alex Certify Live News | Kannada Dunia | Kannada News | Karnataka News | India News - Part 4541
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರ್ಲೆ ಡೇವಿಡ್ಸನ್ ಏರಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ

ಹಾರ್ಲೆ ಡೇವಿಡ್ಸನ್ ಬೈಕ್ ಎಂದರೆ ಬೈಕ್ ಕ್ರೇಜ್ ಇದ್ದವರಿಗೆ ಒಂಥರಾ ರೋಮಾಂಚನ. ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರು ಭಾನುವಾರ ನಾಗಪುರದಲ್ಲಿ ಹಾರ್ಲೆ ಡೇವಿಡ್ಸನ್ ಬೈಕ್ ಏರಿದ್ದು Read more…

ಒಂದು ನಿಮಿಷದಲ್ಲಿ 190 ಲೆಕ್ಕ ಪರಿಹರಿಸಿದ‌ ಹತ್ತು ವರ್ಷದ ಬಾಲಕನಿಂದ ʼಗಿನ್ನಿಸ್ʼ ದಾಖಲೆ

ಗಿನ್ನಿಸ್ ದಾಖಲೆಯಲ್ಲಿ ತಮ್ಮ‌ಹೆಸರು ದಾಖಲಿಸಲು ವಿಶ್ವದಾದ್ಯಂತ ಜನರು ವಿವಿಧ ಪ್ರಯತ್ನ‌ಮಾಡುತ್ತಾರೆ.‌ ಇಂಗ್ಲೆಂಡ್ ನ ಹತ್ತು ವರ್ಷದ ಬಾಲಕ ಲೆಕ್ಕ ಬಿಡಿಸುವುದರಲ್ಲಿ ದಾಖಲೆ ಮಾಡಿದ್ದಾನೆ. ಯುಕೆಯ ಲಾಂಗ್ ಈಟನ್ ನಿವಾಸಿ Read more…

ಪಾಸ್ ಕೇಳಿದ ಪೊಲೀಸ್‌ ಗೆ ಕಾಲಿನಿಂದ ಒದ್ದ ಮಾಜಿ ಸಂಸದ

ಪೊಲೀಸರ ಮೇಲೆ ರಾಜಕಾರಣಿಗಳು ಮಾಡುವ ದರ್ಪ ಹೊಸದೇನಲ್ಲ. ಇಂತಹ ಸುದ್ದಿಗಳು ಆಗಾಗ ನಡೆಯುತ್ತಲೇ ಇವೆ. ಪ್ರಶ್ನೆ ಮಾಡಿದ ಪೊಲೀಸರ ಮೇಲೆ ದರ್ಪ ತೋರಿಸೋದಷ್ಟೆ ಅಲ್ಲ ಅವರನ್ನು ಕೆಲಸದಿಂದ ತೆಗೆದು Read more…

‘ಪಿಎಂ ಕೇರ್ಸ್’ ಗೆ ಹಣ ನೀಡಿವೆಯಾ ಚೀನಾ ಕಂಪನಿಗಳು..?

ಭಾರತ ಹಾಗೂ ಚೀನಾ ಗಡಿ ಸಂಘರ್ಷದ ವಿಚಾರ ದೊಡ್ಡ ಮಟ್ಟದಲ್ಲಿ ಆಗುತ್ತಿರುವ ಬೆನ್ನಲ್ಲೇ ಇತ್ತ ಕಾಂಗ್ರೆಸ್ ಹಾಗೂ ಬಿಜೆಪಿ ಕೂಡ ವಾಗ್ವಾದಗಳನ್ನು ಮಾಡುತ್ತಿದೆ. ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಚೀನಾ Read more…

