alex Certify Live News | Kannada Dunia | Kannada News | Karnataka News | India News - Part 4347
ಕನ್ನಡ ದುನಿಯಾ
    Dailyhunt JioNews

Kannada Duniya

ಹ್ಯಾಲೋವಿನ್​ ವೇಷದಲ್ಲೇ ಆಫೀಸ್​ಗೆ ಬಂದ ಭೂಪ..!

ಪಾಶ್ಚಾತ್ಯ ದೇಶಗಳಲ್ಲಿ ನೀವು ವಾಸ ಮಾಡಿದವರಾದ್ರೆ ನಿಮಗೆ ಹ್ಯಾಲೋವಿನ್ ವೇಷಗಳ ಪರಿಚಯ ಇದ್ದೇ ಇರುತ್ತೆ. ಅಕ್ಟೋಬರ್​ 31ರಂದು ನಡೆದ ಹ್ಯಾಲೋವಿನ್​ ಸಂಭ್ರಮದಲ್ಲಿ ವಿದೇಶಿಗರು ವಿಚಿತ್ರ ಉಡುಪುಗಳಲ್ಲಿ ಮಿಂಚಿದ್ದಾರೆ. ಹ್ಯಾಲೋವಿನ್​ Read more…

‘ಬಿಜೆಪಿಯೊಂದಿಗಿನ ಮೈತ್ರಿಗಿಂತ ರಾಜಕೀಯ ನಿವೃತ್ತಿ ಲೇಸು’ – ಮಾಯಾವತಿ

ಎಂಎಲ್​ಸಿ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವೆ ಎಂದಿದ್ದ ನನ್ನ ಹೇಳಿಕೆಯನ್ನ ಕಾಂಗ್ರೆಸ್​ ಹಾಗೂ ಎಸ್​ಪಿ ದುರುಪಯೋಗ ಪಡಿಸಿಕೊಳ್ಳುತ್ತಿವೆ ಅಂತಾ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಕಿಡಿಕಾರಿದ್ದಾರೆ. ನಮ್ಮ Read more…

ಸಿಎಂ ಗಮನ ಸೆಳೆದ ಸ್ವಿಮ್ಮರ್ ಬಳೆ….! ಬಂಗಾರದ್ದಾ ಅಂದ್ರು ಯಡಿಯೂರಪ್ಪ

ಬೆಂಗಳೂರು: ವಿಧಾನಸೌಧದಲ್ಲಿ ನಡೆದ ಕ್ರೀಡಾ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ವಿಮ್ಮರ್ ಖುಷಿ ದಿನೇಶ್ ಅವರ ಕೈ ಬಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಗಮನ ಸೆಳೆದಿದೆ. ವೇದಿಕೆ ಮೇಲೆ Read more…

ನದಿ ಸಂರಕ್ಷಣೆಗಾಗಿ ಟೊಂಕ ಕಟ್ಟಿ ನಿಂತ ಯುವಕ

ಗೋದಾವರಿ ನದಿ ನೀರಿನ ರಕ್ಷಣೆಗೆ ಮುಂದಾದ ವ್ಯಕ್ತಿಯೊಬ್ಬರು ಜನರ ಬಳಿ ಕಸವನ್ನ ಎಲ್ಲೆಂದರಲ್ಲಿ ಬಿಸಾಡಬೇಡಿ ಎಂದು ಮನವಿ ಮಾಡುವ ಮೂಲಕ ಪರಿಸರ ಪ್ರಿಯರ ಮನಗೆದ್ದಿದ್ದಾರೆ. ಚಂದ್ರ ಕಿಶೋರ್​ ಪಾಟೀಲ್​ Read more…

ಕೈಗಾರಿಕಾ ಡ್ರೈಯರ್​ ಒಳಗೆ ಸಿಲುಕಿದ್ದ ಯುವಕರ ರಕ್ಷಣೆ

ಯುಕೆಯ ಕೈಗಾರಿಕಾ ಪ್ರದೇಶದಲ್ಲಿದ್ದ ಭಾರೀ ಗಾತ್ರದ ಡ್ರೈಯರ್​ ಒಳಗೆ ಸಿಲುಕಿಕೊಂಡಿದ್ದ ಮೂವರನ್ನ ರಕ್ಷಿಸುವಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಮೂವರು ಯುವಕರು ಬೆಳ್ಳಂ ಬೆಳಗ್ಗೆಯೇ ದೊಡ್ಡ ಲಾಂಡ್ರಿ ಕೈಗಾರಿಕಾ ಕಟ್ಟಡಕ್ಕೆ Read more…

