alex Certify ಒಬ್ಬ ಯುವತಿ, ಇಬ್ಬರು ಯುವಕರು….! ಕೊನೆಯಲ್ಲಾಗಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಬ್ಬ ಯುವತಿ, ಇಬ್ಬರು ಯುವಕರು….! ಕೊನೆಯಲ್ಲಾಗಿದ್ದೇನು…?

ದೆಹಲಿಯ ಕಂಝಾವ್ಲದಲ್ಲಿ ಯುವತಿ ಪ್ರೀತಿಗೆ ಬಿದ್ದ ಯುವಕರ ಬಾಳು ಹಾಳಾಗಿದೆ. ಹುಡುಗಿಯೊಬ್ಬಳು ಇಬ್ಬರನ್ನು ಪ್ರೀತಿಸಿದ್ದಾಳೆ. ಈ ವಿಷ್ಯ ಯುವಕರಿಗೆ ಗೊತ್ತಾಗಿದೆ. ಕೊನೆಯಲ್ಲಿ ಆಯ್ಕೆಯನ್ನು ಹುಡುಗಿಗೆ ಬಿಟ್ಟಿದ್ದಾರೆ. ಹುಡುಗಿ ಕೊನೆಯಲ್ಲಿ ಆಯ್ಕೆ ಮಾಡಿಕೊಂಡ ಹುಡುಗನ ಪ್ರಾಣ ಹೋಗಿದೆ.

ಹುಡುಗಿ ಶೌಕತ್ ನ ಜೊತೆ ಹೋಗುವುದಾಗಿ ಹೇಳಿದ್ದಾಳೆ. ಇದ್ರಿಂದ ಕೋಪಗೊಂಡ ಇನ್ನೊಬ್ಬ ಪ್ರೇಮಿ, ಶೌಕತ್ ಸ್ನೇಹಿತನ ಮೇಲೆ ದಾಳಿ ಮಾಡಿದ್ದಾನೆ. ಆತನ ರಕ್ಷಣೆಗೆ ಬಂದ ಶೌಕತ್ ಗೂ 15-20 ಜನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶೌಕತ್ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು 5 ಆರೋಪಿಗಳನ್ನು ಬಂಧಿಸಿದ್ದಾರೆ. ಯುವತಿ ಪಡೆಯುವ ಆಸೆಗೆ ಶೌಕತ್ ಹತ್ಯೆ ಮಾಡಿದ್ದ ಯುವಕ ಈಗ ಜೈಲು ಪಾಲಾಗಿದ್ದಾನೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...