alex Certify Live News | Kannada Dunia | Kannada News | Karnataka News | India News - Part 4198
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಕಂಡಕ್ಟರ್ ಗಳಿಗೆ ಗುಡ್‌ ನ್ಯೂಸ್: ಶಿಫ್ಟ್ ವೈಸ್ ಕೆಲಸ‌ ಮಾಡಲು ಬಿಎಂಟಿಸಿ ಒಪ್ಪಿಗೆ

ಬೆಂಗಳೂರು: ಇತ್ತೀಚೆಗೆ ಮಹಿಳಾ ಕಂಡಕ್ಟರ್ ಗಳು ವಿಡಿಯೋವೊಂದನ್ನು ಮಾಡಿ ತಮ್ಮ ಸಂಕಷ್ಟಗಳ ಬಗ್ಗೆ ಹೇಳಿಕೊಂಡಿದ್ದರು. ಅಲ್ಲದೇ ಕೆಲಸದ ವೇಳೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದರು. ಮಹಿಳಾ ನಿರ್ವಾಹಕರ ನೋವಿಗೆ Read more…

ಮತದಾರರಿಗೆ ಮತ್ತೊಂದು ‘ಗುಡ್ ನ್ಯೂಸ್’

ಕೇಂದ್ರ ಚುನಾವಣಾ ಆಯೋಗ ಜನವರಿ 25 ರಿಂದ ಎಲೆಕ್ಟ್ರಾನಿಕ್ ಮತದಾರರ ಗುರುತಿನ ಚೀಟಿ ಅಭಿಯಾನ ಆರಂಭಿಸಿದ್ದು, ಇದುವರೆಗೆ ರಾಜ್ಯದಲ್ಲಿ 23,500 ಜನ ಹೊಸ ಮತದಾರರು ಇ – ಎಪಿಕ್ Read more…

GOOD NEWS: ಕೊರೊನಾದಿಂದ ಗುಣಮುಖರಾದವರ ಸಂಖ್ಯೆ ಇನ್ನಷ್ಟು ಹೆಚ್ಚಳ; ಈವರೆಗೆ 1,05,89,230 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 9,309 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,08,80,603ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

BIG NEWS: ತರಳಬಾಳು ಹುಣ್ಣಿಮೆ ಮಹೋತ್ಸವ 1 ವರ್ಷ ಮುಂದೂಡಿಕೆ

ಚಿತ್ರದುರ್ಗ: ಬಳ್ಳಾರಿ ಜಿಲ್ಲೆ ಕೊಟ್ಟೂರಿನಲ್ಲಿ ಫೆಬ್ರವರಿ 19 ರಿಂದ 27 ರವರೆಗೆ ನಡೆಯಬೇಕಿದ್ದ ಸಿರಿಗೆರೆ ತರಳಬಾಳು ಮಠದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಒಂದು ವರ್ಷ ಮುಂದೂಡಲಾಗಿದೆ. ತರಳಬಾಳು ಮಠದ Read more…

ರೇಷನ್ ಕಾರ್ಡ್ ಹೊಂದಿದವರಿಗೆ ಮತ್ತೊಂದು ಸಿಹಿ ಸುದ್ದಿ: ಪಡಿತರದಲ್ಲಿ ರಾಗಿ, ಜೋಳ ಸ್ಥಳೀಯ ಧಾನ್ಯ ವಿತರಣೆ

ಬೆಂಗಳೂರು: ಆಹಾರ ಸಚಿವ ಉಮೇಶ್ ಕತ್ತಿ ಅವರು ನವದೆಹಲಿಯಲ್ಲಿ ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ಧಾನ್ವೆ ಅವರನ್ನು ಭೇಟಿಯಾಗಿ ಸಮಾಲೋಚನೆ Read more…

ಕಾಮದ ಮದದಲ್ಲಿ ನಾಚಿಕೆಗೇಡು ಕೃತ್ಯ: ಅಣ್ಣನಿಂದಲೇ ಗರ್ಭಿಣಿಯಾದ ತಂಗಿ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಅಣ್ಣನೇ ತಂಗಿಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದು ಬಾಲಕಿ 7 ತಿಂಗಳ ಗರ್ಭಿಣಿಯಾಗಿದ್ದಾಳೆ. ಆರೋಪಿಯನ್ನು Read more…

