alex Certify Live News | Kannada Dunia | Kannada News | Karnataka News | India News - Part 4023
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿಎಂ ರಾಜೀನಾಮೆ ಹೇಳಿಕೆ ಬೆನ್ನಲ್ಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಹತ್ವದ ಮಾಹಿತಿ

ಹುಬ್ಬಳ್ಳಿ: ಪಕ್ಷದ ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ Read more…

BIG NEWS: ಕನ್ನಡಿಗರ ಕೋಪ ಸಿಡಿಯುವ ಮೊದಲು ಅಮೆಜಾನ್ ಕ್ಷಮೆ ಯಾಚಿಸಲಿ; ಕುಮಾರಸ್ವಾಮಿ ಆಗ್ರಹ

ಬೆಂಗಳೂರು: ಕನ್ನಡ, ಕರ್ನಾಟಕದ ವಿಚಾರದಲ್ಲಿ ಇತ್ತೀಚೆಗೆ ಬಹುರಾಷ್ಟ್ರೀಯ ಕಂಪನಿಗಳು ಅತ್ಯಂತ ಅಜಾಗರೂಕವಾಗಿ, ಅಸೂಕ್ಷ್ಮವಾಗಿ ವರ್ತಿಸುತ್ತಿವೆ. ಗೂಗಲ್ ಬಳಿಕ ಇದೀಗ ಅಮೆಜಾನ್ ಕೆನಡಾ ವಿಭಾಗ ಇಂತಹ ನಿರ್ಲಕ್ಷ್ಯ ಮೆರೆದಿದೆ. ಈ Read more…

BIG NEWS: ಸಿಎಂ ಹೇಳಿಕೆಯಿಂದ ಜನರಲ್ಲಿ ಗೊಂದಲ; ಯಾರು ಸಿಎಂ ಆದರೂ ರಾಜ್ಯದ ಹಣೆಬರಹ ಬದಲಾಗಲ್ಲ ಎಂದ ಹೆಚ್.ಡಿ.ಕೆ.

ಬೆಂಗಳೂರು: ಸಿಎಂ ಯಡಿಯೂರಪ್ಪನವರು ಈ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಮೊದಲೇ ಸರ್ಕಾರದ ಬಗ್ಗೆ ಜನರಿಗೆ ಬೇಸರವಿದೆ. ಇಂತಹ ಹೇಳಿಕೆಯಿಂದ ಜನ ಇನ್ನಷ್ಟು ಗೊಂದಲಕ್ಕೀಡಾಗುತ್ತಾರೆ ಎಂದು ಮಾಜಿ Read more…

ತಾಯಿ ನಿಧನರಾದ್ರೂ ಕರ್ತವ್ಯ ಪ್ರಜ್ಞೆ ಮೆರೆದ ಪತ್ರಿಕಾ ವಿತರಕ

ಹಾವೇರಿ: ತಾಯಿ ಮೃತಪಟ್ಟಿದ್ದರೂ ಪತ್ರಿಕಾ ವಿತರಕರೊಬ್ಬರು ಮನೆಮನೆಗೆ ನ್ಯೂಸ್ ಪೇಪರ್ ತಲುಪಿಸುವ ಮೂಲಕ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ. ಹಾವೇರಿಯ ಸಂಜಯ ಮಲ್ಲಪ್ಪ ಏಳುಕೊಳದ ಅವರು ರಾಜ್ಯಮಟ್ಟ ಮತ್ತು ಸ್ಥಳೀಯ, ಪ್ರಾದೇಶಿಕ Read more…

BIG NEWS: ಮತ್ತೊಬ್ಬ ನಾಯಕ ವೀರಶೈವ ಸಮುದಾಯದವರೇ ಬರಲಿ; ಯತ್ನಾಳ್, ನಿರಾಣಿ ಪರ ಎಂ.ಎಲ್.ಸಿ. ಹೆಚ್. ವಿಶ್ವನಾಥ್ ಬ್ಯಾಟಿಂಗ್…!

