alex Certify Live News | Kannada Dunia | Kannada News | Karnataka News | India News - Part 4618
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿ ವೇಟ್ರೆಸ್‌ ‌ಗೆ ದೊಡ್ಡ ಮೊತ್ತದ ಟಿಪ್ಸ್ ಕೊಟ್ಟ ಪಾಸ್ಟರ್‌

ಗರ್ಭಿಣಿ ವೇಟ್ರೆಸ್‌ ಒಬ್ಬರ ಕಥೆಯನ್ನು ಕೇಳಿದ ಪಾಸ್ಟರ್‌ ಒಬ್ಬರು ಆಕೆಗೆ ಭಾರೀ ಟಿಪ್ ಒಂದನ್ನು ಕೊಟ್ಟ ಘಟನೆ ಜಾರ್ಜಿಯಾದಲ್ಲಿ ಘಟಿಸಿದೆ. ಇಲ್ಲಿನ ವಾಫಲ್ ಹೌಸ್‌ನಲ್ಲಿ ವಿಐಪಿಗಳಿಗೆ ಏರ್ಪಡಿಸಿದ್ದ ಉಪಹಾರ Read more…

ಕವಯತ್ರಿಗೆ ಒಲಿದ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ

ಸ್ಟಾಕ್ ಹೋಮ್: ಸಾಹಿತ್ಯ ಕ್ಷೇತ್ರದಲ್ಲಿನ ಜೀವಮಾನದ ಸಾಧನೆಗಾಗಿ ಅಮೆರಿಕದ ಕವಯತ್ರಿ ಲೂಯಿಸ್ ಗ್ಲಿಕ್ ಅವರಿಗೆ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ. ಸಾಹಿತ್ಯ ಕ್ಷೇತ್ರದ ನೊಬೆಲ್ ಪುರಸ್ಕೃತರನ್ನು ಆಯ್ಕೆಮಾಡುವ ಸ್ವೀಡಿಶ್ ಅಕಾಡೆಮಿ Read more…

ಬೆಂಗಳೂರಿನಲ್ಲಿ ಮತ್ತಿಬ್ಬರು ಶಂಕಿತ ಉಗ್ರರ ಅರೆಸ್ಟ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಎನ್ಐಎ ಅಧಿಕಾರಿಗಳು ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಶಂಕಿತರ ವಿರುದ್ಧ ಎನ್ಐಎ ಅಧಿಕಾರಿಗಳು ಸುಮೊಟೋ ಕೇಸ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳು ಬೆಂಗಳೂರಿನ Read more…

ರಸಗುಲ್ಲಾ- ಬಿರಿಯಾನಿ ಕಾಂಬೋ ನೋಡಿ ‘ಪ್ಲೀಸ್ ಸ್ಟಾಪ್’ ಎಂದ ನೆಟ್ಟಿಗರು

ರಸಗುಲ್ಲಾ ಸವಿದಿರುತ್ತೀರಿ, ಬಿರ್ಯಾನಿ ಚಪ್ಪರಿಸುತ್ತೀರಿ. ಆದರೆ ‘ಅಂಗೂರಿ ರಸಗುಲ್ಲಾ ಬಿರಿಯಾನಿ’ ಟೇಸ್ಟ್ ಮಾಡಿದ್ದೀರಾ? ಇಲ್ಲೊಬ್ಬ ಫುಡ್ ಬ್ಲಾಗರ್ ಈತರದ್ದೊಂದು ಹುಚ್ಚು ಸಾಹಸ ಮಾಡಿ ನೆಟ್ಟಿಗರಿಂದ ಬೈಸಿಕೊಂಡಿದ್ದಾರೆ. ಕಿವಿ – Read more…

ಮಗನಿಗಾಗಿ ಈ ತಂದೆ ಮಾಡಿದ್ದಾರೆ ಎಂದೂ ಮಾಡದ ಕಾರ್ಯ…!