BIG NEWS: ಜಿಲ್ಲೆಗಳಲ್ಲಿ ಕೊರೊನಾ ಇಳಿಕೆಯಾಗುತ್ತಿದ್ದರೂ ರಾಜಧಾನಿಯಲ್ಲಿ ಮಾತ್ರ ಏರಿಕೆ

ಕಳೆದ ಕೆಲ ವಾರಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕ್ರಮೇಣವಾಗಿ ಕಡಿಮೆಯಾಗ್ತಿದೆ. ಆದರೆ ಭಾನುವಾರದ ಬುಲೆಟಿನ್​ನಲ್ಲಿ ಪ್ರಕಟವಾದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಗರ ಶೇ.60ರಷ್ಟು ಪಾಲನ್ನ ತನ್ನದಾಗಿಸಿಕೊಳ್ಳುವ Read more…

ಗಮನಿಸಿ: ಬಸ್ ಗಳಲ್ಲಿ ಪ್ರಯಾಣಿಸಲು ಇನ್ಮುಂದೆ ಟಿಕೆಟ್ ಇದ್ದರೆ ಸಾಲಲ್ಲ…!

ಬೆಂಗಳೂರು: ಇನ್ಮುಂದೆ ಬಸ್ ಹತ್ತಲು ಕೇವಲ ಟಿಕೆಟ್ ಇದ್ದರೆ ಮಾತ್ರ ಸಾಲಲ್ಲ. ಕಡ್ಡಾಯವಾಗಿ ಮಾಸ್ಕ್ ಕೂಡ ಧರಿಸಲೇಬೇಕು. ಒಂದು ವೇಳೆ ಮಾಸ್ಕ್ ಹಾಕದಿದ್ದರೆ ಭಾರೀ ಪ್ರಮಾಣದ ಬೆಲೆ ತೆರಲೇಬೇಕು. Read more…

ಗೇಮರ್ ಲೈವ್​ ನಲ್ಲಿದ್ದಾಗಲೇ ಸೆರೆಯಾಯ್ತು ಎದೆ ನಡುಗಿಸುವ ದೃಶ್ಯ

ಟರ್ಕಿಯ ಪಶ್ಚಿಮ ಕರಾವಳಿ ಭಾಗದಲ್ಲಿ ಶುಕ್ರವಾರ 7.0 ತೀವ್ರತೆಯ ಭೂಕಂಪ ಸಂಭವಿಸಿದೆ, ಇಸ್ತಾನ್​ಬುಲ್​ನಿಂದ ಅಥೆನ್ಸ್​ವರೆಗೂ ಭೂಕಂಪನದ ಅನುಭವವಾಗಿದೆ. ಏಜಿಯನ್​ ಸಮುದ್ರದಲ್ಲಿ ಭೂಕಂಪ ಅಪ್ಪಳಿಸಿದ್ದು ರಿಕ್ಟರ್​ ಮಾಪಕದಲ್ಲಿ ತೀವ್ರತೆ 7.0ರಷ್ಟು Read more…

ಮತದಾರರಲ್ಲಿ ಕೊರೊನಾ ಭೀತಿ; ಬಿಬಿಎಂಪಿಯಿಂದ ಹೊಸ ಪ್ಲಾನ್

ಬೆಂಗಳೂರು: ಕೊರೊನಾ ಭೀತಿ ನಡುವೆಯೇ ನಾಳೆ ಶಿರಾ ಹಾಗೂ ಆರ್.ಆರ್. ನಗರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಮತದಾರರಲ್ಲಿ ಸೋಂಕು ಹರಡುವ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಹೊಸ ಯೋಜನೆಗೆ Read more…

