alex Certify Live News | Kannada Dunia | Kannada News | Karnataka News | India News - Part 4228
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ – ಹೆಚ್.ಡಿ. ಕುಮಾರಸ್ವಾಮಿ ಸುಳಿವು – ಬಿಜೆಪಿ ಬಗ್ಗೆ ಮೃದು ಧೋರಣೆ..?

ರಾಮನಗರ: ಎರಡು ತಿಂಗಳ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬಿಡದಿ ಸಮೀಪದ ಕೇತಗಾನಹಳ್ಳಿ ತೋಟದ ನಿವಾಸದಲ್ಲಿ ಶನಿವಾರ ನಡೆದ ಬೆಂಗಳೂರು Read more…

ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಸೇವೆ ಸಲ್ಲಿಸಿದ ಶ್ರೀಮಂತ ವ್ಯಕ್ತಿ

ನವರಾತ್ರಿ ಹಬ್ಬದ ಸಂಭ್ರಮ ಆರಂಭವಾಗಿದೆ. ದೇಶಾದ್ಯಂತ ದೇವಿಯ ದೇಗುಲಗಳು ಅಲಂಕೃತಗೊಂಡು ಭಕ್ತರ ದರ್ಶನಕ್ಕಾಗಿ ಕಾಯುತ್ತಿವೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಿಂದ ಕೇವಲ 35 ಕಿಲೋಮೀಟರ್​ ದೂರದಲ್ಲಿರುವ ಶ್ರೀ ಕ್ಷೇತ್ರ Read more…

ಉದ್ದೇಶಪೂರ್ವಕವಾಗಿ ಮಾಡಲಾಯ್ತಾ ಈ ಕೃತ್ಯ….? ಕಾಡುತ್ತಿದೆ ಹೀಗೊಂದು ಅನುಮಾನ

ಗುಜರಾತ್ ನ ಗಿರ್ ಅರಣ್ಯ ಪ್ರದೇಶದಲ್ಲಿ ಹಸುವೊಂದು ಸಿಂಹಕ್ಕೆ ಆಹಾರವಾದ ದೃಶ್ಯ ವೈರಲ್ ಆಗಿದ್ದು, ಪೂರ್ವನಿಯೋಜಿತ ವಿಡಿಯೋದಂತಿರುವ ಈ ಬಗ್ಗೆ ತನಿಖೆಗೂ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ಏಷ್ಯಾ ಸಿಂಹಗಳ ಸಂರಕ್ಷಿತ Read more…

ಬಡತನದಲ್ಲೂ ಸ್ವಾಭಿಮಾನ ಮೆರೆದ ವೃದ್ದ

ತಮ್ಮ ಡಾಬಾ ಚೆನ್ನಾಗಿ ನಡೀತಾ ಇಲ್ಲ ಅಂತಾ ಕಣ್ಣೀರು ಹಾಕಿದ್ದ ವೃದ್ಧ ದಂಪತಿ ವಿಡಿಯೋ ವೈರಲ್​ ಆಗ್ತಿದ್ದಂತೆ ಸಾಕಷ್ಟು ಕಡೆಯಿಂದ ನೆರವಿನ ಮಹಾಪೂರ ಹರಿದು ಬಂದ ಕತೆ ನಿಮಗೆಲ್ಲ Read more…

SHOCKING..! ಏರ್ ಪೋರ್ಟ್ ನಲ್ಲಿ ಜಪ್ತಿ ಮಾಡಿದ್ದ ಎರಡೂವರೆ ಕೆಜಿ ಚಿನ್ನ ನಾಪತ್ತೆ

ಬೆಂಗಳೂರು: ಕೆಂಪೇಗೌಡ ಅತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಿದ್ದ 2.5 ಕೆಜಿ ಚಿನ್ನ ನಾಪತ್ತೆಯಾಗಿದೆ. ಗೋದಾಮಿನಲ್ಲಿದ್ದ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಜಪ್ತಿ Read more…

ಪ್ರಧಾನಿ ವೈಯಕ್ತಿಕ ವೆಬ್​ಸೈಟ್​ನಿಂದ ಮಾಹಿತಿ ಸೋರಿಕೆ..!

ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್ ​ಸೈಟ್​ನಿಂದ ಮಾಹಿತಿಗಳನ್ನ ಸೋರಿಕೆ ಮಾಡಲಾಗಿದೆ. ಸೋರಿಕೆ ಮಾಡಲಾದ ದಾಖಲೆಯಲ್ಲಿ ಲಕ್ಷಾಂತರ ಜನರ ಹೆಸರು, ಇ ಮೇಲ್​ ವಿಳಾಸ ಹಾಗೂ ಮೊಬೈಲ್​ ಸಂಖ್ಯೆಗಳು Read more…

ಕ್ಯಾನ್ಸರ್ ತಡೆಗೆ ವಿಜ್ಞಾನಿಗಳಿಂದ ವಿನೂತನ ಪ್ರಯತ್ನ

ಮನುಷ್ಯನ ದೇಹದೊಳಗಿರುವ ಜೀವಕೋಶಗಳು ವಿಭಜನೆ ಹೊಂದುತ್ತಲೇ ಇರುತ್ತವೆ. ಈ ನೈಸರ್ಗಿಕ ಪ್ರಕ್ರಿಯೆ ನಿಂತು ಹೋದರೆ, ಅಂತಹ ಜೀವಕೋಶಗಳು ಸಾಯುವುದಲ್ಲದೆ, ಮಾರಕ ಕ್ಯಾನ್ಸರ್ ಕಾರಕ ಆಗುವ ಅಪಾಯವೂ ಇದೆ. ಹೀಗಾಗಿ Read more…

ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಇಲಾಖೆ ‘ಮೇರಿ ಸಹೇಲಿ’ ಕಾರ್ಯಕ್ರಮ ಆರಂಭಿಸಿದೆ. ಅಕ್ಟೋಬರ್, ನವಂಬರ್ ನಲ್ಲಿ ಹಬ್ಬದ ಸೀಸನ್ ಆಗಿರುವುದರಿಂದ ಜನರ ಬೇಡಿಕೆಗೆ ತಕ್ಕಂತೆ ವಿಶೇಷ ರೈಲುಗಳ Read more…

ಉಚಿತ ವೈಫೈಗಾಗಿ ಆ ದಂಪತಿ ಮಾಡಿದ್ದೇನು ಗೊತ್ತಾ…?

ಫ್ರೀ ವೈಫೈ ಸಿಗುತ್ತೆ ಅಂದರೆ ಅಬ್ಬಬ್ಬಾ ಅಂದ್ರೆ ನೀವು ಏನು ಮಾಡಬಹುದು? ಇಲ್ಲೊಂದು ದಂಪತಿ ಮಾತ್ರ 18 ವರ್ಷ ಫ್ರೀ ವೈಫೈ ಸಿಗುತ್ತೆ ಎಂಬ ಕಾರಣಕ್ಕೆ ಮಗುವಿಗೆ ಟ್ವೈಫಿಯಾ Read more…

ಇಡಿ ಊರಿನಲ್ಲಿರೋದು ಇಬ್ಬರೇ ಆದರು ಮರೆತಿಲ್ಲ ಕೊರೊನಾ ನಿಯಮ..!

ಕರೊನಾ ವೈರಸ್​ ಸೋಂಕು ಹರಡುವಿಕೆ ಕಡಿಮೆ ಮಾಡುವುದಕ್ಕಾಗಿ ವಿಶ್ವದ ಎಲ್ಲ ರಾಷ್ಟ್ರಗಳು ಮಾಸ್ಕ್​ ಹಾಗೂ ಸಾಮಾಜಿಕ ಅಂತರವನ್ನ ಕಡ್ಡಾಯ ಮಾಡಿದೆ. ಜನನಿಬಿಡ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಪಾಡೋದು ಕಡ್ಡಾಯ. Read more…

