alex Certify Live News | Kannada Dunia | Kannada News | Karnataka News | India News - Part 4424
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಶಾಂತ್ ಸಂಬರಗಿ ಒಬ್ಬ ಹಂದಿ ಎಂದ ನಟಿ ಸಂಜನಾ

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ವಾಗ್ದಾಳಿ ನಡೆಸಿರುವ ನಟಿ ಸಂಜನಾ ಗಲ್ರಾಣಿ, ಆತ ಯಾರೆಂಬುದೇ ನನಗೆ ಗೊತ್ತಿಲ್ಲ. ಆತ ಒಬ್ಬ ಹಂದಿ ಎಂದು ಕಿಡಿಕಾರಿದ್ದಾರೆ. ಪ್ರಶಾಂತ್ Read more…

ನ.29ರೊಳಗೆ ನಡೆಯಲಿದೆ ಬಿಹಾರ ಚುನಾವಣೆ

ಈ ವರ್ಷ ಬಿಹಾರ ಚುನಾವಣೆ ಜೊತೆ ಒಂದು ಲೋಕಸಭೆ ಹಾಗೂ 64 ವಿಧಾನಸಭೆಯ ಸೀಟುಗಳಿಗೆ ಉಪ ಚುನಾವಣೆ ನಡೆಯಲಿದೆ. ಹೀಗೆಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ನವೆಂಬರ್ 29 Read more…

ʼಮಾನವೀಯತೆʼ ದರ್ಶನ ಮಾಡಿಸುತ್ತೆ ಈ ವಿಡಿಯೋ

ನಾವು ಮಾಡುವ ಒಂದು ಸೇವೆ ಇತರರ ಜೀವನವನ್ನು ಉತ್ತಮ ಮಾಡಬಲ್ಲದು. ಅದರಲ್ಲೂ ಮೆಡಿಕಲ್ ಎಮರ್ಜೆನ್ಸಿಯ ಈ ಸಂದರ್ಭದಲ್ಲಿ ಇನ್ನೊಬ್ಬರಿಗೆ ಸಹಾಯ ಅನುಭೂತಿ ತೋರಿಸುವುದು ಅತಿ ಮುಖ್ಯವಾಗಿದೆ.‌ ಕೇವಲ ಮನುಷ್ಯರಿಗೆ Read more…

ಹಣ್ಣಿನಿಂದಲೂ ಹುಟ್ಟುತ್ತೆ ಸಂಗೀತ‌ ಸ್ವರ…!

ಇತಿಹಾಸದಲ್ಲಿ ಕಲ್ಲಿನಲ್ಲಿ ಸಂಗೀತ ಸ್ವರ ಹುಟ್ಟಿಸಿದ್ದರು‌. ಇತ್ತೀಚೆಗೆ ಕೆಲವರು ತಟ್ಟೆ, ಬಟ್ಟಲು, ಡಬ್ಬಿ ಏನ್ ಸಿಗ್ತೊ ಅದನ್ನೆಲ್ಲ ತಗೊಂಡು ಸಂಗೀತ ಕಚೇರಿ ಮಾಡುವ ವಿಡಿಯೋಗಳು ಅಂತರ್ಜಾಲದಲ್ಲಿ ಅಲೆದಾಡುತ್ತಿರುತ್ತವೆ. ಇಲ್ಲೊಬ್ಬ Read more…

17 ವರ್ಷಗಳ ಬಳಿಕ ಪತ್ತೆಯಾಯ್ತು ಹೆಣ್ಣು ಹುಲಿ ಹೆಜ್ಜೆ ಗುರುತು

ವನ್ಯಜೀವಿ ಮತ್ತು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪ್ರಾಣಿ ಸಂರಕ್ಷಣೆಗಾಗಿ ಶ್ರಮಿಸುತ್ತಿದ್ದ ಅರಣ್ಯಾಧಿಕಾರಿಗಳಿಗೆ ಈ ಸುದ್ದಿ ಖುಷಿ ತಂದಿದೆ. ತೆಲಂಗಾಣದ ಭೂಪಾಲಪಲ್ಲಿ ಪ್ರದೇಶದಲ್ಲಿ ಆ.29 ರ ಶನಿವಾರ ಹೆಣ್ಣುಹುಲಿಯೊಂದರ ಹೆಜ್ಜೆ Read more…

