alex Certify Live News | Kannada Dunia | Kannada News | Karnataka News | India News - Part 4331
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚೆನ್ನೈನಲ್ಲಿ ಸ್ವಾಗತಕ್ಕೆ ಬಂದ ಜನರತ್ತ ಅಮಿತ್ ಶಾ ಕೈಬೀಸಿದಾಗಲೇ ನಡೆದಿದೆ ಇಂತಹ ಘಟನೆ

ಚೆನ್ನೈ: ಕೇಂದ್ರ ಗೃಹಸಚಿವ ಅಮಿತ್ ಶಾ ತಮಿಳುನಾಡಿಗೆ ಭೇಟಿ ನೀಡಿದ್ದಾರೆ. ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಅವರು ಜನರತ್ತ ಕೈಬೀಸುತ್ತಾ ನಡೆದುಕೊಂಡು ಹೋಗುವಾಗ ವ್ಯಕ್ತಿಯೊಬ್ಬ ಅವರ ಮೇಲೆ ಭಿತ್ತಿಪತ್ರ ಎಸೆದಿದ್ದಾನೆ. Read more…

ಮತದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವೆಂಬರ್ 18 ರಿಂದ ಮತದಾರರ ವಿಶೇಷ ಪರಿಷ್ಕರಣೆ ಅಭಿಯಾನ ಆರಂಭವಾಗಿದ್ದು, ಡಿಸೆಂಬರ್ 17 ರವರೆಗೆ ನಡೆಯಲಿದೆ. 2021 ರ ಜನವರಿ 1 ಕ್ಕೆ 18 ವರ್ಷ ತುಂಬುವ ಮತ್ತು Read more…

ಮರಣ ದಂಡನೆಯಿಂದ ನಿರಪರಾಧಿ ಪಾರಾಗಲು ಕಾರಣರಾದ ಪಾದ್ರಿ

ಅಪರಾಧ ಪ್ರಕರಣಗಳಲ್ಲಿ ತೀರ್ಪು ಕೊಡೋದು ಅಂದರೆ ನ್ಯಾಯಾಲಯಕ್ಕೆ ಅದು ಸುಲಭದ ಕೆಲಸವೇನಲ್ಲ. ಅದರಲ್ಲೂ ಎರಡೂ ಕಡೆಯ ವಾದ ಬಲಿಷ್ಟವಾಗಿದೆ ಎಂದಾದಾಗ ತೀರ್ಪು ನೀಡುವ ಸಮಯ ಇನ್ನೂ ಮುಂದಕ್ಕೆ ಹೋಗಬಹುದು. Read more…

ಕೋವಿಡ್ ಸೋಂಕಿಗೊಳಗಾದ ತಾಯಂದಿರಿಗೆ ಜನಿಸಿದ ಶಿಶುಗಳು ಎಷ್ಟು ಸೇಫ್..? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಕೋವಿಡ್​ 19 ಪಾಸಿಟಿವ್​ ಹೊಂದಿದ ಗರ್ಭಿಣಿಯರಿಗೆ ಜನಿಸಿದ ಶಿಶುಗಳು ರೋಗಲಕ್ಷಣ ಬೆಳೆಯುವ ಅಪಾಯವನ್ನ ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ. ಜಮಾ ನೆಟ್​​ವರ್ಕ್​ ಓಪನ್​ ಜರ್ನಲ್​ ನಡೆಸಿದ Read more…

ಶಿಶ್ನದ ಆಕಾರದಲ್ಲಿ ದೀಪಾಲಂಕಾರ ಮಾಡಿಸಿ ಮುಜುಗರಕ್ಕೀಡಾದ ಮೇಯರ್..!

