alex Certify Live News | Kannada Dunia | Kannada News | Karnataka News | India News - Part 4479
ಕನ್ನಡ ದುನಿಯಾ
    Dailyhunt JioNews

Kannada Duniya

PUC, ಪದವಿ ಪಾಸಾಗಿ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಶುಭಸುದ್ದಿ

ಬೆಂಗಳೂರು: ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್-ಸಿ ವೃಂದದ ವಿವಿಧ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ Read more…

ದ್ವಿತೀಯ ಪಿಯು ಪಾಸಾದ ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಕೊರೊನಾ ಸಂದರ್ಭದಲ್ಲೂ ದ್ವಿತೀಯ ಪಿಯುಸಿ ಪರೀಕ್ಷೆ ಯಶಸ್ವಿಯಾಗಿ ನಡೆದು ಈಗಾಗಲೇ ಫಲಿತಾಂಶ ಹೊರಬಿದ್ದಿದೆ. ಬಹಳಷ್ಟು ವಿದ್ಯಾರ್ಥಿಗಳು ಪದವಿ ತರಗತಿಗಳಿಗೆ ಪ್ರವೇಶ ಪಡೆಯುವ ಹಾದಿಯಲ್ಲಿದ್ದು, ಅವರುಗಳಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. Read more…

‘ಕೊರೊನಾ’ದಿಂದ ಆಸ್ಪತ್ರೆ ಸೇರಿದ್ದ ಕುಟುಂಬ ಮರಳಿ ಬಂದಾಗ ಕಾದಿತ್ತು ಅಚ್ಚರಿ…!

ಸಾಂಕ್ರಾಮಿಕ ರೋಗ ಕೊರೊನಾ ಸೋಂಕು ಯಾರಿಗಾದರೂ ತಗಲಿದ ವೇಳೆ ಅವರ ನಿಕಟ ಸಂಪರ್ಕಕ್ಕೆ ಬಂದವರೆಲ್ಲರಿಗೂ ವ್ಯಾಪಿಸುತ್ತದೆ. ಅದರಲ್ಲೂ ಕುಟುಂಬದ ಒಬ್ಬ ಸದಸ್ಯರು ಸೋಂಕು ಪೀಡಿತರಾದರೆ ಇತರೆಯವರೂ ಕೂಡ ಬಹುಬೇಗ Read more…

ಬಿಗ್ ನ್ಯೂಸ್: ಸಂಪುಟದಿಂದ ಕೆಲವರಿಗೆ ಕೊಕ್‌ – ಯಾರಿಗೆಲ್ಲಾ ಸಿಗುತ್ತೆ ಚಾನ್ಸ್…?

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ಚಿಂತನೆ ನಡೆಸಿದ್ದು ಗಣಪತಿ ಹಬ್ಬದ ವೇಳೆಗೆ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗಿದೆ. ಸಂಪುಟದಿಂದ ಕೆಲವು Read more…

ಬಿಗ್ ನ್ಯೂಸ್: ಸಿದ್ಧವಾಯ್ತು ಜಗತ್ತಿನ ಮೊಟ್ಟಮೊದಲ ಕೊರೊನಾ ತಡೆ ಲಸಿಕೆ – ಇಲ್ಲಿದೆ ʼಸಿಹಿ ಸುದ್ದಿʼ

ಮಾಸ್ಕೋ: ವಿಶ್ವದಲ್ಲಿ ತಲ್ಲಣ ಮೂಡಿಸಿರುವ ಕೊರೋನಾ ಸೋಂಕು ತಡೆಗೆ ಅನೇಕ ದೇಶಗಳ ವಿಜ್ಞಾನಿಗಳು, ತಜ್ಞರು ಲಸಿಕೆ ಅಭಿವೃದ್ಧಿಪಡಿಸುವಲ್ಲಿ ನಿರತರಾಗಿದ್ದಾರೆ. ಈಗಾಗಲೇ ಅನೇಕ ಲಸಿಕೆ ಪ್ರಯೋಗಗಳು ಯಶಸ್ಸಿನ ಹಾದಿಯಲ್ಲಿದ್ದು ಅಂತಿಮಹಂತದ Read more…

