alex Certify BIG NEWS: ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಮೀಸಲಾತಿ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಮೀಸಲಾತಿ ಪ್ರಕಟ

ಬೆಂಗಳೂರು: ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ.

ಶಿವಮೊಗ್ಗ: ಮೇಯರ್ -ಹಿಂದುಳಿದ ವರ್ಗ ಎ ಮಹಿಳೆ, ಉಪಮೇಯರ್ -ಸಾಮಾನ್ಯ

ಬಳ್ಳಾರಿ: ಮೇಯರ್ –ಸಾಮಾನ್ಯ, ಉಪಮೇಯರ್ -ಹಿಂದುಳಿದ ವರ್ಗ ಮಹಿಳೆ

ಬೆಳಗಾವಿ: ಮೇಯರ್ –ಸಾಮಾನ್ಯ, ಉಪಮೇಯರ್ -ಸಾಮಾನ್ಯ ಮಹಿಳೆ

ದಾವಣಗೆರೆ: ಮೇಯರ್ -ಪರಿಶಿಷ್ಟ ಜಾತಿ ಮಹಿಳೆ, ಉಪಮೇಯರ್ -ಸಾಮಾನ್ಯ ಮಹಿಳೆ

ಹುಬ್ಬಳ್ಳಿ-ಧಾರವಾಡ: ಮೇಯರ್ -ಹಿಂದುಳಿದ ವರ್ಗ ಎ, ಉಪಮೇಯರ್ -ಪರಿಶಿಷ್ಟ ಜಾತಿ ಮಹಿಳೆ

ಕಲಬುರ್ಗಿ: ಮೇಯರ್ -ಸಾಮಾನ್ಯ ಮಹಿಳೆ, ಉಪ ಮೇಯರ್ -ಹಿಂದುಳಿದ ವರ್ಗ ಬಿ

ಮಂಗಳೂರು: ಮೇಯರ್ –ಸಾಮಾನ್ಯ, ಉಪಮೇಯರ್ -ಹಿಂದುಳಿದ ವರ್ಗ ಎ ಮಹಿಳೆ

ಮೈಸೂರು: ಮೇಯರ್ -ಸಾಮಾನ್ಯ ಮಹಿಳೆ, ಉಪಮೇಯರ್ -ಸಾಮಾನ್ಯ

ತುಮಕೂರು: ಮೇಯರ್ -ಪರಿಶಿಷ್ಟ ಪಂಗಡ, ಉಪಮೇಯರ್ -ಸಾಮಾನ್ಯ ಮಹಿಳೆ

ವಿಜಯಪುರ: ಮೇಯರ್ -ಪರಿಶಿಷ್ಟ ಜಾತಿ, ಉಪಮೇಯರ್ -ಹಿಂದುಳಿದ ವರ್ಗ ಎ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...