alex Certify Live News | Kannada Dunia | Kannada News | Karnataka News | India News - Part 4383
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ದಾಖಲೆ ಮುರಿದ ಕೊರೊನಾ ವೈರಸ್

ಭಾರತದಲ್ಲಿ ಕೊರೊನ ವೈರಸ್ ಮತ್ತಷ್ಟು ವೇಗ ಪಡೆದಿದೆ. ಭಾರತದಲ್ಲಿ 24 ಗಂಟೆಯಲ್ಲಿ 32,695 ಹೊಸ ಪ್ರಕರಣಗಳು ದಾಖಲಾಗಿವೆ. 606 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ ಕೊರೊನಾ ಅಬ್ಬರಿಸುತ್ತಿದೆ. 24 ಗಂಟೆಯಲ್ಲಿ Read more…

ಆತಂಕ ದೂರ: ಭರ್ಜರಿ ಖುಷಿ ಸುದ್ದಿ..! ಯಾವುದೇ ಕ್ಷಣದಲ್ಲಿ ಕೊರೋನಾ ತಡೆ ಲಸಿಕೆ ಸಕ್ಸಸ್ ಮಾಹಿತಿ ರಿಲೀಸ್

ಲಂಡನ್: ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಅಭಿವೃದ್ಧಿಪಡಿಸಿದ ಕೊರೋನಾ ಲಸಿಕೆ ಯಶಸ್ಸಿನ ಕುರಿತಾದ ವರದಿ ಯಾವುದೇ ಕ್ಷಣದಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಸಂಶೋಧಕರ Read more…

ಬಿಗ್ ನ್ಯೂಸ್: ವೀರಪ್ಪನ್ ಪುತ್ರಿ, ರಜನಿಕಾಂತ್ ನೆಂಟರಿಗೆ ಬಿಜೆಪಿಯಲ್ಲಿ ಉನ್ನತ ಹುದ್ದೆ

ಚೆನ್ನೈ: ಕೆಲವು ತಿಂಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದ ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ಅವರಿಗೆ ತಮಿಳುನಾಡು ರಾಜ್ಯ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ Read more…

ಕೊರೊನಾ ಕಾಲದಲ್ಲಿ ಮರಗಳನ್ನು ಅಪ್ಪಿ ಖುಷಿ ಪಡುತ್ತಿದ್ದಾರೆ ಜನ…!

ಕೊರೋನಾ ವೈರಸ್ ವಿಶ್ವಾದ್ಯಂತ ಮಾನವರ ಸಾಮಾನ್ಯ ಪ್ರಕ್ರಿಯೆಗಳಿಗೂ ತಡೆಯೊಡ್ಡಿದೆ. ರೋಗ ಬಾರದೇ ಇರಲು ಪರಸ್ಪರ ಅಂತರ ಕಾಪಾಡಿಕೊಳ್ಳಬೇಕಿದೆ. ಇದರಿಂದ ತಾಯಿ ತನ್ನ ಮಗುವನ್ನು, ಅಜ್ಜ, ಅಜ್ಜಿ ತಮ್ಮ ಮೊಮ್ಮಕ್ಕಳನ್ನು, Read more…

ಮಹಿಳೆ ಸೀರೆ ಕಿತ್ತೆಸೆದ ಪೋಲಿಸ್, ದಂಪತಿ ಮೇಲೆ ದೌರ್ಜನ್ಯ: ಡಿಸಿ, ಎಸ್ಪಿ ಎತ್ತಂಗಡಿ

ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ದಂಪತಿ ಮೇಲೆ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲೆಕ್ಟರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತೆಗೆದು ಹಾಕಿದ್ದಾರೆ. ಗುನಾದಲ್ಲಿ ಕಾಲೇಜು Read more…

ಮನೆಯ ಮೇಲಿತ್ತೊಂದು ರಹಸ್ಯ ಕೋಣೆ….!

ಅಪಾರ್ಟ್ಮೆಂಟ್ ಒಂದರಲ್ಲಿ ಯಾರಿಗೂ ಕಾಣಿಸದೇ ಇರುವ ಮನೆ ಪತ್ತೆಯಾಗಿದೆ.‌ “ಅಟ್ಟದ ಮೇಲೊಂದು ಗುಪ್ತ ಮನೆ” ಎಂಬ ಅಡಿ ಬರಹದೊಂದಿಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಅದೊಂದು Read more…

ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ 15,000 ರೂ.

