alex Certify Live News | Kannada Dunia | Kannada News | Karnataka News | India News - Part 4195
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತದಲ್ಲಿರುವ ವಿದೇಶಿಗರಿಗೆ ಚೀನಾ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ

ಭಾರತದಲ್ಲಿ ವಾಸ್ತವ್ಯ ಹೂಡಿರುವ ವಿದೇಶಿ ಪ್ರಜೆಗಳಿಗೆ ಚೀನಾ ಪ್ರವೇಶವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಚೀನಾ ನಿರ್ಧರಿಸಿದೆ. ಚೀನಿ ವೀಸಾ ಅಥವಾ ನಿವಾಸ ಪರವಾನಿಗಿ ಹೊಂದಿರುವ ಭಾರತದಲ್ಲಿರುವ ವಿದೇಶಿ ಪ್ರಜೆಗಳಿಗೆ ಈ Read more…

BIG NEWS: ರಾಜಕೀಯ ನಿವೃತ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ನಿತೀಶ್

ಮೂರು ಬಾರಿ ಬಿಹಾರದ ಸಿಎಂ ಆಗಿರುವ ನಿತೀಶ್​ ಕುಮಾರ್​ 2020 ವಿಧಾನಸಭಾ ಚುನಾವಣೆಯನ್ನ ತಮ್ಮ ಕೊನೆಯ ಚುನಾವಣೆ ಎಂದು ಘೋಷಣೆ ಮಾಡಿದ್ದಾರೆ. 69 ವರ್ಷದ ನಿತೀಶ್​ ಕುಮಾರ್​​ ಚುನಾವಣಾ Read more…

ನ. 17 ರಿಂದ ದೇಶಾದ್ಯಂತ ಕಾಲೇಜ್ ಪುನಾರಂಭ: ಮಾಸ್ಕ್, ಅಂತರ ಕಡ್ಡಾಯ -ಯುಜಿಸಿಯಿಂದ ಮಾರ್ಗಸೂಚಿ ರಿಲೀಸ್

ನವದೆಹಲಿ: ನವೆಂಬರ್ 17 ರಿಂದ ವಿಶ್ವವಿದ್ಯಾಲಯ, ಕಾಲೇಜುಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ವಿಶ್ವವಿದ್ಯಾಲಯಗಳು, ಕಾಲೇಜುಗಳ ಪುನಾರಂಭಕ್ಕೆ ಯುಜಿಸಿ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಕಾಲೇಜು, ವಿ.ವಿ. ಆವರಣದಲ್ಲಿ Read more…

ಬಿಹಾರ ಜನತೆಗೆ ಪ್ರಧಾನಿ ಮೋದಿ ಸುದೀರ್ಘ ಪತ್ರ

ಬಿಹಾರ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಪ್ರಚಾರ ದಿನವಾದ ಇಂದು(ಗುರುವಾರ) ಪ್ರಧಾನಿ ಮೋದಿ ಬಿಹಾರ ಸಿಎಂ ನಿತೀಶ್​ರನ್ನ ಬೆಂಬಲಿಸುವಂತೆ ಕೋರಿ ರಾಜ್ಯದ ಜನರಿಗೆ ಮುಕ್ತ ಪತ್ರ ಬರೆದಿದ್ದಾರೆ. ಹಿಂದಿಯಲ್ಲಿ Read more…

BIG NEWS: ಪಟಾಕಿ ಮಾರಾಟ, ಸಿಡಿಸುವುದಕ್ಕೆ ನಿಷೇಧ –ತೆರವಿಗೆ ಪತ್ರ ಬರೆದ ತಮಿಳುನಾಡು ಮುಖ್ಯಮಂತ್ರಿ

ಚೆನ್ನೈ: ಪಟಾಕಿ ನಿಷೇಧಿಸದಂತೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ರಾಜಸ್ಥಾನ ಹಾಗೂ ಒಡಿಶಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ತಮಿಳುನಾಡಿನಲ್ಲಿ 8 ಲಕ್ಷ ಕಾರ್ಮಿಕರು ಪಟಾಕಿ ಕಾರ್ಖಾನೆಗಳ Read more…

ಕೊರೊನಾ ನಡುವೆಯೂ ಧಾರ್ಮಿಕ ಸಭೆಗೆ ಪಾಕ್​ ಸರ್ಕಾರ ಅಸ್ತು…!

