alex Certify ರಹಸ್ಯ ಕೋಣೆ ಕೀಲಿ ತೆರೆದು ಅಚ್ಚರಿಗೊಳಗಾದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಹಸ್ಯ ಕೋಣೆ ಕೀಲಿ ತೆರೆದು ಅಚ್ಚರಿಗೊಳಗಾದ ಮಹಿಳೆ

ಹೊಸ ಮನೆಗೆ ಶಿಫ್ಟ್ ಆಗಿದ್ದ ಮಹಿಳೆಯೊಬ್ಬರಿಗೆ ಅಲ್ಲಿದ್ದ ರಹಸ್ಯ ಕೋಣೆಯೊಂದರಲ್ಲಿ ಸಿಕ್ಕ ವಸ್ತುಗಳು ಚಕಿತಗೊಳಿಸಿವೆ. ಅನ್ನಾಬೆಲ್ಲೇ ರೀತಿಯ ಗೊಂಬೆಗಳು ಆ ಕೋಣೆಯಲ್ಲಿ ಸಿಕ್ಕಿವೆ.

ಟಿಕ್‌ಟಾಕ್‌ನಲ್ಲಿ ರೂನಿ ಹೆಸರಿನಲ್ಲಿ ಖಾತೆ ಹೊಂದಿರುವ ಈ ಮಹಿಳೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮನೆಯಲ್ಲಿ ಕ್ಲೀನಿಂಗ್ ಮಾಡುತ್ತಿದ್ದ ವೇಳೆ ಸಿಕ್ಕ ಹೊಸ ಬಗೆಯ ವಸ್ತುಗಳಲ್ಲಿ ಈ ಗೊಂಬೆಗಳೂ ಸೇರಿವೆ.

ಗೊಂಬೆಗಳ ಜೊತೆಯಲ್ಲಿ ಚೀನಾ ಪಾತ್ರೆಗಳು, ಕೈಗಡಿಯಾರಗಳು ಹಾಗೂ ಹಳೆಯ ನಾಣ್ಯಗಳು ದೊರೆತ ಈ ಕೋಣೆಯನ್ನು ಮತ್ತೆ ಲಾಕ್‌ ಮಾಡಿ, ಆ ವಸ್ತುಗಳು ಯಾರಿಗೆ ಸೇರಿದ್ದವೂ ಅವರಿಗೇ ಮರಳಿಸಲು ಚಿಂತಿಸುತ್ತಿರುವುದಾಗಿ ಈ ಮಹಿಳೆ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...