PUC ಪಾಸ್ ಆದವರಿಗೆ ಭರ್ಜರಿ ಗುಡ್ ನ್ಯೂಸ್: 5848 ಕಾನ್ ಸ್ಟೇಬಲ್ ಹುದ್ದೆಗಳಿಗೆ ಅರ್ಜಿ

ನವದೆಹಲಿ: ದೆಹಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 5848 ಕಾನ್ ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಪರೀಕ್ಷೆ ನಡೆಸಲಿದ್ದು, ಅರ್ಹ ಮಹಿಳಾ Read more…

ಬಿಗ್ ನ್ಯೂಸ್: ಇಂದಿನಿಂದ ಸಂಡೇ ಲಾಕ್ ಡೌನ್ ಇಲ್ಲ, ನೈಟ್ ಕರ್ಫ್ಯೂ ಕೂಡ ತೆರವು

ಬೆಂಗಳೂರು: ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಜಾರಿಗೊಳಿಸಲಾಗಿದ್ದ ಲಾಕ್ಡೌನ್ ಸಡಿಲಿಕೆ ಮೂರನೇ ಆಗಸ್ಟ್ 1ರಿಂದ ಜಾರಿಯಾಗಿದೆ. ನಿನ್ನೆ ರಾತ್ರಿಯಿಂದಲೇ ಅನ್ಲಾಕ್ 3.0 ಜಾರಿಯಾಗಿದ್ದು ಇನ್ನು ಮುಂದೆ ಭಾನುವಾರದ ಲಾಕ್ಡೌನ್ Read more…

ಮಾಜಿ ಎಂಎಲ್ಸಿ ಐವಾನ್ ಡಿಸೋಜಾ ದಂಪತಿಗೆ ಕೊರೊನಾ ಪಾಸಿಟಿವ್ – ಡಿಕೆಶಿ, ಯು.ಟಿ. ಖಾದರ್ ಸೇರಿ ಹಲವರಿಗೆ ಆತಂಕ

ಬೆಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜ ಮತ್ತು ಅವರ ಪತ್ನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತಾಗಿ ಫೇಸ್ಬುಕ್ ನಲ್ಲಿ ಮಾಹಿತಿ ನೀಡಿರುವ ಅವರು, Read more…

ಎಲ್ಲಾ ಜಿಲ್ಲೆಗಳಲ್ಲೂ ಕೊರೊನಾ ದಾಳಿ: 19 ಜಿಲ್ಲೆಗಳಿಗೆ ಬಿಗ್ ಶಾಕ್, ಎಲ್ಲೆಲ್ಲಿ ಎಷ್ಟು ಜನರಿಗೆ ಸೋಂಕು…? ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 5172 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಬೆಂಗಳೂರು 1852, ಮೈಸೂರು 365, ಬಳ್ಳಾರಿ 269, ಕಲಬುರ್ಗಿ, ಬೆಳಗಾವಿ ತಲಾ 219 Read more…

ಬೆಂಗಳೂರಿಗೆ ಬಿಗ್ ಶಾಕ್: 1852 ಸೋಂಕಿತರು ಪತ್ತೆ – 37,760 ಸಕ್ರಿಯ ಪ್ರಕರಣ – 27 ಜನ ಸಾವು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ 1852 ಜನರಿಗೆ ಕೊರೊನಾ ಸೋಂಕು ತಗುಲಿರುವ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 57,396 ಕ್ಕೆ ಏರಿಕೆಯಾಗಿದೆ. ಇವತ್ತು ಬೆಂಗಳೂರಿನಲ್ಲಿ 1683 ಜನ Read more…

