alex Certify Live News | Kannada Dunia | Kannada News | Karnataka News | India News - Part 4391
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಸಿಸಿಬಿ ಖೆಡ್ಡಾಗೆ ಮಾಸ್ಟರ್ ಮೈಂಡ್…?

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ತನಿಖೆ ಚುರುಕುಗೊಳಿಸಿದ್ದು, ಇನ್ನೆರಡು ದಿನಗಳಲ್ಲಿ ಡ್ರಗ್ಸ್ ಪ್ರಕರಣದ ಮಾಸ್ಟರ್ ಮೈಂಡ್ ನನ್ನು ಬಂಧಿಸಲು ಸಿಸಿಬಿ Read more…

ಜ್ವರವನ್ನು ನಿರ್ಲಕ್ಷಿಸಿ ಅಪಾಯ ತಂದುಕೊಂಡರಾ ಸುರೇಶ್‌ ಅಂಗಡಿ…?

ಕೊರೊನಾ ಮಹಾಮಾರಿ ಯಾರನ್ನೂ ಬಿಟ್ಟಿಲ್ಲ. ಅನೇಕ ರಾಜಕಾರಣಿಗಳು ಕೊರೊನಾಗೆ ಬಲಿಯಾಗಿದ್ದಾರೆ. ನಿನ್ನೆ ಕೋವಿಡ್‌ನಿಂದ ನವದೆಹಲಿಯ ಏಮ್ಸ್‌ ಅಸ್ಪತ್ರೆಯಲ್ಲಿ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ನಿಧನ Read more…

ಒಬ್ಬ ಯುವತಿ, ಇಬ್ಬರು ಯುವಕರು….! ಕೊನೆಯಲ್ಲಾಗಿದ್ದೇನು…?

ದೆಹಲಿಯ ಕಂಝಾವ್ಲದಲ್ಲಿ ಯುವತಿ ಪ್ರೀತಿಗೆ ಬಿದ್ದ ಯುವಕರ ಬಾಳು ಹಾಳಾಗಿದೆ. ಹುಡುಗಿಯೊಬ್ಬಳು ಇಬ್ಬರನ್ನು ಪ್ರೀತಿಸಿದ್ದಾಳೆ. ಈ ವಿಷ್ಯ ಯುವಕರಿಗೆ ಗೊತ್ತಾಗಿದೆ. ಕೊನೆಯಲ್ಲಿ ಆಯ್ಕೆಯನ್ನು ಹುಡುಗಿಗೆ ಬಿಟ್ಟಿದ್ದಾರೆ. ಹುಡುಗಿ ಕೊನೆಯಲ್ಲಿ Read more…

ಗುಜರಾತ್ ನ ONGCಯಲ್ಲಿ ಭಾರಿ ಸ್ಫೋಟ; ಮೂರು ಟರ್ಮಿನಲ್ ಗಳಲ್ಲಿ ಬೆಂಕಿ

ಅಹಮದಾಬಾದ್: ಗುಜರಾತ್ ನ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೊರೇಷನ್ (ಒ.ಎನ್.ಜಿ.ಸಿ.)ನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಹಜಿರಾ ಗ್ಯಾಸ್ ಪ್ರೊಸೆಸಿಂಗ್ ಪ್ಲಾಂಟ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಸೂರತ್ ನಲ್ಲಿರುವ ಹಜಿರಾ Read more…

BIG NEWS: ಮುನ್ನೆಚ್ಚರಿಕೆ ವಹಿಸದಿದ್ದರೆ ಭಾರತದ ಶೇ.85 ಮಂದಿಗೆ ಕಾಡಲಿದೆ ಕೊರೊನಾ

ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಜನರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ, ಭಾರತದ ಜನಸಂಖ್ಯೆಯಲ್ಲಿ ಶೇಕಡಾ 85 ರಷ್ಟು ಜನರು ಕೊರೊನಾ ಸೋಂಕಿಗೆ ಒಳಗಾಗಬಹುದು ಎಂದು ಎನ್ಐಟಿಐ Read more…

ಮೊಬೈಲ್ ಕದ್ದ ಬಾಲಕನ ಕರುಣಾಜನಕ ಕಥೆ ಕೇಳಿ ಮರುಗಿದ ಇನ್ಸ್‌ ಪೆಕ್ಟರ್‌ ಮಾಡಿದ್ದೇನು…?