BIG NEWS: ಎಲ್ಲರಿಗೂ ಕೊರೊನಾ ಲಸಿಕೆ – ದೇಶದ ಜನತೆಗೆ ಮೋದಿ ಗುಡ್ ನ್ಯೂಸ್

ನವದೆಹಲಿ: ಕೊರೋನಾ ಲಸಿಕೆ ವಿತರಣೆಯ ಬಗ್ಗೆ ಪ್ರಧಾನಿ ಮೋದಿ ಯೋಜನೆ ರೂಪಿಸಿದ್ದು ವಿಪತ್ತು ನಿರ್ವಹಣೆ ಮಾದರಿಯಲ್ಲಿ ಲಸಿಕೆ ವಿತರಣೆ, ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಪ್ರತಿ ಪ್ರಜೆಗೂ ಲಸಿಕೆ ಸಿಗಬೇಕು. Read more…

BIG NEWS: 3 ದಿನದಲ್ಲಿ 40 ಪಾಕ್ ಯೋಧರ ಹತ್ಯೆ – ಬಲೂಚಿಸ್ತಾನ್ ಬಂಡುಕೋರರ ಕೃತ್ಯ

ಕಳೆದ ಮೂರು ದಿನದಲ್ಲಿ ಪಾಕಿಸ್ತಾನ ಸೇನೆಯ 40 ಯೋಧರನ್ನು ಹತ್ಯೆ ಮಾಡಲಾಗಿದೆ. ಬಲೂಚಿಸ್ತಾನದ ಬಂಡುಕೋರರಿಂದ ಪಾಕಿಸ್ತಾನ ಯೋಧರನ್ನು ಹತ್ಯೆ ಮಾಡಲಾಗಿದೆ. ಟುರ್ಬಟ್ ನಲ್ಲಿ ಇಂದು ಇಂದು ನಾಲ್ವರು ಪಾಕ್ Read more…

BIG NEWS: ಭಾರತದಲ್ಲೇ ನಡೆಯಲಿದೆ ರಷ್ಯಾದ ಸ್ಪುಟ್ನಿಕ್ – V ಕೊರೊನಾ ಲಸಿಕೆ ಕೊನೆ ಪ್ರಯೋಗ

ನವದೆಹಲಿ: ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ V ಲಸಿಕೆ ಪ್ರಯೋಗಕ್ಕೆ ಅನುಮತಿ ನೀಡಲಾಗಿದೆ. ಲಸಿಕೆಯ ವೈದ್ಯಕೀಯ ಪ್ರಯೋಗಕ್ಕೆ ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ(DCGI) ಸಮ್ಮತಿ ನೀಡಿದೆ. ಡಾ. ರೆಡ್ಡೀಸ್ Read more…

BREAKING: ರಾಜ್ಯದಲ್ಲಿಂದು 7184 ಜನರಿಗೆ ಕೊರೋನಾ ಪಾಸಿಟಿವ್, 71 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 7,184 ಜನರಿಗೆ ಕೊರೊನಾ ಸೋಂಕು ತಗುಲಿರುವ ವರದಿ ಬಂದಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,58,574 ಕ್ಕೆ ಏರಿಕೆಯಾಗಿದೆ. ಇವತ್ತು 71 Read more…

BIG BREAKING: ಮನೀಶ್ ಶೆಟ್ಟಿ ಕೊಲೆ ಆರೋಪಿಗಳ ಮೇಲೆ ಸ್ಮಶಾನದಲ್ಲೇ ಫೈರಿಂಗ್

ಬೆಂಗಳೂರಿನಲ್ಲಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಡುಯೆಟ್ ಬಾರ್ ಮಾಲೀಕ ಮನೀಶ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ. ಬೆಂಗಳೂರಿನ ಶಾಂತಿನಗರದ ಸ್ಮಶಾನದಲ್ಲಿ ಗುಂಡಿನ Read more…