ಬೆಂಗಳೂರು: ಹೈಕಮಾಂಡ್ ಸೂಚಿಸಿದರೆ ತಕ್ಷಣ ರಾಜೀನಾಮೆ ಎಂಬ ಸಿಎಂ ಬಿ.ಎಸ್. ಯಡಿಯೂರಪ್ಪನವರ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಸಿಎಂ ಹೇಳಿಕೆ ಬೆನ್ನಲ್ಲೇ ಇದೀಗ ಹಲವರು ಪರ್ಯಾಯ Read more…

ಸ್ಪೋಟಕ ಹೇಳಿಕೆ ನೀಡಿದ ಸಿಎಂ, ವಿಜಯೇಂದ್ರ ಮೂಲಕ ರಾಜೀನಾಮೆ ಸಂದೇಶ ಕಳಿಸಿದ ಹೈಕಮಾಂಡ್…?

ಸಿಎಂ ಪುತ್ರ ವಿಜಯೇಂದ್ರ ದೆಹಲಿಯ ಭೇಟಿ ಬಳಿಕ ಯಡಿಯೂರಪ್ಪ ರಾಜೀನಾಮೆಯಂತಹ ಸ್ಪೋಟಕ ಹೇಳಿಕೆ ನೀಡಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗಲಿದೆ ಎನ್ನುವ ಕುರಿತಾಗಿ ಚರ್ಚೆ ನಡೆದಿರುವ ಹೊತ್ತಲ್ಲೇ Read more…

BIG NEWS: ನಾನು ಸಿಎಂ ಬಗ್ಗೆ ಮಾತನಾಡಿದರೆ ಬೆಂಕಿ ಹೊತ್ತಿಕೊಳ್ಳುತ್ತೆ; ನನಗೇನೂ ಗೊತ್ತಿಲ್ಲ ಎಂದ ಸಿ.ಪಿ. ಯೋಗೇಶ್ವರ್

ರಾಮನಗರ: ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಚಿವ ಸಿ.ಪಿ. ಯೋಗೇಶ್ವರ್, ನಾನು ಸಿಎಂ ಬಗ್ಗೆ ಮಾತನಾಡಿದರೆ ಬೆಂಕಿ ಹೊತ್ತಿಕೊಳ್ಳುತ್ತದೆ Read more…

ಸಿಎಂ ಬಗ್ಗೆ ಮಾತಾಡಿದ್ರೆ ಬೆಂಕಿ ಹೊತ್ತಿಕೊಳ್ಳುತ್ತೆ: ಸಿ.ಪಿ. ಯೋಗೇಶ್ವರ್ ಅಚ್ಚರಿ ಹೇಳಿಕೆ

ಸಿಎಂ ಬಗ್ಗೆ ನಾನು ಮಾತಾಡಿದ್ರೆ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ಹೀಗಾಗಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ. Read more…

BIG NEWS: ವರ್ಕ್ ಔಟ್ ಆಯ್ತಾ ವಿರೋಧಿಗಳ ತಂತ್ರಗಾರಿಕೆ? ಸಿಎಂ BSY ಪದತ್ಯಾಗದ ಸಂದೇಶ – ಹೈಕಮಾಂಡ್ ಸೂಚನೆ ನೀಡಿದ ಕೂಡಲೇ ರಾಜೀನಾಮೆ

ಪದತ್ಯಾಗದ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು ಹೈಕಮಾಂಡ್ ವಿಶ್ವಾಸ ಇರುವವರೆಗೆ ಮುಂದುವರೆಯುತ್ತೇನೆ. ಇಲ್ಲದಿದ್ದರೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ಸಂಚಲನ ತಂದಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ Read more…

BIG BREAKING: ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ – ರಾಜೀನಾಮೆ ಮಾತನಾಡಿದ ಸಿಎಂ ಯಡಿಯೂರಪ್ಪ

ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ. ನಾಯಕತ್ವ ಬದಲಾವಣೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಉಂಟಾಗಿದೆ. Read more…

BREAKING NEWS: ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ಎಂದ ಸಿಎಂ ಯಡಿಯೂರಪ್ಪ

ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರ, ಬಿಜೆಪಿಯಲ್ಲಿನ ಅಸಮಾಧಾನದ ಬೆನ್ನಲ್ಲೇ ಖಡಕ್ ಪ್ರತಿಕ್ರಿಯೆ ನೀಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ. ವಿಧಾನಸೌದದಲ್ಲಿ ಸುದ್ದಿಗಾರರೊಂದಿಗೆ Read more…

BIG NEWS: ವರ್ಗಾವಣೆಗೆ ತಡೆ ಕೋರಿ ಸಿಎಂಗೆ ರೋಹಿಣಿ ಸಿಂಧೂರಿ ಮನವಿ

ಬೆಂಗಳೂರು: ಮೈಸೂರು ಡಿ.ಸಿ.ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವಿನ ಸಂಘರ್ಷಕ್ಕೆ ಇಬ್ಬರು ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಇದರ ಬೆನ್ನಲ್ಲೇ Read more…

BIG NEWS: ಒಂದೇ ಕುಟುಂಬದ ನಾಲ್ವರು ಕೊರೊನಾ ಸೋಂಕಿಗೆ ಬಲಿ

ಧಾರವಾಡ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಒಂದೇ ಕುಟುಂಬದ ನಾಲ್ವರು ಕೊರೊನಾ ಸೋಂಕಿಗೆ ಬಲಿಯಾಗಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ Read more…

BIG NEWS: ಮನೆ ಬಾಗಿಲಿಗೆ ಪಡಿತರ ಪೂರೈಸಲು ಕೇಂದ್ರದ ಕೊಕ್ಕೆ

ನವದೆಹಲಿ: ಮನೆ ಬಾಗಿಲಿಗೆ ಪಡಿತರ ಪೂರೈಸುವ ಯೋಜನೆಗೆ ಕೇಂದ್ರ ಸರ್ಕಾರ ತಡೆ ನೀಡಿದೆ ಎಂಬ ಆರೋಪ ಕೇಳಿಬಂದಿದೆ. ದೆಹಲಿಯಲ್ಲಿ ಜನರ ಮನೆಬಾಗಿಲಿಗೆ ಪಡಿತರ ಪೂರೈಸಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ Read more…

BIG NEWS: ಆಶಾ ಕಾರ್ಯಕರ್ತೆಯರಿಗೆ ತಲಾ 3000ರೂ. ನಂತೆ 12.75 ಕೋಟಿ ಬಿಡುಗಡೆ

ಬೆಂಗಳೂರು: ಕೊರೊನಾ ಸೋಂಕಿನ ವಿರುದ್ಧ ಜೀವದ ಹಂಗುತೊರೆದು ಮುಂಚೂಣಿ ವಾರಿಯರ್ಸ್ ಆಗಿ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತರಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ಬಿಡುಗಡೆ ಮಾಡಿದೆ. ರಾಜ್ಯದ 42,574 Read more…

ಪರಿಹಾರ ಸಾಮಗ್ರಿ ಕಳವು: ಬಿಜೆಪಿ ನಾಯಕ ಸುವೆಂದು ಅಧಿಕಾರಿ, ಸಹೋದರನ ವಿರುದ್ಧ ಕೇಸ್ ದಾಖಲು

ಕಾಂತಿ: ಪಶ್ಚಿಮಬಂಗಾಳದ ಪೂರ್ಬಾ ಮೇದಿನಿಪುರ ಜಿಲ್ಲೆಯ ಕಾಂತಿ ಪುರಸಭೆ ಕಚೇರಿಯಿಂದ ಪರಿಹಾರ ಸಾಮಗ್ರಿ ಕದ್ದ ಆರೋಪದ ಮೇಲೆ ಬಿಜೆಪಿ ನಾಯಕ ಸುವೆಂದು ಅಧಿಕಾರಿ ಮತ್ತು ಅವರ ಸಹೋದರ ಸೌಮೆಂದು Read more…

BIG NEWS: 24 ಗಂಟೆಯಲ್ಲಿ 1,14,460 ಜನರಲ್ಲಿ ಕೊರೊನಾ ಪಾಸಿಟಿವ್; ಒಂದೇ ದಿನದಲ್ಲಿ 1,89,232 ಮಂದಿ ಡಿಸ್ಚಾರ್ಜ್