ಧಾರ್ಮಿಕ ಮುಖಂಡರ ತೀವ್ರ ಒತ್ತಡದ ಬಳಿಕ ಕೊರೊನಾ ಸೋಂಕು ಹೆಚ್ಚಳದ ಹೊರತಾಗಿಯೂ ಪಾಕ್​ ಸರ್ಕಾರ ಲಾಹೋರ್​ನಲ್ಲಿ ಮೂರು ದಿನಗಳ ಸಭೆ ನಡೆಸಲು ತಬ್ಲಿಘಿ ಜಮಾತ್​ ಸದಸ್ಯರಿಗೆ ಅವಕಾಶ ನೀಡಿದೆ. Read more…

BIG NEWS: ಪ್ರಯೋಗದಲ್ಲಿ ಯಶಸ್ವಿಯಾದ ದೇಶೀಯ ಕೊರೋನಾ ಲಸಿಕೆ ಕುರಿತಂತೆ ಸಿಹಿ ಸುದ್ದಿ

ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಕೊರೋನಾ ಲಸಿಕೆ ಕೋವ್ಯಾಕ್ಸಿನ್ ಫೆಬ್ರವರಿ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಪ್ರಯೋಗದ ಸಂದರ್ಭದಲ್ಲಿ ಲಸಿಕೆ ಪರಿಣಾಮಕಾರಿಯಾಗಿದೆ ಮತ್ತು ಸುರಕ್ಷಿತವಾಗಿದೆ ಎನ್ನುವುದು ಗೊತ್ತಾಗಿದೆ. ಅಂತಿಮ ಹಂತದ Read more…

ವರ್ಷಕ್ಕೊಮ್ಮೆ ದರ್ಶನ ನೀಡುವ ತಾಯಿ ಕಣ್ತುಂಬಿಕೊಂಡ ಭಕ್ತರು

 ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ದೇವಿಯನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ಸಾರ್ವಜನಿಕರಿಗೆ ದೇವಾಲಯದಲ್ಲಿ ದರ್ಶನಕ್ಕೆ ಅವಕಾಶವಿಲ್ಲ. ನೇರ ಪ್ರಸಾರ ಮೂಲಕ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕೊರೋನಾ Read more…

BIG NEWS: ಕೊನೆ ಹಂತದ ಮತದಾನ ಮುಗಿಯುವ ಮೊದಲೇ ಬಿಹಾರ ಸಿಎಂ ನಿತೀಶ್ ಕುಮಾರ್ ಅಚ್ಚರಿ ನಿರ್ಧಾರ

ಪಾಟ್ನಾ: ದೇಶದ ಗಮನ ಸೆಳೆದ ಬಿಹಾರ ವಿಧಾನಸಭೆ ಚುನಾವಣೆಯ ಮೂರನೇ ಮತ್ತು ಕೊನೆಯ ಹಂತದ ಮತದಾನ ನವೆಂಬರ್ 7 ರಂದು ನಡೆಯಲಿದೆ. ಪ್ರಚಾರದ ಕೊನೆಯ ದಿನವಾದ ಇಂದು ಬಿಹಾರ Read more…

BIG BREAKING: ನ್ಯಾಯಾಂಗ ಬಂಧನಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ನಾಳೆ ಸಂಜೆಯವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ವಿನಯ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಆರೋಗ್ಯ ತಪಾಸಣೆಯ Read more…

ಕಾಮದ ಮದದಲ್ಲಿ ಹೇಯ ಕೃತ್ಯ: ಚಾಕೊಲೇಟ್ ಆಸೆ ತೋರಿಸಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಅರೆಸ್ಟ್

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಚಾಕೊಲೇಟ್ ಆಸೆ ತೋರಿಸಿ 5 ವರ್ಷದ ಬಾಲಕಿ ಮೇಲೆ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. 55 ವರ್ಷದ ವೇಣುಗೋಪಾಲ್ ಇಂತಹ ಕೃತ್ಯ ಎಸಗಿದ ಆರೋಪಿ Read more…