ಖಾಸಗಿ ಶಾಲೆಯ ಆನ್‌ಲೈನ್ ಕ್ಲಾಸ್ ಅಡೆಂಟ್‌ ಮಾಡುವ ಸಲುವಾಗಿ 13 ವರ್ಷದ ಬಾಲಕ ಮೊಬೈಲ್ ಕಳ್ಳತನ ಮಾಡಿದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಪೊಲೀಸರ ತನಿಖೆ ವೇಳೆ ಬಾಲಕನ Read more…

ಮಹಾಮಾರಿಗೆ ಈವರೆಗೆ 91,149 ಜನ ಬಲಿ; 57 ಲಕ್ಷ ಗಡಿ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ

ನವದೆಹಲಿ: ಒಂದೆಡೆ ದೇಶದಲ್ಲಿ ಮಳೆಯ ಅಬ್ಬರ ಜೋರಾಗಿದ್ದರೆ ಇನ್ನೊಂದೆಡೆ ಮಹಾಮಾರಿ ಕೊರೊನಾ ಅಟ್ಟಹಾಸವೂ ಹೆಚ್ಚುತ್ತಿದೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 86,508 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ Read more…

ಮತ್ತೆ ಜಾರಿಯಾಗುತ್ತಾ ಲಾಕ್ ಡೌನ್…? ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು…?

ಬೆಂಗಳೂರು: ಕೊರೊನಾ ಬಿಕ್ಕಟ್ಟಿನ ಕುರಿತು 7 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮತ್ತೆ ಲಾಕ್ ಡೌನ್ ಹೇರುವ ಬಗ್ಗೆ Read more…

ವಿಶ್ವ ಸಂಸ್ಥೆಯ ಪರ್ಯಾವರಣ ಕಾರ್ಯಕ್ರಮದ ರಾಯಭಾರಿಯಾದ ಸೂರತ್‌ ನ 17 ವರ್ಷದ ಬಾಲೆ

ಪರ್ಯಾವರಣ ಸಂರಕ್ಷಣೆ ಹಾಗೂ ಈ ಕುರಿತಂತೆ ಸಾರ್ವಜನಿಕ ಜಾಗೃತಿ ಮೂಡಿಸುತ್ತಿರುವ ಸೂರತ್‌ನ 17 ವರ್ಷದ ಹುಡುಗಿಯೊಬ್ಬಳನ್ನು ವಿಶ್ವ ಸಂಸ್ಥೆಯ ಪರ್ಯಾವರಣ ಕಾರ್ಯಕ್ರಮದ (UNEP) ಭಾರತದ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. Read more…

ಸ್ವಯಂಘೋಷಿತ ಏಸುಕ್ರಿಸ್ತನ‌ ಮರು ಅವತಾರಿ ಬಂಧನದ ವಿಡಿಯೋ ವೈರಲ್

ತನ್ನನ್ನು ತಾನು ಏಸು ಕ್ರಿಸ್ತನ ಮರು ಅವತಾರ ಎಂದು ಹೇಳಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನು ರಷ್ಯಾದ ಸೇನಾ ಸಿಬ್ಬಂದಿ ಬಂಧಿಸಿದ್ದಾರೆ. ತನ್ನ ಅನುಯಾಯಿಗಳ ದುಡ್ಡನ್ನು ಬಳಸಿಕೊಂಡು ಮನೋಬೌದ್ಧಿಕ ಹಿಂಸಾಚಾರದ ಮೂಲಕ ಅಮಾಯಕರ Read more…