ತನ್ನ ಪುತ್ರನ ಕಾಯಿಲೆಗೆ ಚಿಕಿತ್ಸೆ ಕೊಡಿಸಲೆಂದು ನಾರ್ಥಂಪ್ಟನ್‌ಶೈರ್‌ನ ವ್ಯಕ್ತಿಯೊಬ್ಬ ತನ್ನ ಜೀವಿತದಲ್ಲೇ ಎಂದೂ ಮಾಡದೇ ಇರುವ ಸಾಹಸವೊಂದನ್ನು ಮಾಡಲು ಮುಂದಾಗಿದ್ದಾರೆ. ಎತ್ತರವೆಂದರೆ ಹೆದರುವ ಜೋಶ್ ಕಾಲಿನ್ಸ್‌ ಬರೀ ಕುರ್ಚಿ Read more…

ಭಾರತದಲ್ಲಿನ ಅತ್ಯಾಚಾರ ಪ್ರಕರಣಗಳ ಕುರಿತು ಶಾಕಿಂಗ್ ಮಾಹಿತಿ ಬಹಿರಂಗ

ನವದೆಹಲಿ: ಹಾಥರಸ್ ಗ್ಯಾಂಗ್ ರೇಪ್ ಪ್ರಕರಣ ಮಹಿಳೆಯರ ಸುರಕ್ಷತೆಯ ಬಗ್ಗೆ ದೇಶದಲ್ಲಿ ಪ್ರಶ್ನೆ ಹುಟ್ಟು ಹಾಕಿದೆ. ಇದು ದೇಶದಲ್ಲಿ ಮೊದಲಲ್ಲ. 2012 ರಲ್ಲಿ ದೆಹಲಿಯಲ್ಲಿ ನಿರ್ಭಯಾ ಗ್ಯಾಂಗ್ ರೇಪ್, Read more…

ಕೊರೊನಾ ಸಂಕಟದ ಮಧ್ಯೆಯೂ ರಜಾ- ಮಜಾದಲ್ಲಿ ಚೀನಿಯರು..!

ಮಾರಕ ರೋಗ ಕೊರೊನಾ ಶುರುವಾಗಿದ್ದೆ ಚೀನಾದಿಂದ. ಆದ್ರೆ ಈ ದೇಶದ ಜನರಿಗೆ ಕೊರೊನಾ ಬಗ್ಗೆ ಭಯವಿಲ್ಲ. ಹೆಚ್ಚು ಜನಸಂಖ್ಯೆಯಿರುವ ಈ ದೇಶದ ಕೆಲ ಫೋಟೋಗಳು ಅಲ್ಲಿನ ಜನರಿಗೆ ಕೊರೊನಾ Read more…

ಡ್ರೈವ್ ಇನ್ ಮದುವೆ: ಮಂಟಪದಲ್ಲಿ ವಧು – ವರ, ಕಾರಲ್ಲಿ ಅತಿಥಿಗಳು…!

ಈ ಕೊರೊನಾ ಕಾಲದಲ್ಲಿ ಏನೆಲ್ಲ‌ ನೋಡಬೇಕಪ್ಪ ಅನಿಸುವಷ್ಟು ಘಟನೆಗಳು ನಡೆಯುತ್ತಿವೆ. ಇಂಗ್ಲೆಂಡ್‌ನಲ್ಲಿ ಭಾರತೀಯ ಜೋಡಿಯ ಡ್ರೈವ್ ಇನ್ ಮದುವೆಯೊಂದು ನಡೆದಿದೆ. ಕೋವಿಡ್- 19 ನಿಯಮ ಪಾಲಿಸಲು ಇಂಥದ್ದೊಂದು ಮದುವೆ Read more…

