alex Certify Live News | Kannada Dunia | Kannada News | Karnataka News | India News - Part 4294
ಕನ್ನಡ ದುನಿಯಾ
    Dailyhunt JioNews

Kannada Duniya

ನೋ ಫೋನ್​ ಪೇ…..ಗೂಗಲ್​ ಪೇ…..ಇದು ಡೈರೆಕ್ಟ್​ ಪಾಕೆಟ್​ ಪೇ..! ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಅಧಿಕಾರಿ ಲಂಚಾವತಾರದ ವಿಡಿಯೋ ವೈರಲ್​..!

ಟ್ರಾಫಿಕ್​​ ಇಲಾಖೆ ಮಹಿಳಾ ಅಧಿಕಾರಿ ಮತ್ತೊಬ್ಬ ಮಹಿಳೆಯಿಂದ ಲಂಚ ತೆಗೆದುಕೊಳ್ಳುತ್ತಿರುವ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋದಲ್ಲಿ Read more…

ಕೋಟ್ಯಾಧಿಪತಿಯ ಮಗಳಿಂದ ಜೈನ ದೀಕ್ಷೆ: ಎಲ್ಲವನ್ನೂ ತೊರೆದು ದೀಕ್ಷೆ ಪಡೆಯಲು ಮುಂದಾದ ಯುವತಿ…!

ಕೂತು ತಿನ್ನುವಷ್ಟು ದುಡ್ಡಿದ್ದರೂ ಇನ್ನಷ್ಟು ಬೇಕು ಎಂಬ ಮನಸ್ಥಿತಿಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲೊಬ್ಬ ಯುವತಿ ಕೋಟಿಗಟ್ಟಲೆ ಹಣವಿದ್ದರೂ ಎಲ್ಲವನ್ನು ತೊರೆದು ಜೈನ ದೀಕ್ಷೆ ಪಡೆಯೋದಿಕ್ಕೆ ಮುಂದಾಗಿರೋದು ಆಶ್ಚರ್ಯದ Read more…

BIG NEWS: ಕೊರೊನಾ ಲಸಿಕೆಗೆ ನೋಂದಣಿ ಮಾಡಬಯಸುವವರ ಬಳಿ ಇರಬೇಕು ಈ ದಾಖಲಾತಿ

ದೇಶದಲ್ಲಿ ಕೊರೊನಾ ಲಸಿಕೆ ಪಡೆಯುವವರ ನೋಂದಣಿ ಪ್ರಕ್ರಿಯೆಗೆ ಸಿದ್ಧತೆ ನಡೆಯುತ್ತಿದ್ದು ಕೋವಿಡ್​ ಲಸಿಕೆಗೆ ನೋಂದಣಿ ಮಾಡ ಬಯಸುವವರು ಯಾವ ದಾಖಲೆಗಳನ್ನ ತೋರಿಸಲು ಅವಕಾಶ ನೀಡಬೇಕು ಅನ್ನೋದನ್ನ ಕೇಂದ್ರ ಆರೋಗ್ಯ Read more…

ವಿದ್ಯಾರ್ಥಿನಿ ಅಸಭ್ಯವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ: ವಾಟ್ಸಾಪ್ ನಲ್ಲಿ ಅಶ್ಲೀಲ ಸಂದೇಶ -ಸಂಗೀತ ಶಿಕ್ಷಕ ಅರೆಸ್ಟ್

ನವದೆಹಲಿ: ರಾಷ್ಟ್ರ ರಾಜಧಾನಿಯಿಂದ ವರದಿಯಾದ ಆಘಾತಕಾರಿ ಘಟನೆಯೊಂದರಲ್ಲಿ 52 ವರ್ಷದ ಸಂಗೀತ ಶಿಕ್ಷಕ 23 ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ದಿಲ್ಶಾದ್ ಗಾರ್ಡನ್ ನಿವಾಸಿಯಾಗಿರುವ ಶಿಕ್ಷಕನನ್ನು ಪೊಲೀಸರು Read more…

5 ವರ್ಷದ ಹಿಂದೆ ನಾಪತ್ತೆಯಾಗಿದ್ದ ಯುವಕನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್…!