BIG SHOCKING: ರಾಜ್ಯದಲ್ಲಿಂದು 5172 ಜನರಿಗೆ ಸೋಂಕು – 73,219 ಸಕ್ರಿಯ ಪ್ರಕರಣ, 602 ಜನ ಗಂಭೀರ

ಬೆಂಗಳೂರು: ರಾಜ್ಯದಲ್ಲಿ ಇವತ್ತು 5172 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 1,29,287 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 3860 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. Read more…

ಶಾಕಿಂಗ್: ಮಹಿಳೆ ಅಪಹರಿಸಿ ಅಪರಿಚಿತ ಸ್ಥಳಕ್ಕೆ ಕರೆದೊಯ್ದ ಗಂಡ, ಸ್ನೇಹಿತರಿಂದಲೇ 2 ದಿನ ಅತ್ಯಾಚಾರ

ಪಿಲಿಭಿಟ್: ಉತ್ತರ ಪ್ರದೇಶದ ಪಿಲಿಭಿಟ್ ನಲ್ಲಿ 28 ವರ್ಷದ ಮಹಿಳೆಯನ್ನು ಅಪಹರಿಸಿದ ಪತಿರಾಯ ಮತ್ತು ಆತನ ಸ್ನೇಹಿತರು ಎರಡು ದಿನ ಅತ್ಯಾಚಾರವೆಸಗಿ ರೈಲ್ವೆ ಟ್ರ್ಯಾಕ್ ಬಳಿ ಆಕೆಯನ್ನು ಎಸೆದು Read more…

ಬಿಗ್ ನ್ಯೂಸ್: ಶಾಲಾ – ಕಾಲೇಜು ಪುನಾರಂಭ, ಆಂಧ್ರ ಬಳಿಕ ಅಸ್ಸಾಂನಲ್ಲೂ ಸಿದ್ಧತೆ

ನವದೆಹಲಿ: ಆಗಸ್ಟ್ 31 ರ ವರೆಗೆ ಜಾರಿಯಲ್ಲಿರುವಂತೆ ಅನ್ ಲಾಕ್ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು ಶಾಲಾ ಕಾಲೇಜುಗಳನ್ನು ಆರಂಭಿಸದಿರಲು ಸೂಚಿಸಿದೆ. ಹೀಗಿದ್ದರೂ ಅನೇಕ ರಾಜ್ಯಗಳಲ್ಲಿ ಶೈಕ್ಷಣಿಕ ಚಟುವಟಿಕೆ Read more…

ದೇಶದ ಜನತೆಗೆ ಮತ್ತೊಂದು ಮಹತ್ವದ ಸಂದೇಶ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಗ್ರಾಂಡ್ ಫಿನಾಲೆಯಲ್ಲಿ ಮಾತನಾಡಿದ ಅವರು, ಯುವಕರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದು, Read more…

ಕೋವಿಡ್ ಉಪಕರಣ ಖರೀದಿ ಅವ್ಯವಹಾರ ಆರೋಪ: ವಿರೋಧ ಪಕ್ಷದ ನಾಯಕರಿಗೆ ಲೀಗಲ್ ನೋಟಿಸ್ – ಬಿಜೆಪಿಗೇ ತಿರುಗುಬಾಣ…?

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿರುವ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಲೀಗಲ್ ನೋಟಿಸ್ ನೀಡಿರುವ ವಿಚಾರ ಬಿಜೆಪಿಗೆ ತಿರುಗುಬಾಣವಾಗುವ ಸಾಧ್ಯತೆ Read more…

ಬಿಜೆಪಿ ಶಾಸಕ ರೇಣುಕಾಚಾರ್ಯ ಪಿಎಗೆ ಕೊರೋನಾ ಪಾಸಿಟಿವ್

ದಾವಣಗೆರೆ ಜಿಲ್ಲೆ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪಿಎ(ಆಪ್ತ ಸಹಾಯಕ)ಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಶಾಸಕ ರೇಣುಕಾಚಾರ್ಯ ಅವರು ಕೊರೋನಾ Read more…