ಈ ವರ್ಷ ಹಾಸನಾಂಬೆಯ ನೇರ ದರ್ಶನಕ್ಕೆ ಅವಕಾಶವಿಲ್ಲ

ಹಾಸನ: ಹಾಸನಾಂಬೆ ದೇವಿ ದರ್ಶನಕ್ಕೆ ನವೆಂಬರ್ 5ರಿಂದ 17ರವರೆಗೆ ಅವಕಾಶ ನಿಡಲಾಗಿದೆ. ಆದರೆ ಈ ಬಾರಿ ಆನ್ ಲೈನ್ ನಲ್ಲಿ ಮಾತ್ರ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ Read more…

ಒಂದು ದಿನದ ಮಟ್ಟಿಗೆ ಹುದ್ದೆ ಬಿಟ್ಟುಕೊಟ್ಟ ಫಿನ್ನಿಷ್ ಪ್ರಧಾನಿ…!

ಬಾಲಿವುಡ್‌ನಲ್ಲಿ ‘ನಾಯಕ್’ ಸೆನ್ಸೇಶನ್ ಸೃಷ್ಟಿಸಿದ ಚಿತ್ರ. ಸಾಮಾನ್ಯನೊಬ್ಬ ಒಂದು ದಿನದ ಮಟ್ಟಿಗೆ ಸಿಎಂ ಆಗಿ ಜವಾಬ್ದಾರಿ ನಿರ್ವಹಿಸುವ ಚಿತ್ರವದು. ಅ ಚಿತ್ರದಲ್ಲಿ, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ನಟಿಸಿರುವ ಅಮರೀಶ್ ಪುರಿ, Read more…

ಮಗು ಮಾಡಿಕೊಳ್ಳುವ ದಂಪತಿಗಳಿಗೆ ಪ್ರೋತ್ಸಾಹ ಧನ…!

ಕೊರೊನಾ ವೈರಸ್ ಸೋಂಕಿನ ನಡುವೆಯೇ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ದಂಪತಿಗಳಿಗೆ ಆರ್ಥಿಕ ನೆರವು ನೀಡಲು ಸಿಂಗಪುರ ಸರ್ಕಾರ ಮುಂದಾಗಿದೆ. ಕೋವಿಡ್-19 ಉಂಟು ಮಾಡಿರುವ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸುತ್ತಿರುವ ಜನರಿಗೆ Read more…

ಅಪ್ರಾಪ್ತೆ ಅತ್ಯಾಚಾರಕ್ಕೆ ಯತ್ನಿಸಿದವರು ಮಾಡಿದ್ದೇನು…..?

ಅಪ್ರಾಪ್ತ ಬಾಲಕಿ ಮೇಲೆ ಮೂವರು ಯುವಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದ್ರಲ್ಲಿ ವಿಫಲರಾದ ಯುವಕರು ಬಾಲಕಿ ಅಶ್ಲೀಲ ಫೋಟೋವನ್ನು ವಾಟ್ಸಾಪ್ ಮತ್ತು ಫೇಸ್ಬುಕ್ ಗೆ ಹಾಕಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು Read more…

ಲಸ್ಸಿ ವಿತರಿಸಲು ಗುರುದ್ವಾರದಲ್ಲಿ ಹೊಸ ಟೆಕ್ನಿಕ್

ಭಾರತೀಯರು ತಮ್ಮದೇ ಆದ ಹೊಸ ಲೋಕಲ್ ತಂತ್ರಗಳಿಗೆ ಹೆಸರುವಾಸಿಯಾಗಿದ್ದಾರೆ ಎಂಬ ಮಾತಿದೆ. ಇದೀಗ ಗುರುದ್ವಾರ ಲಂಗಾರ್ಖಾನದಲ್ಲಿ ಸ್ವಯಂ ಸೇವಕರು ಲಸ್ಸಿಯನ್ನು ವಿಶೇಷ ರೀತಿಯಲ್ಲಿ ವಿತರಿಸುವ ವಿಡಿಯೋ ವೈರಲ್ ಆಗಿದೆ. Read more…

ಪ್ರಶಾಂತ್ ಸಂಬರಗಿಯ ಈ ಹೊಸ ಪೋಸ್ಟ್ ಅರ್ಥವೇನು…?