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1,14,460 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,88,09,339ಕ್ಕೆ ಏರಿಕೆಯಾಗಿದೆ. ಕಳೆದ Read more…

ಕಲಬರಗಿಯಲ್ಲಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ

ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರ್ಗಿ ನಗರದ ವಾಜಪೇಯಿ ಬಡಾವಣೆ ಬಳಿ ನಡೆದಿದೆ. ಕರುಣೇಶ್ವರ ನಗರದ ನಿವಾಸಿ ನಿಖಿಲ್(22) ಮೃತಪಟ್ಟ ಯುವಕ ಎಂದು Read more…

ಹೊಟ್ಟೆನೋವು ಎಂದ ಪುತ್ರಿಯನ್ನು ಆಸ್ಪತ್ರೆಗೆ ಕರೆದೊಯ್ದು ಪೋಷಕರಿಗೆ ಶಾಕ್; 12 ವರ್ಷದ ಬಾಲಕಿ ಗರ್ಭಿಣಿ

ಚಂಡಿಗಢ: ಲೈಂಗಿಕ ದೌರ್ಜನ್ಯದ ಮತ್ತೊಂದು ಘಟನೆಯಲ್ಲಿ ಹರ್ಯಾಣದ ಯಮುನಾ ನಗರ ಜಿಲ್ಲೆಯಲ್ಲಿ 12 ವರ್ಷದ ಬಾಲಕಿಯ ಮೇಲೆ 48 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿದ್ದಾನೆ. ಜನವರಿಯಲ್ಲಿ ನಡೆದ ಘಟನೆ Read more…

ಪ್ರವಾಹಕ್ಕೆ ಕೊಚ್ಚಿ ಹೋದ ಕಾರು: ಮರದ ರೆಂಬೆ ಹಿಡಿದು ಜೀವ ಉಳಿಸಿಕೊಂಡ ಮಹಿಳೆ

ಪ್ರವಾಹದಲ್ಲಿ ತನ್ನ ಕಾರು ಕೊಚ್ಚಿ ಹೋದ ಬಳಿಕ ಮರವೊಂದಕ್ಕೆ ತಗುಲಿಹಾಕಿಕೊಂಡು ಪರದಾಡುತ್ತಿದ್ದ ಮಹಿಳೆಯೊಬ್ಬರನ್ನು ಅಮೆರಿಕದ ಟೆಕ್ಸಾಸ್‌ನ ಫೋರ್ಟ್ ವರ್ತ್ ಅಗ್ನಿಶಾಮಕ ಸಿಬ್ಬಂದಿ ಕಾಪಾಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Read more…

ಮನಸ್ಸಿಗೆ ಮುದ ನೀಡುತ್ತೆ ನೀರಿನಲ್ಲಿ ಚಿಲ್ ಮಾಡುತ್ತಿರುವ ಪಾಂಡಾ ವಿಡಿಯೋ

ವನ್ಯಜೀವಿಗಳ ವಿಡಿಯೋಗಳನ್ನು ನೋಡಿ ಆನಂದಿಸುವ ಮಂದಿಗೆ ಇಲ್ಲೊಂದು ಹೊಸ ವಿಡಿಯೊ ಬಂದಿದೆ. ನೇಚರ್‌ ಅಂಡ್ ಅನಿಮಲ್ಸ್ ಹೆಸರಿನ ಪುಟವೊಂದು ಟ್ವಟಿರ್‌ನಲ್ಲಿ ಶೇರ್‌ ಮಾಡಿರುವ 11 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಮೂವರು ಪುಟ್ಟ ಮಕ್ಕಳ ನೋವಿನ ಕಥೆ