ಕೊರೊನಾ ಸೋಂಕು ತಗುಲಿ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ 15,000 ರೂ. ನೀಡಲು ಆಂಧ್ರಪ್ರದೇಶ ಸರ್ಕಾರ ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಈ ಕುರಿತು ತೀರ್ಮಾನ Read more…

‌ʼಜಲಕ್ರೀಡೆʼಯಾಡಿದ ಸಿಂಹಗಳ ವಿಡಿಯೋ ವೈರಲ್

ಹುಲಿಗಳು ಒಳ್ಳೆಯ ಈಜುಪಟುಗಳು. ಸಿಂಹಗಳು ಈಜುವುದು ಕಡಿಮೆ. ಆದರೆ, ಮೂರು ಸಿಂಹಗಳು ಗುಜರಾತ್ ನ ಗಿರ್ ಅರಣ್ಯದ ಶೆತುರಂಜಿ ನದಿಯ ಸುಮಾರು 200 ಮೀಟರ್ ವ್ಯಾಪ್ತಿಯಲ್ಲಿ ಈಜುತ್ತಿರುವ ವಿಡಿಯೋ Read more…

ಗಮನಿಸಿ..! ಜುಲೈ 23 ರ ವರೆಗೆ ಈ ಜಿಲ್ಲೆ ಸಂಪೂರ್ಣ ಲಾಕ್ ಡೌನ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಸಂಪೂರ್ಣ ಲಾಕ್ಡೌನ್ ಜಾರಿ ಮಾಡಲಾಗಿದೆ. ಜುಲೈ 23ರ ಬೆಳಗ್ಗೆ 5 ಗಂಟೆಯವರೆಗೂ ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಯಲ್ಲಿರುತ್ತದೆ. ಬೆಳಗ್ಗೆ 8 ಗಂಟೆಯಿಂದ 11 Read more…

ಅನಗತ್ಯವಾಗಿ ಓಡಾಡಿ ಲಾಕ್ಡೌನ್ ನಿಯಮ ಉಲ್ಲಂಘಿಸುವವರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ಬೆಂಗಳೂರು ಸೇರಿ ಅನೇಕ ಜಿಲ್ಲೆಗಳಲ್ಲಿ ಲಾಕ್ ಡೌನ್ ಇದ್ದರೂ ಜನ ಕ್ಯಾರೇ ಎನ್ನದ ಹಿನ್ನಲೆಯಲ್ಲಿ ಇಂದಿನಿಂದ ಮತ್ತಷ್ಟು ಬಿಗಿಗೊಳಿಸಲಾಗುವುದು ಎನ್ನಲಾಗಿದೆ. ಕೊರೊನಾ ಸೋಂಕು ತಡೆಗೆ ಬೆಂಗಳೂರು ನಗರ Read more…

ಮನೆ ಆರೈಕೆಗೆ ಒಳಗಾದ ‘ಕೊರೊನಾ’ ಸೋಂಕಿತರಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ

ಕೊರೊನಾ ಸೋಂಕು ಲಕ್ಷಣಗಳು ಬಹಿರಂಗವಾಗಿ ಗೋಚರಿಸದ ಹಾಗೂ ಪ್ರಾರಂಭಿಕ ಲಕ್ಷಣಗಳಿಂದ ಬಳಲುತ್ತಿರುವ 50 ವರ್ಷದೊಳಗಿನವರಿಗೆ ಮನೆ ಆರೈಕೆಗೆ ಒಳಪಡಿಸಲಾಗಿದೆ. ಇವರುಗಳಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ ನೀಡಲಾಗಿದೆ. ಮನೆ Read more…

CBSE ಪರೀಕ್ಷೆಯಲ್ಲಿ ಅವಳಿ ಸಹೋದರಿಯರ ಅಚ್ಚರಿಯ ಸಾಧನೆ…!