ಬೆಂಗಳೂರು: ಡ್ರಗ್ಸ್ ಜಾಲದ ವಿರುದ್ಧ ಧ್ವನಿಯೆತ್ತಿರುವ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಹೊಸ ಪೋಸ್ಟ್ ಇದೀಗ ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ಬಗ್ಗೆ ಇರುವ Read more…

ಶಾಕಿಂಗ್: ಕೊರೊನಾ ಹೆಚ್ಚಾದಂತೆ ಹೆಚ್ಚಾಗಲಿದೆ ಸತ್ತ ಮಗು ಜನನ ಪ್ರಮಾಣ

ಕೊರೊನಾ ಸಾಂಕ್ರಾಮಿಕ ರೋಗ ಗರ್ಭಿಣಿಯರಿಗೆ ಅಪಾಯವೆಂದು ಈಗಾಗಲೇ ಹೇಳಲಾಗಿದೆ. ಈಗ ಡಬ್ಲ್ಯುಎಚ್ ಒ ಮತ್ತೊಂದು ವಿಷ್ಯದ ಬಗ್ಗೆ ಎಚ್ಚರಿಕೆ ನೀಡಿದೆ. ಕೊರೊನಾ ಸಾಂಕ್ರಾಮಿಕ ರೋಗವು ಹೆಚ್ಚಾದರೆ, ಪ್ರತಿ 16 Read more…

ಮಕ್ಕಳ ಜೀವದ ಜೊತೆ ಚೆಲ್ಲಾಟ ಬೇಡ ಎಂದ ಮಾಜಿ ಸಿಎಂ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಶಾಲೆಗಳನ್ನು ಆರಂಭ ಮಾಡುವ ಮೂಲಕ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಬಾರದು ಎಂದು ಮಾಜಿ ಸಿಎಂ ಹೆಚ್.ಡಿ Read more…

ಕಣ್ಣೀರಿಟ್ಟ ವೃದ್ದ ದಂಪತಿಗೆ ಹರಿದುಬಂತು ನೆರವಿನ ಮಹಾಪೂರ

ಕೊರೊನಾ ಲಕ್ಷಾಂತರ ಜನರ ಬದುಕು ಬದಲಿಸಿದೆ. ಕೊರೊನಾ ನಂತ್ರ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಹೊತ್ತಿನ ಊಟಕ್ಕೂ ಅನೇಕರು ಪರದಾಡುತ್ತಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳು ಅನೇಕರಿಗೆ ನೆರವಾಗಿವೆ. ಇದಕ್ಕೆ Read more…

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಶಾಲೆ: ಬೇಕಾ ಇದೆಲ್ಲ…. ಎಂದ ನಿರ್ದೇಶಕ

ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯಲು ಸರ್ಕಾರ ಚಿಂತನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಖ್ಯಾತ ನಿರ್ದೇಶಕ ಟಿ. ಎನ್. ಸೀತಾರಾಮ್ ಸರ್ಕಾರಕ್ಕೆ ತಮ್ಮದೇ ರೀತಿಯಲ್ಲಿ ಚಾಟಿ Read more…

ರಷ್ಯಾದ ʼಸ್ಪುಟ್ನಿಕ್-ವಿʼ ಲಸಿಕೆ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ರಷ್ಯಾದ ಸ್ಪುಟ್ನಿಕ್-ವಿ ವಿಶ್ವದ ಮೊದಲ ನೋಂದಾಯಿತ ಲಸಿಕೆ. ಲಸಿಕೆ ಯಶಸ್ವಿ ಬಗ್ಗೆ ಸುದ್ದಿ ಬರ್ತಿದ್ದಂತೆ ಭಾರತದ ವೈದ್ಯ ರೆಡ್ಡಿಸ್ ಲ್ಯಾಬ್ ಕೂಡ ರಷ್ಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ Read more…