ಏರಿಕೆಯಾಗುತ್ತಲೇ ಇದೆ ಪೆಟ್ರೋಲ್‌ – ಡಿಸೇಲ್‌ ಬೆಲೆ: ಜನಸಾಮಾನ್ಯರಿಗೆ ದಿನನಿತ್ಯವೂ ಬೀಳುತ್ತಿದೆ ಹೊರೆ

ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆ ಕಳೆದ ಕೆಲ ದಿನಗಳಿಂದ ಏರಿಕೆಯಾಗುತ್ತಲೇ ಇದ್ದು, ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗುತ್ತಿರುವ ಕಾರಣ ಜನಸಾಮಾನ್ಯರಿಗೆ ಅರಿವಿಲ್ಲದಂತೆ ದಿನನಿತ್ಯವೂ ಜೇಬಿಗೆ ಕತ್ತರಿ ಬೀಳುತ್ತಿದೆ. ಪೆಟ್ರೋಲ್‌ – Read more…

ಪಾರ್ಕಿಂಗ್‌ ಜಾಗ ಕಾಯ್ದಿರಿಸಲು ಹೆಪ್ಪುಗಟ್ಟಿದ ಪ್ಯಾಂಟ್‌ ಬಳಸಿದ ಭೂಪ

ಪಾರ್ಕಿಂಗ್ ಮಾಡಲು ಸ್ಲಾಟ್ ಪಡೆಯಲು ಪರದಾಟ ನಡೆಸಿದ ಅನುಭವ ಗೊತ್ತೇ ಇರಬೇಕಲ್ಲ…? ಇಲ್ಲೊಬ್ಬ ವ್ಯಕ್ತಿ ಪಾರ್ಕಿಂಗ್ ಸ್ಪಾಟ್‌ ಒಂದನ್ನು ಮೀಸಲಿಟ್ಟುಕೊಳ್ಳಲು ಹೆಪ್ಪುಗಟ್ಟಿದ ತನ್ನ ಪ್ಯಾಂಟನ್ನೇ ಬಳಸಿದ್ದಾನೆ. ಷಿಕಾಗೋದ ವೆಸ್ಟ್‌ Read more…

ʼಉದ್ಯೋಗʼ ಸಿಗದಂತಾಗಲು ಕಾರಣವಾಯ್ತು ಅರ್ಜಿ ಸಲ್ಲಿಸುವ ವೇಳೆ ಯುವತಿ ಮಾಡಿದ ತಪ್ಪು

ಕೆಲಸಕ್ಕೆ ಅರ್ಜಿ ಸಲ್ಲಿಸುವ ವೇಳೆ ರೆಸ್ಯೂಮೆಯನ್ನು ಬಹಳಷ್ಟು ಬಾರಿ ಡಬಲ್‌ ಚೆಕಿಂಗ್ ಮಾಡುವುದು ಅಗತ್ಯ. ನಿಮ್ಮ ಸಿವಿಯಲ್ಲಿ ಒಂದೇ ಒಂದು ತಪ್ಪಿದ್ದರೂ ಸಹ ಸಂದರ್ಶಕರು ನಿಮ್ಮ ಅರ್ಜಿಯನ್ನು ರಿಜೆಕ್ಟ್ Read more…

ಎದೆ ನಡುಗಿಸುವಂತಿದೆ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾದವನ ವಿಡಿಯೋ

ಇಸ್ತಾಂಬುಲ್: ಬೀಳುತ್ತಿದ್ದ ಮನೆಯಿಂದ ವ್ಯಕ್ತಿಯೊಬ್ಬ ಅದೃಷ್ಟವಶಾತ್ ಬಚಾವಾದ ಘಟನೆಯ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟ್ವಿಟ್ಟರ್ ನಲ್ಲಿ ಸಿಬಿಎಸ್ ನ್ಯೂಸ್ ಅಪ್ ಲೋಡ್ ಮಾಡಿರುವ ವಿಡಿಯೋವನ್ನು 24,800 ಜನ Read more…

ಪಾಂಡಾ ಜೊತೆಗೆ ಫುಡ್ ಡೆಲಿವರಿಗೆ ಹೊರಟ ಚಾಲಕ….!

