alex Certify Live News | Kannada Dunia | Kannada News | Karnataka News | India News - Part 4130
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆಗೂದಲಿನ ಕಾರಣಕ್ಕೆ ವಿದ್ಯಾರ್ಥಿಯನ್ನ ಐಸೋಲೇಷನ್​ನಲ್ಲಿಟ್ಟ ಶಾಲೆ..!

ಕೊರೊನಾ ಸೋಂಕು ವಿದ್ಯಾರ್ಥಿಗಳಿಗೆ ಬರಬಾರದು ಅಂತಾ ಶಾಲೆ ಹಾಗೂ ಕಾಲೇಜುಗಳಲ್ಲಿ ಹೆಚ್ಚಿನ ಮುಂಜಾಗ್ರತೆಯನ್ನ ಕೈಗೊಳ್ಳಲಾಗ್ತಿದೆ. ಹೀಗಾಗಿ ಶಾಲೆ ಹಾಗೂ ಕಾಲೇಜುಗಳಲ್ಲಿ ಮಾಸ್ಕ್​ ಧರಿಸೋದು, ಸಾಮಾಜಿಕ ಅಂತರ ಕಾಪಾಡೋದು ಸೇರಿದಂತೆ Read more…

ಎ.ಆರ್. ರೆಹಮಾನ್​ ಹಾಡಿಗೆ ಧ್ವನಿಯಾದ ಅಮೆರಿಕ ನೌಕಾಪಡೆ

ಅಮೆರಿಕ ನೌಕಾಪಡೆ ಮುಖ್ಯಸ್ಥ ಮೈಕೆಲ್​ ಎಂ ಗಿಲ್ಡೆ ಹಾಗೂ ಭಾರತೀಯ ರಾಯಭಾರಿ ತಾರಂಜಿತ್​ ಸಿಂಗ್​ ಸಂಧು ಅವರ ನಡುವಿನ ಭೋಜನಕೂಟದಲ್ಲಿ ಅಮೆರಿಕ ನೌಕಾಪಡಾ ಸದಸ್ಯರು ಪ್ರಸಿದ್ಧಿ ಹಿಂದಿ ಹಾಡನ್ನ Read more…

ಸೈಕಲ್​ನ್ನೇ ಹೋಟೆಲ್​ ಮಾಡಿಕೊಂಡ ಈ ಬಾಣಸಿಗ ಫುಲ್‌ ಫೇಮಸ್….!

ಹಾರುವ ದೋಸೆ, ಹಾರುವ ವಡಾಪಾವ್​ ಹೀಗೆ ವಾಣಿಜ್ಯ ನಗರಿ ಮುಂಬೈ ಹೊಸ ಬಗೆಯ ಖಾದ್ಯ ತಯಾರಿ ಮಾಡುವವರ ಮೂಲಕವೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡ್ತಿದೆ.‌ ಇದೀಗ ಈ ಸಾಲಿನ Read more…

ಇಂದು ‘ವಿಶ್ವ ಇಡ್ಲಿ ದಿನಾಚರಣೆ’: ಫೋಟೋ ಹಾಕಿ ಸಂಭ್ರಮಿಸಿದ ಇಡ್ಲಿ ಪ್ರಿಯರು

ಬಿಸಿ ಬಿಸಿ ಸಾಂಬಾರ್ ನಲ್ಲಿ ಇಡ್ಲಿ ಹಾಕಿಕೊಂಡು ತಿಂದರೆ ಹೇಗಿರುತ್ತೆ…! ಬಾಯಲ್ಲಿ ನೀರು ಬರದೆ ಇರುತ್ತಾ…? ಇಂತಹ ಇಡ್ಲಿಗೂ ಆಚರಣೆಯ ದಿನವನ್ನ ಕೊಡಲಾಗಿದೆ. ಹೌದು…! ಮಾ.30 ವಿಶ್ವ ಇಡ್ಲಿ Read more…

ಸಿಡಿ ಪ್ರಕರಣದಲ್ಲಿ ನಾನು ಮೌನವಾಗಿಲ್ಲ: ಸುಮ್ಮನೇ ಹೇಳಿಕೆ ನೀಡುವುದರಿಂದ ಏನಾಗುತ್ತೆ…..? ಎಂದ ಸಿಎಂ ಯಡಿಯೂರಪ್ಪ

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ನೂರಕ್ಕೆ ನೂರರಷ್ಟು ಕಾನೂನು ಚೌಕಟ್ಟಿನಲ್ಲಿ ನಡೆಯುತ್ತಿದೆ. ಈ ಬಗ್ಗೆ ಯಾವುದೇ ಅನುಮಾನಗಳು ಬೇಡ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ Read more…