ಅಂದು ರೈಲ್ವೆ ನಿಲ್ದಾಣದಲ್ಲಿ ನಾಪತ್ತೆಯಾದ ಬಾಲಕ ಇಂದು ರಾಷ್ಟ್ರೀಯ ಫುಟ್ಬಾಲ್ ಆಟಗಾರ

ಮುಂಬೈ: ಹತ್ತು ವರ್ಷಗಳ ಹಿಂದೆ ನಾಸಿಕ್ ದ ಕಲ್ಯಾಣ್ ರೈಲ್ವೆ ನಿಲ್ದಾಣದಲ್ಲಿ ತಮ್ಮ ಕುಟುಂಬದ ಸದಸ್ಯರಿಂದ ಕಳೆದುಹೋಗಿದ್ದ ಎಂಟು ವರ್ಷದ ಬಾಲಕ ಇಂದು ರಾಷ್ಟ್ರ ಮಟ್ಟದ ಫುಟ್ಬಾಲ್ ಆಟಗಾರ. Read more…

ಅತ್ತೆಯ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ಎಂದ ಆರ್. ಆರ್. ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

ಬೆಂಗಳೂರು: ನಾನು ಡಿ.ಕೆ. ರವಿ ಅವರ ಹೆಸರಿಗೆ ಕಳಂಕ ತಂದಿಲ್ಲ, ತರುವುದೂ ಇಲ್ಲ. ರಾಜಕೀಯ ರಂಗ ನನಗೆ ಹೊಸದೇನೂ ಅಲ್ಲ ಎಂದು ಆರ್. ಆರ್. ನಗರ ಕ್ಷೇತ್ರ ಕಾಂಗ್ರೆಸ್ Read more…

ಬಿಗ್ ನ್ಯೂಸ್: ಡ್ರಗ್ಸ್ ಗಾಗಿ ಪೆಡ್ಲರ್ ಗಳಿಗೆ ನಶೆ ರಾಣಿಯರು ಮಾಡಿದ ಕರೆಗಳೆಷ್ಟು ಗೊತ್ತಾ…?

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ನಟಿಯರಾದ ಸಂಜನಾ ಹಾಗೂ ರಾಗಿಣಿ ಲಾಕ್ ಡೌನ್ ಸಮಯದಲ್ಲಿ ಸ್ವತಃ ಡ್ರಗ್ ಪೆಡ್ಲರ್ ಗಳಿಂದ ಡ್ರಗ್ಸ್ Read more…

ನೋರಾ ಫತೇಹಿ ಬೀಚ್ ಡಾನ್ಸ್ ಗೆ ನೆಟ್ಟಿಗರು ಫಿದಾ

ಪ್ರಸಿದ್ಧ ಮೊರಾಕ್ಕೊ ನಟಿ ನೋರಾ ಫತೇಹಿ ಬೀಚ್ ಡಾನ್ಸ್ ನೆಟ್ಟಿಗರ ಮನ ಕದ್ದಿದೆ.‌ ಪೆಪ್ಪಿ ದಿರಿಸಿನಲ್ಲಿ ಆಕೆ ಕೇಶ‌ ವಿನ್ಯಾಸಕಾರ ಹಾಗೂ ನಟ ಮಾರ್ಸ್ ಅವರ ಜೊತೆ ನೃತ್ಯ Read more…

ಸದ್ಯಕ್ಕೆ ಶಾಲೆಗಳನ್ನು ತೆರೆಯದಂತೆ ಸರ್ಕಾರಕ್ಕೆ ಶಿಕ್ಷಣ ತಜ್ಞರ ಸಲಹೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಈ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯದಂತೆ ರಾಜ್ಯ ಸರ್ಕಾರಕ್ಕೆ ಶಿಕ್ಷಣ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾಹಿತಿ Read more…