ಮನಕಲಕುತ್ತೆ ಈ ವಿದ್ಯಾರ್ಥಿನಿಯರ ಕರುಣಾಜನಕ ಕಥೆ

ಶಾಲೆ ನೀಡಿದ್ದ ಹೋಂ ವರ್ಕ್ ಪೂರ್ಣಗೊಳಿಸಲು ರೆಸ್ಟೋರೆಂಟ್ ಒಂದರ ವೈಫೈ ಬಳಸಿಕೊಂಡಿದ್ದ ಇಬ್ಬರು ವಿದ್ಯಾರ್ಥಿನಿಯರ ಶಿಕ್ಷಣಕ್ಕೆ 1.40 ಲಕ್ಷ ಡಾಲರ್ ಫಂಡ್ ರೈಸ್ ಮಾಡಿರುವ ಘಟನೆ ನಡೆದಿದೆ. ಕ್ಯಾಲಿಫೋರ್ನಿಯಾದ Read more…

ಕೊರೊನಾದ ಹೊಸ ಲಕ್ಷಣ ಕುರಿತು ವಿಜ್ಞಾನಿಗಳಿಂದ ಆಘಾತಕಾರಿ ಮಾಹಿತಿ ಬಹಿರಂಗ

ಕೊರೊನಾ ಕಡಿಮೆಯಾಗುವಂತೆ ಕಾಣ್ತಿಲ್ಲ. ದಿನ ದಿನಕ್ಕೂ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಕೊರೊನಾದ ಹೊಸ ಹೊಸ ಲಕ್ಷಣಗಳು ಭಯ ಹುಟ್ಟಿಸುತ್ತಿವೆ. ಈಗ ಬ್ರಿಟನ್ ಸಂಶೋಧಕರು ಕೊರೊನಾದ Read more…

ಮೊಮ್ಮಗನ‌ ತಲೆ‌ ಮೇಲೆ‌ ಕಪ್ ಇಟ್ಟು ಶೂಟ್ ‌ಮಾಡಿದ‌ ವೃದ್ದೆ

ಅಜ್ಜಿಯೊಬ್ಬಳು ತನ್ನ‌ ಮೊಮ್ಮಗನ‌ ತಲೆಯ ಮೇಲೆ ಕಪ್ ಮಗುಚಿ ಇಟ್ಟು ಅದಕ್ಕೆ‌ ಗುರಿ ಇಟ್ಟು ಶೂಟ್ ಮಾಡುವ ವಿಡಿಯೋ ಒಂದು ನೆಟ್ಟಿಗರ ಗಮನ‌‌ ಸೆಳೆದಿದೆ. ಸಿಮೋನ್ ಹಾಪ್ಕಿನ್ಸ್ ಎಂಬುವವರು Read more…

ಪತಿ ನೆನಪಿನಲ್ಲಿ ಸಮುದ್ರಕ್ಕೆಸೆದ ಬಾಟಲ್ 2 ವರ್ಷಗಳ ಬಳಿಕ‌ 7500 ಕಿ.ಮೀ. ದೂರದಲ್ಲಿ ಪತ್ತೆ…!