ಸೋಮವಾರದಂದು ಸಿ.ಬಿ.ಎಸ್.ಇ. ಪರೀಕ್ಷೆಯ 12ನೇ ತರಗತಿ ಫಲಿತಾಂಶ ಹೊರಬಿದ್ದಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡುವ ಮೂಲಕ ಉನ್ನತ ವ್ಯಾಸಂಗಕ್ಕೆ ತೆರಳಲು ಸಜ್ಜಾಗಿದ್ದಾರೆ. ಇದರ ಮಧ್ಯೆ Read more…

ಶಾಕಿಂಗ್ ನ್ಯೂಸ್: ಭೀಕರ ಅಪಘಾತದಲ್ಲಿ ನಾಲ್ವರ ದುರ್ಮರಣ

ಹೈದರಾಬಾದ್: ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಚಿಕಟಾಯಪಾಲೆಂ ಬಳಿ ಲಾರಿ ಪಲ್ಟಿಯಾಗಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಲಾರಿ ಪಲ್ಟಿಯಾಗಿ ಅಪಘಾತ ಸಂಭವಿಸಿದ್ದು, ನಾಲ್ವರು ಕಾರ್ಮಿಕರು ಮೃತಪಟ್ಟು 7 ಜನರಿಗೆ Read more…

20 ಅಡಿ ಎತ್ತರದ ಕಾಂಪೌಂಡ್ ಏರಿ ಬಾಲಮಂದಿರದಿಂದ ಬಾಲಕಿಯರು ‘ಪರಾರಿ’

20 ಅಡಿ ಎತ್ತರದ ಕಾಂಪೌಂಡ್ ಗೋಡೆಯನ್ನು ಪೈಪ್ ಸಹಾಯದಿಂದ ಹತ್ತಿ ಪಕ್ಕದ ಕಟ್ಟಡದ ಮೇಲಿಂದ ಇಳಿದು ಎಂಟು ಮಂದಿ ಬಾಲಕಿಯರು ಬಾಲಮಂದಿರದಿಂದ ಪರಾರಿಯಾಗಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಮಂಗಳವಾರ Read more…

BIG BREAKING: ಬರಾಕ್ ಒಬಾಮಾ, ಬಿಲ್ ಗೇಟ್ಸ್ ಸೇರಿ ವಿಶ್ವದ ಗಣ್ಯರಿಗೆ ‘ಬಿಗ್ ಶಾಕ್’

ರಾಜಕೀಯ ನಾಯಕರು, ಶ್ರೀಮಂತ ಉದ್ಯಮಿಗಳು ಸೇರಿದಂತೆ ವಿಶ್ವದ ಹಲವು ಗಣ್ಯರ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಬಿಲ್ ಗೇಟ್ಸ್, ಜೆಫ್ ಬೆಜೊಸ್, Read more…

BIG NEWS: ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಬರೋಬ್ಬರಿ 5.22 ಕೋಟಿ ರೂ. ಜಪ್ತಿ

ಚೆನ್ನೈನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5.22 ಕೋಟಿ ರೂಪಾಯಿಯನ್ನು ಜಪ್ತಿ ಮಾಡಲಾಗಿದೆ. ಎಲಾಪುರ ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ವೇಳೆ ಹಣ ವಶಕ್ಕೆ ಪಡೆಯಲಾಗಿದ್ದು, ಹಣ ಸಾಗಿಸುತ್ತಿದ್ದ ಮೂವರನ್ನು Read more…

GOOD NEWS: ಪ್ಲಾಸ್ಮಾ ದಾನಿಗಳಿಗೆ 5000 ರೂ. ಪ್ರೋತ್ಸಾಹ ಧನ

ದೇಶದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ರಾಜ್ಯದಲ್ಲೂ ಸಹ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಈ ಮಾರಣಾಂತಿಕ ರೋಗಕ್ಕೆ ಲಸಿಕೆ ಇನ್ನು ಸಿದ್ದವಾಗಿಲ್ಲದ ಕಾರಣ ಇದರ ನಿಯಂತ್ರಣಕ್ಕಾಗಿ ಕೇಂದ್ರ Read more…

ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗದಲ್ಲಿ ಇಂದಿನಿಂದ ಅನಿರ್ದಿಷ್ಟ ಕಾಲದವರೆಗೆ ಮಧ್ಯಾಹ್ನ ನಂತರ ‘ಲಾಕ್ ಡೌನ್’

ರಾಜ್ಯದಲ್ಲಿ ಕೊರೊನಾ ಆರ್ಭಟಿಸುತ್ತಿದ್ದು, ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗಕ್ಕೂ ಇದು ತಟ್ಟಿದೆ. ಈ ಮೊದಲು ಹಸಿರು ವಲಯದಲ್ಲಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಲಾಕ್ಡೌನ್ ತೆರವುಗೊಂಡ ನಂತರ ಸೋಂಕು ಪ್ರಕರಣಗಳಲ್ಲಿ ಹೆಚ್ಚಳ Read more…