ಹರಸಾಹಸಪಟ್ಟು ಗುಂಡಿಯೊಳಗೆ ಸಿಲುಕಿದ್ದ ಶ್ವಾನದ ರಕ್ಷಣೆ

ಅಮೆರಿಕದ ಉತ್ತರ ಕರೋಲಿನಾ ರಾಜ್ಯದಲ್ಲಿ, 30 ಅಡಿ ಆಳದ ಚರಂಡಿ ಗುಂಡಿಯೊಳಗೆ ಸಿಲುಕಿದ್ದ ನಾಯಿಯೊಂದನ್ನು ಕಂಡ ಬೈಕರ್‌ಗಳು ಅದನ್ನು ರಕ್ಷಿಸಿದ ಘಟನೆ ಜರುಗಿದೆ. ಇಲ್ಲಿನ ಆಸೆವಿಲ್ಲೆ ಬಳಿಯ ಪಿಸ್ಗಾ Read more…

ʼಪಂದ್ಯ ಪುರುಷೋತ್ತಮʼ ಪ್ರಶಸ್ತಿಯಾಗಿ ಸಿಕ್ಕಿದ್ದೇನು ಅಂತ ತಿಳಿದ್ರೆ ಅಚ್ಚರಿಪಡ್ತೀರಿ…!

ವಿಚಿತ್ರ ಘಟನೆಯೊಂದರಲ್ಲಿ, ಕಾಶ್ಮೀರದಲ್ಲಿ ನಡೆಯುತ್ತಿರುವ ಕ್ರಿಕೆಟ್‌ ಟೂರ್ನಿಯೊಂದರ ವೇಳೆ ಪಂದ್ಯ ಪುರುಷೋತ್ತಮ ಪ್ರಶಸ್ತಿಯಾಗಿ 2.5 ಕೆಜಿ ತೂಕದ ಮೀನೊಂದನ್ನು ನೀಡಲಾಗಿದೆ. ಪಂದ್ಯದ ಶ್ರೇಷ್ಠ ಆಟಗಾರರೊಬ್ಬರಿಗೆ ಮೀನನ್ನು ನೀಡಿ ಗೌರವಿಸುತ್ತಿರುವ Read more…

ಲೈವ್‌ ಶೋ ವೇಳೆ ವೈನ್ ಹೀರಿದ ಬರಹಗಾರ್ತಿ

ಟಿವಿ ಚಾನೆಲ್‌ ಒಂದರ ಲೈವ್‌ ಶೋ ವೇಳೆ ಕಾಮೆಂಟೇಟರ್‌ ಒಬ್ಬರು ವೈನ್ ಕುಡಿಯುತ್ತಿರುವ ದೃಶ್ಯಾವಳಿಯೊಂದು ವೈರಲ್ ಆಗಿದೆ. ಬರಹಗಾರ್ತಿ ರೆಬೆಕ್ಕಾ ಟ್ರಾಯಿಸ್ಟರ್‌ರನ್ನು MSNBC ಹೋಸ್ಟ್‌ ಕ್ರಿಸ್ ಹೇಯ್ಸ್‌ ಸಂದರ್ಶನ Read more…

ದೊಡ್ಡ ಆಲದ ಮರ ನೀವೂ ನೋಡಿದ್ದೀರಾ….?

ಒಂದು ಸುಂದರ ತಾಣಕ್ಕೆ ಹೋಗಬೇಕು. ಒಂದೇ ದಿನದಲ್ಲಿ ಹೋಗಿ ಬರುವಂತೆ ಇರಬೇಕು ಎಂದು ಬಯಸುವವರು ಬೆಂಗಳೂರು ಹೊರ ವಲಯದಲ್ಲಿರುವ ದೊಡ್ಡ ಆಲದ ಮರಕ್ಕೆ ಭೇಟಿ ನೀಡುವುದು ಸೂಕ್ತ. ಇದು Read more…