ಬೆಲ್ಜಿಯಂನ ಡೆನ್​​ಬರ್ಗ್ ಪುರಸಭೆ ಮೇಯರ್​ ಕ್ರಿಸ್​ಮಸ್​ ವಿಶೇಷವಾಗಿ ಇಡೀ ನಗರವನ್ನ ದೀಪದಿಂದ ಅಲಂಕಾರ ಮಾಡಲು ಹೋಗಿ ಯಡವಟ್ಟು ಮಾಡಿದ್ದಾರೆ. ಪುರಸಭೆ ಕ್ರಿಸ್​ಮಸ್​ ವಿಶೇಷವಾಗಿ ಮೇಣದ ಬತ್ತಿ ಆಕೃತಿಯಲ್ಲಿ ನಗರವನ್ನ Read more…

ಕಾರಿನ ಮೇಲೆ ಟಗರಿನ ಪ್ರತಾಪ ನೋಡಿ ಬೆಚ್ಚಿಬಿದ್ದ ಚಾಲಕ

ನ್ಯೂಜಿಲೆಂಡ್​ ವಿವಿಧ ಬಗೆಯ ಸಸ್ಯರಾಶಿ ಹಾಗೂ ಪ್ರಾಣಿ ಸಂಕುಲಗಳಿಗೆ ಹೆಸರುವಾಸಿಯಾಗಿದೆ. ಪ್ರಾಣಿ, ಪಕ್ಷಿಗಳ ಕುರಿತಾದ ಈ ದೇಶದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಇತ್ತೀಚೆಗಷ್ಟೇ Read more…

ಸಂಶೋಧನಾ ಕ್ಯಾಮರದಲ್ಲಿ ಸೆರೆಯಾಯ್ತು ಉಲ್ಕಾಪಾತದ ಅದ್ಭುತ ದೃಶ್ಯ

ಆಸ್ಟ್ರೇಲಿಯಾದ ಸಮುದ್ರವೊಂದರಲ್ಲಿ ಉಲ್ಕೆ ಬೀಳುವ ದೃಶ್ಯ ಸಿಎಸ್​ಐಆರ್​ಓ ಸಂಶೋಧನಾ ಹಡಗಿನಲ್ಲಿರುವ  ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ವೆಸ್ಟಿಗೇಟರ್​ ಎಂಬ ಹೆಸರಿನ ಸಂಶೋಧನಾ ಹಡಗಿನಲ್ಲಿದ್ದ ಕ್ಯಾಮರಾ ಸಮುದ್ರವನ್ನ ಪರಿಶೀಲನೆ ಮಾಡುತ್ತಿದ್ದ ವೇಳೆ ಈ Read more…

ಕೇಕ್ ತಿನ್ನಲು ಹೋದಾಗ ನಿಮಗೆ ಇಂತಹ ಅನುಭವ ಎಂದಾದರೂ ಆಗಿದೆಯಾ…?

ವೃತ್ತಾಕಾರವಾಗಿ ಕೇಕ್​ಗಳನ್ನ ತಯಾರಿಸುವ ವಿಧಾನ ಹಳೆಯದಾಯ್ತು. ಈಗೇನಿದ್ದರೂ ಯಾವುದಾದರೊಂದು ವಸ್ತುವನ್ನ ಕಲ್ಪಿಸಿಕೊಂಡು ಅದೇ ರೀತಿ ಕೇಕ್​​ ತಯಾರಿಸುವ ಟ್ರೆಂಡ್​ ನಡೀತಾ ಇದೆ. ಗೊಂಬೆ, ಸ್ಪೋರ್ಟ್ಸ್​ ಶೂ, ಚಿಪ್ಸ್ ಇವೆಲ್ಲ Read more…

ಸಿ.ಟಿ. ರವಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ; ಮಾಜಿ ಸಚಿವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ ವಿಪಕ್ಷ ನಾಯಕ

ಬೆಂಗಳೂರು: ಆರ್ ಎಸ್ ಎಸ್ ನನ್ನ ಮೊದಲ ರಾಜಕೀಯ ಪ್ರತಿಸ್ಪರ್ಧಿ. ನಾನು ಆರ್ ಎಸ್ ಎಸ್ ವಿರೋಧಿ. ಆರ್ ಎಸ್ ಎಸ್ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳುವ Read more…