ಉಪನ್ಯಾಸಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ‘ಬಂಪರ್’ ಸುದ್ದಿ

ಉಪನ್ಯಾಸಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಬಹುಕಾಲದ ಬಳಿಕ ಕೊನೆಗೂ ರಾಜ್ಯ ಸರ್ಕಾರ ಬಂಪರ್ ಸುದ್ದಿಯನ್ನು ನೀಡಿದೆ. ಶೀಘ್ರದಲ್ಲೇ ಪಿಯು ಉಪನ್ಯಾಸಕರ ನೇಮಕಕ್ಕೆ ಕೌನ್ಸೆಲಿಂಗ್ ನಡೆಯಲಿದೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ Read more…

BPL ಕಾರ್ಡ್ ದಾರರಿಗೆ ಆಯುಷ್ಮಾನ್ ಕಾರ್ಡ್, ಉಚಿತ ಚಿಕಿತ್ಸೆ: ಇಲ್ಲಿದೆ ಮಾಹಿತಿ

ದಾವಣಗೆರೆ: 2018 ರ ಅಕ್ಟೋಬರ್ ನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹಾತ್ವಕಾಂಕ್ಷೆಯ ಆರೋಗ್ಯ ಕಾರ್ಯಕ್ರಮದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ(ಎಬಿ-ಎಆರ್‍ಕೆ) ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯಡಿ ಬಿಪಿಎಲ್ Read more…

ಕೊರೋನಾ ಎಫೆಕ್ಟ್: ಪದವಿ, ಪಿಜಿ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಸಚಿವರಿಂದ ಸಿಹಿ ಸುದ್ದಿ

ಬೆಂಗಳೂರು: ಪದವಿ‌‌, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಕೋರ್ಸ್ ಗಳ ಮಧ್ಯಂತರ ಸೆಮಿಸ್ಟರ್ ಗಳ ಪರೀಕ್ಷೆಗಳನ್ನು ಕೋವಿಡ್ ಕಾರಣಕ್ಕೆ ರದ್ದು‌ ಮಾಡಿರುವುದರಿಂದ ಮುಂದಿ‌ನ ಸೆಮಿಸ್ಟರ್ ಗಳ ಪರೀಕ್ಷಾ ಶುಲ್ಕದಲ್ಲಿ Read more…

ಕಾರು ಚಾಲಕನ ಪ್ರಾಣ ಉಳಿಯಲು ಕಾರಣವಾಯ್ತು ಪ್ರಕೃತಿ ಕರೆ…!

ಚಲಿಸುತ್ತಿದ್ದ ಲಾರಿಯಿಂದ ಬಿದ್ದ ಬಂಡೆಯೊಂದು ಕಾರನ್ನು ಜಖಂಗೊಳಿಸಿದ ವಿಡಿಯೋ ವೈರಲ್ ಆಗಿದೆ. ವಿಶೇಷವೆಂದರೆ ಈ ವಿಡಿಯೋಗೆ ನೆಟ್ಟಿಗರು ಬಗೆಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಏಕೆಂದರೆ, ರಸ್ತೆ ಬದಿ ನಿಂತ ಕಾರು Read more…

ಮಾವುತನ ಜೊತೆ ವಾಕಿಂಗ್ ಹೊರಟ ಆನೆಮರಿ ವಿಡಿಯೋ ವೈರಲ್

ಆನೆಮರಿ ನೋಡುವುದೇ ಒಂದು ಸೊಗಸು. ಅವುಗಳ ಮುಗ್ಧವಾದ ತುಂಟಾಟ, ಓಡಾಟ, ತರಲೆ ಎಂತವರ ಹೃದಯವನ್ನೂ ಕರಗಿಸಿ ಬಿಡುತ್ತದೆ. ಇದೀಗ ಮೈಸೂರು ಮೃಗಾಲಯದಲ್ಲಿ ವೇದಾವತಿ ಹೆಸರಿನ ಪುಟ್ಟ ಆನೆಮರಿಯ ಆಟೋಟದ Read more…

ಪಠ್ಯ ಪುಸ್ತಕ: ಶಾಲಾ ಮಕ್ಕಳು, ಪೋಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: 2020 -21 ನೇ ಶೈಕ್ಷಣಿಕ ವರ್ಷಾರಂಭಕ್ಕೆ ಕೊರೋನಾ ಅಡ್ಡಿಯಾಗಿದೆ. ಹೀಗಾಗಿ ಶೇಕಡ 30 ರಷ್ಟು ಪಠ್ಯ ಕಡಿತಗೊಳಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಆಗಸ್ಟ್ 15 ರ Read more…

ವಿಡಿಯೋದಲ್ಲಿ ಸೆರೆಯಾಗಿದೆ ವಿಸ್ಮಯಕಾರಿ ಘಟನೆ…!

