alex Certify OMG: ಸಿಲಿಂಡರ್‌ ಗೂ ಮಾಡಲಾಗಿದೆ ಅಲಂಕಾರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಸಿಲಿಂಡರ್‌ ಗೂ ಮಾಡಲಾಗಿದೆ ಅಲಂಕಾರ….!

ಸಾಮಾಜಿಕ ಜಾಲತಾಣಗಳಲ್ಲಿ ಫನ್ನಿ ಚಿತ್ರಗಳು/ವಿಡಿಯೋಗಳಿಗೆ ಯಾವತ್ತೂ ಬರ ಇರುವುದಿಲ್ಲ. ಚೆನ್ನಾಗಿ ಡ್ರೆಸ್ ಮಾಡಲಾದ ಗ್ಯಾಸ್ ಸಿಲಿಂಡರ್‌ ಒಂದನ್ನು ‘Rajasaurus’ ಹೆಸರಿನ ಟ್ವಿಟರ್‌ ಹ್ಯಾಂಡಲ್‌ ಒಂದರಲ್ಲಿ ಪೋಸ್ಟ್‌ ಮಾಡಲಾಗಿದ್ದು, ಅದೀಗ ವೈರಲ್ ಆಗಿದೆ.

ಈ ಗ್ಯಾಸ್ ಸಿಲಿಂಡರ್ ‌ಅನ್ನು ಈ ರೀತಿ ಡ್ರೆಸ್ ಮಾಡಿ, ಅವರ ಮನೆಗೆ ಡೆಲಿವರಿ‌ ಮಾಡಲಾಗಿತ್ತಂತೆ. ನೀಲಿ ಬಣ್ಣದ ಬಟ್ಟೆಯಲ್ಲಿ ಈ ಸಿಲಿಂಡರ್‌ಗೆ ಡ್ರೆಸ್ಸಿಂಗ್ ಮಾಡಲಾಗಿದ್ದು, ಮೇಲೊಂದು ಲಿಡ್‌ ಕವರ್‌ ಸಹ ಇದೆ.

ನೀವೂ ಒಮ್ಮೆ ಈ ಚಿತ್ರವನ್ನು ನೋಡಿ ಆನಂದಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...