊರೊನಾ’ ಸಂಕಷ್ಟದ ಮಧ್ಯೆ ರಾಜ್ಯದ ಜನತೆಗೆ ಮತ್ತೊಂದು ಶಾಕ್…!

ಮಹಾಮಾರಿ ಕೊರೊನಾದಿಂದಾಗಿ ಜನತೆ ಈಗಾಗಲೇ ಹೈರಾಣಾಗಿ ಹೋಗಿದ್ದಾರೆ. ಕೊರೊನಾ ಕಾರಣಕ್ಕೆ ಇತರೆ ಆರೋಗ್ಯ ಸಮಸ್ಯೆಗಳಿಗೂ ಚಿಕಿತ್ಸೆ ಸಿಗುವುದು ಕಷ್ಟಕರವಾಗಿ ಪರಿಣಮಿಸಿರುವುದರ ಮಧ್ಯೆ ಮತ್ತೊಂದು ಶಾಕ್ ಎದುರಾಗಿದೆ. ವೇತನ ಪರಿಷ್ಕರಣೆಗೆ Read more…

‘ಕೊರೊನಾ’ ಲಸಿಕೆ ಕುರಿತು ಆತಂಕಕಾರಿ ಮಾಹಿತಿ ಬಹಿರಂಗ…!

ದೇಶದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಸಾರ್ವಜನಿಕರು ದಿನನಿತ್ಯವೂ ಆತಂಕದಲ್ಲೇ ಕಾಲ ಕಳೆಯುವಂತಾಗಿದ್ದು, ಲಸಿಕೆ ಯಾವಾಗ ಬರುತ್ತದೋ ಎಂಬ ನಿರೀಕ್ಷೆಯಲ್ಲಿದ್ದಾರೆ. ಇದರ Read more…

ಹಸಮಣೆ ಏರಬೇಕಿದ್ದ ಯುವತಿ ಸೆಲ್ಫಿಗೆ ಬಲಿ…!

ಇನ್ನು ಕೆಲ ದಿನಗಳಲ್ಲೇ ಹಸೆಮಣೆ ಏರಬೇಕಿದ್ದ ಯುವತಿಯೊಬ್ಬರು ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋದ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆ ಅಮೆರಿಕಾದ ಟೆನ್ನೆಸ್ಸೀ ಬಳಿ Read more…

ಸಂಸದರ ಸಂಬಳದಲ್ಲಾಗಲಿದೆ ಶೇ.30 ರಷ್ಟು ಕಡಿತ

ಕೇಂದ್ರದ ಮೋದಿ ಸರ್ಕಾರ ಸಂಸದರ ವೇತನಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಲೋಕಸಭೆಯಲ್ಲಿ ಸರ್ಕಾರ ಸೋಮವಾರ ಮಸೂದೆಯನ್ನು ಪರಿಚಯಿಸಿದೆ. ಸಂಸದರ ವೇತನವನ್ನು ಒಂದು ವರ್ಷದ ಮಟ್ಟಿಗೆ ಶೇಕಡಾ 30ರಷ್ಟು Read more…

ನಿರೀಕ್ಷೆಯಂತೆ ಮತ್ತೆ ಸಿಸಿಬಿ ಕಸ್ಟಡಿಗೆ ನಟಿ ಸಂಜನಾ

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದತೆ ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದ ನ್ಯಾಯಾಲಯ ಇದೀಗ Read more…

ಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆಯೇ ಅನಾರೋಗ್ಯ, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಎಂದ ರಾಗಿಣಿ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಸೇರಿ 5 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸುತ್ತಿದ್ದಂತೆ ನಟಿ Read more…

ನಟಿ ಸಂಜನಾ ಮತ್ತೆ ಸಿಸಿಬಿ ಕಸ್ಟಡಿಗೆ…? ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಸೇರಿ 5 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 1ನೇ ಎಸಿಎಂಎಂ ನ್ಯಾಯಾಲಯ ಆದೇಶ Read more…

ಕನ್ನಡದ ಮೇಲಿನ ಅಭಿಮಾನ ತೋರಿದ ಡಾಲಿ ಧನಂಜಯ್

ಕರ್ನಾಟಕದಲ್ಲಿ ಈಗಾಗಲೇ ʼಹಿಂದಿ ದಿವಸ್ʼ ಕುರಿತು ಆಕ್ರೋಶ ವ್ಯಕ್ತವಾಗುತ್ತಿದ್ದು, ನಟ ಧನಂಜಯ್ ಕೂಡ ʼನನ್ನ ದೇಶ ಭಾರತ. ನನ್ನ ಬೇರು ಕನ್ನಡʼ ಎಂದು ಬರೆದಿರುವ ಟಿ ಶರ್ಟ್ ಧರಿಸಿ Read more…