ಪಾಂಡಾಗಳು ಬಲೇ ಮುದ್ದಾಗಿರುವ ಪ್ರಾಣಿಗಳು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಮಲೇಷ್ಯಾದ 22 ವರ್ಷ ಫುಡ್‌ ಪಾಂಡಾ ಚಾಲಕನೊಬ್ಬ ತನ್ನ ಕೆಲಸದ ಕೊನೆಯ ದಿನದಂದು ತನ್ನೊಂದಿಗೆ ಪಾಂಡಾ ಒಂದನ್ನು Read more…

ಪ್ರಯಾಣಿಕರಿಗೆ ಸರ್ಕಾರದಿಂದ ಮತ್ತೊಂದು ಬಿಗ್ ಶಾಕ್: ದೇಶಿಯ ವಿಮಾನ ಪ್ರಯಾಣ ದರ ದುಬಾರಿ

ನವದೆಹಲಿ: ದೇಶಿ ವಿಮಾನ ಪ್ರಯಾಣ ದರ ಶೇಕಡ 10 ರಿಂದ ಶೇಕಡ 30 ರಷ್ಟು ಹೆಚ್ಚಳ ಮಾಡಲಾಗಿದೆ. ತೈಲ ಬೆಲೆ ಸತತ ಏರಿಕೆ ಕಂಡಿದ್ದು, ಇದರ ಬೆನ್ನಲ್ಲೇ ವಿಮಾನ Read more…

ಬಡ ಹುಡುಗನ ಅದ್ಬುತ ನೃತ್ಯಕ್ಕೆ ಮನಸೋತ ವೀಕ್ಷಕರು

ತನ್ನ ಅದ್ಭುತ ಡ್ಯಾನ್ಸಿಂಗ್ ಕೌಶಲ್ಯದ ಮೂಲಕ 23 ವರ್ಷ ವಯಸ್ಸಿನ ಸುರಜಿತ್‌ ತ್ರಿಪುರಾ ಅಂತರ್ಜಾಲದಲ್ಲಿ ಸಖತ್‌ ಸದ್ದು ಮಾಡುತ್ತಿದ್ದಾರೆ. ಗವಾಟಿಯ ಜನಪ್ರಿಯ ರೆಸ್ಟೋರಂಟ್‌ ಒಂದರಲ್ಲಿ ಕೆಲಸ ಮಾಡುವ ಸುರಜಿತ್‌, Read more…

ಶ್ವಾನಗಳ ವರ್ತನೆ ಕುರಿತು ಅಧ್ಯಯನದಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಶ್ವಾನಗಳು ಮನೇಲಿ ಇದ್ದರೆ ಮನರಂಜನೆಗೆ ಕೊರತೆ ಇಲ್ಲ ಅನ್ನೋ ಮಾತಂತೂ ಸುಳ್ಳಲ್ಲ. ಆದರೆ ಹೊಸ ಅಧ್ಯಯನವೊಂದರಲ್ಲಿ ಸಾಕು ನಾಯಿಗಳು ತಮ್ಮ ಮಾಲೀಕರ ಗಮನ ಸೆಳೆಯಲೆಂದೇ ಪರಸ್ಪರ ಆಟವಾಡುತ್ತವೆ ಎಂವ Read more…

ಗರ್ಭದಲ್ಲಿದ್ದಾಗಲೇ ಮೊದಲ ಮ್ಯೂಸಿಕ್ ಆಲ್ಬಂಗೆ ದನಿ ಕೊಟ್ಟ ಕಂದ…!