ಪತ್ನಿ ಕರ್ವಾ ಚೌತ್​ ಮಾಡುವಾಗಲೇ ಆತ್ಮಹತ್ಯೆಗೆ ಶರಣಾದ ಪತಿ

ಪತಿಯ ದೀರ್ಘ ಆಯಸ್ಸಿಗಾಗಿ ಪ್ರಾರ್ಥಿಸಿ ಉತ್ತರ ಭಾರತದ ಮಹಿಳೆಯರು ಕರ್ವಾ ಚೌತ್​ ಎಂಬ ಆಚರಣೆಯನ್ನ ಮಾಡುತ್ತಾರೆ. ದಿನಪೂರ್ತಿ ಉಪವಾಸವಿರುವ ಪತ್ನಿಯರು ರಾತ್ರಿ ಚಂದ್ರನ ಉದಯವಾಗುತ್ತಿದ್ದಂತೆ ಪತಿಯ ಕೈಯಿಂದಲೇ ನೀರು Read more…

ಶಾಲೆಗೆ ಹೋದ ಮಕ್ಕಳಿಗೆ ಬಿಗ್ ಶಾಕ್: ಆಂಧ್ರದಲ್ಲಿ 3 ದಿನದಲ್ಲೇ 262 ವಿದ್ಯಾರ್ಥಿಗಳು , 160 ಶಿಕ್ಷಕರಿಗೆ ಸೋಂಕು ದೃಢ

ಆಂಧ್ರಪ್ರದೇಶದಲ್ಲಿ ಪ್ರೌಢಶಾಲೆಗಳು ಪುನಾರಂಭಗೊಂಡ ಮೂರೇ ದಿನಕ್ಕೆ 262 ವಿದ್ಯಾರ್ಥಿಗಳು ಹಾಗೂ 160 ಶಿಕ್ಷಕರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ನವೆಂಬರ್​ 2ನೇ ತಾರೀಖಿನಿಂದ 9 ಹಾಗೂ 10ನೇ ವಿದ್ಯಾರ್ಥಿಗಳಿಗೆ ಶಾಲೆ Read more…

ಕುತೂಹಲ ತಡೆಯೋಕೆ ಆಗ್ತಿಲ್ಲ ಅಂದ್ರು ಸನ್ನಿ ಲಿಯೋನ್​​..!

ಅಮೆರಿಕದಲ್ಲಿ ಚುನಾವಣಾ ಫಲಿತಾಂಶದ ಲೆಕ್ಕಾಚಾರ ನಡೆಯುತ್ತಿದ್ದು ಇಡೀ ವಿಶ್ವವೇ ದೊಡ್ಡಣನ ಸಾರಥಿ ಯಾರಾಗ್ತಾರೆ ಅಂತಾ ಕಾದು ನೋಡ್ತಿದೆ. ಮುಂದಿನ ನಾಲ್ಕು ವರ್ಷಕ್ಕೆ ಟ್ರಂಪ್​ ಮತ್ತೊಮ್ಮೆ ಆಯ್ಕೆಯಾಗುತ್ತಾರಾ ಇಲ್ಲವೇ ಜೋ Read more…

ಶಾಲಾ ಕಟ್ಟಡದಲ್ಲಿ ರಾತ್ರಿ ಕಳೆದ ಅರ್ನಬ್​ ಗೋಸ್ವಾಮಿ

ಇಂಟೀರಿಯರ್​ ಡಿಸೈನರ್​ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿರುವ ರಿಪಬ್ಲಿಕ್​ ಟಿವಿ ಸಂಪಾದಕ ಅರ್ನಬ್​ ಗೋಸ್ವಾಮಿ ಸ್ಥಳೀಯ ಶಾಲೆಯಲ್ಲಿ ರಾತ್ರಿ ಕಳೆದಿದ್ದಾರೆ. ಅರ್ನಬ್​ ರಾತ್ರಿ ಕಳೆದ ಶಾಲೆ ಅಲಿಬಾಗ್​ Read more…

ಫಲಿತಾಂಶಕ್ಕೂ ಮುನ್ನವೇ ಒಬಾಮಾ ದಾಖಲೆ ಮುರಿದ ಜೋ ಬಿಡೆನ್​​..!