ಸೆಪ್ಟೆಂಬರ್ 28ರ ಸೋಮವಾರದಂದು ‘ಕರ್ನಾಟಕ ಬಂದ್’

ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಕೆಲ ರೈತ ವಿರೋಧಿ ಕಾಯ್ದೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿದೆ ಎಂಬ ಕಾರಣಕ್ಕೆ ಇದನ್ನು ವಿರೋಧಿಸಿ ರೈತ ನಾಯಕರು Read more…

ವಾರದ ಅವಧಿಯಲ್ಲಿ ರಾಜ್ಯ ಬಿಜೆಪಿಗೆ ಎರಡು ದೊಡ್ಡ ‘ಆಘಾತ’

ಸೆಪ್ಟೆಂಬರ್ 17ರಂದು ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಕೊರೊನಾ ಕಾರಣಕ್ಕೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಸೆಪ್ಟಂಬರ್ 23 ರ ಬುಧವಾರದಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಇದೇ Read more…

ದೆಹಲಿಯಲ್ಲೇ ನಡೆಯಲಿದೆ ಸುರೇಶ್ ಅಂಗಡಿಯವರ ಅಂತ್ಯಕ್ರಿಯೆ

ಕಳೆದ ರಾತ್ರಿ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿ ವಿಧಿವಶರಾದ ಕೇಂದ್ರ ಸಚಿವ ಸುರೇಶ್ ಅಂಗಡಿಯವರ ಅಂತ್ಯಕ್ರಿಯೆ ನವದೆಹಲಿಯಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ. ಸುರೇಶ್ ಅಂಗಡಿಯವರ Read more…

ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ ಕೇಂದ್ರ ಸಚಿವ ಸುರೇಶ್ ಅಂಗಡಿಯವರ ಹಠಾತ್ ಸಾವು

ಬೆಳಗಾವಿ ಸಂಸದರಾಗಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿಯವರು ಕಳೆದ ರಾತ್ರಿ ವಿಧಿವಶರಾಗಿದ್ದಾರೆ. ಅವರ ಹಠಾತ್ ಸಾವು ರಾಜಕೀಯ ವಲಯದಲ್ಲಿ ಮಾತ್ರವಲ್ಲದೆ ರಾಜ್ಯದ ಜನತೆಯನ್ನೂ ಬೆಚ್ಚಿಬೀಳಿಸಿದೆ. ಹದಿನೈದು ದಿನಗಳ ಹಿಂದೆ Read more…

ಸತತ 4 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು ಸುರೇಶ್‌ ಅಂಗಡಿ

ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಕೊರೊನಾಗೆ ಬಲಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಕೇಂದ್ರ ಸಚಿವರಾಗಿದ್ದ ಸುರೇಶ್‌ ಅಂಗಡಿ Read more…

ರಾಜ್ಯ ರಾಜಕಾರಣಿಗಳನ್ನು ಬೆಚ್ಚಿಬೀಳಿಸಿದೆ ಕೇಂದ್ರ ಸಚಿವ ಸುರೇಶ್‌ ಅಂಗಡಿಯವರ ಹಠಾತ್‌ ನಿಧನ

ಕೇಂದ್ರ ರಾಜ್ಯ ರೈಲ್ವೇ ಸಚಿವ ಹಾಗೂ ಬೆಳಗಾವಿ ಸಂಸದರಾಗಿದ್ದ ಸುರೇಶ್‌ ಅಂಗಡಿ ಇಂದು ವಿಧಿವಶರಾಗಿದ್ದು, ಅವರ ಹಠಾತ್‌ ನಿಧನ ರಾಜ್ಯದ ರಾಜಕಾರಣಿಗಳನ್ನು ಬೆಚ್ಚಿಬೀಳಿಸಿದೆ. ಯಾವುದೇ ದುರಭ್ಯಾಸಗಳಿಲ್ಲದ ಸುರೇಶ್‌ ಅಂಗಡಿಯವರು Read more…