ಇಡಬಾರದ ಜಾಗದಲ್ಲಿ ಚಿನ್ನವಿಟ್ಟುಕೊಂಡಿದ್ದ ಮೂವರು ಅರೆಸ್ಟ್

ಚೆನ್ನೈ: ಮಹತ್ವದ ಕಾರ್ಯಾಚರಣೆ ನಡೆಸಿರುವ ಕಸ್ಟಮ್ಸ್ ಏರ್ ಗುಪ್ತಚರ ವಿಭಾಗದ ಅಧಿಕಾರಿಗಳು 2.16 ಕೋಟಿ ರೂಪಾಯಿ ಮೌಲ್ಯದ ಚಿನ್ನ ವಶ ಪಡಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ವಿಮಾನಗಳ ಮೂಲಕ ಚೆನ್ನೈಗೆ ಆಗಮಿಸಿದ Read more…

ಎಟಿಎಂನಲ್ಲಿ ನಡೆದ ಅಚ್ಚರಿಗೆ ಬೆರಗಾದ ಗ್ರಾಹಕ

ಧಾರವಾಡ: ಎಟಿಎಂನಲ್ಲೇ ತುಕ್ಕು ಹಿಡಿದಂತಾದ ನೋಟುಗಳು ಕಂಡು ಬಂದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ನಗರದ ಕರ್ನಾಟಕ ವಿಶ್ವವಿದ್ಯಾಲಯ ಸಮೀಪದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ಗೌಸ್ Read more…

ಆಧಾರ್ ಸೇರಿ ಅಗತ್ಯ ದಾಖಲೆ ಹೊಂದಿದವರಿಗೆ ಗುಡ್ ನ್ಯೂಸ್: ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ದಾವಣಗೆರೆ: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಆಧಾರ ಸಾಲ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳುವ ವಿಕಲಚೇತನರಿಗೆ ಸಾಲ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಿದೆ. Read more…

ಕಾರಿನಲ್ಲಿ ಹೂಸು ಬಿಟ್ಟವನೀಗ ಜೈಲು ಪಾಲು…!

ಕಾರಿನಲ್ಲಿ ಹೂಸು ಬಿಟ್ಟ ಎಂಬ ಕಾರಣಕ್ಕೆ 35 ವರ್ಷದ ವ್ಯಕ್ತಿಯೊಬ್ಬರನ್ನು ಜೈಲಿಗೆ ಹಾಕುವವರೆಗೂ ಮುಂದುವರೆದ ಪ್ರಸಂಗವೊಂದು ಬ್ರಿಟನ್‌ನಲ್ಲಿ ಘಟಿಸಿದೆ. ಈ ಘಟನೆ ಕಳೆದ ವರ್ಷ ನಡೆದಿದ್ದು, ಊಬರ್‌ ಟ್ಯಾಕ್ಸಿ Read more…

ಭಾರತೀಯ ಸೇನೆಗೆ ಶರಣಾಗುತ್ತಿರುವ ಭಯೋತ್ಪಾದಕನ ವಿಡಿಯೋ ವೈರಲ್

ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ದಮನಗೈಯ್ಯುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಭದ್ರತಾ ಪಡೆಗಳಿಗೆ ಭಯೋತ್ಪಾದಕನೊಬ್ಬ ಶರಣಾಗಿರುವ ವಿಡಿಯೋವೊಂದನ್ನು ಸೇನೆ ಬಿಡುಗಡೆ ಮಾಡಿದೆ. ಇಪ್ಪತರ ಹರೆಯದಲ್ಲಿರುವ ಈ ಯುವಕ ಕೆಲ ದಿನಗಳ ಹಿಂದಷ್ಟೇ ಭಯೋತ್ಪಾದನೆಗೆ Read more…

ನವರಾತ್ರಿಯ 9 ದಿನ ಉಪವಾಸ ಮಾಡ್ತಾರೆ ಪಿಎಂ ಮೋದಿ

ದೇಶದಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ನವರಾತ್ರಿ ಶುಭ ಕೋರಿದ್ದಾರೆ. ಜನರು ದೇವಿ ಕೃಪೆಯಿಂದ ಸಂತೋಷ, ಶಾಂತಿ ಮತ್ತು ಸಮೃದ್ಧಿಯಿಂದಿರಲೆಂದು ಪ್ರಾರ್ಥಿಸಿದ್ದಾರೆ. Read more…

ಉಡುಗೆ ಕಾರಣಕ್ಕೆ ಟ್ರೋಲ್‌ ಆಗ್ತಿದೆ ನವ ಜೋಡಿ….!