ಟೇಲರ್‌ ಸ್ವಿಫ್ಟ್‌ರಂತೆಯೇ ಸಾಕಷ್ಟು ಮಂದಿ ಪ್ರತಿಭಾವಂತ ಸಂಗೀತಗಾರರು ತಮ್ಮ ಎಳೆಯ ವಯಸ್ಸಿನಲ್ಲೇ ಸಾಕಷ್ಟು ವೃತ್ತಿ ಆರಂಭಿಸಿದ್ದಾರೆ. ಆದರೆ 15 ತಿಂಗಳ ಆಡುವ ಕೂಸು ಲೂಕಾ ಯುಪಾನ್‌ಕಿನಿ ಇವರೆಲ್ಲರ ದಾಖಲೆಗಳನ್ನು Read more…

BIG NEWS: 1 ರಿಂದ 8 ನೇ ತರಗತಿ ಆರಂಭಕ್ಕೆ ಮುಹೂರ್ತ ಫಿಕ್ಸ್…?

ರಾಜ್ಯದಲ್ಲಿ 9, 10 ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿವೆ. ಆರರಿಂದ ಎಂಟನೇ ತರಗತಿಗಳನ್ನು ಕೂಡ ಶೀಘ್ರವೇ ಆರಂಭಿಸಲು ಚಿಂತನೆ ನಡೆದಿದೆ. ಮಾರ್ಚ್ Read more…

ರೀಸೇಲ್ ಮೌಲ್ಯ ಹೆಚ್ಚಿಸಲು ಕಾರಿಗೆ 40000 ನಾಣ್ಯಗಳನ್ನು ಅಂಟಿಸಿದ ಸ್ನೇಹಿತರು

ನಿಮ್ಮ ಹಳೆಯ ಕಾರಿಗೆ ಒಳ್ಳೆ ರೀಸೇಲ್ ಬೆಲೆ ಸಿಗಬೇಕೆಂದರೆ ಏನು ಮಾಡುವಿರಿ? ಹೊಸ ಪಾರ್ಟ್‌ಗಳು, ರಿಪೇರಿ, ಬಣ್ಣ ಸೇರಿದಂತೆ ಅದರ ಒಟ್ಟಾರೆ ಔಟ್‌ಲುಕ್‌ ಚೆನ್ನಾಗಿ ಕಾಣಲು ಏನೆಲ್ಲಾ ಮಾಡುತ್ತೀರಿ Read more…

ಪತ್ನಿಯ ಲೋಕೇಷನ್‌ ತಿಳಿದುಕೊಳ್ಳಲು ಸ್ಕೂಟಿಗೆ ಟ್ರಾಕರ್‌ ಅಳವಡಿಸಿದ್ದ ಭೂಪ….!

ತನ್ನ ಮಡದಿಯ ಲೈವ್‌ ಲೊಕೇಶನ್‌ ತಿಳಿದುಕೊಳ್ಳಲು ಆಕೆಯ ಸ್ಕೂಟಿಗೆ ಟ್ರ‍್ಯಾಕಿಂಗ್ ವ್ಯವಸ್ಥೆ ಅಳವಡಿಸಿದ್ದ ಪತಿರಾಯನೊಬ್ಬನ ಕಥೆ ಇದು. ಹೈದರಾಬಾದ್‌ನ ಈ ವ್ಯಕ್ತಿ ತನ್ನ ಗರ್ಲ್‌ಫ್ರೆಂಡ್ ಜೊತೆಗೆ ಆರಾಮಾಗಿ ಕಾಲ Read more…

ಕೇಂದ್ರ ಸಚಿವರ ಮಾತಿನ ಬಳಿಕ ʼಕೂʼ ಅಪ್ಲಿಕೇಶನ್ ಕುರಿತು ಹೆಚ್ಚಾಯ್ತು ಕುತೂಹಲ

ನಾನೀಗ ಕೂ ಅಪ್ಲಿಕೇಶನ್​ನಲ್ಲಿ ಸಕ್ರಿಯನಾಗಿದ್ದೇನೆ. ಭಾರತೀಯ ಮೈಕ್ರೋ ಬ್ಲಾಗಿಂಗ್​ ಫ್ಲಾರ್ಟ್​ಫಾರಂ ಅದ್ಭುತವಾಗಿದ್ದು ಅಪರೂಪದ ಅಪ್​ಡೇಟ್​ಗಳನ್ನೂ ಹೊಂದಿದೆ ಎಂದು ಹೇಳುವ ಮೂಲಕ ಮಂಗಳವಾರ ಕೇಂದ್ರ ಸಚಿವ ಪಿಯೂಷ್​ ಗೋಯಲ್​ ಭಾರತೀಯರನ್ನ Read more…

