alex Certify ಮನಕಲಕುತ್ತೆ ಈ ವಿದ್ಯಾರ್ಥಿನಿಯರ ಕರುಣಾಜನಕ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಕಲಕುತ್ತೆ ಈ ವಿದ್ಯಾರ್ಥಿನಿಯರ ಕರುಣಾಜನಕ ಕಥೆ

ಶಾಲೆ ನೀಡಿದ್ದ ಹೋಂ ವರ್ಕ್ ಪೂರ್ಣಗೊಳಿಸಲು ರೆಸ್ಟೋರೆಂಟ್ ಒಂದರ ವೈಫೈ ಬಳಸಿಕೊಂಡಿದ್ದ ಇಬ್ಬರು ವಿದ್ಯಾರ್ಥಿನಿಯರ ಶಿಕ್ಷಣಕ್ಕೆ 1.40 ಲಕ್ಷ ಡಾಲರ್ ಫಂಡ್ ರೈಸ್ ಮಾಡಿರುವ ಘಟನೆ ನಡೆದಿದೆ.

ಕ್ಯಾಲಿಫೋರ್ನಿಯಾದ ಟಾಕೋಬೆಲ್ ರೆಸ್ಟೋರೆಂಟ್ ಒಂದರ ಹೊರಗಡೆ ಇಬ್ಬರು ಮಕ್ಕಳು ತಮ್ಮ ಶಾಲಾ ಹೋಂ ವರ್ಕ್ ಮಾಡಿಕೊಳ್ಳಲು ಕುಳಿತಿದ್ದ ಫೋಟೋ‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದೀಗ‌ ಈ ಫೋಟೋ ವೈರಲ್ ಆಗಿದ್ದು, ಸ್ಥಳೀಯ ಸಾರ್ವಜನಿಕರು ಸೇರಿಕೊಂಡು ಈ ವಿದ್ಯಾರ್ಥಿನಿಯರಿಗೆ ಹಣ ನೀಡಿದ್ದಾರೆ.

ಇಬ್ಬರು ವಿದ್ಯಾರ್ಥಿನಿಯರು ಸಾಲಿನಸ್ ಸಿಟಿ‌ ಎಲಿಮೆಂಟರಿ‌ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಇವರ ತಾಯಿ ವಲಸೆ ಕಾರ್ಮಿಕರಾಗಿದ್ದು, ಬಾಡಿಗೆ ಮನೆಯಿಂದ ಹೊರಹಾಕಿದ್ದರು. ಬಳಿಕ ಸ್ಥಳೀಯರೊಬ್ಬರು ಈ ಇಬ್ಬರಿಗೆ ನೆರವಾಗಲೂ ಫಂಡ್ ರೈಸ್ ಮಾಡಿದ್ದು, ಇದರ ಒಟ್ಟು ಮೊತ್ತ 1.40 ಲಕ್ಷ ‌ಡಾಲರ್ ಆಗಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...