ಪುಣೆ ಬಳಿಯ ಪಿಂಪ್ರಿ ಪ್ರದೇಶದಿಂದ ಕಳೆದ ಐದು ವರ್ಷಗಳಿಂದ ಮಿಸ್ಸಿಂಗ್ ಆಗಿದ್ದ ವ್ಯಕ್ತಿಯೊಬ್ಬ ಮುಂಬೈನ ನಾಲಾಸಪೋರಾ ಪ್ರದೇಶದಲ್ಲಿ ಸಿಕ್ಕಿದ್ದಾನೆ. ವಿಷಯ ಇರುವುದು ಅಲ್ಲಲ್ಲ. 26 ವರ್ಷದ ಈ ವ್ಯಕ್ತಿ Read more…

HIV ಪಾಸಿಟಿವ್ ಮುಚ್ಚಿಟ್ಟು ಮದುವೆ: ಗಂಡನ ಮನೆಯವರ ವಿರುದ್ಧ ಮಹಿಳೆ ದೂರು

ಮಧುರೈ: ಹೆಚ್ಐವಿ ಪಾಸಿಟಿವ್ ವ್ಯಕ್ತಿಯೊಂದಿಗೆ ಮದುವೆ ಮಾಡಿಸಿದ್ದ ಕುಟುಂಬದವರ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ. ವರಿಚೂರು ಭಾರತೀಯಾರ್ ಕಾಲೋನಿಯ ಎಂ. ಸುಂದರರಾಜ(52), ಅವರ ಪತ್ನಿ ಬೂಮಾದೇವಿ(45) ಮಕ್ಕಳಾದ ಎಸ್. Read more…

ದಂಗಾಗಿಸುವಂತಿದೆ‌ 50 ವರ್ಷ ಹಳೆಯ ನೈಕಿ ಶೂ ಬೆಲೆ…!

ಯಾವುದೇ ವಸ್ತುವಿನ ಸಂಗ್ರಹದ ಅಭ್ಯಾಸ ನಿಮಗೆ ಇದ್ದರೆ, ವಿಂಟೇಜ್ ಪೀಸ್‌ಗಳ ಮೇಲೆ ಬಹಳವೇ ವ್ಯಾಮೋಹ ಇರಲೇಬೇಕು. ಕ್ರೀಡಾ ಉತ್ಪನ್ನಗಳ ತಯಾರಕ ನೈಕಿಯ ವಿಂಟೇಜ್ ಶೂ ’ಮೂನ್ ಶೂ’ ಮಾರಾಟಕ್ಕಿದೆ. Read more…

ಸುರಿಯುವ ಮಂಜಿನ ನಡುವೆ ರಾಸುಗಳ ಚಿನ್ನಾಟ…! ವಿಡಿಯೋ ವೈರಲ್

ಪ್ರಾಣಿಗಳು ಮೋಜು ಮಾಡುವ ವಿಡಿಯೋಗಳಿಗೆ ಆನ್ಲೈನ್‌ನಲ್ಲಿ ಒಳ್ಳೆ ಪ್ರತಿಕ್ರಿಯೆಗಳು ಸಿಗುತ್ತವೆ. ಪ್ರಾಣಿಗಳ ತುಂಟಾಟ ಹಾಗೂ ಚೇಷ್ಟೆಗಳನ್ನು ನೋಡುವುದು ಎಲ್ಲರಿಗೂ ಆನಂದದ ವಿಚಾರ. ಹಿಮದ ನಡುವೆ ಎರಡು ಹಸುಗಳು ಚಿನ್ನಾಟವಾಡುತ್ತಿರುವ Read more…

ಪ್ರತಿಭಟನಾನಿರತ ರೈತರಿಗೆ ಟ್ಯಾಟೂ ಹಾಕುವ ಮೂಲಕ ಕಲಾವಿದರ ಬೆಂಬಲ

ದೆಹಲಿ-ಹರಿಯಾಣಾ ಗಡಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರ ಗುಂಪಿನ ನಡುವೆ ಸ್ಟಾಲ್ ಒಂದನ್ನು ಹಾಕಲಾಗಿದ್ದು, ಅದೀಗ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಟ್ಯಾಟೂ ಕಲಾವಿದ ಚೇತನ್ ಸೂದ್ ಹಾಗೂ Read more…