ಬಿಡುವಿಲ್ಲದ ಚಟುವಟಿಕೆ ನಡುವೆಯೂ ಪೊಲೀಸ್‌ ಅಧಿಕಾರಿಯಿಂದ ಶ್ಲಾಘನೀಯ ಕಾರ್ಯ

ಬಿಡುವಿಲ್ಲದ ತಮ್ಮ ಕರ್ತವ್ಯದ ನಡುವೆ ಪೊಲೀಸರಿಗೆ ತಮ್ಮ ಕುಟುಂಬಗಳೊಂದಿಗೆ ಕಾಲ ಕಳೆಯಲು ಸಮಯ ಸಿಗುವುದೇ ಅಪರೂಪ. ಹೀಗಿರುವಾಗ ತೆಲಂಗಾಣದ ಪೊಲೀಸ್ ಅಧಿಕಾರಿಯೊಬ್ಬರು ನಿಸ್ವಾರ್ಥ ಸೇವೆಯ ಸಾಕಾರ ಮೂರ್ತಿಯಾಗಿ ನಿಂತಿದ್ದಾರೆ. Read more…

BIG NEWS: ತಾಲೂಕು ಪಂಚಾಯಿತಿ ರದ್ದು ಇಲ್ಲ; ಸಚಿವ ಈಶ್ವರಪ್ಪ

ಉಡುಪಿ: ಸದ್ಯಕ್ಕೆ ತಾಲೂಕು ಪಂಚಾಯಿತಿ ರದ್ದು ಮಾಡುವುದಿಲ್ಲವೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಈ ಮೂಲಕ ಮೂರು ಸ್ತರದ ಪಂಚಾಯಿತಿ ವ್ಯವಸ್ಥೆ ಬದಲಿಗೆ Read more…

ಮನ ಗೆಲ್ಲುತ್ತೆ ಪುಟ್ಟ ಮಕ್ಕಳಿಗೆ ವಿಶ್ವಾಸ ತುಂಬುವ ಶಿಕ್ಷಕಿಯ ಮಾತು

ಮೋನಿಕ್​ ವಾಟರ್ಸ್​ ಎಂಬ ಶಿಶುವಿಹಾರದ ಶಿಕ್ಷಕಿ ತನ್ನ ವಿದ್ಯಾರ್ಥಿಗಳಿಗಾಗಿ ಹಾಡಿದ ಹಾಡಿನಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮನ ಗೆದ್ದಿದ್ದಾರೆ.‌ ಅಮೆರಿಕದ ಓಹಿಯೋದವರಾದ ಅವ್ರು, ತನ್ನ ಶಾಲೆಯ ವಿದ್ಯಾರ್ಥಿಗಳಿಗಾಗಿ ಈ Read more…

ಕೇವಲ ತೆಂಗಿನಕಾಯಿ ತಿಂದು 1 ತಿಂಗಳು ಕಾಲ ಕಳೆದ ಸಂತ್ರಸ್ತರು..!

ತೆಂಗಿನಕಾಯಿಯನ್ನ ತಿಂದುಕೊಂಡು 33 ದಿನಗಳ ಕಾಲ ಬದುಕುಳಿದ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆಯನ್ನ ಜನವಸತಿಯೇ ಇಲ್ಲದ ಬಹಾಮಸ್​ ದ್ವೀಪದಿಂದ ರಕ್ಷಿಸಲಾಗಿದೆ.‌ ಈ ಮೂವರು ಅಂಗಿಯಿಲಾ ಎಂಬಲ್ಲಿ ಒಂದು Read more…