ಬ್ರೇಕಿಂಗ್ ನ್ಯೂಸ್: ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಇನ್ನಿಲ್ಲ

ಅನಾರೋಗ್ಯದಿಂದ ಬಳಲುತ್ತಿದ್ದ ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದ ಕಾರಣ ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳ ಹಿಂದೆಯಷ್ಟೆ ಮೂತ್ರಪಿಂಡದ ಕಸಿ Read more…

ಟ್ರಫಲ್ಗಾರ್‌ ಚೌಕದ ಬಳಿ ತಲೆಯೆತ್ತಿದ ಐಸ್ ‌ಕ್ರೀಂ ಕಲಾಕೃತಿ

ಲಂಡನ್‌ನ ಟ್ರಫಲ್ಗಾರ್‌ ಚೌಕದಲ್ಲಿ ವಿನೂತನ ಕಲೆಯೊಂದರ ಕೆತ್ತನೆಯೊಂದು ಜನರ ಗಮನ ಸೆಳೆಯುತ್ತಿದೆ. ಈ ಕಲಾಕೃತಿ ಯಾರೋ ಫೇಮಸ್ ವ್ಯಕ್ತಿಯ ಪ್ರತಿಮೆಯೂ ಅಲ್ಲ. ಮೇಲೆ ಚೆರ‍್ರಿ ಹಣ್ಣು ಇರುವ ಐಸ್‌ Read more…

ಯುವತಿ ಕ್ಯಾಮರಾದಲ್ಲಿ ಸೆರೆಯಾಯ್ತು ಅಪರೂಪದ ದೃಶ್ಯ

ನ್ಯೂ ಮೆಕ್ಸಿಕೊ: ಅದ್ಬುತ ಉಲ್ಕಾಪಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂಗೀತಗಾರ್ತಿ ಅಂಬೆರ್ ಕೊಪೆಮ್ನ್ ಅವರು ನ್ಯೂ ಮೆಕ್ಸಿಕೋದ ತಾವೋಸ್ ನಲ್ಲಿ ಸೆರೆ ಹಿಡಿದಿದ್ದು, ಟ್ವಿಟ್ಟರ್ ನಲ್ಲಿ Read more…

ಚಿತ್ರದಲ್ಲಿ ಎಷ್ಟು ಆನೆಗಳಿವೆ ಲೆಕ್ಕ ಮಾಡಿ ಹೇಳಿ…!

ಕಳೆದ ಎರಡು ದಿನಗಳಿಂದ ಸಾಕಷ್ಟು ನೆಟ್ಟಿಗರು ಮೊಬೈಲ್ ಅನ್ನು ವಿವಿಧ ಆ್ಯಂಗಲ್ ಗಳಲ್ಲಿ ಹಿಡಿದು ಆನೆ ಲೆಕ್ಕ ಮಾಡುತ್ತಿದ್ದಾರೆ. ಅರೆ, ಮೊಬೈಲ್ ನಲ್ಲಿ ಆನೆ ಲೆಕ್ಕ ಎಲ್ಲಿಂದ ಬಂತು Read more…

ಬೀದಿ ಬದಿ ಓದಿ ಉತ್ತೀರ್ಣಳಾದ ಹುಡುಗಿಗೆ ಶಾಸಕರ ನೆರವು

ಮುಂಬೈನ ಬೀದಿಬದಿ ವಾಸಿಸುತ್ತಿದ್ದ ಅಶ್ಮಾ ಶೇಕ್ ಎಂಬಾಕೆಗೆ ಮನೆ, ಕೆಲಸ ಕೊಡುವ ಭರವಸೆಯನ್ನು ಸ್ಥಳೀಯ ಶಾಸಕರು ನೀಡಿದ್ದಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. 17 ವರ್ಷದ ಈ ಬಡಪ್ರತಿಭೆ ಎಸ್ Read more…