ಆಸ್ಪತ್ರೆಯಲ್ಲಿ ನಡೆದಿದೆ ಒಂದು ಅಪರೂಪದ ಮದುವೆ…!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇತ್ತೀಚೆಗೆ ಗೃಹಸ್ಥಾಶ್ರಮ ಪ್ರವೇಶಿಸಿದ ಜೋಡಿಯೊಂದು ಸಾಕಷ್ಟು ಸುದ್ದಿಯಲ್ಲಿದೆ. ಮದುವೆಗೆ ನಿಗದಿಯಾಗಿದ್ದ ವೇಳೆಗಿಂತ ಕೆಲವೇ ಕ್ಷಣಗಳ ಮುಂಚೆ ಸಂಭವಿಸಿದ ಅಪಘಾತದಲ್ಲಿ ಮದುಮಗಳು ಆರತಿಗೆ ಗಂಭೀರ ಗಾಯಗಳಾಗಿವೆ. Read more…

ಬಾಯ್ ‌ಫ್ರೆಂಡ್ ಜೊತೆ ಸೇರಿ ಹೆತ್ತ ಮಗಳನ್ನೇ ಕೊಂದ ಪಾತಕಿಗೆ 20 ವರ್ಷ ಜೈಲು

ತಾನೇ ಜನ್ಮ ನೀಡಿದ ಮಗಳನ್ನೇ ಕೊಂದ ತಾಯಿಗೆ 20 ವರ್ಷ ಜೈಲು ಶಿಕ್ಷೆಯಾಗಿರುವ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ಜರುಗಿದೆ. ಟಿಯಾಂಡ್ರಾ ಕ್ರಿಸ್ಟನ್‌ (23) ಹೆಸರಿನ ಈ ಮಹಿಳೆ ಎರಡೂವರೆ Read more…

ಯುಪಿಎಸ್ಸಿ ಪರೀಕ್ಷೆ: ಅಭ್ಯರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಯುಪಿಎಸ್ಸಿ ಪರೀಕ್ಷೆ ತಪ್ಪಿಸಿಕೊಂಡವರಿಗೆ ಮತ್ತೊಂದು ಚಾನ್ಸ್ ನೀಡಲಾಗುತ್ತದೆ. ಈ ವರ್ಷ ಕೊರೋನಾ ಕಾರಣದಿಂದಾಗಿ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪೂರ್ವಭಾವಿ ಪರೀಕ್ಷೆಗೆ ಗೈರುಹಾಜರಾದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ Read more…

ಅಕ್ರಮ –ಸಕ್ರಮ: ಮನೆ ನಿರ್ಮಿಸಿದವರಿಗೆ ಸಿಹಿ ಸುದ್ದಿ

ಬೆಂಗಳೂರು: ಬಿಡಿಎ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ ಮನೆಗಳನ್ನು ಸಕ್ರಮಗೊಳಿಸಲಾಗುವುದು. ಮಾರುಕಟ್ಟೆ ದರದ ಶೇಕಡ 25 ರಷ್ಟು ಹಣ ಪಾವತಿಸಿಕೊಂಡು ಸಕ್ರಮಗೊಳಿಸಲು ನಿರ್ಧರಿಸಲಾಗಿದೆ. 12 ವರ್ಷಗಳ ಹಿಂದೆ ನಿರ್ಮಾಣ ಮಾಡಿದ Read more…

ಒಡಹುಟ್ಟಿದವರ ನಡುವೆ ಲವ್‌ ಮೂಡಿಸಲು ನೋಡಿದ ಡೇಟಿಂಗ್ ಅಪ್ಲಿಕೇಶನ್….!

ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುವಾಗ ಬಹಳಷ್ಟು ಸೋಜಿಗದ ಕ್ಷಣಗಳನ್ನು ಎದುರಿಸಿದ ಘಟನೆಗಳು ಬಹಳಷ್ಟು ಮಂದಿಯ ಅನುಭವದಲ್ಲಿ ದಾಖಲಾಗಿವೆ. ಇವುಗಳ ಪಟ್ಟಿಗೆ ಇಲ್ಲೊಂದು ಹೊಸ ಘಟನೆ ಸೇರಿಕೊಂಡಿದೆ. ಟಿಕ್‌ಟಾಕ್‌ನಲ್ಲಿ ಸೆನ್ಸೇಷನ್ ಆಗಿರುವ Read more…

ಮನ ಕಲಕುವ ಫೋಟೋದಲ್ಲಿದ್ದ ಪುಟ್ಟ ಹುಡುಗ ಈಗ ಹೇಗಿದ್ದಾನೆ ಗೊತ್ತಾ….?