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ನೀಡಿದ್ದ ನ್ಯಾಯಾಧೀಶರಿಗೆ ಭದ್ರತಾ ಅವಧಿ ಮುಂದುವರೆಸಲು ʼಸುಪ್ರೀಂʼ ನಕಾರ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತೀರ್ಪು ನೀಡಿ ನಿವೃತ್ತರಾಗಿದ್ದ ಸಿಬಿಐ ಕೋರ್ಟ್​ನ ವಿಶೇಷ ನ್ಯಾಯಾಧೀಶ ಎಸ್​.ಕೆ . ಯಾದವ್​ರಿಗೆ ಭದ್ರತಾ ಅವಧಿಯನ್ನ ಮುಂದುವರಿಸುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನಿವೃತ್ತ Read more…

ಕಾರಿನ ಬಾನೆಟ್ ಎತ್ತಿದಾಗ ಕಂಡ ದೃಶ್ಯ ನೋಡಿ ಬೆಚ್ಚಿಬಿದ್ದ ಮಾಲೀಕ

ಕಾರನ್ನ ಬಳಕೆ ಮಾಡುವವರು ಹೂಡ್​ನ್ನ ಎತ್ತಿ ಎಂಜಿನ್ ಚೆಕಪ್​ ಮಾಡೇ ಮಾಡ್ತಾರೆ. ಇಂಜಿನ್​ನಲ್ಲಿ ಸಮಸ್ಯೆ ಇದೆ ಅಂತಾ ಅನುಮಾನ ಬಂತು ಅಂದ್ರೆ ಗ್ಯಾರೇಜ್​ಗೆ ಕಾರನ್ನ ತೆಗೆದುಕೊಂಡು ಹೋಗ್ತೀರಾ. ಆದರೆ Read more…

ಮತ್ತೊಮ್ಮೆ ಹಾರಾಟಕ್ಕೆ ಸಿದ್ಧವಾಯ್ತು ವಿಶ್ವದ ಅತಿ ಉದ್ದದ ವಿಮಾನ

ಅಮೆರಿಕ ಟು ಸಿಂಗಾಪುರಕ್ಕೆ ಸಾಗುವ ವಿಶ್ವದ ಅತಿ ಉದ್ದದ ವಿಮಾನ ಇದೀಗ ತನ್ನ ಒಟ್ಟು ಹಾರಾಟ ಸಮಯವನ್ನೂ ಸುದೀರ್ಘ ಮಾಡಿಕೊಳ್ಳಲು ಹೊರಟಿದೆ. ಸಿಂಗಾಪುರ ವಿಮಾನ ನಿಲ್ದಾಣದಿಂದ ನ್ಯೂಯಾರ್ಕ್​ ವಿಮಾನ Read more…

ಶಾಲೆಗಳ ಪುನರಾರಂಭ: ಮಹತ್ವದ ಸಭೆ ಮುಂದೂಡಿಕೆ

ಬೆಂಗಳೂರು: ರಾಜ್ಯದಲ್ಲಿ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಇಂದು ಮಹತ್ವದ ನಿರ್ಧಾರ ಪ್ರಕಟವಾಗಲಿದೆ ಎನ್ನಲಾಗಿತ್ತು. ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸಭೆ ನಡೆಸಲು ಮುಂದಾಗಿದ್ದರು. ಆದರೆ ಇದೀಗ Read more…

ವಿನಾಶದಂಚಿನ ಸಸ್ಯ ಹಾಗೂ ಅಪರೂಪದ ದೈತ್ಯ ಜೇಡ ಪತ್ತೆ

60 ದಶಲಕ್ಷ ವರ್ಷಗಳ ಹಿಂದೆ ಕಾಣೆಯಾಗಿದ್ದ ಸಸ್ಯವೊಂದು ಹವಾಮಾನ ಬದಲಾವಣೆಯ ಕಾರಣದಿಂದಾಗಿ ಯುಕೆಯಲ್ಲಿ ಮತ್ತೆ ಬೆಳೆಯಲು ಆರಂಭಿಸಿದೆ ಅಂತಾ ಸಂಶೋಧಕರು ತಿಳಿಸಿದ್ದಾರೆ. ಡೈನೋಸಾರ್​​ಗಳು ಭೂಮಿಯ ಮೇಲೆ ವಾಸಿಸುತ್ತಿದ್ದ ಕಾಲದಲ್ಲೇ Read more…

ಮೊಬೈಲ್ ​ನ್ನೇ ಫುಟ್ ​ಬಾಲ್​ ಮಾಡಿಕೊಂಡ ಪೋರ…!