ಫ್ಲೋರಿಡಾ: ಮೃತ ಗಂಡನ ಬೂದಿ ತುಂಬಿದ ಬಾಟಲಿಯಲ್ಲಿ ಸಣ್ಣ ಸಂದೇಶ ಪತ್ರವನ್ನಿಟ್ಟು ಸಮುದ್ರಕ್ಕೆ ಎಸೆದಾಕೆಗೆ ಅಚ್ಚರಿ ಕಾದಿತ್ತು. ಬಾಟಲಿ ಎರಡು ವರ್ಷದ ನಂತರ ಸಾವಿರಾರು‌ ಕಿಮೀಗಳ ಆಚೆ ಇದು Read more…

ಸಿಸಿಬಿ ಮುಂದೆ ಸ್ಫೋಟಕ ಸತ್ಯ ಬಾಯ್ಬಿಟ್ಟ ರಾಗಿಣಿ ಆಪ್ತ…!

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ಈಗಾಗಲೇ ಬಂಧನಕ್ಕೀಡಾಗಿರುವ ನಟಿ ರಾಗಿಣಿ ಆಪ್ತ ರವಿಶಂಕರ್ ಸಿಸಿಬಿ ವಿಚಾರಣೆ ವೇಳೆ ನಟಿಯ ಬಗ್ಗೆ ಹಲವು Read more…

ಕಾರಿನಲ್ಲಿ ಒಬ್ಬರೇ ಇದ್ರೆ ಮಾಸ್ಕ್ ಅನಿವಾರ್ಯವಾ….? ಸ್ಪಷ್ಟನೆ ನೀಡಿದ ಆರೋಗ್ಯ ಸಚಿವಾಲಯ

ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಅನಿವಾರ್ಯ. ಆದ್ರೆ ಕಾರಿನಲ್ಲಿ ಒಬ್ಬರೇ ಪ್ರಯಾಣ ಬೆಳೆಸ್ತಿದ್ದರೆ ಮಾಸ್ಕ್ ಧರಿಸಬೇಕಾಗಿಲ್ಲ. ಈ ಬಗ್ಗೆ ಯಾವುದೇ ಲಿಖಿತ ಆದೇಶವಿಲ್ಲ. ಹಾಗಾಗಿ ಪೊಲೀಸರು ಅನೇಕ ಕಡೆ ಮಾಸ್ಕ್ Read more…

ನಟಿ ರಾಗಿಣಿ ವಿಚಾರಣೆ ಆರಂಭಿಸಿದ ಸಿಸಿಬಿ ಅಧಿಕಾರಿಗಳು

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ನಟಿ ರಾಗಿಣಿ ದ್ವಿವೇದಿಯನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು ನಟಿಯನ್ನು ಸಿಸಿಬಿ ಕಚೇರಿಗೆ ಕರೆತಂದಿದ್ದಾರೆ. ಈಗಾಗಲೇ Read more…

ಮಸೀದಿಯಲ್ಲಿ ಶುರುವಾಯ್ತು ಆರೋಗ್ಯ ಕೇಂದ್ರ

ಮಸೀದಿಗಳು ಧಾರ್ಮಿಕ‌ ಶ್ರದ್ಧಾಕೇಂದ್ರ ಮಾತ್ರವಲ್ಲದೆ, ಸಮುದಾಯದ ಆರೋಗ್ಯ ಕಾಪಾಡುವ ಸೇವೆಗೂ ನೆಲೆಯಾಗಿದೆ. ಹೈದರಾಬಾದಿನ ರಾಜೇಂದ್ರನಗರ ಮಂಡಲದಲ್ಲಿ ಇರುವ ಮೊಹಮ್ಮದ್-ಇ-ಮುಸ್ತಫಾ ಮಸೀದಿಯಲ್ಲಿ ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ ಎಂಬ ಎನ್ ಜಿ Read more…

ಶಾಕಿಂಗ್: 3 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ

ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಗುರುವಾರ 3 ವರ್ಷದ ಬಾಲಕಿಯ ಶವ ಕಬ್ಬಿನ ಹೊಲದಲ್ಲಿ ಪತ್ತೆಯಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ನಂತರ ಕತ್ತು ಹಿಸುಕಿ ಕೊಲೆ Read more…

ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ನಟಿ ಕಂಗನಾ

ನಟಿ ಕಂಗನಾ ಇತ್ತೀಚೆಗೆ ಬಾಲಿವುಡ್ ‌ನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ನಟಿ. ಬಾಲಿವುಡ್‌ನ ಹಲವಾರು ವಿಚಾರಗಳ ಬಗ್ಗೆ ಹಾಗೂ ಅನೇಕ ಮಂದಿ ನಡೆದುಕೊಳ್ಳುವ ಬಗ್ಗೆ ಈ ನಟಿ ಆಕ್ರೋಶ ವ್ಯಕ್ತಪಡಿಸಿದ್ದರು. Read more…

ರೋಗಿ ಹೇಳಿದ ಆಸ್ಪತ್ರೆಗೆ ಹೋಗಬೇಕು ಆಂಬುಲೆನ್ಸ್…!

ನಿನ್ನೆಯಷ್ಟೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಕೆಲ ಮಹತ್ವದ ತೀರ್ಮಾನಗಳನ್ನ ಕೈಗೊಳ್ಳಲಾಗಿದೆ. ಇದರಲ್ಲಿ ಮುಖ್ಯವಾಗಿ ಆಂಬುಲೆನ್ಸ್ ವಿಚಾರವಾಗಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ Read more…

ಭಯ ಮುಚ್ಚಿಡಲು ನಗುವಿನ ನಟನೆ ಮಾಡಿದ್ರಾ ರಾಗಿಣಿ…?

ಸ್ಯಾಂಡಲ್ ವುಡ್ ನಟಿ ತುಪ್ಪದ ಬೆಡಗಿ ರಾಗಿಣಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕರೆದೊಯ್ದಿದ್ದಾರೆ. ತಂದೆ-ತಾಯಿ ಜೊತೆ ರಾಗಿಣಿಯನ್ನು ಸಿಸಿಬಿ ಕಚೇರಿಗೆ ಕರೆದೊಯ್ಯಲಾಗಿದೆ. ಸಿಸಿಬಿ ಕಚೇರಿಯಲ್ಲಿ Read more…

ಸಿನಿಮೀಯ ರೀತಿಯಲ್ಲಿ ಪೊಲೀಸರ ಬಲೆಗೆ ಬಿದ್ದ ದರೋಡೆಕೋರರ ಗ್ಯಾಂಗ್

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ದರೋಡೆಕೋರರ ಹಾವಳಿ ಹೆಚ್ಚುತ್ತಿದ್ದು, ಗಾಂಜಾ ಮತ್ತಿನಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ದರೋಡೆಗೆ ಸಿದ್ಧತೆ ನಡೆಸಿದ್ದ 6 ಜನರ ಗ್ಯಾಂಗ್ ನ್ನು ಶಿರಸಿ Read more…

ʼಕೊರೊನಾʼಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರದಿಂದ ಹೊಸ ಸೂತ್ರ

ಕೊರೊನಾದಿಂದಾಗಿ ಸಾವಿರಾರು ಜನ ಸಾವನ್ನಪ್ಪಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿದ್ದವರಲ್ಲಿ ಕೊರೊನಾ ಕಾಣಿಸುತ್ತಿಲ್ಲ. ಒಂದು ವೇಳೆ ಕೊರೊನಾ ವೈರಸ್ ತಗುಲಿದರೂ ರೋಗ ನಿರೋಧಕ ಶಕ್ತಿಯಿಂದ ಬಚಾವ್ ಆಗುತ್ತಿದ್ದಾರೆ. ಹೀಗಾಗಿ Read more…

ವಾಟ್ಸಾಪ್‌ ಚಾಟ್‌ ನಲ್ಲಿ ಬಹಿರಂಗವಾಯ್ತು ಸ್ಪೋಟಕ ಮಾಹಿತಿ: ಸಹೋದರನಿಂದಲೇ ಡ್ರಗ್ಸ್‌ ತರಿಸಿದ್ದ ರಿಯಾ…!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆ ಮುಂದುವರೆದಿದೆ. ದಿನಕ್ಕೊಂದು ಆಘಾತಕಾರಿ ವಿಷ್ಯ ಬಹಿರಂಗವಾಗ್ತಿದೆ. ಸಿಬಿಐ ಈ ಪ್ರಕರಣದ ಬಗ್ಗೆ ನಿರಂತರವಾಗಿ ತನಿಖೆ ನಡೆಸುತ್ತಿದ್ದರೆ, ಮಾದಕವಸ್ತು ನಿಯಂತ್ರಣ Read more…