ಕೋವಿಡ್ ರೋಗಿಯ ಸಾವಿಗೆ ಕಾರಣವಾದ ಆಸ್ಪತ್ರೆಗೆ 77 ಲಕ್ಷ ರೂ. ದಂಡ

ಖಾಸಗಿ ಆಸ್ಪತ್ರೆಯಲ್ಲಿ 73 ವರ್ಷದ ಕೊರೊನಾ ವೈರಸ್ ಪಾಸಿಟಿವ್ ಇದ್ದ ವ್ಯಕ್ತಿ ಜೀವ ಕಳೆದುಕೊಂಡಿದ್ದು, ಈ ಸಾವಿಗೆ ಆಸ್ಪತ್ರೆ ನಿರ್ಲಕ್ಷ ಕಾರಣ ಎಂದು 77 ಲಕ್ಷ ರೂ. ದಂಡ Read more…

ಚೀನಾಗೆ ಮತ್ತೆ ಬುದ್ದಿ ಕಲಿಸಿದ ಭಾರತ..!

ಗಡಿಯಲ್ಲಿ ಕಾಲು ಕೆರೆದು ಜಗಳವಾಡುವ ಮೂಲಕ ಭಾರತೀಯರನ್ನು ಎದುರು ಹಾಕಿಕೊಂಡಿರುವ ಚೀನಾಗೆ ಭಾರತೀಯರು ಸರಿಯಾಗಿ ಬುದ್ದಿ ಕಲಿಸುತ್ತಿದ್ದಾರೆ. ಸರ್ಕಾರ ಕೂಡ ಚೀನಾದ ನರಿ ಬುದ್ದಿಗೆ ಮತ್ತೊಮ್ಮೆ ಪೆಟ್ಟು ನೀಡುವ Read more…

ಇಲ್ಲಿದೆ ಬೆಂಗಳೂರಿನ ʼಕೊರೊನಾʼ ಆರೈಕೆ ಕೇಂದ್ರಗಳ ಪಟ್ಟಿ

ಬೆಂಗಳೂರಿನಲ್ಲಿ ಕೊರೊನಾ ಸೋಂಕು ತಾಂಡವವಾಡುತ್ತಿದೆ. ಕೊರೊನಾ ರಣಕೇಕೆ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಇದರ ಜೊತೆಗೆ ಸೋಂಕಿತರ ಸಂಖ್ಯೆಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಹಾಸಿಗೆಗಳ ಕೊರತೆ ಕೂಡ ಉಂಟಾಗುತ್ತಿದೆ. ಹೀಗಾಗಿ 1600 Read more…

ಕಾಫಿ ನೀಡಲು ನಿರಾಕರಿಸಿದವನಿಗೆ ಸಿಕ್ತು 32 ಸಾವಿರ ಡಾಲರ್…!

ಕೋವಿಡ್ -19 ದೆಸೆಯಿಂದಾಗಿ ಎಲ್ಲೆಡೆ ಲಾಕ್ ಡೌನ್, ಮನೆಯಲ್ಲೇ ಇರುವುದು ಸಾಮಾನ್ಯವಾಗಿದ್ದು, ಮನೆ ಬಿಟ್ಟು ಹೊರಹೋಗಬೇಕಿದ್ದರೆ ಮಾಸ್ಕ್ ಧಾರಣೆ, ಅಂತರ ಕಾಯ್ದುಕೊಳ್ಳುವಿಕೆ ಎಲ್ಲವೂ ಕಡ್ಡಾಯವಾಗಿದೆ. ಇಷ್ಟಾದರೂ ಕ್ಯಾಲಿಫೋರ್ನಿಯಾದ ಕಾಫಿ Read more…

ಆಸ್ಪತ್ರೆ ಸೇರಿದ 91 ದಿನಗಳ ನಂತರ ನಡೆದಿದೆ ಪವಾಡ…!