ಫುಟ್​ಬಾಲ್​ ಆಟದ ಬಗ್ಗೆ ತಿಳಿದುಕೊಂಡೋರಿಗೆ ಮಾತ್ರ ಆ ಆಟದ ಮಜಾ ಏನು ಅಂತಾ ಗೊತ್ತಿರುತ್ತೆ. ಫುಟ್​ಬಾಲ್​ ಪ್ಲೇಯರ್ಸ್ ಮೈದಾನದಲ್ಲಿ ಆಡೋದ್ರ ಜೊತೆಗೆ ಚೆಂಡನ್ನ ತಮ್ಮ ಕಾಲಿನ ಸಹಾಯದಿಂದ ವಿವಿಧ Read more…

ಗೇಮಿಂಗ್ ಮೌಸ್, ವಾಟರ್ ಕಲರ್ ಕಿಟ್ ಬಾಕ್ಸ್ ನಲ್ಲಿತ್ತು ಮಾದಕ ವಸ್ತು; ಪರಿಶೀಲನೆ ವೇಳೆ ದಂಗಾದ ಅಧಿಕಾರಿಗಳು

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಅಮೆರಿಕಾದಿಂದ ಆಮದಾಗಿದ್ದ 72 ಲಕ್ಷ ರೂ. ಮೌಲ್ಯದ ಹೈಡ್ರೋ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ Read more…

ನಾಲ್ವರು ಕೊಲೆ ಆರೋಪಿಗಳ ಮೇಲೆ ಪೊಲೀಸ್ ಫೈರಿಂಗ್

ಬೆಂಗಳೂರು: ಬೆಂಗಳೂರಿನಲ್ಲಿ ಬೆಳ್ಳಂ ಬೆಳಿಗ್ಗೆ ಪೊಲೀಸರು ಕೊಲೆ ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ನಾಲ್ವರು ಕೊಲೆ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಫೈರಿಂಗ್ ನಡೆಸಿ ಬಂಧಿಸಿದ್ದಾರೆ. ಕಳೆದ ಮೂರು Read more…

ಬಾಸ್ಕೆಟ್​ ಬಾಲ್​ ಆಟಕ್ಕೂ ಸೈ ಬರಾಕ್​ ಒಬಾಮಾ….!

ಅಮೆರಿಕದ ಮಾಜಿ ಉಪಾಧ್ಯಕ್ಷ ಹಾಗೂ ಡೆಮಾಕ್ರಟಿಕ್​ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್​​ ಪರ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾ ಪ್ರಚಾರ ಕಾರ್ಯ ಮಾಡಿದ್ದರು. ಮಿಚಿಗನ್​ನಲ್ಲಿ ನಡೆದ ಪ್ರಚಾರ ಸಮಯದಲ್ಲಿ Read more…

ಮತ್ತೆ ಕೈ ಸೇರಿತು 8 ವರ್ಷಗಳ ಹಿಂದೆ ಕಳೆದುಹೋಗಿದ್ದ ಚಿನ್ನದ ಸರ..!

ಪ್ರತಿ ನಿತ್ಯ ದೇಶದಲ್ಲಿ ಸರಗಳ್ಳತನ ಸುದ್ದಿಗಳು ಸಾಮಾನ್ಯವಾಗಿ ಬಿಟ್ಟಿವೆ. ಹಾಗೆಯೇ ಪೊಲೀಸ್ ಠಾಣೆಯಲ್ಲಿ ನಿತ್ಯ ಸರಗಳ್ಳತನದ ಕಂಪ್ಲೇಂಟ್‌ಗಳು ಮಾಮೂಲಿ. ಆದರೆ ಇಲ್ಲೊಂದು ಪ್ರಕರಣ ವಿಶೇಷವಾಗಿದೆ. 8 ವರ್ಷಗಳ ಹಿಂದೆ Read more…

ಗೌರವ ಇದ್ದ ಮಹಿಳೆ ಅತ್ಯಾಚಾರದ ಬಳಿಕ ಆತ್ಮಹತ್ಯೆ ಮಾಡಿಕೊಳ್ತಾಳೆ: ಕೇರಳ ಕಾಂಗ್ರೆಸ್ ಅಧ್ಯಕ್ಷರ ವಿವಾದಿತ ಹೇಳಿಕೆ