ಬರಾಕ್​ ಒಬಾಮಾ ಆಡಳಿತಾವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬಿಡೆನ್​ ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಬರಾಕ್​ ಒಬಾಮಾರ ಒಂದು ದಾಖಲೆಯನ್ನ ಚೂರು ಚೂರು ಮಾಡಿದ್ದಾರೆ. ಅಮೆರಿಕ ಚುನಾವಣೆಯಲ್ಲಿ 70.7 Read more…

ಇಲ್ಲಿದೆ 2021 ರ ರಜಾ ದಿನಗಳ ಸಂಪೂರ್ಣ ಪಟ್ಟಿ

2021 ರ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಕಾರ್ಮಿಕ ಇಲಾಖೆ ಬಿಡುಗಡೆ ಮಾಡಿದ್ದು, ಇದರ ಸಂಪೂರ್ಣ ಪಟ್ಟಿ ಇಲ್ಲಿದೆ. 14 ಜನವರಿ 2021, ಗುರುವಾರ – ಮಕರ ಸಂಕ್ರಾಂತಿ Read more…

BIG NEWS: 27 ಸಾವಿರ ಮಂದಿ ನಿರುದ್ಯೋಗಿಗಳಿಗೆ ವಂಚನೆ – ಕೇಂದ್ರ ಸರ್ಕಾರದ ಹೆಸರಿನಲ್ಲಿ ನಕಲಿ ವೆಬ್ಸೈಟ್ ಮಾಡಿದ್ದ ವಂಚಕರು

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಸರಿನಲ್ಲಿ ನಕಲಿ ವೆಬ್​ಸೈಟ್​​ ರಚಿಸುವ ಮೂಲಕ 27000 ಸಾವಿರಕ್ಕೂ ಅಧಿಕ ಉದ್ಯೋಗಾಂಕ್ಷಿಗಳನ್ನ ವಂಚಿಸಿರೋದನ್ನ ದೆಹಲಿ ಪೊಲೀಸ್​ ಸೈಬರ್​ ಸೆಲ್​ ಪತ್ತೆ Read more…

ಕೊರೊನಾ ಕಾಲದಲ್ಲಿ ಭಾರತೀಯರು ಅನುಭವಿಸಿರುವ ಸಂಕಷ್ಟದ ಚಿತ್ರಣ ಸಮೀಕ್ಷೆಯಲ್ಲಿ ಬಹಿರಂಗ

ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರಲ್ಲಿ ಅರ್ಧದಷ್ಟು ಮಂದಿ ಮನೆ ನಿರ್ವಹಣೆಗೂ ಹಣವಿಲ್ಲದ ಕಾರಣ ಸಾಲದ ಮೊರೆ ಹೋಗಿದ್ದಾರೆ ಎಂಬ ಅಂಶ ಅಧ್ಯಯನವೊಂದರಿಂದ ಬಯಲಾಗಿದೆ. ಕೈಗಾರಿಕೆಗಳಲ್ಲಿ ಉದ್ಯೋಗ ನಷ್ಟ Read more…

ಆಂಬುಲೆನ್ಸ್​ಗೆ ದಾರಿ ಮಾಡಲು 2 ಕಿಮೀ ಓಡಿ ಟ್ರಾಫಿಕ್​ ಕ್ಲಿಯರ್​ ಮಾಡಿದ ಪೇದೆ..!

ಆಂಬುಲೆನ್ಸ್​ಗೆ ದಾರಿ ಮಾಡಿಕೊಡುವ ಸಲುವಾಗಿ ಸಂಚಾರಿ ಠಾಣೆ ಕಾನ್ಸ್​​ಟೇಬಲ್​ ಒಬ್ಬರು 2 ಕಿಲೋಮೀಟರ್​​ವರೆಗೆ ಓಡಿ ಟ್ರಾಫಿಕ್​ ಕ್ಲಿಯರ್​ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. Read more…