ಮಾಟಗಾರ ಕಳೆ ಇದೆ ಎಂದು ಮನೆಯವರು ಹೊರಹಾಕಿದ ಕಾರಣ ನೈಜೀರಿಯಾದ ಬೀದಿಗಳಲ್ಲಿ ದಿಕ್ಕಾಪಾಲಾಗಿ ಅಲೆದಾಡುತ್ತಿದ್ದ ಪುಟಾಣಿಯೊಬ್ಬನಿಗೆ ಮರುಜೀವ ಸಿಕ್ಕಿದೆ. ಜನವರಿ 2016ರಲ್ಲಿ ಸೆರೆ ಹಿಡಿಯಲಾದ ಹೋಪ್ ಹೆಸರಿನ ಈ Read more…

ಲಾಟರಿಯಲ್ಲಿ 20 ದಶಲಕ್ಷ ಡಾಲರ್‌ ಗೆದ್ದವನು ಮರುಕ್ಷಣವೇ ತೆಗೆದುಕೊಂಡಿದ್ದಾನೆ ಈ ನಿರ್ಧಾರ…!

“ಲೈಫ್‌ಟೈಮ್ ಅದೃಷ್ಟವೇನಾದರೂ ಖುಲಾಯಿಸಿ ದೊಡ್ಡ ಮೊತ್ತದ ಲಾಟರಿಯೊಂದರ ಡ್ರಾನಲ್ಲಿ ನಮ್ಮ ಹೆಸರು ಬಂದುಬಿಟ್ಟರೆ?” ಎಂದು ಎಷ್ಟು ಜನರು ಅಂದುಕೊಳ್ಳುವುದಿಲ್ಲ? ಆಸ್ಟ್ರೇಲಿಯಾದ ಬ್ರಿಸ್ಬೇನ್‌ನ ವಿದ್ಯಾರ್ಥಿಯೊಬ್ಬನಿಗೆ ಅಲ್ಲಿನ ಪವರ್‌ಬಾಲ್ ಲಾಟರಿ ಡ್ರಾನಲ್ಲಿ Read more…

ಮಾಸ್ಕ್ ಮತ್ತು ಸ್ಯಾನಿಟೈಸರ್‌ ವಿತರಿಸಲು ಬಂದ ಸಾಂಟಾ ವೇಷಧಾರಿ

ಕೋವಿಡ್-19 ಕಾರಣದಿಂದ ಈ ವರ್ಷದ ಎಲ್ಲಾ ಹಬ್ಬಗಳೂ ಭಿನ್ನವಾಗಿ ಆಚರಿಸಲ್ಪಡುತ್ತಿವೆ. ಮನುಕುಲಕ್ಕೆ ಬಲು ಕಾಟ ಕೊಡುತ್ತಿರುವ ಈ ವೈರಸ್‌ ವಿರುದ್ಧ ಜಾಗೃತಿ ಮೂಡಿಸುವ ಥೀಮ್‌ಗಳನ್ನು ಇಟ್ಟುಕೊಂಡು ಪ್ರತಿ ಹಬ್ಬದ Read more…

ಪ್ರಧಾನಿ ಕಾರ್ಯಾಲಯವನ್ನೇ 7.5 ಕೋಟಿ ರೂ.ಗೆ ಮಾರಾಟಕ್ಕಿಟ್ಟವರು ಅಂದರ್

ಪ್ರಧಾನ ಮಂತ್ರಿಯವರ ಕಾರ್ಯಾಲಯವನ್ನೇ ಮಾರಾಟಕ್ಕೆ ಇಟ್ಟಿದ್ದ ಮಹಾಕಳ್ಳರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ವಾರಣಾಸಿ ಕಾರ್ಯಾಲಯವನ್ನು ಈ ಕಳ್ಳರು ಆನ್ಲೈನ್‌ನಲ್ಲಿ 7.5 ಕೋಟಿ ರೂ.ಗಳಿಗೆ Read more…