ಮೋದಿಗೆ ರಾಖಿ ಕಳುಹಿಸಿದ ಪಾಕ್‌ ಮೂಲದ ಸಹೋದರಿ

ಶ್ರಾವಣ ಮಾಸದ ಹಬ್ಬಗಳಲ್ಲಿ ರಾಖಿ ಹಬ್ಬ ಕೂಡ ಮಹತ್ವದ್ದು. ಭಾರತದಲ್ಲಿ ಬಹಳ ಸಡಗರ ಸಂಭ್ರಮದಿಂದ ರಾಖಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಅಣ್ಣ-ತಂಗಿಯ ಸೋದರತ್ವ ಭಾವ ಹೆಚ್ಚಿಸುವ ಈ ಪವಿತ್ರ Read more…

ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯನ್ನು ಬೆಂಬಲಿಸಿ ಅಚ್ಚರಿ ಮೂಡಿಸಿದ ಕಾಂಗ್ರೆಸ್ ನಾಯಕಿ ಖುಷ್ಬೂ..!

ಕೇಂದ್ರ ಸರ್ಕಾರ, ನೂತನ ಶಿಕ್ಷಣ ನೀತಿ 2020 ಅನ್ನು ಘೋಷಣೆ ಮಾಡಿದೆ. ಇದರ ಪ್ರಕಾರ ಐದನೆಯ ತರಗತಿ ತನಕ ವಿದ್ಯಾರ್ಥಿಗಳು ಶಿಕ್ಷಣವನ್ನು ತಮ್ಮ ಮಾತೃಭಾಷೆಯಲ್ಲೇ ಪಡೆಯಬಹುದಾಗಿದೆ. ಈ ಶಿಕ್ಷಣ Read more…

ಖಾಸಗಿ ಆಸ್ಪತ್ರೆಗಳ ಆಟಾಟೋಪಕ್ಕೆ ಬಿಬಿಎಂಪಿ ಕಡಿವಾಣ

ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಖಾಸಗಿ ಆಸ್ಪತ್ರೆಗಳ ಧನದಾಹಿ ವರ್ತನೆ ಮುಂದುವರೆದಿದ್ದರೆ, ಇತ್ತ ಬೆಡ್ ಹಾಗೂ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಕೆಲವು ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಕೋವಿಡ್ ರೋಗಿಗಳಿಗೆ Read more…

ಕೆರೆ‌ ಹಾವುಗಳ ಸೆಣೆಸಾಟದ ವಿಡಿಯೊ ವೈರಲ್…!

ಪ್ರಕೃತಿಯ ಮಡಿಲಲ್ಲಿ ನಿತ್ಯ ಲಕ್ಷಾಂತರ ಹೋರಾಟ ನಡೆಯುತ್ತಲೇ ಇರುತ್ತದೆ. ತನ್ನ ಅಧಿಪತ್ಯ ಸ್ಥಾಪನೆಗೆ ತನ್ನ ಎದುರಾಳಿಯ ವಿರುದ್ಧ ಹೋರಾಟ ನಡೆಯುತ್ತಲೇ ಇರುತ್ತದೆ. ಇದೇ ರೀತಿಯ ಹೋರಾಟದ ವಿಡಿಯೊ ವೈರಲ್ Read more…

ಎಲ್ಲರ ಗಮನ ಸೆಳೆದಿದೆ ಬುರ್ಜ್ ಖಲೀಫಾ ಮೇಲಿನ ಈದ್ ಶುಭಾಶಯ

ವಿಶ್ವದ ಅತಿ ಎತ್ತರದ ಲ್ಯಾಂಡ್ ಮಾರ್ಕ್ ಕಟ್ಟಡ ದುಬೈನ ಬುರ್ಜ್ ಖಲೀಫಾ, ಈದ್ ನ ಶುಭಾಶಯ ಸಾರುತ್ತಿದೆ. ಕಟ್ಟಡದಲ್ಲಿ ಲೈಟ್ ಮೂಲಕ ಈದ್ ಮಿಲಾದ್ ಶುಭಾಶಯ ಸಾರುವ ಸಂದೇಶ Read more…