ಬ್ರಿಟನ್‌‌ನ ಕೋವಿಡ್‌-19 ಇತಿಹಾಸದಲ್ಲೇ ಅತ್ಯಂತ ಹೆಚ್ಚು ಅವಧಿ ಆಸ್ಪತ್ರೆಯಲ್ಲಿ ಕಾಲ ಕಳೆದ ಸೋಂಕಿತರೊಬ್ಬರು, 95 ದಿನಗಳ ಹೋರಾಟದ ಬಳಿಕ ಕೊನೆಗೂ ಚೇತರಿಸಿಕೊಂಡು ತಮ್ಮ ಕುಟುಂಬಸ್ಥರನ್ನು ಮತ್ತೆ ಕೂಡಿಕೊಂಡಿದ್ದಾರೆ. ಕೀತ್‌ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಸಾಯುವ ಮುನ್ನ ಕೊರೊನಾ ಸೋಂಕಿತ ಕಳಿಸಿದ ʼಸಂದೇಶʼ

34 ವರ್ಷದ ಕೊರೊನಾ ಪೀಡಿತನೊಬ್ಬ ತಾನು ಸಾಯುವ ಮುನ್ನ ಕಳಿಸಿದ ಸಂದೇಶ ಈಗ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದನ್ನು ವೀಕ್ಷಿಸಿದ ಪ್ರತಿಯೊಬ್ಬರು ಒಂದು ಕ್ಷಣ ಭಾವುಕರಾಗಿಬಿಡುತ್ತಾರೆ. ಹೈದ್ರಾಬಾದ್ ನಗರದ ಸರ್ಕಾರಿ Read more…

ಮೀನುಗಾರನ ಬಲೆಗೆ‌ ಬಿತ್ತು ಬೃಹತ್ ರೆಡ್ ಎಂಪರರ್…!

ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಸಮುದ್ರದಲ್ಲಿ 22 ಕೆಜಿ ತೂಕದ ದೈತ್ಯದೇಹಿ ಕೆಂಪು ಎಂಪರರ್ ಮೀನು ಪತ್ತೆಯಾಗಿದೆ. ಕ್ವೀನ್ಸ್ ಲ್ಯಾಂಡ್ ನ ರೈನ್ ಬೋ ಸಮುದ್ರದಲ್ಲಿ ಕಳೆದ 30 ವರ್ಷದಿಂದ Read more…

ಈ ಆಧುನಿಕ ʼಬಾಹುಬಲಿʼ ಸಾಹಸ ನೋಡಿ ಬೆಕ್ಕಸಬೆರಗಾಗಿದ್ದಾರೆ ಜನ

ಈತ ಏಣಿ ಹತ್ತಿ, ಬಸ್ಸಿನ ಮೇಲ್ಭಾಗದವರೆಗೂ ಏರಬಲ್ಲ. ಇದರಲ್ಲೇನು ವಿಶೇಷವಿದೆ ಅಲ್ಲವೇ ? ಎಲ್ಲರೂ ಏಣಿ ಹತ್ತಿ ಬಸ್ಸನ್ನೇನು ? ಎಷ್ಟು ಎತ್ತರದ ಜಾಗವನ್ನೂ ತಲುಪಬಲ್ಲರು ಅಲ್ಲವೇ ? Read more…

ಫಿಟ್ ಆಗಿದ್ದೇನೆಂದು ತೋರಿಸಲು ಪುಷ್ ಅಪ್ ಮಾಡಿದ ಪಿಎಂ

  ಏಪ್ರಿಲ್ ತಿಂಗಳಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ತಾವು ಫಿಟ್ ಆಗಿದ್ದೇನೆ ಎಂದು ತೋರಿಸಲು ಪುಷ್ ಅಪ್ Read more…

ಟ್ವಿಟ್ಟರ್ ‌ನಲ್ಲಿ ಸದ್ದು ಮಾಡುತ್ತಿದೆ ಆನೆಮರಿಯ ಬೇಬಿ ವಾಕ್

ಕಳೆದ ಎರಡು ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಟ್ರೆಂಡ್ ಆಗುತ್ತಿರುವ ಆನೆ ಮರಿಗಳು ಒಂಥರಾ ಸೆಲೆಬ್ರಿಟಿಗಳಾಗಿಬಿಟ್ಟಿವೆ. ಆನೆ ಮರಿಗಳ ಚಿನ್ನಾಟದ ಒಂದೆರಡು ವಿಡಿಯೋಗಳು ವೈರಲ್ ಆದ ಬಳಿಕ ಇದೀಗ Read more…