ಮದುವೆ ಸಮಾರಂಭದಂದು ಫೋಟೋ ತೆಗೆಸಿಕೊಳ್ಳುವ ಕಾಲ ಹಳೆದಾಯ್ತು. ಈಗೇನಿದ್ರೂ ಮದುವೆ ಫೋಟೋಶೂಟ್​ ಜೊತೆಗೆ ಪ್ರೀ ವೆಡ್ಡಿಂಗ್​, ಪೋಸ್ಟ್ ವೆಡ್ಡಿಂಗ್​ ಫೋಟೋಶೂಟ್​ ಅಂತೆಲ್ಲ ಮಾಡ್ತಾರೆ . ಕೇರಳದಲ್ಲೂ ಒಂದು ಜೋಡಿ Read more…

ಜಾಗತಿಕ ಹಸಿವು ಸೂಚ್ಯಾಂಕ: ಬೆಚ್ಚಿಬೀಳಿಸುವಂತಿದೆ ಭಾರತದ ಸ್ಥಿತಿ

ಜಾಗತಿಕ ಹಸಿವು ಸೂಚ್ಯಾಂಕದಲ್ಲಿ ಭಾರತದ ಸ್ಥಾನ ಸ್ವಲ್ಪ ಚೇತರಿಕೆ ಕಂಡ್ರೂ ನೆರೆ ರಾಷ್ಟ್ರಗಳಿಗೆ ಹೋಲಿಸಿದ್ರೆ  ಭಾರತ ಹಿಂದಿದೆ. 107 ರಾಷ್ಟಗಳ ಪಟ್ಟಿಯಲ್ಲಿ ಭಾರತ 94ನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ, Read more…

ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿ ದಂಪತಿ ದುರ್ಮರಣ

ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ ಮಗು ತಂದೆ-ತಾಯಿ ಸೇರಿದಂತೆ ಮೂವರು ಬಲಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಸಂಗನಕೇರಿ ಗ್ರಾಮದ ಬಳಿ ಈ ದುರಂತ Read more…

ಮಹಾಮಾರಿ ಮಧ್ಯೆಯೂ 300 ಕೋಟಿ ಜನರ ಬಳಿಯಿಲ್ಲ ಕೈತೊಳೆಯುವ ಸೋಪ್

ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ, ಮಾಸ್ಕ್ ಜೊತೆ ಆಗಾಗ ಕೈ ತೊಳೆದುಕೊಳ್ಳುವುದು ಅನಿವಾರ್ಯವಾಗಿದೆ. ಸೋಂಕು ತಡೆಗಟ್ಟಲು ಸ್ಯಾನಿಟೈಜರ್ ಅಥವಾ ಸೋಪ್ ನಿಂದ ಕೈತೊಳೆಯುವಂತೆ ಸಲಹೆ ನೀಡಲಾಗಿದೆ. ಆದ್ರೆ ಇದಕ್ಕೆ Read more…

ಹಳದಿರಾಮ್​ ಕಂಪನಿ ದಾಖಲೆ ಹ್ಯಾಕ್​ ಮಾಡಿ ಹಣಕ್ಕೆ ಬೇಡಿಕೆ…!