ಡ್ರಗ್ಸ್‌ ದಂಧೆಕೋರರ ಜೊತೆ‌ ನಂಟು ಹೊಂದಿದ್ದ‌ ನಟ – ನಟಿಯರಿಗೆ ಶುರುವಾಯ್ತು ನಡುಕ

ಸ್ಯಾಂಡಲ್‌ ವುಡ್‌ ನ ಕೆಲ ನಟ – ನಟಿಯರು ಡ್ರಗ್ಸ್ ದಂಧೆಕೋರರ ಜೊತೆಗೆ ನಂಟು ಹೊಂದಿದ್ದಾರೆಂಬ ವಿಚಾರ ಈಗಾಗಲೇ ಬಹಿರಂಗವಾಗಿದೆ. ನಟಿ ರಾಗಿಣಿ ಆಪ್ತ ರವಿಶಂಕರ್‌ ಎಂಬಾತನನ್ನು ವಶಕ್ಕೆ Read more…

ಇಷ್ಟಪಟ್ಟು ಹಾಕಿಸಿಕೊಂಡ ಟ್ಯಾಟೂ ಕೈ ಕೊಟ್ಟಾಗ….!

ಟ್ಯಾಟೂ ಹಾಕಿಸಿಕೊಳ್ಳುವುದಕ್ಕೆ ಕೇವಲ ದುಡ್ಡು ಮಾತ್ರವಲ್ಲದೆ ನೋವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಆದರಲ್ಲೂ ದೊಡ್ಡ ದೊಡ್ಡ ಟ್ಯೂಟೂ ಹಾಕಿಸಿಕೊಳ್ಳುವಾಗ ಹೆಚ್ಚೇ ನೋವಾಗುತ್ತದೆ. ಆದರೆ ಈ ರೀತಿ ಇಷ್ಟಪಟ್ಟು ಹಾಕಿಸಿಕೊಂಡ ಟ್ಯಾಟೂ ಕೈಕೊಟ್ಟಾಗ Read more…

ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪ್ರತಿಷ್ಠಿತ ಕಾಲೇಜ್ ಗಳಲ್ಲಿ ಪಿಯುಸಿ ವಿಜ್ಞಾನ ವಿಭಾಗಕ್ಕೆ ಉಚಿತ ಪ್ರವೇಶ

ಬೀದರ್ ಜಿಲ್ಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ವಿಶೇಷ ಯೋಜನೆ ರೂಪಿಸಲಾಗಿದೆ. ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪಿಯುಸಿ ವಿಜ್ಞಾನ ವಿಭಾಗಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗುವುದು. ಕಳೆದ ಆರು ವರ್ಷಗಳಿಂದ ಬೀದರ್ ಜಿಲ್ಲಾಡಳಿತ Read more…

BIG NEWS: 39 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 83,341 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ Read more…

ಅಪ್ರಾಪ್ತರಿಂದಲೇ ಆಘಾತಕಾರಿ ಕೃತ್ಯ: ಮನೆಗೆಲಸದ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ, ವಿಡಿಯೋ ಮಾಡಿ ಬೆದರಿಕೆ

ಲೂಧಿಯಾನ: ಲೂಧಿಯಾನದಲ್ಲಿ 16 ವರ್ಷದ ಬಾಲಕಿಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ತಮ್ಮ ಕೃತ್ಯದ ದೃಶ್ಯಗಳನ್ನು ಮೊಬೈಲ್ ಫೋನ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಭಾನುವಾರ ಸಂಜೆ ಘಟನೆ ನಡೆದಿದ್ದು Read more…