ಕೋವಿಡ್‌-19ನ ಎರಡನೇ ಅಲೆಯು ದೇಶಾದ್ಯಂತ ಸಾವಿರಾರು ಮಕ್ಕಳನ್ನು ಅನಾಥರನ್ನಾಗಿ ಮಾಡುತ್ತಿದೆ. ತಮ್ಮ ಹೆತ್ತವರನ್ನು ಈ ಸೋಂಕಿಗೆ ಕಳೆದುಕೊಳ್ಳುತ್ತಿರುವ ಅನೇಕ ಮಕ್ಕಳ ಪಾಡು ಹೇಳತೀರದಾಗಿದೆ. ಇಂಥದ್ದೇ ಘಟನೆಯೊಂದರಲ್ಲಿ ಉತ್ತರ ಪ್ರದೇಶದ Read more…

ಗೋವಿಗೆ ಗೋಲ್‌ಗಪ್ಪಾ ತಿನಿಸಿದ ಚಾಟ್‌ ಅಂಗಡಿ ಮಾಲೀಕ

ದೆಹಲಿಯ ಚಾಟ್ ಅಂಗಡಿಯೊಂದರ ಮಾಲೀಕರೊಬ್ಬರು ಹಸು ಹಾಗೂ ಅದರ ಕರುವಿಗೆ ಗೋಲ್‌ಗಪ್ಪಾ ತಿನ್ನಿಸುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ಹಸು ಮತ್ತು ಕರು ಎರಡಕ್ಕೂ ಈತ ಒಂದರ ಮೇಲೊಂದರಂತೆ ಗೋಲ್‌ಗಪ್ಪಾ Read more…

ಬೈಸೆಪ್ಸ್​ ತೋರಿಸಿದ ಯುವಕನನ್ನು ಕಾರ್ಟೂನ್​​ ಪಾತ್ರಧಾರಿಗೆ ಹೋಲಿಕೆ

ಈಜಿಪ್ಟ್​​ನ ವಿದ್ಯಾರ್ಥಿ ಮಲೇಕ್​ ಸಮೇಹ್​​ ವಿಡಿಯೋವೊಂದರ ಮೂಲಕ ಇಂಟರ್ನೆಟ್​​ನಲ್ಲಿ ಸೆನ್ಸೇಷನ್​ ಕ್ರಿಯೇಟ್​ ಮಾಡಿದ್ದಾರೆ . ಟಿಕ್ ​ಟಾಕ್​ನಲ್ಲಿ ಈತ ತನ್ನ ಬೈಸೆಪ್ಸ್​ ನ್ನು ತೋರಿಸಿದ್ದು ಇದನ್ನ ನೋಡಿದ ನೆಟ್ಟಿಗರು Read more…

ಮಕ್ಕಳ ನಡುವಿನ ಕಿತ್ತಾಟ ಕಡಿಮೆ ಮಾಡಲು ಮಹಿಳೆಯಿಂದ ಸಖತ್ ಪ್ಲಾನ್​..!

ಮಕ್ಕಳನ್ನ ಸಾಕೋದು ಅಂದ್ರೆ ಸಾಮಾನ್ಯದ ಕೆಲಸವಲ್ಲ. ಅದರಲ್ಲೂ ಮನೆಯಲ್ಲಿ ಎರಡೆರಡು ಮಕ್ಕಳು ಇದ್ದರಂತೂ ತಾಳ್ಮೆ ಎಷ್ಟಿದ್ದರೂ ಸಾಲದು. ಮಕ್ಕಳನ್ನ ಸಂಭಾಳಿಸೋದ್ರಲ್ಲೇ ದಿನ ಕಳೆದು ಹೋಗುತ್ತದೆ. ಇಬ್ಬರು ಮಕ್ಕಳು ಇದ್ದರು Read more…

ಮೊಬೈಲ್‌ನಲ್ಲಿ ಯಾವ್ಯಾವ ʼಕೆಮಿಕಲ್ಸ್ʼ ಇರುತ್ತೆ ಗೊತ್ತಾ….?