ಹೆಸರಾಂತ ಕುರುಕಲು ತಿಂಡಿ ಕಂಪನಿ ಹಳದಿರಾಮ್​ನ ಖಾಸಗಿ ದಾಖಲೆಗಳನ್ನ ಸೈಬರ್​​ ಕ್ರಿಮಿನಲ್​​ಗಳು ಹ್ಯಾಕ್​ ಮಾಡಿದ್ದಾರೆ. ಅಲ್ಲದೇ ಈ ದಾಖಲೆಗಳನ್ನ ಕೊಡೋಕೆ 7,50,000 ರೂಪಾಯಿ ಡಿಮ್ಯಾಂಡ್​ ಮಾಡಿದ್ದಾರೆ. ಹ್ಯಾಕ್​ ಆದ Read more…

ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತ ಏರ್ ಲಿಫ್ಟ್ ಸೇವೆ

ತುರ್ತು ಚಿಕಿತ್ಸೆ ಅವಶ್ಯವಿರುವ ಸಂದರ್ಭದಲ್ಲಿ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಹಿಂದುಳಿದ ವರ್ಗದ ರೋಗಿಗಳನ್ನ ಸಾಗಿಸಲು ರಾಜ್​ ಭವನದ ಹೆಲಿಕಾಫ್ಟರ್​ ಬಳಕೆ ಮಾಡಲಾಗುವುದು. ಹಾಗೂ ಈ Read more…

ನನಗೆ ವಯಸ್ಸಾಗಿದೆ ಎಂದು ಕಣ್ಣೀರಿಟ್ಟ ಡಿಸಿಎಂ ಕಾರಜೋಳ

ಬೆಂಗಳೂರು: ಪ್ರವಾಹ ಪೀಡಿತ ಜಿಲ್ಲೆಗೆ ಭೇಟಿ ನೀಡದೇ ಚುನಾವಣೆ ಪ್ರಚಾರಕ್ಕೆ ಹೋಗಿದ್ದಾರೆ ಎಂದು ಒಂದು ಘಟನೆಯನ್ನಿಟ್ಟುಕೊಂಡು ವ್ಯಕ್ತಿಯನ್ನು ಅಳೆಯಬೇಡಿ. ನನಗೆ ವಯಸ್ಸಾಗಿದೆ. ಕೊರೊನಾದಿಂದಾಗಿ 600-700 ಕಿ.ಮೀ. ದೂರ ಪ್ರಯಾಣ Read more…

ಔಟ್​ ಆಫ್​ ಔಟ್​ ಅಂಕ ಪಡೆದ್ರೂ ಕೈ ತಪ್ಪಿದ ಮೊದಲ ಸ್ಥಾನ..! ಅಚ್ಚರಿ ಮೂಡಿಸುತ್ತೆ ಇದರ ಹಿಂದಿನ ಕಾರಣ

ಕಳೆದ ರಾತ್ರಿ ಪ್ರಕಟವಾದ ನೀಟ್​ ಪರೀಕ್ಷೆಯಲ್ಲಿ 720ಕ್ಕೆ 720 ಅಂಕ ಪಡೆಯೋ ಮೂಲಕ ಓಡಿಶಾದ ಶೋಯೆಬ್​​ ಅಫ್ತಬ್​ ರಾಷ್ಟ್ರಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಆದರೆ ಇದೇ ರೀತಿ ಔಟ್​ Read more…

ಕೊರೊನಾದಿಂದ ಬಿಹಾರದ ಮತ್ತೊಬ್ಬ ಸಚಿವ ಸಾವು; ಮಾರಕ ಸೋಂಕಿಗೆ ದೇಶದಲ್ಲಿ ಈವರೆಗೆ 20 ಜನಪ್ರತಿನಿಧಿಗಳು ಬಲಿ

ಜೆಡಿಯು ಹಿರಿಯ ನಾಯಕ ಕಪಿಲ್​ ದೇವ್​ ಕಾಮತ್​​ ಕರೊನಾದಿಂದಾಗಿ ಬಿಹಾರದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 69 ವರ್ಷದವರಾಗಿದ್ದ ಕಾಮತ್‌,​ ನಿತೀಶ್​ ಕುಮಾರ್​ ಸಂಪುಟದಲ್ಲಿ ಪಂಚಾಯತ್​ ರಾಜ್​ ಇಲಾಖೆಯ ಸಚಿವರಾಗಿದ್ದರು. ಕಿಡ್ನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...