ಕೊರೊನಾ ಗೆದ್ದ 114 ವರ್ಷದ ಇಥೋಪಿಯಾದ ವೃದ್ಧ

ವಿಶ್ವದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರೊಂದಿಗೆ ಮೃತರ ಸಂಖ್ಯೆಯೂ ಏರುತ್ತಿದೆ. ಅದರಲ್ಲೂ ವೃದ್ಧರಿಗೆ ಕೊರೊನಾತಂಕ ಹೆಚ್ಚಿದೆ ಎನ್ನಲಾಗುತ್ತಿದೆ. ಆದರೆ ಇಥೋಪಿಯಾದ 114 ವರ್ಷದ ವೃದ್ಧನೊಬ್ಬ ಕೊರೊನಾ ವಿರುದ್ಧದ ಹೋರಾಟದಲ್ಲಿ Read more…

ಕೈ – ಕಾಲುಗಳಿಲ್ಲದ ಮಗುವಿಗೆ ಜನ್ಮವಿತ್ತ ಮಹಿಳೆ…!

ಮಧ್ಯ ಪ್ರದೇಶದಲ್ಲಿ 28 ವರ್ಷದ ಮಹಿಳೆಯೊಬ್ಬರು ಕೈ-ಕಾಲುಗಳಿಲ್ಲದ ಮಗುವಿಗೆ ಜನ್ಮವಿತ್ತಿದ್ದಾರೆ. ಜೆನೆಟಿಕ್ ಸಮಸ್ಯೆಯ ಅಪರೂಪದ ನಿದರ್ಶನ ಇದಾಗಿದೆ. ಈ ಮಗುವು ಇಲ್ಲಿನ ವಿಧಿಶಾ ಜಿಲ್ಲೆಯ ಸಿರೋಂಜಿ ತಾಲ್ಲೂಕಿನ ಸಕಾ Read more…

ಚಿತ್ರದಲ್ಲಿರುವ ಹೆಬ್ಬಾವನ್ನು ನೀವು‌ ಗುರುತಿಸಬಲ್ಲಿರಾ…?

ಸಾಮಾಜಿಕ‌ ಜಾಲತಾಣದಲ್ಲಿ ವೈರಲ್‌ ಆಗುವ‌ ನೂರಾರು ಚಿತ್ರಗಳಲ್ಲಿ‌, “ಚಿತ್ರದಲ್ಲಿರುವ‌ ಹಾವನ್ನು ಗುರುತಿಸಿ‌” ಎನ್ನುವುದೇ ಇರುತ್ತವೆ. ಆದರೂ ಅನೇಕ ಬಾರಿ ಇದರಲ್ಲಿ ವಿಫಲವಾಗುವುದು ನೋಡಿದ್ದೇವೆ. ಇದೀಗ ಅದೇ ರೀತಿಯ ಫೋಟೋ Read more…

ಕೆಪಿಸಿಸಿ ಕಛೇರಿಗೆ ಸೈಕಲ್‌ ಏರಿ ಬಂದ ಸಿದ್ದರಾಮಯ್ಯ

ಕೊರೊನಾ ಸಂಕಷ್ಟದ ನಡುವೆ ಕಳೆದ 21 ದಿನಳಿಂದ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿದ್ದು, ಇದನ್ನು ವಿರೋಧಿಸಿ ಕಾಂಗ್ರೆಸ್‌ ನಾಯಕರು ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ Read more…