ವೀಕೆಂಡ್ ‌ನಲ್ಲಿ ಚರ್ಚ್ ‌ಸ್ಟ್ರೀಟ್ ಕಡೆ ಹೋಗುವವರ ಗಮನದಲ್ಲಿರಲಿ ಈ ವಿಷಯ

ಬೆಂಗಳೂರಿನ ಶಾಪಿಂಗ್ ಪ್ಲೇಸ್‌ಗಳಲ್ಲಿ ಚರ್ಚ್‌ಸ್ಟ್ರೀಟ್ ಕೂಡ ಒಂದು. ವೀಕೆಂಡ್ ಬಂದ್ರೆ ಸಾಕು ಇಲ್ಲಿ ಜನ ಸಂದಣಿ, ವಾಹನ ದಟ್ಟಣೆ ಹೆಚ್ಚಾಗಿಯೇ ಇರುತ್ತದೆ. ಕೆಲವೊಮ್ಮೆ ಹಬ್ಬ ಹರಿದಿನಗಳಲ್ಲಂತೂ ಇಲ್ಲಿ ಕಾಲಿಡೋಕೆ Read more…

ಗರ್ಭಿಣಿಯರಿಗೆ ಮಾಸ್ಕ್‌ ಕಡ್ಡಾಯ ನಿಯಮದಿಂದ ವಿನಾಯಿತಿ…?

ಕೊರೋನಾ ವೈರಸ್ ಕಾರಣದಿಂದಾಗಿ ನಮ್ಮ ದೈನಂದಿನ ಬದುಕುಗಳಲ್ಲಿ ಸಾಕಷ್ಟು ಮಾರ್ಪಾಡುಗಳಾಗಿಬಿಟ್ಟಿವೆ. ಸಾಂಕ್ರಮಿಕದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಕೆಲವೊಮ್ಮೆ ಈ ಮಾರ್ಪಾಡುಗಳೇ ನಮಗೆ ಅಡಚಣೆಯಾಗಿಬಿಡುತ್ತಿವೆ. ಕೋವಿಡ್‌-19 ಕಾರಣದಿಂದಾಗಿ ಹೆರಿಗೆಗೆ Read more…

ಟ್ರಂಪ್​ ಗೆಲುವಿನ ಭವಿಷ್ಯ ನುಡಿದಿರುವ ಜ್ಯೋತಿಷಿಯ ಭವಿಷ್ಯ ಹೇಳಿದ ಆನಂದ್​ ಮಹೀಂದ್ರಾ..!

ಶ್ವೇತಭವನದ ಗದ್ದುಗೆಗಾಗಿ ನಡೆಯುತ್ತಿರುವ ಹೋರಾಟ ಅಂತಿಮ ಹಂತದಲ್ಲಿದೆ. ಚುನಾವಣಾ ತಜ್ಞರು ಸೋಲು ಗೆಲುವಿನ ಲೆಕ್ಕಾಚಾರ ಹಾಕೋದು ಒಂದಡೆಯಾದರೆ ಭಾರತದ ಜ್ಯೋತಿಷಿಯೊಬ್ಬರು ಈ ಬಾರಿಯೂ ಟ್ರಂಪ್​ರದ್ದೇ ಜಯ ಅಂತಾ ಭವಿಷ್ಯ Read more…

ಅರ್ಧ ಚಂದ್ರಾಕಾರ ತಲೆಯ ವಿಚಿತ್ರ ಹಾವು ಪತ್ತೆ

ವರ್ಜಿನಿಯಾದ ವನ್ಯಜೀವಿ ನಿರ್ವಹಣೆ ಸಂಸ್ಥೆ ಅರ್ಧಚಂದ್ರಾಕಾರ ತಲೆಯುಳ್ಳ ಹಾವೊಂದನ್ನ ಪತ್ತೆ ಮಾಡಿದೆ. ಅಲ್ಲದೇ ಇಂತಹ ಹಾವನ್ನ ಹಿಂದೆಂದೂ ಕಂಡಿರಲಿಲ್ಲ ಅಂತಾ ಹೇಳಿಕೆ ನೀಡಿದೆ. ಮಿಡ್ಲೋಥಿಯಾನ್​ ಎಂಬಲ್ಲಿ ಈ ವಿಚಿತ್ರ Read more…

ಅಮೆರಿಕಾ ಅಧ್ಯಕ್ಷರಿಗೆ ಸಿಗುತ್ತೆ ಇಷ್ಟು ಸಂಬಳ…!