ಕೊರೊನಾ ವಾರಿಯರ್ಸ್ ಗೆ ಸೋಂಕಿತ ವೃದ್ಧನಿಂದ ವಿಶಿಷ್ಟ ಗೌರವ

ವಿಶ್ವದೆಲ್ಲೆಡೆ ಆರೋಗ್ಯ ಸಿಬ್ಬಂದಿ ತಮ್ಮ ಜೀವವನ್ನ ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಟ ಮಾಡ್ತಿದ್ದಾರೆ. ಹೀಗಾಗಿ ಅನೇಕ ಕಡೆ ಆರೋಗ್ಯ ಸಿಬ್ಬಂದಿಗೆ ಸನ್ಮಾನ ಮಾಡಿರೋದನ್ನೂ ನೀವು ನೋಡಿರ್ತೀರಾ. ಆದರೆ ಅಮೆರಿಕದಲ್ಲಿ Read more…

ಕರ್ನಾಟಕ ಬಂದ್ ಕೈಬಿಟ್ಟು ಚರ್ಚೆಗೆ ಬನ್ನಿ: ಸಿಎಂ ಮನವಿ

ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಬಲವಂತದ ಬಂದ್ ಸರಿಯಲ್ಲ. ಬಲವಂತವಾಗಿ ಬಂದ್ ಗೆ ಮುಂದಾದರೆ ಅಂತವರ ವಿರುದ್ಧ ಕಾನೂನು ಕ್ರಮ ಅನಿವಾರ್ಯ ಎಂದು ಸಿಎಂ ಬಿ.ಎಸ್. Read more…

ನೀರಿನೊಳಗೆ ಜಾದೂ ಮಾಡಿ ವಿಶ್ವ ದಾಖಲೆ ಬರೆದ ಜಾದೂಗಾರ..!

ಮೂರು ನಿಮಿಷಗಳ ಕಾಲ ನೀರಿನೊಳಗೆ ಇದ್ದು 20 ಬಗೆಯ ಜಾದೂ ಪ್ರದರ್ಶಿಸುವ ಮೂಲಕ ಬ್ರಿಟಿಷ್​ ಜಾದೂಗಾರ ಗಿನ್ನೆಸ್​ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್​ನ ಮಾರ್ಟಿನ್​ ರೀಸ್​ ಎಂಬವರು ಪೈನ್​ವುಡ್​​ Read more…

ಪಾರ್ಟಿ ಮಾಡಬೇಕು ಅಂತಾ ಮದುವೆಯಾದ ಬಾಲಕರು..!

ಹೈಸ್ಕೂಲ್​ ಪಾರ್ಟಿ ನಡೆಸಬೇಕು ಅಂತಾ ಇಬ್ಬರು ಶಾಲೆ ಮಕ್ಕಳು ಮದುವೆ ನಾಟಕವಾಡಿದ ವಿಚಿತ್ರ ಘಟನೆ ಸಿಡ್ನಿಯಲ್ಲಿ ನಡೆದಿದೆ. ಕೊರೊನಾದಿಂದ ರದ್ದಾಗಿದ್ದ ಪಾರ್ಟಿ ನಡೆಸಬೇಕು ಅಂತಾ ಶಾಲಾ ಮಕ್ಕಳು ಈ Read more…

BREAKING NEWS: ಸಚಿವಾಕಾಂಕ್ಷಿಗಳಿಗೆ ಬಿಗ್ ಶಾಕ್…!

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತೆ ವಿಳಂಬವಾಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದ್ದು, ಇನ್ನು ಹಲವು ದಿನ ಕಾಯಲೇಬೇಕಾದ Read more…

ಕಳ್ಳತನ ಮಾಡೋಕೆ ಅಂತಾ ಶಾಪ್ ನುಗ್ಗಿದವನು ಮಾಡಿದ್ದೇನು ಗೊತ್ತಾ…?