BIG BREAKING: ರಾಗಿಣಿಗೆ ಜೈಲು ಫಿಕ್ಸ್ -‌ ಪರಪ್ಪನ ಅಗ್ರಹಾರದತ್ತ ನಟಿ

ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತರಾಗಿರುವ ಸ್ಯಾಂಡಲ್‌ ವುಡ್‌ ನಟಿ ರಾಗಿಣಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಅವರನ್ನು ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಗುತ್ತಿದೆ. ಮತ್ತೊಬ್ಬ ನಟಿ ಸಂಜನಾಗೆ ಮತ್ತೆ ಸಿಸಿಬಿ Read more…

ಡ್ರಗ್ಸ್ ಆರೋಪಿ ಜತೆಗಿನ ಫೋಟೋ ಇದ್ದ ಮಾತ್ರಕ್ಕೆ ಅಪರಾಧಿನಾ ಎಂದು ಪ್ರಶ್ನಿಸಿದ ಸಚಿವ ಆರ್.‌ ಅಶೋಕ್

ಬೆಂಗಳೂರು: ಡ್ರಗ್ಸ್ ಆರೋಪಿ ರಾಹುಲ್ ಜೊತೆ ತಮ್ಮ ಫೋಟೊ ಇರುವ ಬಗ್ಗೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.‌ ಅಶೋಕ್ ನನಗೂ ರಾಹುಲ್ ಗೂ ಯಾವುದೇ ಸಂಬಂಧವಿಲ್ಲ. ಕಾರ್ಯಕರ್ತನ ಮನೆಯಲ್ಲಿ Read more…

‌ʼಬಾಲಿವುಡ್ʼ ಹಾಡಿಗೆ ಹೆಜ್ಜೆ ಹಾಕಿದ ಇಂಡೋನೇಷ್ಯಾ ನಟಿ

ಭಾರತ ಚಿತ್ರೋದ್ಯಮದಲ್ಲಿ ಹೊಸ ಭಾಷ್ಯ ಬರೆದಿದ್ದ ʼಕಬಿ ಖುಷಿ ಕಬಿ ಹಮ್ʼ ಬಿಡುಗಡೆಯಾಗಿ ಎರಡು ದಶಕ ಕಳೆದಿದೆ. ಈ ಚಿತ್ರದಲ್ಲಿರುವ‌ ಹಾಸ್ಯ,‌ ವಿವಿಧ ಭಾವನೆಗಳ ಸಂಗಮದೊಂದಿಗೆ ಜನರನ್ನು ಮಟ್ಟಿದ್ದು Read more…

ಆಸ್ಪತ್ರೆ ಶವಾಗಾರದಿಂದ ಡಾನ್ಸರ್‌ ಶವ ನಾಪತ್ತೆ…!

ಶವಾಗಾರದಲ್ಲಿದ್ದ ಶವ ನಾಪತ್ತೆಯಾದ ನಂತ್ರ ಮುಂಬೈ ಸಿಯಾನ್ ಆಸ್ಪತ್ರೆ ಶವಾಗಾರದ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. 28 ವರ್ಷದ ಅಂಕುಶ್ ಸುರ್ವಾಡೆ, ಭಾನುವಾರ ಸಾವನ್ನಪ್ಪಿದ್ದಾನೆ. ಆದ್ರೆ ಆಸ್ಪತ್ರೆಯ ಶವಾಗಾರದಲ್ಲಿ Read more…

ಬೆಚ್ಚಿಬೀಳಿಸುವಂತಿದೆ ಈ ಫೇಸ್‌ ಶೀಲ್ಡ್‌ ಬೆಲೆ….!

ಕೊರೊನಾ ಕಾಟದ ಕಾರಣ ಮಾಸ್ಕ್ ‌ಗಳನ್ನು ಬಿಟ್ಟರೆ ಅತ್ಯಂತ ಹೆಚ್ಚು ಡಿಮ್ಯಾಂಡ್‌ ನಲ್ಲಿರುವ ಆರೋಗ್ಯ ರಕ್ಷಾ ಕವಚವೆಂದರೆ ಅದು ಮುಖದ ಶೀಲ್ಡ್ ಅಥವಾ ವೈಸರ್‌ಗಳು. ಲಕ್ಸೂರಿ ಬ್ರಾಂಡ್ ಲೂಯಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...