‘ಒಸಿಐ ಕಾರ್ಡ್’ ಹೊಂದಿರುವವರಿಗೊಂದು ಖುಷಿ ಸುದ್ದಿ

ಸಾಗರೋತ್ತರ ಭಾರತೀಯ ಪೌರತ್ವ (ಒಸಿಐ) ಕಾರ್ಡ್ ಹೊಂದಿರುವವರಿಗೊಂದು ಖುಷಿ ಸುದ್ದಿಯಿದೆ. ಇನ್ಮುಂದೆ ಭಾರತಕ್ಕೆ ಬರುವ ವೇಳೆ ಹಳೆ ಪಾಸ್ಪೋರ್ಟ್ ಇಟ್ಟುಕೊಳ್ಳುವ ಅಗತ್ಯವಿಲ್ಲ. ಒಸಿಐ ಕಾರ್ಡ್ ಜೊತೆ ಹಳೆ ಪಾಸ್ಪೋರ್ಟ್ Read more…

ಕೊರೊನಾ 2 ನೇ ಅಲೆ ಆರ್ಭಟದ ನಡುವೆ ಬಾಬ್ಬಿ ಡಿಯೋಲ್‌ ಸಿನಿಮಾದ ವಿಡಿಯೋ ವೈರಲ್

ಕೊರೊನಾ ವೈರಸ್​ ಸೋಂಕಿನ ಭಯ ಶುರುವಾಗಿ ಒಂದು ವರ್ಷದ ಮೇಲಾಗಿದೆ. ಈ ಕೊರೊನಾ ಶುರುವಾಗೋಕೂ ಮುನ್ನ ಇದ್ದ ರೀತಿಗೂ ಈಗಿನ ಜೀವನ ಶೈಲಿಗೂ ತುಂಬಾನೇ ವ್ಯತ್ಯಾಸವಿದೆ. ಮೊದಲೆಲ್ಲ ಸ್ವಾಬ್​ Read more…

ಸಿಡಿ ಕೇಸ್: ಸಂತ್ರಸ್ತ ಯುವತಿ ಹೇಳಿಕೆ ದಾಖಲಿಸಲು ಕೋರ್ಟ್ ಅನುಮತಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಕೋರ್ಟ್ ಗೆ ಹಾಜರಾಗಿ ಹೇಳಿಕೆ ದಾಖಲಿಸಲು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಅನುಮತಿ ನೀಡಿದೆ. Read more…

ಹೆಲ್ಮೆಟ್‌ ಧರಿಸದ ಗರ್ಭಿಣಿಯನ್ನು 3 ಕಿ.ಮೀ. ನಡೆಸಿದ ಪೊಲೀಸ್‌ ಅಧಿಕಾರಿ

ಮಯೂರ್​ಭಂಜ್​ ಜಿಲ್ಲೆಯ ಶರತ್​ ಠಾಣೆಯಲ್ಲಿ ಪೊಲೀಸ್​ ಅಧಿಕಾರಿ ರೀನಾ ಬಕ್ಸಲ್​ ಎಂಬವರು ಮಾರ್ಚ್​ 28ರಿಂದ ಆದೇಶ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಹಾಗೂ ಪೊಲೀಸ್​ ಠಾಣೆಯ ಉಸ್ತುವಾರಿಯನ್ನ ಸಹಾಯಕ Read more…

ಗುರುದ್ವಾರದಲ್ಲಿ ಗಲಭೆ: ಪೊಲೀಸ್ ಸಿಬ್ಬಂದಿಗಳ ಮೇಲೆ ಕತ್ತಿಯಿಂದ ಹಲ್ಲೆ – 17 ಜನರ ಅರೆಸ್ಟ್

ಮುಂಬೈ: ಮಹಾರಾಷ್ಟ್ರದ ನಾದೇಂಡ್ ನ ಗುರುದ್ವಾರದಲ್ಲಿ ಹೊಲ್ಲಾ ಮೊಹಲ್ಲಾ ಮೆರವಣಿಗೆಗೆ ಅನುಮತಿ ನಿರಾಕರಿಸಿದಕ್ಕೆ ರೊಚ್ಚಿಗೆದ್ದ ಸಿಖ್ ಯುವಕರು ಕತ್ತಿ ಹಿಡಿದು ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. Read more…