ಅಮೆರಿಕ ಅಧ್ಯಕ್ಷರ ಟ್ವಿಟರ್‌ ಅಕೌಂಟ್ ಹ್ಯಾಕ್ ಮಾಡಿದವನು ಬಿಚ್ಚಿಟ್ಟ ರಹಸ್ಯವೇನು…?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಟ್ವಿಟರ್‌ ಖಾತೆಯನ್ನು ಹ್ಯಾಕ್ ಮಾಡಿದ ಪ್ರಳಯಾಂತಕ ಹ್ಯಾಕರ್‌‌ ಒಬ್ಬರನ್ನು ಡಚ್‌‌ ನ್ಯಾಯಾಂಗ ಇಲಾಖೆ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ವಿಕ್ಟರ್‌ ಗೆವರ್ಸ್ ಹೆಸರಿನ ಈ Read more…

BIG NEWS: ಚಾರ್ಜ್ ಶೀಟ್ ನಲ್ಲಿ ಬಯಲಾಯ್ತು ದೇಶಾದ್ಯಂತ ಜನಾಕ್ರೋಶಕ್ಕೆ ಕಾರಣವಾಗಿದ್ದ ಘಟನೆಯ ಆಘಾತಕಾರಿ ಕೃತ್ಯ

ಲಖ್ನೋ: ಉತ್ತರಪ್ರದೇಶದ ಹತ್ರಾಸ್ ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದೆ. ಯುವತಿ ಮೇಲೆ ನಾಲ್ವರು Read more…

ರೈತರಿಗೆ ಪ್ರಧಾನಿ ಮೋದಿಯಿಂದ ಸಿಹಿ ಸುದ್ದಿ: ಖಾತೆಗೆ 2 ಸಾವಿರ ರೂ. ಜಮಾ

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ಕೇಂದ್ರ ಸರ್ಕಾರ ರೈತರ ಖಾತೆಗೆ ವಾರ್ಷಿಕ ಮೂರು ಕಂತುಗಳಲ್ಲಿ 6000 ರೂ. ಜಮಾ ಮಾಡಲಿದೆ. ದೇಶದ 14.5 ಕೋಟಿ ರೈತರು Read more…

ಕುತೂಹಲಕ್ಕೆ ಕಾರಣವಾಗಿದೆ ಅಮಿತ್ ಶಾ ಆಪ್ತನ ದಿಢೀರ್ ರಾಜ್ಯ ಭೇಟಿ…!

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಪ್ತ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಗುರುವಾರ ಸಂಜೆ ದಿಢೀರ್ ಆಗಿ ಬೆಂಗಳೂರಿಗೆ ಆಗಮಿಸಿದ್ದು, ಅಂದು Read more…

13 ಸಾವಿರ ಕೋಟಿ ರೂ. ವೆಚ್ಚದಲ್ಲಿ ಪ್ರಧಾನಿ ನಿವಾಸ ಸಂಕೀರ್ಣ ನಿರ್ಮಾಣ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೃಹತ್ ಸಂಸತ್ ಭವನ ಕಟ್ಟಡದ ನಿರ್ಮಾಣಕ್ಕೆ ಸಕಲ ಸಿದ್ಧತೆ ನಡೆದಿದ್ದು, ಇದೇ ರೀತಿ ಪ್ರಧಾನಿ ವಸತಿ ಸಂಕೀರ್ಣವನ್ನೂ ಸುಮಾರು 13 ಸಾವಿರ ಕೋಟಿ ರೂಪಾಯಿ Read more…

‘ಕೊರೊನಾ’ ಲಸಿಕೆ ಪಡೆಯುವ ಕುರಿತು ಆರೋಗ್ಯ ಸಚಿವಾಲಯದಿಂದ ಮಹತ್ವದ ಹೇಳಿಕೆ

ಕಳೆದ ಒಂದು ವರ್ಷದಿಂದ ವಿಶ್ವವನ್ನು ಕಾಡುತ್ತಿರುವ ಕೊರೊನಾ ಮಹಾಮಾರಿ ಅಂತ್ಯಗೊಳ್ಳುವ ಕಾಲ ಸನ್ನಿಹಿತವಾಗುತ್ತಿದೆ. ಇದರ ನಿರ್ಮೂಲನೆಗೆ ಲಸಿಕೆ ಸಿದ್ಧವಾಗಿದ್ದು, ಈಗಾಗಲೇ ಕೆಲ ದೇಶಗಳಲ್ಲಿ ಸಾರ್ವಜನಿಕರು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಭಾರತದಲ್ಲಿ Read more…

BPL, APL ಪಡಿತರ ಚೀಟಿ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ

ಬೆಂಗಳೂರು: ಕೊರೋನಾ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗಳಿಗೆ ಜನವರಿಯಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ. ಬಾಕಿ ಉಳಿದ ಅರ್ಜಿಗಳು ವಿಲೇವಾರಿ ಜನವರಿ 10 ರ ನಂತರ Read more…

BIG NEWS: ಶಾಲೆ ಆರಂಭವಾದ್ರೂ ಮಕ್ಕಳಿಗೆ ‘ಬಿಸಿಯೂಟ’ ಇಲ್ಲ..! ಮನೆಯಿಂದಲೇ ಊಟ ತರಬೇಕು..!!