ನಾವು ದಿನವೂ ಬಳಸುವ ಮೊಬೈಲ್‌ ಅನ್ನು ಯಾವ ರಾಸಾಯನಿಕಗಳಿಂದ ಮಾಡಿರುತ್ತಾರೆ ಎಂದು ಯಾವಾಗಲಾದರೂ ಯೋಚಿಸಿದ್ದೀರಾ…? ಅದನ್ನು ಬ್ರಿಟನ್‌ನ ಪ್ಲೈಮೌತ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಂಡು ಹಿಡಿಯಲು ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಅವರು Read more…

ಅಪಘಾತಕ್ಕೊಳಗಾದವನ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಕೇಂದ್ರ ಸಚಿವ

ಟೋಲ್ ಪ್ಲಾಜಾ ಬಳಿ ಜೀವ ಉಳಿಸಿಕೊಳ್ಳಲು ರಸ್ತೆಯಲ್ಲಿ ಒದ್ದಾಡುತ್ತಿದ್ದ ವ್ಯಕ್ತಿಯೊಬ್ಬರ ನೆರವಿಗೆ ಬಂದ ಕೇಂದ್ರ ಸಚಿವ ಸಂಜೀವ್‌ ಬಲ್ಯಾನ್ ಆತನಿಗೊಂದು ಆಂಬುಲೆನ್ಸ್ ವ್ಯವಸ್ಥೆ ಮಾಡಿ ಮೀರತ್‌ ವೈದ್ಯಕೀಯ ಕಾಲೇಜಿಗೆ Read more…

ಹೈ ಹೀಲ್ಡ್​ ಚಪ್ಪಲಿ ಧರಿಸಿ ಅನಾಯಾಸವಾಗಿ ಫುಟ್​ಬಾಲ್​ ಆಡಿದ ಬಾಲಕಿ..!

ಹೈ ಹೀಲ್ಡ್ ಚಪ್ಪಲಿಯನ್ನ ಧರಿಸೋಕೆ ಅನೇಕರು ಕಷ್ಟ ಪಡ್ತಾರೆ. ಅಂತದ್ರಲ್ಲಿ ಮಿಜೋರಾಂನ ಬಾಲಕಿಯೊಬ್ಬಳು ಹೈ ಹೀಲ್ಡ್​ ಧರಿಸಿ ಫುಟ್​ಬಾಲ್​ ಆಟವಾಡುವ ಮೂಲಕ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ Read more…

ಮರುಬಳಕೆಯ ಬ್ಯಾಗ್​ ಒಣಗಿಸಲು ಮಾಸ್ಟರ್​ ಪ್ಲಾನ್​ ನೀಡಿದ ಸೋಶಿಯಲ್​ ಮೀಡಿಯಾ ಬಳಕೆದಾರ..!

ಮರುಬಳಕೆ ಮಾಡಲು ಸಾಧ್ಯವಾಗುವ ಬ್ಯಾಗ್​ಗಳು ಪರಿಸರಕ್ಕೆ ತುಂಬಾನೇ ಸಹಕಾರಿ. ಇವು ನಿಮ್ಮ ಆಹಾರವನ್ನ ಏರ್​ ಟೈಟ್​ ಆಗಿ ಇಡೋದು ಮಾತ್ರವಲ್ಲದೇ. ಪ್ಲಾಸ್ಟಿಕ್​ ಬಾಕ್ಸ್​ಗಳಂತೆ ಹೆಚ್ಚಿನ ಜಾಗವನ್ನ ಆಕ್ರಮಿಸೋದಿಲ್ಲ. ಅಲ್ಲದೇ Read more…

ಮನೆ ಛಾವಣಿ ಮೇಲೆ ಕಾಡನ್ನೇ ಸೃಷ್ಟಿಸಿದ ನಿವೃತ್ತ ನೌಕರ

ಮಧ್ಯ ಪ್ರದೇಶದ ಜಬಲ್ಪುರದ ಸೋಹನ್ ಲಾಲ್‌ ದ್ವಿವೇದಿ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಮನೆಯ ಛಾವಣಿ ಮೇಲೆ 40ಕ್ಕೂ ಹೆಚ್ಚು ವಿಧದ 2,500 ಬೋನ್ಸಾಯ್‌ಗಳನ್ನು ನೆಟ್ಟಿದ್ದಾರೆ. ರಾಜ್ಯ ವಿದ್ಯುತ್‌ ನಿಗಮದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...