24 ನಕಲಿ ವಿಶ್ವವಿದ್ಯಾಲಯಗಳು ಪಟ್ಟಿ ಬಿಡುಗಡೆ ಮಾಡಿದ ಯುಜಿಸಿ

ವಿಶ್ವವಿದ್ಯಾಲಯದ ಧನಸಹಾಯ ಆಯೋಗ (ಯುಜಿಸಿ) ಬುಧವಾರ ದೇಶದ 24 ನಕಲಿ ವಿಶ್ವವಿದ್ಯಾನಿಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೆಚ್ಚಿನ ಸಂಸ್ಥೆಗಳು ಉತ್ತರ ಪ್ರದೇಶದಲ್ಲಿವೆ. ಯುಜಿಸಿ ಕಾರ್ಯದರ್ಶಿ ರಜನೀಶ್ ಮಾತನಾಡಿ, ಯುಜಿಸಿ Read more…

ಗುಂಡಿನ ದಾಳಿಗೆ ಬಲಿಯಾದ ಬಿಜೆಪಿ ಮುಖಂಡನ ಹತ್ಯೆ ಆರೋಪಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ಳಂ ಬೆಳಿಗ್ಗೆ ನೆತ್ತರು ಹರಿದಿದೆ. ಬಿಜೆಪಿ ಮುಖಂಡನನ್ನು ಕೊಲೆ ಮಾಡಿದ್ದ ಆರೋಪಿಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. Read more…

ಅಟಲ್ ಸುರಂಗ ಮಾರ್ಗದಲ್ಲಿ ಸಂಚರಿಸಿ ಫೋಟೋ ಹಂಚಿಕೊಂಡ ನಟಿ….!

ಇತ್ತೀಚೆಗಷ್ಟೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಲ್ಲಿ ವಿಶ್ವದ ಅತಿ ಉದ್ದನೆಯ ಸುರಂಗ ಮಾರ್ಗವನ್ನು ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ. ಈ ಸುರಂಗ ಮಾರ್ಗದಲ್ಲಿ ಚಲಿಸಿದರೆ ಮನಾಲಿ Read more…

ಪ್ರಯಾಣಿಕರಿಗೆ ಖುಷಿ ಸುದ್ದಿ ನೀಡಿದ ರೈಲ್ವೆ ಇಲಾಖೆ

ಕೊರೊನಾದಿಂದಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಅನ್‌ಲಾಕ್ ಪ್ರಕ್ರಿಯೆ ಪ್ರಾರಂಭವಾದಂತೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಬಸ್ ಸಂಚಾರ ಸೇರಿದಂತೆ ಹಲವು ಸೇವೆಗಳನ್ನು ಪುನರಾರಂಭಿಸಲಾಗಿದೆ. ಇದೀಗ ಹಬ್ಬ Read more…

ವಿದ್ಯಾರ್ಥಿಗಳೇ ಇತ್ತ ಗಮನಿಸಿ: ದೇಶದಲ್ಲಿವೆ 24 ನಕಲಿ ವಿಶ್ವವಿದ್ಯಾಲಯಗಳು..!

ಕರ್ನಾಟಕದಲ್ಲಿಯೂ ಸೇರಿದಂತೆ ದೇಶದಲ್ಲಿ ಒಟ್ಟು 24 ವಿವಿಗಳು ನಕಲಿ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ ಘೋಷಣೆ ಮಾಡಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಾಂಡಿಚೆರಿಗಳಲ್ಲಿ ತಲಾ ಒಂದು ನಕಲಿ ವಿವಿಗಳು Read more…

ಇಂದು ಸಿಎಂ ಮಹತ್ವದ ಸಭೆ: ಕೊರೊನಾ ಹೆಚ್ಚಿದ ಜಿಲ್ಲೆಗಳಲ್ಲಿ ಮತ್ತೆ ಲಾಕ್ಡೌನ್ ಜಾರಿ ವದಂತಿ

ಬೆಂಗಳೂರು: ಇವತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 11 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಲಾಕ್ಡೌನ್ ಜಾರಿ ಮಾಡುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...