BIG NEWS: ಜುಲೈ 1 ರಿಂದ ಚಾರ್ ಧಾಮ್ ಯಾತ್ರೆ ಆರಂಭ

ನವದೆಹಲಿ: ಜುಲೈ 1 ರಿಂದ ಚಾರ್ ಧಾಮ್ ಯಾತ್ರೆ ಆರಂಭವಾಗಲಿದೆ. ಮೊದಲಿಗೆ ಉತ್ತರಾಖಂಡ್ ರಾಜ್ಯದವರಿಗೆ ಮಾತ್ರ ಯಾತ್ರೆಗೆ ಅವಕಾಶ ಇರುತ್ತದೆ. ಹೊರ ರಾಜ್ಯದವರಿಗೆ ಸದ್ಯಕ್ಕೆ ಯಾತ್ರೆಗೆ ಅವಕಾಶ ಇರುವುದಿಲ್ಲ. Read more…

ಬಿಗ್‌ ನ್ಯೂಸ್:‌ SSLC – PUC ಫಲಿತಾಂಶದ ಕುರಿತು ಶಿಕ್ಷಣ ಸಚಿವರಿಂದ ಮಹತ್ವದ ಹೇಳಿಕೆ

ಕೊರೊನಾ ಲಾಕ್‌ ಡೌನ್‌ ಕಾರಣಕ್ಕೆ ಮುಂದೂಡಿಕೆಯಾಗಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್‌ ವಿಷಯದ ಪರೀಕ್ಷೆ ಜೂನ್‌ 18 ರಂದು ಪೂರ್ಣಗೊಂಡಿದ್ದು, ಹತ್ತನೇ ತರಗತಿ ಪರೀಕ್ಷೆಗಳನ್ನು ಜೂನ್‌ 25 ರಿಂದ ಆರಂಭಿಸಲಾಗಿದೆ. Read more…

ದುಬೈನಿಂದ ಬಂದ 30 ಮಂದಿ ಎಸ್ಕೇಪ್, ಹೆಚ್ಚಾಯ್ತು ಕೊರೊನಾ ಆತಂಕ

ಬೆಂಗಳೂರು: ದುಬೈನಿಂದ ಆಗಮಿಸಿದ್ದ 30 ಜನ ಕ್ವಾರಂಟೈನ್ ಆಗದೇ ಎಸ್ಕೇಪ್ ಆಗಿದ್ದಾರೆ. ವಿಮಾನ ಲ್ಯಾಂಡಿಂಗ್  ಗೆ ರಾಜ್ಯದಲ್ಲಿ ಅನುಮತಿ ಸಿಗದ ಹಿನ್ನೆಲೆಯಲ್ಲಿ ಕೇರಳದ ಕಣ್ಣೂರಿನಲ್ಲಿ 180 ಜನರಿದ್ದ ವಿಮಾನ Read more…

ಆನ್ ಲೈನ್ ಶಿಕ್ಷಣದ ಕುರಿತಾಗಿ ಸಚಿವ ಸುರೇಶ್ ಕುಮಾರ್ ಮುಖ್ಯ ಮಾಹಿತಿ

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಆನ್ಲೈನ್ ಶಿಕ್ಷಣ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳಿಗೆ Read more…

ಕೊಳವೆ ಬಾವಿಗೆ ಬಿದ್ದ ಮೇಕೆಯನ್ನು ರಕ್ಷಿಸಿದ ವಿಡಿಯೋ ವೈರಲ್

ಕೊಳವೆ ಬಾವಿಯೊಂದಕ್ಕೆ ಬಿದ್ದ ಮೇಕೆ ಮರಿಯನ್ನು ಥೇಟ್ ದೇಶೀ ಶೈಲಿಯಲ್ಲಿ ಬಚಾವ್ ಮಾಡಲು ಮುಂದಾದ ನಾಲ್ವರ ಸಾಹಸವು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಅಸ್ಸಾಂ ಪೊಲೀಸ್‌ನ ADGP Read more…

ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಕಾರ್, ಮೂವರು ಸಾವು

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹೊನ್ನೇಹಳ್ಳಿ ಅರಣ್ಯಪ್ರದೇಶದ ವ್ಯಾಪ್ತಿಯಲ್ಲಿ ಪ್ರಪಾತಕ್ಕೆ ಕಾರ್ ಉರುಳಿ ಬಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರ್ ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ Read more…

ಮತ್ತೆ 15 ದಿನ ಸಂಪೂರ್ಣ ಲಾಕ್ಡೌನ್ ಸುಳಿವು ನೀಡಿದ ತೆಲಂಗಾಣ ಸಿಎಂ

ಹೈದರಾಬಾದ್ ನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು 15 ದಿನ ಸಂಪೂರ್ಣ ಲಾಕ್ಡೌನ್ ಮಾಡಲು ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಚಿಂತನೆ ನಡೆಸಿದ್ದಾರೆ. ಈ ಕುರಿತು Read more…

ರಾತ್ರಿ ನಿದ್ದೆ ಮಾತ್ರೆ ಕೊಟ್ಟು ಹರೆಯದ ಮಗಳ ಮಗ್ಗುಲಲ್ಲೇ ಮಲಗಿದ ತಂದೆ, ನೀಚ ಕೃತ್ಯಕ್ಕೆ ತಾಯಿಯ ಸಾಥ್..?

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 40 ವರ್ಷದ ವ್ಯಕ್ತಿಯೊಬ್ಬ ನಿದ್ದೆ ಮಾತ್ರೆ ಕೊಟ್ಟು ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ತಂದೆಯ ಈ ನೀಚ ಕೃತ್ಯಕ್ಕೆ ಯುವತಿಯ Read more…

ಬೆಳಗಿನ ಜಾವ ಭಾರತೀಯ ಸೇನೆಯಿಂದ ಭರ್ಜರಿ ಬೇಟೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಾರತೀಯ ಸೇನೆ ಮೂವರು ಉಗ್ರರನ್ನು ಹತ್ಯೆಗೈದಿದೆ. ಅನಂತನಾಗ್ ಜಿಲ್ಲೆಯ ಖಲ್ಟೋಹಾರ್ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು Read more…

‘ವರ್ಕ್ ಫ್ರಮ್ ಹೋಮ್’ ಡಿಸೆಂಬರ್ ವರೆಗೂ ಮುಂದುವರಿಕೆ

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಭಾರತದಲ್ಲೂ ಕಾಣಿಸಿಕೊಂಡ ಬಳಿಕ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಮಾಹಿತಿ ತಂತ್ರಜ್ಞಾನ ಕಂಪನಿಗಳು ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ತಮ್ಮ Read more…

ತರಕಾರಿ – ಹಣ್ಣು ತೊಳೆಯಲು ಬಲು ಉಪಯುಕ್ತ ‘ಹರ್ಬಿ ವಾಷ್’

ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿರುವ ಈ ಸಂದರ್ಭದಲ್ಲಿ ಹೊರಗಡೆಯಿಂದ ಹಣ್ಣು – ತರಕಾರಿ ತಂದ ವೇಳೆ ಹಾಗೂ ಹಣ್ಣು – ತರಕಾರಿ ಫಸಲು ಚೆನ್ನಾಗಿ ಬರಲೆಂಬ ಕಾರಣಕ್ಕೆ ರಾಸಾಯನಿಕ ಬಳಸುವುದರಿಂದ Read more…

ಸಾಹಿತ್ಯ ಕ್ಷೇತ್ರದಿಂದ ತಮ್ಮನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಲು ಯಾವುದೇ ತೊಡಕಿಲ್ಲ ಅಂದ್ರು ವಿಶ್ವನಾಥ್

ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ವಿಶ್ವನಾಥ್ ಅವರಿಗೆ ನಿರಾಸೆಯಾಗಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಕಾರಣಕರ್ತರಾಗಿದ್ದ ತಮಗೆ ಟಿಕೆಟ್ ಸಿಕ್ಕೇ ಸಿಗುತ್ತದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...