ತಿರುವನಂತಪುರ: ಗೌರವ ಇದ್ದರೆ ರೇಪ್ ಆದ ನಂತರ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂದು ಕೇರಳ ಕಾಂಗ್ರೆಸ್ ಅಧ್ಯಕ್ಷ ಮಲ್ಲಪಲ್ಲಿ ರಾಮಚಂದ್ರನ್ ವಿವಾದಿತ ಹೇಳಿಕೆ ನೀಡಿದ್ದಾರೆ. ಆತ್ಮಗೌರವ ಇರುವ ಮಹಿಳೆಯರು Read more…

Good News: 24 ಗಂಟೆಯಲ್ಲಿ 53 ಸಾವಿರಕ್ಕೂ ಹೆಚ್ಚು ಜನ ಡಿಸ್ಚಾರ್ಜ್; ದೇಶದಲ್ಲಿ ಪತ್ತೆಯಾದ ಹೊಸ ಕೋವಿಡ್ ಕೇಸ್ ಗಳೆಷ್ಟು ?

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಪತ್ತೆ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 45,230 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ Read more…

ಎದುರು ಮನೆ ಆಂಟಿ ಜೊತೆ ಸಂಬಂಧ ಬೆಳೆಸಿದ ಶಿಕ್ಷಕ: ಪತಿಯಿಂದಲೇ ಘೋರ ಕೃತ್ಯ

ದಾವಣಗೆರೆ: ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಸಹೋದರನೊಂದಿಗೆ ಸೇರಿ ಪತಿಯೇ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಾದ 48 ಗಂಟೆಯೊಳಗೆ ಚನ್ನಗಿರಿ Read more…

ಲಸಿಕೆಗೂ ಮೊದಲೇ ಸಿಹಿ ಸುದ್ದಿ: ಆರೇ ದಿನದಲ್ಲಿ ಕೊರೊನಾ ನೆಗೆಟಿವ್..!

ನವದೆಹಲಿ: ಕೊರೋನಾ ಸೋಂಕು ತಡೆಗೆ ಆಯುರ್ವೇದ ಔಷಧ ಪರಿಣಾಮಕಾರಿಯಾಗಿದೆ ಎನ್ನುವುದು ಪ್ರಯೋಗದಲ್ಲಿ ತಿಳಿದು ಬಂದಿದೆ. ಈ ಹಿಂದೆಯೇ ಕೊರೋನಾ ತಡೆಗೆ ಆಯುರ್ವೇದ ಪರಿಣಾಮಕಾರಿ ಎಂದು ಹೇಳಲಾಗಿತ್ತು ದೆಹಲಿಯಲ್ಲಿ ಈ Read more…

ರಹಸ್ಯ ಕೋಣೆ ಕೀಲಿ ತೆರೆದು ಅಚ್ಚರಿಗೊಳಗಾದ ಮಹಿಳೆ

ಹೊಸ ಮನೆಗೆ ಶಿಫ್ಟ್ ಆಗಿದ್ದ ಮಹಿಳೆಯೊಬ್ಬರಿಗೆ ಅಲ್ಲಿದ್ದ ರಹಸ್ಯ ಕೋಣೆಯೊಂದರಲ್ಲಿ ಸಿಕ್ಕ ವಸ್ತುಗಳು ಚಕಿತಗೊಳಿಸಿವೆ. ಅನ್ನಾಬೆಲ್ಲೇ ರೀತಿಯ ಗೊಂಬೆಗಳು ಆ ಕೋಣೆಯಲ್ಲಿ ಸಿಕ್ಕಿವೆ. ಟಿಕ್‌ಟಾಕ್‌ನಲ್ಲಿ ರೂನಿ ಹೆಸರಿನಲ್ಲಿ ಖಾತೆ Read more…

ಚಿಕಿತ್ಸೆ ನೀಡಲು ನಿರಾಕರಿಸಿ ನಾಟಕವಾಡಿದ್ದ ಖಾಸಗಿ ಆಸ್ಪತ್ರೆಗಳಿಗೆ ಬಿಗ್ ಶಾಕ್: ಬಂದ್ ಮಾಡಲು ಬಿಬಿಎಂಪಿ ತೀರ್ಮಾನ..?