ಬೆಚ್ಚಿ ಬೀಳಿಸುವ ವಿಡಿಯೋವೊಂದರಲ್ಲಿ, ಭಾರೀ ತೂಕದ ಬಾಗಿಲೊಂದು ತನ್ನಿಂತಾನೇ ಮುಚ್ಚಿಕೊಳ್ಳುವ ಮೂಲಕ ಸಂಚಲನ ಮೂಡಿಸುತ್ತಿದೆ. ಹ್ಯಾಂಪ್‌ಶೈರ್‌ನ ಪಾಳು ಕೋಟೆಯೊಂದರಲ್ಲಿ ಗಾಳಿ ಆಡದೇ ಇದ್ದರೂ ಸಹ ಈ ಬಾಗಿಲು ತಾನಾಗೇ Read more…

ನೆಲಸಮವಾಗುತ್ತಾ ಪಾಕಿಸ್ತಾನದಲ್ಲಿನ ʼಕಪೂರ್ʼ ಹವೇಲಿ..?

ಬಾಲಿವುಡ್ ನಟ ದಿವಂಗತ ರಿಷಿ ಕಪೂರ್ ಅವರ ಪೂರ್ವಜರ ಮನೆ ಕಪೂರ್ ಹವೇಲಿ ನೆಲಸಮವಾಗುವ ಭೀತಿಗೆ ಸಿಲುಕಿದೆ. ಪಾಕಿಸ್ತಾನದ ಪೇಶಾವರದಲ್ಲಿ ಅವರ ಪೂರ್ವಜರ ಮನೆ ಇದ್ದು, ಈ ಹಿಂದೆ Read more…

ರೆಕ್ಕೆ ಬಡಿಯದೆ ನೂರಾರು ಕಿ.ಮೀ. ಹಾರುತ್ತೆ ಈ ಹಕ್ಕಿ…!

ಜಗತ್ತಿನ ಅತಿ ದೊಡ್ಡ ಹಾಗೂ ಅತಿ ವೇಗವಾಗಿ ಎತ್ತರಕ್ಕೆ ಹಾರಬಲ್ಲ ಪಕ್ಷಿಯೊಂದು ಪತ್ತೆಯಾಗಿದೆ. ವಿಜ್ಞಾನಿಗಳ ತಂಡವೊಂದು ಈ ದೈತ್ಯ ಪಕ್ಷಿಯ ಹಾರಾಟದ ಸಮಯ, ವೇಗ, ಎತ್ತರಗಳನ್ನು ಅಳತೆ ಮಾಡಿದ್ದು, Read more…

ಕೊರೋನಾ ಆತಂಕದಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್: ದೇಶದಲ್ಲೇ ಕೋವಿಡ್ ತಡೆ ಲಸಿಕೆ ರೆಡಿ

ನವದೆಹಲಿ: ಕೊರೋನಾ ತಡೆ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ವಿಶ್ವದ ಅನೇಕ ದೇಶಗಳ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಲಸಿಕೆ ಕಂಡು ಹಿಡಿಯುವಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಜಾಗತಿಕ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಆಗಸ್ಟ್ Read more…

ಕೊರೋನಾಘಾತ…! ಇಂದೂ ಬೆಚ್ಚಿಬಿದ್ದ ಬೆಂಗಳೂರು: ಒಂದೇ ದಿನ 1975 ಮಂದಿಗೆ ಕೊರೋನಾ ಪಾಸಿಟಿವ್, 60 ಜನ ಸಾವು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇವತ್ತು ಒಂದೇ ದಿನ 1975 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 22,944 ಕ್ಕೆ ಏರಿಕೆಯಾಗಿದೆ. ಇಂದು 463 ಜನ Read more…

ಎಲ್ಲಾ ಜಿಲ್ಲೆಗಳಿಗೂ ಇಂದು ಕೊರೋನಾ ಬಿಗ್ ಶಾಕ್: ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವ್…? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು ದಾಖಲೆಯ 3176 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 1975 ಜನರಿಗೆ ಪಾಸಿಟಿವ್ ವರದಿ ಬಂದಿದೆ. ಧಾರವಾಡ 139, ಬಳ್ಳಾರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...