alex Certify ಗೇಮಿಂಗ್ ಮೌಸ್, ವಾಟರ್ ಕಲರ್ ಕಿಟ್ ಬಾಕ್ಸ್ ನಲ್ಲಿತ್ತು ಮಾದಕ ವಸ್ತು; ಪರಿಶೀಲನೆ ವೇಳೆ ದಂಗಾದ ಅಧಿಕಾರಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೇಮಿಂಗ್ ಮೌಸ್, ವಾಟರ್ ಕಲರ್ ಕಿಟ್ ಬಾಕ್ಸ್ ನಲ್ಲಿತ್ತು ಮಾದಕ ವಸ್ತು; ಪರಿಶೀಲನೆ ವೇಳೆ ದಂಗಾದ ಅಧಿಕಾರಿಗಳು

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಅಮೆರಿಕಾದಿಂದ ಆಮದಾಗಿದ್ದ 72 ಲಕ್ಷ ರೂ. ಮೌಲ್ಯದ ಹೈಡ್ರೋ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಕಾರ್ಗೋ ಕಾಂಪ್ಲೆಕ್ಸ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕೊರಿಯರ್ ಪಾರ್ಸಲ್ ನಲ್ಲಿ ಗಾಂಜಾ ಪತ್ತೆಯಾಗಿದೆ. 448 ಗ್ರಾಂ ತೂಕದ ಸುಮಾರು 72 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ.

ಅಮೆರಿಕಾದಿಂದ ಈ ಕೊರಿಯರ್ ಪಾರ್ಸಲ್ ಬಂದಿದ್ದು, ಅನುಮಾನ ಬಾರದಂತೆ ಗೇಮಿಂಗ್ ಮೌಸ್ ಹಾಗೂ ವಾಟರ್ ಕಲರ್ ಕಿಟ್ ರೀತಿಯಲ್ಲಿ ಪ್ಯಾಕ್ ಮಾಡಿ ಅದರಲ್ಲಿ ಗಾಂಜಾ ಇಟ್ಟು ರವಾನಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...