BIG BREAKING: ಸಿಡಿ ಲೇಡಿ ಹೇಳಿಕೆ ದಾಖಲಿಸಿಕೊಳ್ಳಲು ನ್ಯಾಯಾಲಯದಿಂದ ಗ್ರೀನ್‌ ಸಿಗ್ನಲ್

ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ನ್ಯಾಯಾಲಯ ಅಸ್ತು ಎಂದಿದೆ ಎನ್ನಲಾಗಿದೆ. ಯುವತಿ, ತಮಗೆ ಜೀವ ಭಯವಿರುವ ಕಾರಣ ಹಾಗೂ ಎಸ್‌ಐಟಿ ಮೇಲೆ Read more…

BIG NEWS: ಸಿಡಿ ಯುವತಿ ಪ್ರತ್ಯಕ್ಷವಾಗುವ ಬಗ್ಗೆ ಸ್ಫೋಟಕ ಸುಳಿವು

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಇಂದು 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರಾಗಿ ಹೇಳಿಕೆ ನೀಡಲಿದ್ದಾಳೆ. ಈ ಕುರಿತು ಸುದ್ದಿಗಾರರೊಂದಿಗೆ Read more…

ಪಾರ್ಕಿನಲ್ಲಿ ನೇಣು ಬಿಗಿದುಕೊಂಡು ಬಿಜೆಪಿ ಮುಖಂಡ ಸಾವಿಗೆ ಶರಣು

ದೆಹಲಿಯ ಬಿಜೆಪಿ ಮುಖಂಡ ತಮ್ಮ ನಿವಾಸದ ಬಳಿಯ ಪಾರ್ಕ್​ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನ ಪಶ್ಚಿಮ ದೆಹಲಿಯ ಬಿಜೆಪಿ ಮಾಜಿ ಉಪಾಧ್ಯಕ್ಷ ಜಿ.ಎಸ್.​ ಬಾವಾ ಎಂದು ಗುರುತಿಸಲಾಗಿದೆ. Read more…

ರಾಜಕೀಯದಲ್ಲಿ ಹೂವಿನ ಹಾರ, ಜೈಕಾರ, ಕಲ್ಲೆಸೆತ, ಮೊಟ್ಟೆ ಎಸೆತ ಎಲ್ಲವೂ ಇರುತ್ತದೆ ಎಂದ ಡಿ.ಕೆ.ಶಿವಕುಮಾರ್

ಕಲಬುರ್ಗಿ: ರಮೇಶ್ ಜಾರಕಿಹೊಳಿ ಬೆಂಬಲಿಗರಿಂದ ತಮ್ಮ ವಾಹನದ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜಕೀಯದಲ್ಲಿ ಇದೆಲ್ಲ ಸಹಜ. ರಾಜಕೀಯದಲ್ಲಿ ಹೂವಿನ ಹಾರ Read more…

ಕೇಂದ್ರೀಯ ವಿವಿ 1 ನೇ ತರಗತಿಗೆ ದಾಖಲಾತಿ: ಪೋಷಕರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಕೇಂದ್ರೀಯ ವಿದ್ಯಾಲಯ ಸಂಘಟನ್​​ 1ನೇ ತರಗತಿ ದಾಖಲಾತಿಗೆ ಪ್ರಕಟಣೆ ಹೊರಡಿಸಿದೆ. ಏಪ್ರಿಲ್​ 1ರ ಬೆಳಗ್ಗೆ 10 ಗಂಟೆಯಿಂದ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದೆ. ಏಪ್ರಿಲ್​ 19ರ ಸಂಜೆ 7ಗಂಟೆಯವರೆಗೂ kvsonlineadmission.kvs.gov.in.ನಲ್ಲಿ Read more…

BREAKING NEWS: ಸಿಡಿ ಪ್ರಕರಣ – ಸಂತ್ರಸ್ತ ಯುವತಿ ದೂರು ಎಸ್ಐಟಿಗೆ ವರ್ಗಾವಣೆ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ನೀಡಿದ್ದ ದೂರನ್ನು ಎಸ್ ಐ ಟಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಸಿಡಿ ಪ್ರಕರಣಕ್ಕೆ Read more…

BIG NEWS: NCP ನಾಯಕ ಶರದ್ ಪವಾರ್ ಆಸ್ಪತ್ರೆಗೆ ದಾಖಲು, ನಾಳೆ ಶಸ್ತ್ರಚಿಕಿತ್ಸೆ

ಮುಂಬೈ: ಎನ್.ಸಿ.ಪಿ. ಮುಖ್ಯಸ್ಥ ಶರದ್ ಪವಾರ್ ಅನಾರೋಗ್ಯದ ಕಾರಣ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಪಿತ್ತಕೋಶದಲ್ಲಿ ಸಮಸ್ಯೆ ಕಂಡುಬಂದಿದ್ದು, ನಾಳೆ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ Read more…