ಬೆಂಗಳೂರು: ಈ ವರ್ಷ ಶಾಲಾ ಮಕ್ಕಳಿಗೆ ಬಿಸಿಯೂಟ ಇರುವುದಿಲ್ಲ. ನೇರವಾಗಿಯೇ ಆಹಾರಧಾನ್ಯ ಪೂರೈಕೆ ಮಾಡಲಾಗುತ್ತದೆ. ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ದಿನಕ್ಕೆ 100 ಗ್ರಾಂ ಅಕ್ಕಿ ಅಥವಾ ಗೋಧಿ Read more…

BIG BREAKING: ಉಜಿರೆ ಬಾಲಕನ ಕಿಡ್ನಾಪ್ ಮಾಡಿದ ಆರೋಪಿಗಳು ಅರೆಸ್ಟ್

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯಲ್ಲಿ 8 ವರ್ಷದ ಬಾಲಕ ಅನುಭವ್ ನನ್ನು ಕಿಡ್ನಾಪ್ ಮಾಡಿದ 7 ಮಂದಿಯನ್ನು ಕೋಲಾರ ಜಿಲ್ಲೆ ಮಾಸ್ತಿಯಲ್ಲಿ ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ Read more…

ತಮಗೆ ತಾವೇ ದುಬಾರಿ ಮೌಲ್ಯದ ಐಫೋನ್​ ಗಿಫ್ಟ್ ಆಗಿ ಕೊಳ್ಳಲು ಮುಂದಾಗಿದ್ದ ಅಧಿಕಾರಿಗಳು…!

ಹೈದರಾಬಾದ್​ ಹಿರಿಯ ಪುರಸಭೆ ಅಧಿಕಾರಿಗಳು ಸಾರ್ವಜನಿಕ ಹಣವನ್ನ ಬಳಸಿ ಸ್ವಂತ ಬಳಕೆಗಾಗಿ 17 ಐ ಫೋನ್​ಗಳನ್ನ ಆರ್ಡರ್​ ಮಾಡಿದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆ ಐಫೋನ್​ ಆರ್ಡರ್​ನ್ನು ತಡೆ Read more…

ಎಟಿಎಂ ಒಡೆದ ಬಳಿಕ ಅದರಲ್ಲಿದ್ದ ಹಣ ಕಂಡು ಬೇಸ್ತುಬಿದ್ದ ಕಳ್ಳರು…!

ಖಾಸಗಿ ಬ್ಯಾಂಕ್​​ನ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರು ಎಟಿಎಂನ್ನ ಒಡೆದು ಅದರೊಳಗಿದ್ದ ಹಣವನ್ನ ಎತ್ತಿಕೊಂಡು ಪರಾರಿಯಾಗಿದ್ದಾರೆ. ವಿಚಿತ್ರ ಅಂದರೆ ಕಳ್ಳರು ಅಟ್ಯಾಕ್​ ಮಾಡಿದ ಎಟಿಎಂ ಮಷಿನ್​​ನಲ್ಲಿ ಇದ್ದದ್ದು ಕೇವಲ Read more…

BIG NEWS: ಶಾಲೆ ಆರಂಭದ ಬಗ್ಗೆ ತೀರ್ಮಾನ, ಇಂದು ಸಿಎಂ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ

ಬೆಂಗಳೂರು: ಪರಿಷ್ಕೃತಗೊಂಡ ವಿದ್ಯಾಗಮ ಯೋಜನೆ ಜನವರಿ 1 ರಿಂದ ಆರಂಭವಾಗಲಿದೆ. ಅದೇ ರೀತಿ ಜನವರಿ 1 ರಿಂದ 10, 12 ನೇ ತರಗತಿ, ಜನವರಿ 15 ರಿಂದ 8, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...