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ನಂತರ ಫಲಿತಾಂಶಗಳು ಬರಲಾರಂಭಿಸಿವೆ. ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್ ಮತ್ತು ಹಾಲಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ಕಠಿಣ ಸ್ಪರ್ಧೆಯಿದೆ. Read more…

ಹೆಲ್ಮೆಟ್‌ ಮಹತ್ವ ತಿಳಿಸಲು ಆಮೆ ಸ್ಪೂರ್ತಿ ಪಡೆದ ಪೊಲೀಸ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದುಕೊಂಡು ಸಾರ್ವಜನಿಕರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವಲ್ಲಿ ಪುಣೆ ಪೊಲೀಸರು ಯಾವಾಗಲೂ ಮುಂಚೂಣಿಯಲ್ಲಿ ಇರುತ್ತಾರೆ. ಹೆಲ್ಮೆಟ್ ಧರಿಸುವ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು Read more…

ದೇಶಿ ವಿಮಾನ ಪ್ರಯಾಣಿಕರಿಗೂ ಕೊರೊನಾ ಪರೀಕ್ಷೆ: ನೀಡ್ಬೇಕು ಇಷ್ಟು ಹಣ

ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶ ಪ್ರವಾಸ ಮಾಡುವ ಪ್ರಯಾಣಿಕರಿಗೆ ಕೊರೊನಾ ವೈರಸ್ ಪರೀಕ್ಷೆ ಸೌಲಭ್ಯ ನೀಡಲಾಗ್ತಿದೆ. ಟರ್ಮಿನಲ್ -3 ಕಾರ್ ಪಾರ್ಕಿಂಗ್‌ನಲ್ಲಿ ಸೆಪ್ಟೆಂಬರ್ 12 Read more…

ಧಮ್ಕಿಗೆ 1,000 ರೂಪಾಯಿ…..ಕೊಲೆಗೆ 55,000 ರೂಪಾಯಿ….! ಯುಪಿಯಲ್ಲಿ ರೌಡಿಗಳಿಂದ ದರಪಟ್ಟಿ

ಉತ್ತರ ಪ್ರದೇಶದ ಮುಜಾಫರ್​ನಗರ ಮೂಲದ ರೌಡಿಗಳ ಗ್ಯಾಂಗ್​ ಒಂದು ಗೂಂಡಾಗಿರಿ ನಡೆಸಲು ದರ ನಿಗದಿ ಮಾಡಿ ಪಟ್ಟಿ ಬಿಡುಗಡೆ ಮಾಡಿದ್ದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಪಿಸ್ತೂಲ್​ ಹಿಡಿದ Read more…

ಅತ್ಯಾಪರೂಪದ ಕಪ್ಪು ಹುಲಿ ಕ್ಯಾಮರಾದಲ್ಲಿ ಸೆರೆ….!

ಅತ್ಯಪರೂಪವಾದ ಕಪ್ಪು ಹುಲಿಯೊಂದು ಒಡಿಶಾದಲ್ಲಿ ಕಾಣಿಸಿಕೊಂಡಿದೆ. ಮೆಲಾನಿಸ್ಟಿಕ್ ಟೈಗರ್‌ ಎಂಬ ಅಧಿಕೃತ ನಾಮಧಾರಿಯಾದ ಈ ಹುಲಿಯ ಜಾತಿಯ ಏಳು ಪ್ರಾಣಿಗಳು ಮಾತ್ರ ಉಳಿದಿದ್ದು, ಇವೆಲ್ಲಾ ಒಡಿಶಾದಲ್ಲೇ ಇವೆ ಎಂದು Read more…

ಮತದಾನಕ್ಕೆ ಅಡಚಣೆಯುಂಟು ಮಾಡಿದ ಸ್ಯಾನಿಟೈಸರ್

ಮತದಾರರ ಕೈಗೆ ಹಾಕಲಾಗಿದ್ದ ಸ್ಯಾನಿಟೈಸರ್‌ ಕಾರಣದಿಂದ ಬ್ಯಾಲೆಟ್‌ ಬಾಕ್ಸ್‌ಗಳು ಒದ್ದೆಯಾಗಿ ಕೆಟ್ಟು ನಿಂತ ಘಟನೆ ಅಮೆರಿಕ ಐಯೋವಾ ರಾಜ್ಯದಲ್ಲಿ ಜರುಗಿದೆ. ಇಂಥ ಘಟನೆಗಳ ಕಾರಣದಿಂದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...