BIG NEWS: ಏರುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ – ಒಂದೇ ದಿನ 271 ಜನ ಬಲಿ

ನವದೆಹಲಿ: ದೇಶಾದ್ಯಂತ ಕೊರೊನಾ ಆರ್ಭಟ ಹೆಚ್ಚುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 56,211 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ Read more…

ಜೈಲಿನ ಮೇಲೆ ಪೊಲೀಸ್ ಅಧಿಕಾರಿಗಳ ದಾಳಿ

ರಾಮನಗರ: ರಾಮನಗರ ಜಿಲ್ಲಾ ಕಾರಾಗೃಹದ ಮೇಲೆ ಬೆಳ್ಳಂಬೆಳಿಗ್ಗೆ ಪೊಲೀಸರು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಭಂಗಿ, ಬ್ಲೇಡ್, ಚಾಕುಗಳನ್ನು ವಶಕ್ಕೆ ಪಡೆದಿದ್ದಾರೆ. ಎಸ್.ಪಿ. ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, Read more…

ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಆಂಬುಲೆನ್ಸ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಕೊಪ್ಪಳ: ಆಂಬುಲೆನ್ಸ್ ನಲ್ಲಿಯೇ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಶಾಕಾಪುರ ಸಮೀಪ ನಡೆದಿದೆ. 38 ವರ್ಷದ ಪುಷ್ಪಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದವರು. ಕೊಪ್ಪಳ Read more…

BIG NEWS: ಕೊರೋನಾ ಎರಡನೇ ಅಲೆ ಆತಂಕ: ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಿದ ರಾಮನಗರ ಡಿಸಿ

ರಾಮನಗರ: ಕೋವಿಡ್ -19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮುಂದಿನ ಆದೇಶದವರೆಗೆ Disaster Management act 2005 ಹಾಗೂ Read more…

ಸಿಡಿ ಸೀರಿಯಲ್ ಗೆ ರೋಚಕ ಕ್ಲೈಮ್ಯಾಕ್ಸ್: ಕೋರ್ಟ್ ಗೆ ಯುವತಿ, ಜಾಮೀನು ಕೋರಿದ ರಮೇಶ ಜಾರಕಿಹೊಳಿ..?

ಬೆಂಗಳೂರು: ಶಾಸಕ ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರೋಚಕ ಹಂತ ತಲುಪುವ ಸಾಧ್ಯತೆ ಇದೆ. ಇಂದು ಯುವತಿ ಕೋರ್ಟ್ ಗೆ ಹಾಜರಾಗಿ ಹೇಳಿಕೆ ನೀಡಲಿದ್ದಾರೆ Read more…

ಬಿಪಿಎಲ್ ಕಾರ್ಡ್ ಹೊಂದಿದ ಅನರ್ಹರಿಗೆ ಮುಖ್ಯ ಮಾಹಿತಿ: ಕಾರ್ಡ್ ಹಿಂತಿರುಗಿಸಲು ಏ. 15 ಕಡೆ ದಿನ; ತಪ್ಪಿದ್ದಲ್ಲಿ ಕ್ರಮ

ಬಳ್ಳಾರಿ: ಸಂಡೂರು ತಾಲೂಕಿನಲ್ಲಿ ಅಂತ್ಯೋದಯ ಮತ್ತು ಬಿ.ಪಿ.ಎಲ್(ಆದ್ಯತಾ ಪಡಿತರಚೀಟಿ) ಪಡಿತರ ಚೀಟಿಗಳನ್ನು ಇಲಾಖೆ ಮಾನದಂಡಗಳ ಪ್ರಕಾರ ಮಾಹಿತಿ ನೀಡದೇ ಸುಳ್ಳು ಮಾಹಿತಿ ನೀಡಿ ಕೆಲವರು ಅಕ್ರಮವಾಗಿ ಬಿ.ಪಿ.ಎಲ್. ಪಡಿತರಚೀಟಿಯನ್ನು Read more…