ಪಿಜ್ಜಾ ಶಾಪ್​ ಒಳಕ್ಕೆ ನುಗ್ಗಿದ ದರೋಡೆಕೋರ ಪಿಜ್ಜಾ ಮಾಡೋಕೆ ಶುರು ಮಾಡಿದ ವಿಚಿತ್ರ ಘಟನೆ ಕ್ಯಾಲಿಫೋರ್ನಿಯಾದ ಫುಲರ್​ಟೋನ್​ನಲ್ಲಿ ನಡೆದಿದೆ. ಕ್ಯಾಲಿಫೋನಿಯಾ ಪೊಲೀಸ್​ ಇಲಾಖೆ ಕಳ್ಳ ಪಿಜ್ಜಾ ಮಾಡುತ್ತಿರುವ ದೃಶ್ಯವನ್ನ Read more…

ಸಿಸಿಬಿ ಇನ್ಸ್ ಪೆಕ್ಟರ್ ಹೆಸರಲ್ಲಿ ಉದ್ಯಮಿಗೆ ಬ್ಲ್ಯಾಕ್ ಮೇಲ್: ಖಾಸಗಿ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ

ಬೆಂಗಳೂರು: ಸಿಸಿಬಿ ಇನ್ಸ್ ಪೆಕ್ಟರ್ ಎಂದು ಹೇಳಿಕೊಂಡು ಉದ್ಯಮಿಯೊಬ್ಬರಿಗೆ ಖಾಸಗಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ ಆರೋಪಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಉದ್ಯಮಿ Read more…

ಮದುವೆಯಾಗುವ ಯುವತಿಯೊಂದಿಗೆ ಸೇರಿ ಕಳ್ಳತನ ಮಾಡಿದ ಸಾಫ್ಟ್‌ವೇರ್ ಉದ್ಯೋಗಿ..!

ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆತ ಕೊರೊನಾದಿಂದಾಗಿ ಕೆಲಸ ಕಳೆದುಕೊಂಡಿದ್ದ. ಕೆಲಸ ಹೋಗುವುದಕ್ಕೂ ಮುನ್ನ ಮದುವೆ ನಿಶ್ಚಯವಾಗಿತ್ತು. ತಾನು ಮದುವೆ ಮಾಡಿಕೊಳ್ಳುವ ಯುವತಿಗೆ ಚಿನ್ನದ ಸರ ಕೊಡಿಸುವ ಅನಿವಾರ್ಯತೆ Read more…

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಮತ್ತೆ ಸಿಬಿಐ ಶಾಕ್….!

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಿಬಿಐ ಅಧಿಕಾರಿಗಳು ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಮಗಳ ನಿಶ್ಚಿತಾರ್ಥದ ದಿನವೇ ಸಿಬಿಐ ಅಧಿಕಾರಿಗಳು ಡಿಕೆಶಿಗೆ ನೋಟೀಸ್ Read more…

ವೆಡ್ಡಿಂಗ್ ಫೋಟೋಶೂಟ್ ಮಾಡಿಸಿ ರಾತ್ರೋ ರಾತ್ರಿ ಹಿಟ್ ಆಗಿದೆ ಈ ಜೋಡಿ

ಮದುವೆ ಸಮಾರಂಭ ಅಂದರೆ ಸಾಕು ನವಜೋಡಿಯಂತೂ ಖುಷಿಯ ಸಾಗರದಲ್ಲೇ ತೇಲುತಿರುತ್ವೆ. ಈಗಂತೂ ಫೋಟೋಶೂಟ್​​ಗಳದ್ದೇ ಟ್ರೆಂಡ್​ ಶುರುವಾಗಿದೆ, ಹೊಸ ಹೊಸ ಥೀಮ್​​ಗಳಲ್ಲಿ ಮಾಡಿದ ಅನೇಕ ಫೋಟೋಶೂಟ್​ಗಳು ಈಗಾಗಲೇ ಸೋಶಿಯಲ್​ ಮೀಡಿಯಾದಲ್ಲಿ Read more…

ಪಾಕಿಸ್ತಾನದಲ್ಲಿ ಪತ್ತೆಯಾಯ್ತು ಪುರಾತನ ಹಿಂದೂ ದೇವಾಲಯ..!