ಬಿಗ್ ನ್ಯೂಸ್: ವಿದ್ಯಾರ್ಥಿಗಳಿಗೆ ಪ್ರವೇಶ, ಶಾಲೆಗಳಲ್ಲಿ ಅಗತ್ಯ ಸಿದ್ಧತೆ

ಅನ್ಲಾಕ್ ಮಾರ್ಗಸೂಚಿ ಅನ್ವಯ ಶಾಲೆಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಿ ಶಿಕ್ಷಕರಿಂದ ಮಾರ್ಗದರ್ಶನ ಪಡೆಯಲು ಅವಕಾಶ ಇರುವುದರಿಂದ ಶಾಲೆಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 9 ರಿಂದ 12 ನೇ ತರಗತಿ Read more…

ಬಿಗ್ ನ್ಯೂಸ್: ಗ್ರಾಮ ಪಂಚಾಯಿತಿ ಚುನಾವಣೆಗೆ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಯ ಮಾರ್ಗಸೂಚಿ ಪ್ರಕಟಿಸಲಾಗಿದೆ. ಮತದಾರರಿಗೆ ಮಾಸ್ಕ್ ಕಡ್ಡಾಯವಾಗಿದ್ದು ನಾಮಪತ್ರ ಸ್ವೀಕಾರದ ವೇಳೆಯಲ್ಲಿ ಗ್ಲೌಸ್, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ. ಕೋವಿಡ್ ಸೋಂಕಿತ ಸೂಚಕರ ಮೂಲಕ ನಾಮಪತ್ರಕ್ಕೆ Read more…

ನಟಿ ರಾಗಿಣಿಗೆ ಬಿಸಿ ತುಪ್ಪವಾಯ್ತು ಗೆಳೆಯನ ಜೊತೆಗಿನ ನಂಟು….!

ತುಪ್ಪ ಬೇಕಾ….ತುಪ್ಪ…..ಎಂಬ ಹಾಡಿಗೆ ಸೊಂಟ ಬಳುಕಿಸಿದ್ದ ನಟಿ ರಾಗಿಣಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಡ್ರಗ್ಸ್‌ ಜಾಲದ ಕಿಂಗ್‌ ಪಿನ್‌ ಅನಿಕಾ ಬಂಧನದ ನಂತರ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, Read more…

ವಿಐಪಿಗಳನ್ನು ಭೇಟಿಯಾಗಲೆಂದೇ ರಾಗಿಣಿ ಬಳಿ ಇತ್ತು ಮತ್ತೊಂದು ಫ್ಲಾಟ್…!

ನಟಿ ರಾಗಿಣಿಗೆ ಸಿಸಿಬಿ ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆಯೇ ಶಾಕ್‌ ನೀಡಿದ್ದಾರೆ. ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಿಂದ ಈಗಾಗಲೇ ವಿಚಾರಣೆಗೊಳಗಾಗಿರುವ ರವಿಶಂಕರ್‌ ಮಾಹಿತಿಯನ್ನಾಧರಿಸಿ ಆತನ ಗೆಳತಿಯಾಗಿದ್ದ ರಾಗಿಣಿ ನಿವಾಸದ ಮೇಲೆ Read more…

ಇನ್ನೇನು ಮೆಟ್ರೋ ಸಂಚಾರ ಶುರು: ಪ್ರಯಾಣಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಅನ್ಲಾಕ್ ಮಾರ್ಗಸೂಚಿ ಅನ್ವಯ ಮೆಟ್ರೋ ರೈಲು ಸಂಚಾರ ಆರಂಭವಾಗಲಿದ್ದು, ಪ್ರಯಾಣಿಕರಿಗಾಗಿ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಟೋಕನ್ ಮಾರಾಟ ನಿಷೇಧಿಸಲಾಗಿದ್ದು ಸ್ಮಾರ್ಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...