ಕುಲಪತಿ ಹುದ್ದೆ ಕೊಡಿಸುವುದಾಗಿ 17.5 ಲಕ್ಷ ರೂ. ಪಡೆದುಕೊಂಡಿದ್ದ ರಾಮಸೇನೆ ಮುಖಂಡ ಅರೆಸ್ಟ್

ಮಂಗಳೂರು: ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಕೊಡಿಸುವುದಾಗಿ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರಿಂದ 17.5 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ ಆರೋಪದ ಮೇಲೆ ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ Read more…

‘ಬೆಳೆ ವಿಮೆ’ ಯೋಜನೆ ಕುರಿತಂತೆ ಹೈಕೋರ್ಟ್ ನಿಂದ ಮಹತ್ವದ ನಿರ್ದೇಶನ

ರೈತರ ಅನುಕೂಲಕ್ಕಾಗಿ ಬೆಳೆ ವಿಮೆ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ. ಆದರೆ ಬಹಳಷ್ಟು ರೈತರಿಗೆ ಯೋಜನೆಗಳ ಅರಿವೇ ಇರುವುದಿಲ್ಲ. ಇದೀಗ ಈ ಕುರಿತಂತೆ ಹೈಕೋರ್ಟ್ Read more…

ಶುಭ ಸುದ್ದಿ: ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸಾರಿಗೆ ನೌಕರರಿಗೆ ಡಿಸಿಎಂ ಲಕ್ಷ್ಮಣ ಸವದಿ ಸಿಹಿ ಸುದ್ದಿ

ಬೆಂಗಳೂರು: ಸಾರಿಗೆ ನೌಕರರ ವೇತನ ಪರಿಷ್ಕರಣೆ ಬಗ್ಗೆ ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಿಹಿ ಸುದ್ದಿ ನೀಡಿದ್ದಾರೆ. ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಈ ವಾರ Read more…

ಶಿವಮೊಗ್ಗ: ಸಿಡಿಲಿಗೆ ಯುವಕ ಬಲಿ

ಸಿಡಿಲು ಬಡಿದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದ ಬಳಿ ನಡೆದಿದೆ. ಶಿವಮೊಗ್ಗದ ಅಣ್ಣಾ ನಗರ ನಿವಾಸಿ 18 ವರ್ಷದ ಆದಿಲ್ ಮೃತಪಟ್ಟ ಯುವಕ. ಈತ Read more…

ಗಾಲಿ ಕುರ್ಚಿಯಲ್ಲಿ ಕುಳಿತುಕೊಂಡೇ ‘ರೋಡ್ ಶೋ’ ನಡೆಸಿದ ದೀದಿ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಕಣ ದಿನೇ ದಿನೇ ರಂಗೇರುತ್ತಿದ್ದು, ಕೆಲವು ಕ್ಷೇತ್ರಗಳಲ್ಲಿ ಈಗಾಗಲೇ ಮೊದಲ ಹಂತದ ಮತದಾನ ಪೂರ್ಣಗೊಂಡಿದೆ. ಎರಡನೇ ಹಂತದ ಮತದಾನ ಏಪ್ರಿಲ್ 1 ರಂದು Read more…

ಲಸಿಕೆ ಪಡೆದುಕೊಂಡ್ರೂ ಪಾಕಿಸ್ತಾನ ಅಧ್ಯಕ್ಷ ಆರೀಫ್ ಗೆ ಕೊರೋನಾ ಸೋಂಕು

ಇಸ್ಲಾಮಾಬಾದ್: ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಅವರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಅಂದ ಹಾಗೆ, ಅವರು ಕೊರೋನಾ ಲಸಿಕೆ ಮೊದಲ ಡೋಸ್ ತೆಗೆದುಕೊಂಡ ನಂತರದಲ್ಲಿ ಅವರಿಗೆ ಸೋಂಕು Read more…

ಹಣಕಾಸು ಸಂಬಂಧಿತ ವೃತ್ತಿಪರ ಕೋರ್ಸ್ ಮಾಡಿದವರಿಗೆ ಭರ್ಜರಿ ‘ಗುಡ್ ನ್ಯೂಸ್’

ಹಣಕಾಸು ಸಂಬಂಧಿತ ವೃತ್ತಿಪರ ಕೋರ್ಸ್ ಮಾಡಿದವರಿಗೆ ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ (ಯುಜಿಸಿ) ಭರ್ಜರಿ ಗುಡ್ ನ್ಯೂಸ್ ನೀಡಿದೆ. ಈ ಕೋರ್ಸ್ ಮಾಡಿದವರಿಗೆ ಈಗ ಸ್ನಾತಕೋತ್ತರ ಪದವಿಯ ಸ್ಥಾನಮಾನ ನೀಡಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...