1300 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು ಎಂದು ನಂಬಲಾದ ಹಿಂದೂ ದೇವಾಲಯವನ್ನ ಪಾಕಿಸ್ತಾನ ಹಾಗೂ ಇಟಾಲಿಯನ್​ ಪುರಾತತ್ವ ತಜ್ಞರು ಪಾಕಿಸ್ತಾನ ವಾಯುವ್ಯ ಭಾಗದ ಸ್ವಾತ್​ ಜಿಲ್ಲೆಯ ಪರ್ವತವೊಂದರಲ್ಲಿ ಪತ್ತೆ ಮಾಡಿದ್ದಾರೆ. Read more…

ವೆಬ್ ಸೈಟ್ ಹ್ಯಾಕ್ ಮಾಡಲು ಏಕಾಗ್ರತೆಗಾಗಿ ಭಗವದ್ಗೀತೆ ಪಠಣ; ಶ್ರೀಕೃಷ್ಣನ ಅವತಾರಕ್ಕೆ ಸಿಸಿಬಿ ಅಧಿಕಾರಿಗಳೇ ಶಾಕ್…!

ಬೆಂಗಳೂರು; ಸಿಸಿಬಿ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿರುವ ಅಂತರಾಷ್ಟ್ರೀಯ ಕುಖ್ಯಾತಿಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿಚಾರಣೆ ವೇಳೆ ಬಾಯ್ಬಿಟ್ಟ ವಿಷಯ ಕೇಳಿ ಅಧಿಕಾರಿಗಳೇ ದಂಗಾಗಿದ್ದಾರೆ. ಒಮ್ಮೆ ಜೈಲಿಗೆ ಹೋಗಿ ಬಂದರೂ Read more…

ಐಎಎಸ್‌ನಲ್ಲಿ ಟಾಪರ್ಸ್ ಆಗಿ ಜೀವನದಲ್ಲಿ ಎಡವಿದ್ರಾ ಟಾಪರ್ಸ್ ದಂಪತಿ..?

ಜೀವನ ಅನ್ನೋದೆ ಹಾಗೆ. ಎಲ್ಲವೂ ಸರಿ ಇದ್ದರೂ ಒಂದು ಸ್ವಲ್ಪ ಮನಸ್ತಾಪ ಬಂದರೂ ಅಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಬಿದ್ದಂತೆ. ಎಲ್ಲದಕ್ಕೂ ಹೊಂದಿಕೊಂಡು ಹೋದರೆ ಮಾತ್ರ ಸುಖ ದಾಂಪತ್ಯ Read more…

ಎರಡನೇ ಮಗುವಿಗೆ ಜನ್ಮ ನೀಡುವ ತಾಯಿಗೆ ಸರ್ಕಾರದಿಂದ ಗಿಫ್ಟ್..!

ದೇಶದಲ್ಲಿ ಅಪೌಷ್ಟಿಕತೆ ಅನ್ನೋದು ಬಹು ವರ್ಷಗಳಿಂದ ಇರುವ ಸಮಸ್ಯೆ. ಅದೆಷ್ಟೋ ಗರ್ಭಿಣಿಯರು ಈ ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತಿದ್ದಾರೆ. ಮಹಿಳೆಯರು ಗರ್ಭಾವಸ್ಥೆಯಲ್ಲಿ ತುಂಬಾ ಜಾಗರೂಕ ಹಾಗೂ ಆರೋಗ್ಯವಾಗಿ ಇರಬೇಕು. ಅಪೌಷ್ಟಿಕತೆಯಿಂದ ಗರ್ಭಿಣಿಯರು Read more…

BIG NEWS: ಕಾಲೇಜು ಆರಂಭದ ಬಳಿಕ ರಾಜ್ಯದಲ್ಲಿ ಹೆಚ್ಚಿದ ಕೊರೊನಾ ಸೋಂಕು; ವಿದ್ಯಾರ್ಥಿಗಳಲ್ಲಿ ಆತಂಕ

ಬೆಂಗಳೂರು: ನವೆಂಬರ್ 17ರಿಂದ ರಾಜ್ಯದಲ್ಲಿ ಕಾಲೇಜುಗಳು ಆರಂಭವಾಗಿದ್ದು, ಕಾಲೇಜು ಆರಂಭದ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಕಾಲೇಜು ಆರಂಭವಾದ ಬಳಿಕ 104ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ Read more…