ಬೆಂಗಳೂರು: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡದೆ ನಾಟಕ ವಾಡಿದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಕೊರೊನಾ ಸೋಂಕಿತರು ಭಾರೀ ಹೆಚ್ಚಾದ ಸಂದರ್ಭದಲ್ಲಿ ಹಾಸಿಗೆ ಮೀಸಲಿಡದೇ Read more…

ವೆಗನ್ ಮತ್ತು ವೆಜಿಟೇರಿಯನ್ ‌ಗಳ ನಡುವಿನ ವ್ಯತ್ಯಾಸ ಗೊತ್ತಾ….?

ಪ್ರತಿ ವರ್ಷದಂತೆ ಈ ಬಾರಿಯೂ ಸಹ ನವೆಂಬರ್‌ 1ರಂದು ವಿಶ್ವ ಸಸ್ಯಹಾರಿ ದಿನವನ್ನು ಆಚರಿಸಲಾಗಿದೆ. ಬ್ರಿಟನ್‌ನಲ್ಲಿ ಸಸ್ಯಹಾರಿಗಳ ಸಂಘದ ಸ್ಥಾಪನೆ ಮಾಡಿದ ದಿನಾಂಕವನ್ನು ಈ ಮೂಲಕ ಆಚರಿಸಲಾಗುತ್ತದೆ. ಸಸ್ಯಹಾರ Read more…

BREAKING: ಭೀಕರ ಅಪಘಾತದಲ್ಲಿ ಡೀಸೆಲ್ ಟ್ಯಾಂಕ್ ಸ್ಪೋಟಿಸಿ ಬೆಂಕಿ, ನಾಲ್ವರು ಸಜೀವ ದಹನ

ಹೈದರಾಬಾದ್: ಲಾರಿಗೆ ಟಾಟಾ ಸುಮೋ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಜೀವ ದಹನವಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ವಲ್ಲೂರು ತಾಲೂಕಿನ ಗೋಟೂರು ಗ್ರಾಮದ ಬಳಿ ಅಪಘಾತ Read more…

ಬೆಚ್ಚಿಬೀಳಿಸುವಂತಿದೆ ಈ ವಂಚನೆಯ ಕಥೆ….!

’ಅಲಾದೀನನ ದೀಪ’ ಎಂದುಕೊಂಡು ವೈದ್ಯರೊಬ್ಬರಿಗೆ 31 ಲಕ್ಷ ರೂ.ಗಳಿಗೆ ವಸ್ತುವೊಂದನ್ನು ಮಾರಾಟ ಮಾಡಿ ವಂಚಿಸಿದ್ದ ಇಬ್ಬರು ವಂಚಕರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಮಧ್ಯ ಪೂರ್ವದ ಜನಪದ ಕಥೆಗಳಲ್ಲಿ Read more…

ICU ನಲ್ಲಿ ಅತ್ಯಾಚಾರ ಆರೋಪಕ್ಕೆ ಬಿಗ್ ಟ್ವಿಸ್ಟ್: ತನಿಖೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಇದ್ದ ವೇಳೆ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿಕೊಂಡಿದ್ದ 21 ವರ್ಷದ ಯುವತಿಯೊಬ್ಬರ ಮಾತಿಗೆ ವ್ಯತಿರಿಕ್ತವಾದ ಮಾಹಿತಿಯನ್ನು ಪೊಲೀಸ್ ತನಿಖೆ ಹೊರಹಾಕಿದೆ. ಗುರುಗ್ರಾಮದ ಪ್ರತಿಷ್ಠಿತ ಆಸ್ಪತ್ರೆಯೊಂದರ Read more…

ಉಪ ಚುನಾವಣೆಗೆ ನಾಳೆಯೇ ಮತದಾನ: ಗೆಲುವಿಗೆ ಕೊನೆಕ್ಷಣದ ಭರ್ಜರಿ ಕಾರ್ಯತಂತ್ರ – ಸೋಂಕಿತರಿಗೂ ಮತದಾನಕ್ಕೆ ಅವಕಾಶ

ಬೆಂಗಳೂರು: ರಾಜ್ಯದ ಶಿರಾ, ಆರ್.ಆರ್. ನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯವಾಗುತ್ತಿದ್ದಂತೆ ಕೊನೆ ಹಂತದ ಮತ ಬೇಟೆಗೆ ಅಭ್ಯರ್ಥಿಗಳು ಮುಂದಾಗಿದ್ದಾರೆ. ಮನೆ ಮನೆಗೆ ತೆರಳಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...