ಬಿಗ್‌ ನ್ಯೂಸ್: ಬದಲಾಗಲಿದೆ ನಿಯಮ – ದ್ವಿಚಕ್ರ ವಾಹನ ಸವಾರರಿಗೆ ಇನ್ಮುಂದೆ ಬ್ರಾಂಡೆಡ್ ಹೆಲ್ಮೆಟ್ ಕಡ್ಡಾಯ

ಇಷ್ಟು ದಿನ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿತ್ತು. ಇನ್ಮುಂದೆ ಬ್ರಾಂಡೆಡ್ ಹೆಲ್ಮೆಟ್ ಕಡ್ಡಾಯವಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಹೊಸ ಕಾನೂನನ್ನು ಜಾರಿಗೆ ತರಲಿದೆ. ಸ್ಥಳೀಯ ಹೆಲ್ಮೆಟ್ Read more…

OMG: ಸಿಲಿಂಡರ್‌ ಗೂ ಮಾಡಲಾಗಿದೆ ಅಲಂಕಾರ….!

ಸಾಮಾಜಿಕ ಜಾಲತಾಣಗಳಲ್ಲಿ ಫನ್ನಿ ಚಿತ್ರಗಳು/ವಿಡಿಯೋಗಳಿಗೆ ಯಾವತ್ತೂ ಬರ ಇರುವುದಿಲ್ಲ. ಚೆನ್ನಾಗಿ ಡ್ರೆಸ್ ಮಾಡಲಾದ ಗ್ಯಾಸ್ ಸಿಲಿಂಡರ್‌ ಒಂದನ್ನು ‘Rajasaurus’ ಹೆಸರಿನ ಟ್ವಿಟರ್‌ ಹ್ಯಾಂಡಲ್‌ ಒಂದರಲ್ಲಿ ಪೋಸ್ಟ್‌ ಮಾಡಲಾಗಿದ್ದು, ಅದೀಗ Read more…

ಪುರಾತನ ಹೋಟೆಲ್ ಪರಿಶೀಲನೆ ವೇಳೆ ಮಹತ್ವದ ಮಾಹಿತಿ ಬಹಿರಂಗ

ಅಮೆರಿಕಾದ ಅತ್ಯಂತ ಹಳೆಯದಾದ ಹೋಟೆಲ್ ಆದ ಮೆಕ್ಸಿಕನ್ ಕೇವ್ ನಲ್ಲಿ ಬಹುಕಾಲದಿಂದ ಮಾನವರು ವಾಸವಿದ್ದ ಕುರುಹು ಪತ್ತೆಯಾಗಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಝಕಟೆಕಾಸ್ ನ ಬೆಟ್ಟದ Read more…

ಕಾರಿನ ಇಂಜಿನ್‌ ನಲ್ಲಿ ಸಿಲುಕಿ ಪರದಾಡುತ್ತಿದ್ದ ಬೆಕ್ಕಿನ ಮರಿಯ ರಕ್ಷಣೆ

ಈ ಬೆಕ್ಕಿನ ಮರಿಗಳೇ ಹಾಗೆ. ಎಲ್ಲೆಂದರಲ್ಲಿ ಸಿಕ್ಕ ಸಿಕ್ಕ ಕಡೆಯೆಲ್ಲಾ ಹೋಗಿ ಮಲಗಿಬಿಡುತ್ತವೆ. ಕಾರಿನ ಇಂಜಿನ್‌ ಒಂದರಲ್ಲಿ ಸಿಲುಕಿದ್ದ ಬೆಕ್ಕಿನ ಮರಿಯೊಂದನ್ನು ಮಹಿಳೆಯೊಬ್ಬರು ರಕ್ಷಿಸಿದ್ದಾರೆ. ಕಾರಿನ ಇಂಜಿನ್‌ನಿಂದ ಹೊರಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...