BIG NEWS: ದೇಶದಲ್ಲಿ ಒಂದೇ ದಿನ ಪತ್ತೆಯಾಯ್ತು 46 ಸಾವಿರಕ್ಕೂ ಅಧಿಕ ಕೋವಿಡ್ ಕೇಸ್

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 46,232 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 90,50,598ಕ್ಕೆ ಏರಿಕೆಯಾಗಿದೆ. Read more…

ಪ್ರಿಯಕರನಿಂದ ದೂರವಾದ ಯುವತಿಗೆ ಖಾಸಗಿ ಫೋಟೋ ಹರಿಬಿಡುವುದಾಗಿ ಕಿರುಕುಳ

ಬೆಂಗಳೂರು: ಮದುವೆಯಾಗದಿದ್ದರೆ ಖಾಸಗಿ ಫೋಟೋ ಹರಿಬಿಡುವುದಾಗಿ ಕಿರುಕುಳ ನೀಡುತ್ತಿದ್ದ ಆರೋಪಿ ವಿರುದ್ಧ ಆರ್.ಆರ್. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಂಚೇನಹಳ್ಳಿ ನಿವಾಸಿಯಾಗಿರುವ 21 ವರ್ಷದ ಯುವತಿ ಕೃಷ್ಣೇಗೌಡ Read more…

ಮುರಿದುಬಿತ್ತು ಪರ-ವಿರೋಧ ಚರ್ಚೆಗೆ ಕಾರಣವಾಗಿದ್ದ ಮದುವೆ: ಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ ಐಎಎಸ್ ಟಾಪರ್ ದಂಪತಿ

ಜೈಪುರ್: ವಿಚ್ಛೇದನ ಕೋರಿ ಐಎಎಸ್ ಟಾಪರ್ಸ್ ಆಗಿದ್ದ ದಂಪತಿ ಕೋರ್ಟ್ ಮೆಟ್ಟಿಲೇರಿದ್ದಾರೆ. 2015 ನೇ ಸಾಲಿನ ಐಎಎಸ್ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಗಳಿಸಿದ್ದ ಟೀನಾ ದಬಿ ಮತ್ತು ಎರಡನೆಯ Read more…

ನಟಿ ಉಮಾಶ್ರೀ ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಹುಬ್ಬಳ್ಳಿ: ಮಾಜಿ ಸಚಿವೆ ಹಾಗೂ ನಟಿ ಉಮಾಶ್ರೀ ಅವರಿಗೆ ಸೇರಿದ ಕಾರು ಅಪಘಾತಕ್ಕೀಡಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ಹೊರವಲಯದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಗದಗದಿಂದ ಹುಬ್ಬಳ್ಳಿಯತ್ತ Read more…

ಶಾಕಿಂಗ್: ಚಾರ್ಜಿಂಗ್ ಇಡದಿದ್ರೂ ಟೇಬಲ್ ಮೇಲಿದ್ದ ಮೊಬೈಲ್ ಏಕಾಏಕಿ ಸ್ಪೋಟ

ಹುಬ್ಬಳ್ಳಿ: ಟೇಬಲ್ ಮೇಲಿದ್ದ ಮೊಬೈಲ್ ಏಕಾಏಕಿ ಸ್ಪೋಟಗೊಂಡ ಘಟನೆ ಹುಬ್ಬಳ್ಳಿಯ ಮದಿರಾ ಕಾಲೋನಿಯಲ್ಲಿ ನಡೆದಿದೆ. ಚಾರ್ಜಿಂಗ್ ಗೆ ಇಡದಿದ್ದರೂ ಮೊಬೈಲ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಉಂಟಾಗಿಲ್ಲ. ದಯಾನಂದ Read more…

ಡಿಎಂಕೆ ನಾಯಕ ಸ್ಟಾಲಿನ್ ಪುತ್ರ ಉದಯನಿಧಿ ಅರೆಸ್ಟ್

ಚೆನ್ನೈ: ತಮಿಳುನಾಡು ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಡಿಎಂಕೆ ಯುವ ಘಟಕದ ಕಾರ್ಯದರ್ಶಿಯಾಗಿರುವ ಉದಯನಿಧಿ ಸ್ಟಾಲಿನ್ ಪಕ್ಷದ ಸಂಸ್ಥಾಪಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...