ಬಿಗ್‌ ಬ್ರೇಕಿಂಗ್:‌ ಕೇಂದ್ರ ಸಚಿವ ಸುರೇಶ್‌ ಅಂಗಡಿ ಇನ್ನಿಲ್ಲ

ಕೇಂದ್ರ ಸಚಿವ ಸುರೇಶ್‌ ಅಂಗಡಿ ವಿಧಿವಶರಾಗಿದ್ದಾರೆ. ಕೊರೊನಾ ಕಾರಣಕ್ಕೆ ನವದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿಧನರಾಗಿದ್ದಾರೆ. 65 ವರ್ಷದ ಬೆಳಗಾವಿ ಸಂಸದ 15 ದಿನಗಳ ಹಿಂದೆ Read more…

ʼಕರ್ನಾಟಕ ಬಂದ್ʼ‌ ತೀರ್ಮಾನಕ್ಕೆ ಕಾರಣವಾಯ್ತು ಸರ್ಕಾರದ ಈ ತೀರ್ಮಾನ

ರೈತರಿಗೆ ಮಾರಕವಾದ ಎಪಿಎಂಸಿ ಕಾಯ್ದೆ ಸೇರಿದಂತೆ ಹಲವು ವಿಧೇಯಕಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ʼಕರ್ನಾಟಕ ಬಂದ್ʼ‌ ಕುರಿತಂತೆ ರೈತ ನಾಯಕರಲ್ಲಿ ಗೊಂದಲ ತಲೆದೋರಿತ್ತು. ಒಬ್ಬರು ʼಬಂದ್ʼ‌ ಬೇಕೆಂದರೆ ಮತ್ತೊಬ್ಬರು Read more…

ಎದೆ ನಡುಗಿಸುತ್ತೆ ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯ

ಸಮುದ್ರದಲ್ಲಿ ತೇಲಿಬಂದ ಭಾರಿ ಗಾತ್ರದ ಮಂಜುಗಡ್ಡೆ ಏರಲು ಪ್ರಯತ್ನಿಸಿದ ಇಬ್ಬರು ಸಾಹಸಿಗಳು, ಜೀವಾಪಾಯದಿಂದ ಪಾರಾದ ಪ್ರಸಂಗ ನಡೆದಿದೆ. ಅಪಾಯಕಾರಿ ಟ್ರಕಿಂಗ್ ನಲ್ಲಿ ಪಾಲ್ಗೊಳ್ಳುವ ಹಾರ್ನ್ ಎಂಬ ಸಾಹಸಿ ಕಳೆದ Read more…

ರೈತರಿಗೆ ಅಗೌರವ ತೋರುವುದು ಸರಿಯಲ್ಲವೆಂದ ನಟ ಶ್ರೀಮುರಳಿ

ಇತ್ತೀಚೆಗೆ ರೈತ ಸಂಘಟನೆಗಳ ಪ್ರತಿಭಟನೆ ನಡೆಯುತ್ತಿದ್ದು ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಇದೀಗ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ರೈತರ ಪರವಾಗಿ ಟ್ವೀಟ್ ಮಾಡಿದ್ದಾರೆ. ಒಂದಲ್ಲೊಂದು ರೂಪದಲ್ಲಿ Read more…

ಗಾಳಿಯಿಂದಲೂ ಹರಡುತ್ತಾ ಕೊರೊನಾ…? ಸಂಶೋಧನಾ ವರದಿ ಹೇಳಿದೆ ಈ ಸಂಗತಿ

ಕೊರೊನಾ ವೈರಾಣು ಗಾಳಿಯಲ್ಲಿ ಹರಡಬಲ್ಲದೆ ? ಹೌದು ಎನ್ನುತ್ತಿದೆ ಅಮೆರಿಕಾದ ರೋಗ ನಿಯಂತ್ರಣ ಕೇಂದ್ರ (ಸಿ.ಡಿ.ಸಿ.)ದ ಸಂಶೋಧನಾ ವರದಿ. ಜಗತ್ತಿನ ಹಲವು ದೇಶಗಳಲ್ಲಿ ಕೊರೊನಾ ವೈರಾಣು 10ನೇ ತಿಂಗಳಲ್ಲೂ Read more…