ಹೋರಾಟ ನಿರತ ರೈತರನ್ನು ಬೆಂಬಲಿಸುವ ಘೋಷವಾಕ್ಯದ ವಿವಾಹ ಆಮಂತ್ರಣ ಪತ್ರ ವೈರಲ್

ಕಳೆದ ನವೆಂಬರ್‌ನಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರಿಗೆ ಸಾಕಷ್ಟು ಕಡೆಗಳಿಂದ ಥರಾವರಿ ಬೆಂಬಲ ಸಿಕ್ಕಿದೆ. ಸಾಮಾನ್ಯ ಜನತೆ ಮಾತ್ರವಲ್ಲದೇ ಸೆಲೆಬ್ರಿಟಿಗಳಿಂದಲೂ ಸಹ ರೈತರಿಗೆ ಬೆಂಬಲ ಸಿಕ್ಕಿದೆ. ಇದೀಗ Read more…

BIG NEWS: ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಮೀಸಲಾತಿ ಪ್ರಕಟ

ಬೆಂಗಳೂರು: ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಶಿವಮೊಗ್ಗ: ಮೇಯರ್ -ಹಿಂದುಳಿದ ವರ್ಗ ಎ ಮಹಿಳೆ, ಉಪಮೇಯರ್ -ಸಾಮಾನ್ಯ ಬಳ್ಳಾರಿ: Read more…

BIG NEWS: 5 ಮಂದಿ ಬಿಡಿಎ ಇಂಜಿನಿಯರ್ ಗಳು ಅರೆಸ್ಟ್

ಬೆಂಗಳೂರು: ನಕಲಿ ದಾಖಲೆ ಸೃಷ್ಠಿಸಿ ನಿವೇಶನ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ಬಿಡಿಎನಲ್ಲಿ ಕೆಲಸ ಮಾಡುತ್ತಿದ್ದ ಐವರು ಇಂಜಿನಿಯರುಗಳನ್ನು ಬೆಂಗಳೂರಿನ ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಕಲಿ ದಾಖಲೆ Read more…

ಶುಭ ಸುದ್ದಿ: 3473 ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ರಾಜ್ಯದ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು. 3473 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಅತಿಥಿ Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಕಲಬುರಗಿ: ಕೋವಿಡ್-19 ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾದ ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಸಂಗ್ರಹಣಾ ಕಾರ್ಯ ಪುನಃ ಪುನರಾರಂಭಿಸಲಾಗಿದೆ ಎಂದು ಕಲಬುರಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ Read more…

BREAKING: ದಟ್ಟ ಮಂಜಿನಿಂದ 100 ಕ್ಕೂ ಹೆಚ್ಚು ವಾಹನಗಳ ಡಿಕ್ಕಿಯಾಗಿ ಸರಣಿ ಅಪಘಾತ, ಕನಿಷ್ಠ 6 ಮಂದಿ ಸಾವು

ಅಮೆರಿಕದ ಟೆಕ್ಸಾಸ್ ನಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ. ದಟ್ಟ ಮಂಜಿನಿಂದಾಗಿ 100 ಕ್ಕೂ ಹೆಚ್ಚು ವಾಹನಗಳು ಡಿಕ್ಕಿಯಾಗಿವೆ. ವೇಗವಾಗಿದ್ದ ವಾಹನಗಳ ಸವಾರರಿಗೆ ದಟ್ಟ Read more…

ಅರೆಕಾಲಿಕ ಉಪನ್ಯಾಸಕರು, ಪ್ರಾಧ್ಯಾಪಕರಿಗೆ ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು: ಯುಜಿಸಿ ವೇತನ ಹಿಂಬಾಕಿ ಪಾವತಿ, ವರ್ಗಾವಣೆ, ಪ್ರಾಂಶುಪಾಲರ ನೇಮಕ ಸೇರಿ ಸರ್ಕಾರಿ ಕಾಲೇಜು ಪ್ರಾಧ್ಯಾಪಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಗಮನಹರಿಸಿರುವ ಉನ್ನತ ಶಿಕ್ಷಣ ಸಚಿವರಾದ ಉಪ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...