ಮೂರು ಬಾರಿ ವಿಧವೆಯಾಗಿದ್ದಾಳೆ ಈ ಅಫ್ಘಾನ್ ಮಹಿಳೆ

ಕಾಬೂಲ್: ಅಫ್ಘಾನಿಸ್ತಾನದ ತುಂಬು ಗರ್ಭಿಣಿ ತಾಜ್ ಬೀಬಿ ತಮ್ಮ ನಾಲ್ಕನೇ ಪತಿ ಸುರಕ್ಷಿತವಾಗಿ ಯುದ್ಧ ಕಣದಿಂದ ಮರಳುವಂತೆ ಪ್ರಾರ್ಥನೆ ನಡೆಸಿದ್ದಾರೆ. ಆಕೆಯ ಮೂವರು ಸೈನಿಕ ಗಂಡಂದಿರು ಈಗಾಗಲೇ ಯುದ್ಧದಲ್ಲಿ Read more…

ಸರ್ಕಾರದ ವಿರುದ್ಧ ಸಿಡಿದೆದ್ದ ಅನ್ನದಾತ; ರಸ್ತೆ ತಡೆ ನಡೆಸಿ ಆಕ್ರೋಶ

ಬೆಂಗಳೂರು: ರೈತರ ಪ್ರತಿಭಟನೆ ನಡುವೆಯೂ ರಾಜ್ಯ ಸರ್ಕಾರ ಎಪಿಎಂಸಿ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಸೂದೆ ವಿರೋಧಿಸಿ Read more…

ಸೋಮವಾರದ ಕರ್ನಾಟಕ ಬಂದ್‌ ವೇಳೆ ಏನಿರುತ್ತೆ…? ಏನಿರೋಲ್ಲ…? ಇಲ್ಲಿದೆ ಸಂಪೂರ್ಣ ಮಾಹಿತಿ

ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಹಲವು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸಿ ಸೆಪ್ಟೆಂಬರ್‌ 28 ರ ಸೋಮವಾರದಂದು Read more…

ಬಿಗ್‌ ಬ್ರೇಕಿಂಗ್:‌ ಸೋಮವಾರ ಕರ್ನಾಟಕ ಸಂಪೂರ್ಣ ‘ಬಂದ್’

ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ರಾಜ್ಯ ಸರ್ಕಾರ ಮಂಡಿಸಲು ಮುಂದಾಗುತ್ತಿದ್ದಂತೆಯೇ ರೈತರ ಆಕ್ರೋಶ ಭುಗಿಲೆದ್ದಿದೆ. ಕರ್ನಾಟಕ ಬಂದ್‌ ಮಾಡಬೇಕೋ ಬೇಡವೋ ಎಂಬ ಆಲೋಚನೆಯಲ್ಲಿದ್ದ ರೈತ ಮುಖಂಡರು ಈಗ ಸೋಮವಾರ Read more…

ಆರ್ಥಿಕ ಸಂಕಷ್ಟದಿಂದ ಬಳಲ್ತಿದ್ದವನ ಕೈಗೆ ಬಂತು 7.5 ಕೋಟಿ…!

ಕೊರೊನಾ ಸಮಯದಲ್ಲಿ ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಕುಟುಂಬದ ಅದೃಷ್ಟ ರಾತ್ರೋರಾತ್ರಿ ಬದಲಾಗಿದೆ. ಕೊಚ್ಚಿಯ 24 ವರ್ಷದ ಅನಂತು ಎಂಬಾತ ದೇವಸ್ಥಾನದಲ್ಲಿ ಕ್ಲರ್ಕ್ ಕೆಲಸ ಮಾಡ್ತಿದ್ದ. ಕೊರೊನಾ ಸಂದರ್ಭದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...